News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಪೌಷ್ಠಿಕತೆಯ ಕಾರ್ಯತಂತ್ರವನ್ನು ಅನಾವರಣಗೊಳಿಸಿದ ನೀತಿ ಆಯೋಗ

ನವದೆಹಲಿ: ಹಸಿರು ಕ್ರಾಂತಿಯ ನಾಯಕರಾದ ಡಾ.ಎಂ.ಎಸ್.ಸ್ವಾಮಿನಾಥನ್ ಮತ್ತು ಡಾ.ಎಚ್.ಸುದರ್ಶನ್ ಅವರು ಮಂಗಳವಾರ ನೀತಿ ಆಯೋಗದ ಮುಖ್ಯಸ್ಥರಾದ ರಾಜೀವ್ ಕುಮಾರ್ ಮತ್ತು ಸದಸ್ಯ ಡಾ.ವಿನೋದ್ ಪೌಲ್ ಅವರ ಜೊತೆಗೂಡಿ ‘ನ್ಯಾಷನಲ್ ನ್ಯೂಟ್ರಿಷನ್ ಸ್ಟ್ರ್ಯಾಟಜಿ’ (ಅಪೌಷ್ಠಿಕತೆಯ ಕಾರ್ಯತಂತ್ರ)ವನ್ನು ಅನಾವರಣಗೊಳಿಸಿದರು. ನೀತಿ ಆಯೋಗವು ‘ನ್ಯಾಷನಲ್ ನ್ಯೂಟ್ರಿಷನ್...

Read More

27 ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗ ದೊರಕಿಸಿಕೊಟ್ಟ ಪಂಜಾಬ್ ಸರ್ಕಾರ

ಮೊಹಾಲಿ: ಪಂಜಾಬ್‌ನಲ್ಲಿ ನಿರುದ್ಯೋಗಿ ಯುವಕರಿಗೆ 27 ಸಾವಿರ ಅಪಾಯಿಂಟ್‌ಮೆಂಟ್ ಲೆಟರ್‌ಗಳನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ 3,000 ಸರ್ಕಾರಿ ಉದ್ಯೋಗಗಳಾಗಿದೆ. ಪಂಜಾಬ್ ಸರ್ಕಾರದ ‘ಘರ್ ಘರ್ ರೋಝ್ಗಾರ್’ ಯೋಜನೆಯಡಿ ಮೆಗಾ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗಿತ್ತು. ಇದರಲ್ಲಿ ಒಟ್ಟು 27 ಸಾವಿರ ಯುವಕ-ಯುವತಿಯರು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಅಲ್ಲಿನ...

Read More

ಸಿನಿಮಾ ಸಹ ನಿರ್ಮಾಪಕಿಯಾಗುವ ಮೂಲಕ ಕೋಚ್ ಗೋಪಿಚಂದ್‌ಗೆ ಸಿಂಧು ವಂದನೆ

ಹೈದರಾಬಾದ್: ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಇಂದು ಮನೆ ಮಾತಾಗಿದ್ದರೆ ಎಂದರೆ ಅದಕ್ಕೆ ಪ್ರಮುಖ ಕಾರಣ ಕೋಚ್ ಪುಲ್ಲೇಲ ಗೋಪಿಚಂದ್ ಅವರ ಶ್ರಮ ಮತ್ತು ಶ್ರದ್ಧೆ. ತನ್ನ ನೆಚ್ಚಿನ ಗುರುವಿಗೆ ಶಿಕ್ಷಕರ ದಿನದ ಅಂಗವಾಗಿ ಸಿಂಧು ಅವರು ಅದ್ಭುತ ಕಾಣಿಕೆ ನೀಡಿದ್ದಾರೆ....

Read More

ಬಾಗಲಕೋಟೆಯಲ್ಲಿ ಡಿಸಿ ನಿವಾಸ ಮುಂದೆ ಧರಣಿ ನಡೆಸಿದ ಕ್ರೀಡಾ ವಿದ್ಯಾರ್ಥಿಗಳು

ಬಾಗಲಕೋಟೆ: ಜಿಲ್ಲಾ ಕ್ರೀಡಾ ವಸತಿ ಶಾಲೆ ವಿದ್ಯಾರ್ಥಿಗಳು ವಸತಿ ನಿಲಯದ ನಿಲಯ ಪಾಲಕರ ವರ್ತನೆ ಖಂಡಿಸಿ ಮಂಗಳವಾರ ರಾತ್ರಿ ಜಿಲ್ಲಾಧಿಕಾರಿ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು. ಜಿಲ್ಲಾ ಕ್ರೀಡಾ ವಸತಿ ಶಾಲೆ ವಿದ್ಯಾರ್ಥಿಗಳು ವಸತಿ ನಿಲಯದ ನಿಲಯ ಪಾಲಕ ವಿಲಾಸ ಗಾಡಿ...

Read More

110 ದಿನಗಳ ರಾಷ್ಟ್ರವ್ಯಾಪಿ ಪ್ರವಾಸ ಹಮ್ಮಿಕೊಂಡ ಷಾ: ನಾಳೆ ಒರಿಸ್ಸಾ ಭೇಟಿ

ನವದೆಹಲಿ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಬಿಜೆಪಿಯನ್ನು ಬಲಪಡಿಸುವ ಸಲುವಾಗಿ 110 ದಿನಗಳ ಕಾಲ ರಾಷ್ಟ್ರವ್ಯಾಪಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಇದರ ಭಾಗವಾಗಿ ಅವರು ಗುರುವಾರ ಒರಿಸ್ಸಾಗೆ ಭೇಟಿ ಕೊಡಲಿದ್ದಾರೆ. ಒರಿಸ್ಸಾ ಬಿಜೆಪಿ ಸಂಸದರೊಂದಿಗೆ, ಶಾಸಕರೊಂದಿಗೆ ಅವರು ಸಭೆಯನ್ನು ನಡೆಸಿ, ಆ ರಾಜ್ಯದಲ್ಲಿ...

