Date : Monday, 29-05-2017
ಮಂಗಳೂರು : ದ್ರಾವಿಡ ಬ್ರಾಹ್ಮಣರ ಎಸೋಸಿಯೇಶನ್ ವತಿಯಿಂದ ಸ್ವಜಾತಿ ಬಾಂಧವರ ಮಕ್ಕಳಿಗೆ ಪಠ್ಯೇತರ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮ ದಿನಾಂಕ 28-5-2017 ರಂದು ಅಶೋಕ ನಗರದ ಗೋಕುಲ ಕಲ್ಯಾಣ ಮಂಟಪದ ಬಳಿ ಶ್ರೀ ಕೃಷ್ಣ ಮಂದಿರದಲ್ಲಿ ನಡೆಯಿತು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಶರವು...
Date : Saturday, 27-05-2017
ನವದೆಹಲಿ: 24 ವರ್ಷದ ಎಂಬಿಎ ವಿದ್ಯಾರ್ಥಿಯೊಬ್ಬ ಎಗ್ಗಿಲ್ಲದೆ ನಡೆಯುತ್ತಿದ್ದ ಕಿಡ್ನಿ ಮಾರಾಟ ದಂಧೆಯನ್ನು ಬಯಲು ಮಾಡುವುದಕ್ಕಾಗಿ ಜೀವವನ್ನೇ ಪಣಕ್ಕಿಟ್ಟು ದಂಧೆಕೋರರೊಂದಿಗೆ ಹಲವಾರು ವಾರಗಳ ಕಾಲ ವ್ಯವಹರಿಸಿದ್ದಾನೆ. ದೆಹಲಿಯ ಬಾತ್ರ ಆಸ್ಪತ್ರೆಗೆ ಪೊಲೀಸರು ಗುರುವಾರ ದಾಳಿ ನಡೆಸಿದ ವೇಳೆ ಕಿಡ್ನಿ ಮಾರಾಟ ಜಾಲ...
Date : Saturday, 27-05-2017
ನಾಗ್ಪುರ: ಮುಂಬಯಿಯ ನಾಗ್ಪುರ ದೇಶದಲ್ಲೇ ಮೊದಲ ಎಲೆಕ್ಟ್ರಿಕ್ ಸಾರಿಗೆ ಹೊಂದಿದ ನಗರ ಎಂಬ ಖ್ಯಾತಿಗೆ ಪಾತ್ರವಾಗಿದೆ. ಟ್ಯಾಕ್ಸಿ, ಬಸ್, ಎ-ರಿಕ್ಷಾ, ಆಟೋ ಸೇರಿದಂತೆ ಒಟ್ಟು 200 ವಾಹನಗಳು ಇಲ್ಲಿ ಎಲೆಕ್ಟ್ರಿಕ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಆರಿಗೆ ಸಚಿವ...
Date : Saturday, 27-05-2017
ವಾರಣಾಸಿ: ಅರ್ಧ ಕುಂಭಮೇಳದೊಳಗಡೆ ಗಂಗಾ ನದಿಯನ್ನು ಮಾಲಿನ್ಯ ಮುಕ್ತಗೊಳಿಸುವ ಗುರಿಯನ್ನು ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಹೊಂದಿದೆ. ಸ್ವಚ್ಛಭಾರತದಡಿ ಹಮ್ಮಿಕೊಳ್ಳಲಾದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ಅರ್ಧ ಕುಂಭಮೇಳದೊಳಗೆ ಗಂಗಾ ನದಿ ಮತ್ತು ವಾರಣಾಸಿಯನ್ನು ಮಾಲಿನ್ಯ ಮುಕ್ತಗೊಳಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ...
Date : Saturday, 27-05-2017
ಬೆಳ್ತಂಗಡಿ : ಎಂಡೋ ವಿರೋಧಿ ಹೋರಾಟ ಸಮಿತಿ, ಕೊಕ್ಕಡ ವತಿಯಿಂದ ಎಂಡೋ ಸಂತ್ರಸ್ತರಿಗೆ ನ್ಯಾಯವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಬೃಹತ್ ಪ್ರತಿಭಟನಾ ಸಭೆ ಮತ್ತು ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ದಿನಾಂಕ 27-5-2017 ರಂದು ಕೊಕ್ಕಡ ಅಟೋರಿಕ್ಷಾ ನಿಲ್ದಾಣದ ಬಳಿ ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕದ “ಭೋಪಾಲ...
