Date : Wednesday, 23-08-2017
ನವದೆಹಲಿ: ಮೊಬೈಲ್ ಫೋನ್ ಸ್ಕ್ರೀನ್‌ಗಳ ರಕ್ಷಣೆಗೆ ಬಳಸಲಾಗುವ ಚೀನಾದಿಂದ ಆಮದಾಗುತ್ತಿರುವ ಟ್ಯಾಂಪರ್ಡ್ ಗ್ಲಾಸ್‌ಗಳ ಮೇಲೆ ಭಾರತ ಆ್ಯಂಟಿ ಡಂಪಿಂಗ್ ಡ್ಯೂಟಿಯನ್ನು ವಿಧಿಸಿದೆ. ಈ ಬಗ್ಗೆ ಆದಾಯ ತೆರಿಗೆ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಚೀನಾದಿಂದ ಆಮದಾಗುತ್ತಿರುವ ಟ್ಯಾಂಪರ್ಡ್ ಗ್ಲಾಸ್‌ಗಳ ಮೇಲೆ ಟನ್‌ಗೆ 52.85...
Date : Wednesday, 23-08-2017
ನವದೆಹಲಿ: ಕಳೆದ 7 ದಶಕಗಳಿಂದ ಏರ್ ಇಂಡಿಯಾ ಸ್ವಾಧೀನಪಡಿಸಿಕೊಂಡಿರುವ 300 ಕಲಾಕೃತಿಗಳನ್ನು ಪ್ರದರ್ಶಿಸುವ ಏರ್ ಇಂಡಿಯಾ ಮ್ಯೂಸಿಯಂ ಮುಂಬಯಿಯಲ್ಲಿ ಮುಂದಿನ ವರ್ಷ ಫೆಬ್ರವರಿ ತಿಂಗಳಲ್ಲಿ ಅನಾವರಣಗೊಳ್ಳಲಿದೆ. ಕಳೆದ ಸ್ವಾತಂತ್ರ್ಯ ದಿನಾಚರಣೆಯಂದು ಇದು ಅನಾವರಣಗೊಳ್ಳಬೇಕಿತ್ತು. ಆದರೆ ಏರ್ ಇಂಡಿಯಾದ ಭವಿಷ್ಯದ ಬಗ್ಗೆ ಅಸ್ಥಿರತೆ ಉಂಟಾಗಿರುವ ಪರಿಣಾಮ...
Date : Wednesday, 23-08-2017
ನವದೆಹಲಿ: ಸರ್ಕಾರಕ್ಕೆ ಜನರ ಕಲ್ಯಾಣ, ನಾಗರಿಕರ ಸಂತೋಷ ಅತೀ ಪ್ರಮುಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮಂಗಳವಾರ ನವದೆಹಲಿಯಲ್ಲಿ 200 ಯುವ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಕೈಗಾರಿಕಾ ನಾಯಕರಾಗಿ ದೇಶದ ಅತೀ ಬಡವರಿಗೆ ಏನು ಮಾಡಬಹುದು ಎಂಬ ಬಗ್ಗೆ ಚಿಂತಿಸಿ...
Date : Tuesday, 22-08-2017
ಕಲ್ಲಡ್ಕ: ಶ್ರೀರಾಮ ವಿದ್ಯಾಕೇಂದ್ರ ಒಂದು ಉತ್ತಮವಾದ ಸಂಸ್ಕಾರಯುತ ಶಿಕ್ಷಣ ನೀಡುತ್ತಿದೆ. ಇದರಿಂದಾಗಿ ಇದು ಇಡೀ ರಾಷ್ಟ್ರಮಟ್ಟದಲ್ಲಿ ಉತ್ತಮ ವಿದ್ಯಾಸಂಸ್ಥೆಯಾಗಿ ರೂಪುಗೊಂಡಿದೆ. ಈ ಸಂಸ್ಥೆಗೆ ಕೊಲ್ಲೂರು ದೇವಾಲಯದ ವತಿಯಿಂದ ನೀಡುತ್ತಿದ್ದ ಅನುದಾನ ಕಡಿತಗೊಳಿಸಿರುವುದು ದುಃಖಕರ. ನನ್ನ ಜೀವನದಲ್ಲಿ ನಾನು ಎಷ್ಟೋ ಕಷ್ಟಗಳನ್ನು ಅನುಭವಿಸಿದ್ದೇನೆ....
Date : Tuesday, 22-08-2017
ನವದೆಹಲಿ: ಕ್ರೀಡೆಯಲ್ಲಿ ಅತ್ಯದ್ಭುತ ಸಾಧನೆಯನ್ನು ಮಾಡಿದ ಕ್ರೀಡಾಳುಗಳಿಗೆ ಪ್ರತಿವರ್ಷ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. 2017ರ ಸಾಲಿಗೂ ವಿವಿಧ ಕ್ರೀಡಾ ಪ್ರಶಸ್ತಿಗಳಿಗೆ ಕ್ರೀಡಾಳುಗಳನ್ನು ಆಯ್ಕೆ ಮಾಡಲಾಗಿದೆ. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಪ್ಯಾರ ಅಥ್ಲೇಟ್ ದೇವೇಂದ್ರ ಮತ್ತು ಹಾಕಿ...