Read More

ಮಯನ್ಮಾರ್‌ನಲ್ಲಿ ಮೋದಿ: ಆಂಗ್ ಸಾನ್ ಸೂಕೀ ಭೇಟಿ

ನೇ ಪೈ ತಾ: ಪ್ರಧಾನಿ ನರೇಂದ್ರ ಮೋದಿಯವರ ಮಯನ್ಮಾರ್ ಭೇಟಿ ಉಭಯ ದೇಶಗಳ ನಡುವಣ ಬಾಂಧವ್ಯಕ್ಕೆ ಅದರಲ್ಲೂ ಭದ್ರತೆ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಹೊಸ ರೂಪುರೇಶೆಯನ್ನು ಕಲ್ಪಿಸುವ ನಿರೀಕ್ಷೆ ಇದೆ. ಬುಧವಾರ ಬೆಳಿಗ್ಗೆ ಮೋದಿ ಮಯನ್ಮಾರಿನ ಸ್ಟೇಸ್ ಕೌನ್ಸಿಲರ್ ಮತ್ತು...

Read More

ಹುಬ್ಬಳ್ಳಿಯಲ್ಲಿ ‘ಚೀನಾ ಸವಾಲು – ನಮ್ಮ ಹೊಣೆ?’ ಸಂವಾದ ಕಾರ್ಯಕ್ರಮ

ಹುಬ್ಬಳ್ಳಿ : ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ – ಹುಬ್ಬಳ್ಳಿ ಮತ್ತು ಅರಿವು-ಗುರುವಿನ ಸಾಂಗತ್ಯದಲ್ಲಿ ಜಂಟಿ ಸಹಯೋಗದಲ್ಲಿ 5-9-2017 ರಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಜೆ.ಸಿ.ನಗರ ಹುಬ್ಬಳ್ಳಿಯಲ್ಲಿ ಚೀನಾ ಸವಾಲು ನಮ್ಮ ಹೊಣೆ ಎಂಬ ಕುರಿತಾಗಿ ಸಂವಾದ ಕಾರ್ಯಕ್ರಮ ನಡೆಯಿತು. ಖ್ಯಾತ ರಾಷ್ಟ್ರೀಯ ಚಿಂತಕರಾದ...

Read More

ಪಾಕ್‌ನಿಂದ ಅನುದಾನ: ಕಾಶ್ಮೀರದ 11 ಕಡೆ ಮತ್ತೆ ಎನ್‌ಐಎಯಿಂದ ದಾಳಿ

ನವದೆಹಲಿ: ಕಣಿವೆಯಲ್ಲಿನ ಅಹಿತಕರ ಘಟನೆಗಳಿಗೆ ಭಯೋತ್ಪಾದನ ಸಂಘಟನೆಗಳ ಅನುದಾನ ಆರೋಪಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ತನಿಖೆಯನ್ನು ಚುರುಕುಗೊಳಿಸಿದ್ದು, ಬುಧವಾರವೂ ಜಮ್ಮು ಕಾಶ್ಮೀರ 11 ಕಡೆ ಶೋಧ ಕಾರ್ಯಗಳನ್ನು ನಡೆಸಿದೆ. ಶ್ರೀನಗರದ ೬ ಕಡೆಗಳಲ್ಲಿ ಮತ್ತು ದೆಹಲಿಯ 5 ಕಡೆಗಳಲ್ಲಿ ತನಿಖೆ ನಡೆಸಲಾಗುತ್ತಿದೆ, ಈ...

Read More

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ವ್ಯಾಪಕ ಖಂಡನೆ

ಬೆಂಗಳೂರು: ಪತ್ರಕರ್ತೆ, ಚಿಂತಕಿ ಗೌರಿ ಲಂಕೇಶ್ ಅವರನ್ನು ಮಂಗಳವಾರ ದುಷ್ಕರ್ಮಿಗಳು ಅವರ ನಿವಾಸದಲ್ಲಿಯೇ ಗುಂಡಿಟ್ಟು ಕೊಲೆ ಮಾಡಿದ್ದಾರೆ. ಈ ಘಟನೆ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದು, ಭಾರೀ ಖಂಡನೆ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಘಟನೆಗೆ ಆಘಾತ ವ್ಯಕ್ತಪಡಿಸಿದ್ದು, ಪೊಲೀಸರು ಮೂರು ತಂಡಗಳನ್ನು ರಚಿಸಿ...

Read More

ಬಿಜೆಪಿ ಮುಖಂಡರ, ಕಾರ್ಯಕರ್ತರ ಬಂಧನ ಖಂಡಿಸಿ ಬಾಗಲಕೋಟೆಯಲ್ಲಿ ಪ್ರತಿಭಟನೆ

ಬಾಗಲಕೋಟೆ: ಮಂಗಳೂರು ಚಲೋ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡರ ಮತ್ತು ಕಾರ್ಯಕರ್ತರ ಬಂಧನ ವಿರೋಧಿಸಿ ಬಾಗಲಕೋಟೆ ಜಿಲ್ಲಾಡಳಿತ ಭವನದ ಮುಂದೆ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಜಿಲ್ಲಾಡಳಿತ ಭವನದ ಮುಂದೆ ಮಂಗಳವಾರ ಸಂಜೆ ನಡೆದ ಪ್ರತಿಭಟನೆ ವೇಳೆ ಬಂಧನಕ್ಕೆ ಒಳಗಾಗಿರುವ...

Read More

Recent News

Back To Top