Date : Saturday, 27-05-2017
ನವದೆಹಲಿ: ದೇಶೀಯವಾಗಿ ನಿರ್ಮಿಸಿದ ಮೊದಲ ಸ್ಕಾರ್ಪೆನಾ ಕ್ಲಾಸ್ ಸಬ್‌ಮರೈನ್ ಟೊರ್ಪೆಡೊ ಮಿಸೆಲ್‌ನ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದ ವಿಜ್ಞಾನಿ ತಂಡಕ್ಕೆ ವಿತ್ತ ಸಚಿವ ಅರುಣ್ ಜೇಟ್ಲಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಟ್ವಿಟ್ ಮಾಡಿರುವ ಅವರು, ‘ಟೊರ್ಪೆಡೊ ಪ್ರಯೋಗಾರ್ಥ ಪರೀಕ್ಷೆಯನ್ನು ಯಶಸ್ವಿಗೊಳಿಸಿದ ವಿಜ್ಞಾನಿಗಳಿಗೆ, ಎಂಜಿನಿಯರ್‌ಗಳಿ...
Date : Saturday, 27-05-2017
ನವದೆಹಲಿ: ಮಾರಿಷಿಯಸ್ ಪ್ರಧಾನಿ ಪ್ರವೀಣ್ ಜುಗನೌತ್ ಅವರು ಭಾರತಕ್ಕಾಗಮಿಸಿದ್ದು, ಶನಿವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಮೂರು ದಿನಗಳ ಭಾರತ ಪ್ರವಾಸಕ್ಕಾಗಮಿಸಿರುವ ಅವರಿಗೆ ಶುಕ್ರವಾರ ರಾಷ್ಟ್ರಪತಿ ಭವನದಲ್ಲಿ ಅದ್ಧೂರಿ ಸ್ವಾಗತವನ್ನು ನೀಡಲಾಯಿತು. ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರನ್ನೂ...
Date : Saturday, 27-05-2017
ಶ್ರೀನಗರ: ಉಗ್ರರ ವಿರುದ್ಧದ ಹೋರಾಟದಲ್ಲಿ ಸೇನೆ ಮತ್ತೊಂದು ಸಾಧನೆ ಮಾಡಿದ್ದು, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಬುರ್ಹ್ವಾನ್ ವಾನಿಯ ಹತ್ಯೆಯ ಬಳಿಕ ಆತನ ಉತ್ತರಧಿಕಾರಿಯಾಗಿದ್ದ ಉಗ್ರ ಸಬ್ಜರ್ ಭಟ್‌ನನ್ನು ಸೇನಾಪಡೆಗಳು ಶನಿವಾರ ಕೊಂದು ಹಾಕಿವೆ. ಕಾಶ್ಮೀರದ ಪುಲ್ವಾಮ ಜಿಲ್ಲೆಯ ಟ್ರಾಲ್ ಪ್ರದೇಶದಲ್ಲಿ ಕಾರ್ಯಾಚರಣೆ...
Date : Saturday, 27-05-2017
ನವದೆಹಲಿ: ಮಹಿಳೆಯರನ್ನು ಅತ್ಯಾಚಾರದಂತಹ ದೌರ್ಜನ್ಯಗಳಿಂದ ರಕ್ಷಿಸುವ ವಿಭಿನ್ನ ಮತ್ತು ವಿನೂತನ ಚಪ್ಪಲಿಯನ್ನು ವಿನ್ಯಾಸಗೊಳಿಸಿದ್ದಾನೆ 17 ವರ್ಷದ ಶಾಲಾ ವಿದ್ಯಾರ್ಥಿ. ತನ್ನ ಭೌತಶಾಸ್ತ್ರ ವಿಷಯದಿಂದ ಕೆಲವೊಂದು ಕೌಶಲ್ಯಗಳನ್ನು ಕಲಿತ ಸಿದ್ಧಾರ್ಥ್ ಮಂಡಲ ಅದರ ಸಹಾಯದಿಂದ ಮಹಿಳೆಯರಿಗೆಂದೇ ವಿಶೇಷವಾಗಿ ‘ಎಲೆಕ್ಟ್ರೋ ಶೂ’ ವಿನ್ಯಾಸಪಡಿಸಿದ್ದಾನೆ. ಈ...
Date : Saturday, 27-05-2017
ನವದೆಹಲಿ: ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್ ಯಡಿಯೂರಪ್ಪ ಅವರು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಘೋಷಿಸಿದ್ದಾರೆ. ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿದ್ದು, ಈಗಿನಿಂದಲೇ ಎಲ್ಲಾ ಪಕ್ಷಗಳು ತಯಾರಿಯನ್ನು ಆರಂಭಿಸಿವೆ. ಮಾಧ್ಯಮವೊಂದಕ್ಕೆ ಸಂದರ್ಶ...