Date : Tuesday, 22-08-2017
ನವದೆಹಲಿ: ತ್ರಿವಳಿ ತಲಾಖ್ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದು, ಈ ತೀರ್ಪು ಐತಿಹಾಸಿಕವಾದುದು ಎಂದು ಬಣ್ಣಿಸಿದ್ದಾರೆ. ಸುಪ್ರೀಂ ತೀರ್ಪು ಮುಸ್ಲಿಂ ಮಹಿಳೆಯರಿಗೆ ಸಮಾನತೆಯನ್ನು ತಂದುಕೊಡುತ್ತದೆ ಮತ್ತು ಮಹಿಳಾ ಸಬಲೀಕರಣಕ್ಕೆ ಬಲಿಷ್ಠತೆ ತಂದುಕೊಡಲಿದೆ ಎಂದು ಮೋದಿ...
Date : Tuesday, 22-08-2017
ಹೈದರಾಬಾದ್: ಇತ್ತೀಚಿಗೆ ಅಪ್ರಾಪ್ತೆಯೊಬ್ಬಳನ್ನು ವಿದೇಶಿ ಹಿರಿಯ ನಾಗರಿಕನೊಂದಿಗೆ ಬಲವಂತವಾಗಿ ವಿವಾಹ ಮಾಡಿದ ಪ್ರಕರಣ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಹೈದರಾಬಾದ್ ಜಿಲ್ಲಾಡಳಿತ ಇದೀಗ ಬಾಲ್ಯ ವಿವಾಹ, ಕಾಂಟ್ರ್ಯಾಕ್ಟ್ ವಿವಾಹ ಮತ್ತು ಹಿರಿಯರೊಂದಿಗೆ ವಿವಾಹ ಮಾಡುವುದರ ವಿರುದ್ಧ ಅಭಿಯಾನ ಆರಂಭಿಸಲು ಮುಂದಾಗಿದೆ. ಹೈದರಾಬಾದ್‌ನಲ್ಲಿ...
Date : Tuesday, 22-08-2017
ನವದೆಹಲಿ: ತನ್ನ ಆಳ ಸಮುದ್ರ ಬಂದರಿನ ಸಮೀಪದಲ್ಲಿ ನಿರ್ಮಿಸಿರುವ ಹ್ಯಾಂಬಂಟೊಟ ಏರ್‌ಪೋರ್ಟ್‌ನ್ನು ನಡೆಸುವ ಜವಾಬ್ದಾರಿಯನ್ನು ಶ್ರೀಲಂಕಾ ಭಾರತಕ್ಕೆ ವಹಿಸುವ ಸಾಧ್ಯತೆ ಇದೆ. ಹ್ಯಾಂಬಂಟೊಟದಲ್ಲಿನ ಮಟ್ಟಲ ರಾಜಪಕ್ಷ ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನ್ನು ಭಾರತೀಯ ಸಂಸ್ಥೆಗೆ ಹಸ್ತಾಂತರಿಸುವ ಪ್ರಸ್ತಾವಣೆಯನ್ನು ಶ್ರೀಲಂಕಾದ ಸಿವಿಲ್ ಆವಿಯೇಶನ್ ಸಚಿವಾಲಯ ಸಂಪುಟಕ್ಕೆ...
Date : Tuesday, 22-08-2017
ನವದೆಹಲಿ: ಭಾರತದೊಂದಿಗೆ ರಕ್ಷಣಾ ಸಂಬಂಧವನ್ನು ಬಲಪಡಿಸುವ ಸಲುವಾಗಿ ಅಮೆರಿಕ ತನ್ನ ರಕ್ಷಣಾ ಇಲಾಖೆಯಲ್ಲಿ ಎರಡು ಅಂಡರ್ ಸೆಕ್ರಟರಿ ಹುದ್ದೆಗಳನ್ನು ರಚಿಸಿದೆ. ಡಿಫೆನ್ಸ್ ಟೆಕ್ನಾಲಜಿ ಆಂಡ್ ಟ್ರೇಡ್ ಇನಿಶಿಯೇಟಿವ್(ಡಿಟಿಟಿಐ)ನಲ್ಲಿ ಎರಡು ಸ್ಥಾನಗಳನ್ನು ರಚಿಸಲಾಗುತ್ತಿದೆ, ಭಾರತದೊಂದಿಗೆ ರಕ್ಷಣೆ, ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ತಂತ್ರಜ್ಞಾನವನ್ನು...
Date : Tuesday, 22-08-2017
ಮುಂಬಯಿ: ಆರ್ಯುವೇದಿಕ್ ಟೂತ್ ಪೇಸ್ಟ್ ಮತ್ತು ಸೋಪುಗಳನ್ನು ಮಾರಾಟ ಮಾಡುವ ಸಲುವಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿಯವರು ದೇಶದಲ್ಲಿ 1 ಸಾವಿರ ರಿಟೇಲ್ ಸ್ಟೋರ್‌ಗಳನ್ನು ತೆರೆಯಲು ನಿರ್ಧರಿಸಿದ್ದಾರೆ. ದೇಶದಲ್ಲಿ ಆರ್ಯುವೇದಿಕ್ ಉತ್ಪನ್ನಗಳಿಗೆ ಹೆಚ್ಚು ಹೆಚ್ಚು ಬೇಡಿಕೆಗಳು ಸೃಷ್ಟಿಯಾಗುತ್ತಿರುವ...