Date : Thursday, 01-06-2017
ಹೈದರಾಬಾದ್: ಹೈದರಾಬಾದ್ ಮೂಲದ 25 ವರ್ಷದ ಯುವಕನೊಬ್ಬ ಇಂಡೋನೇಷ್ಯಾದ ಜ್ವಾಲಾಮುಖಿ ಮೇಲೆ ಭಾರತದ ಧ್ವಜವನ್ನು ಹಾರಿಸುವ ಮೂಲಕ ದೊಡ್ಡ ಸಾಹಸ ಮಾಡಿದ್ದಾನೆ. ಇಂಡೋನೇಷ್ಯಾದ ಡುಕನೋದಲ್ಲಿ ಉದ್ಭವಿಸಿದ ಜ್ವಾಲಾಮುಖಿಯ ಮೇಲೆ ಸಾಯಿ ತೇಜ ಎಂಬ ಭಾರತೀಯ ಯುವಕ ಭಾರತದ ಧ್ವಜವನ್ನು ಹಾರಿಸಿದ್ದಾನೆ. ಭಾರತೀಯರು...
Date : Thursday, 01-06-2017
ನ್ಯೂಯಾರ್ಕ್: ನಾಸಾ ಮುಂದಿನ ವರ್ಷ ಸೂರ್ಯನ ಮೇಲೆ ವಿಶ್ವದ ಮೊದಲ ಮಿಷನ್‌ನನ್ನು ನಡೆಸಲು ಸಜ್ಜಾಗಿದೆ, ಇದು ನಮ್ಮ ನಕ್ಷತ್ರಗಳ ವಾತಾವರಣವನ್ನು ಅನ್ವೇಷಿಸಲಿದೆ ಮತ್ತು ಆರು ದಶಕಗಳಿಂದ ವಿಜ್ಞಾನಿಗಳಿಗೆ ಕಗ್ಗಂಟಾಗಿರುವ ಸೌರ ಭೌತಶಾಸ್ತ್ರಕ್ಕೆ ಉತ್ತರ ನೀಡಲಿದೆ. 60 ವರ್ಷಗಳ ಹಿಂದೆಯೇ ಸೌರ ಮಾರುತದ...
Date : Thursday, 01-06-2017
ನವದೆಹಲಿ: ಅಧಿಕಾರಕ್ಕೆ ಬಂದ ಬಳಿಕದ 3 ವರ್ಷಗಳಲ್ಲಿ ಆರ್ಥಿಕತೆಯ ವಿಶ್ವಾಸಾರ್ಹತೆಯನ್ನು ಮರು ಸ್ಥಾಪಿಸುವಲ್ಲಿ ಸರ್ಕಾರ ಸಫಲವಾಗಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಗುರುವಾರ ನರೇಂದ್ರ ಮೋದಿ ಸರ್ಕಾರದ ಮೂರು ವರ್ಷಗಳ ಸಾಧನೆಯ ಬಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಾವು...
Date : Thursday, 01-06-2017
ಮೂಡುಬಿದಿರೆ : ಮೂಡುಬಿದಿರೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿನಿ, ಮೂಲತಃ ಕೋಲಾರದ ನಂದಿನಿ ಕೆ.ಆರ್ ಯುಪಿಎಸ್‍ಸಿನಲ್ಲಿ ದೇಶಕ್ಕೆ ಟಾಪರ್ ಆಗಿದ್ದಾರೆ. 2006ರಲ್ಲಿ ಕೋಲಾರದ ಚಿಣ್ಮಯಿ ಹೈಸ್ಕೂಲಿನಲ್ಲಿ ಶೇ.96.80 ಅಂಕಗಳಿಸಿ, ಪದವಿಪೂರ್ವ ಶಿಕ್ಷಣಕ್ಕೆ ಆಳ್ವಾಸ್‍ಗೆ ಸೇರಿದ ಈಕೆ 2008ರಲ್ಲಿ ಶೇ.94.83...
Date : Thursday, 01-06-2017
ನವದೆಹಲಿ: ಆನ್‌ಲೈನ್ ಮೂಲಕ ಹೆಚ್ಚು ಜನರು ಟಿಕೆಟ್ ಖರೀದಿ ಮಾಡಲಿ ಎಂಬ ಉದ್ದೇಶದಿಂದ ಭಾರತೀಯ ರೈಲ್ವೇಯು ‘ಬೈ ನೌ, ಪೇ ಲೇಟರ್’(ಈಗ ಖರೀದಿಸಿ, ಮತ್ತೆ ಪಾವತಿಸಿ) ಎಂಬ ಸೇವೆಯನ್ನು ಪರಿಚಯಿಸಿದೆ. ಇದರಿಂದ ಪ್ರಯಾಣಿಕರು ಆನ್‌ಲೈನ್ ಮೂಲಕ ಪಡೆದ ಟಿಕೆಟ್‌ಗೆ 15 ದಿನಗಳೊಳಗೆ...
Date : Thursday, 01-06-2017
ನವದೆಹಲಿ: ಎಸ್‌ಎಂಎಸ್ ಆಧಾರಿತ ಸೌಲಭ್ಯವನ್ನು ಬಳಸಿಕೊಂಡು ಪಾನ್ ಕಾರ್ಡ್‌ಗೆ ಆಧಾರನ್ನು ಲಿಂಕ್ ಮಾಡಬೇಕು ಎಂದು ಆದಾಯ ತೆರಿಗೆ ಇಲಾಖೆ ಬುಧವಾರ ತೆರಿಗೆದಾರರಲ್ಲಿ ಮನವಿ ಮಾಡಿಕೊಂಡಿದೆ. ಇಲಾಖೆಯು ದೇಶದ ಪ್ರಮುಖ ಪತ್ರಿಕೆಗಳಲ್ಲಿ ಈ ಬಗ್ಗೆ ಜಾಹೀರಾತು ನೀಡಿದ್ದು, ಹೇಗೆ 567678 ಮತ್ತು 56161ಗೆ ಎಸ್‌ಎಂಎಸ್...
Date : Thursday, 01-06-2017
ನವದೆಹಲಿ: ಖಾದಿಯನ್ನು ದೇಶೀಯ ಮಟ್ಟದಲ್ಲಿ ಪ್ರಚಾರ ಪಡಿಸುತ್ತಿರುವ ಕೇಂದ್ರ ಸರ್ಕಾರ ಇದೀಗ ವಿದೇಶಕ್ಕೂ ಖಾದಿಯನ್ನು ಪಸರಿಸಲು ಮುಂದಾಗಿದೆ. ಖಾದಿ ಮತ್ತು ಗ್ರಾಮೀಣ ಕೈಗಾರಿಕಾ ಸಮಿತಿ(ಕೆವಿಐಸಿ) ಈಗಾಗಲೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮಿಷನರ್ (ಯುಎನ್‌ಎಚ್‌ಸಿಆರ್) ಗೆ ಪತ್ರ ಬರೆದಿದ್ದು, ತನ್ನ ಫೀಲ್ಡ್ ಆಪರೇಶನ್ ಮತ್ತು...
Date : Thursday, 01-06-2017
ನವದೆಹಲಿ: ಅಕೌಂಟ್ ನಂಬರ್‌ನ್ನು ಬದಲಾಯಿಸದೆಯೇ ಬ್ಯಾಂಕ್‌ನ್ನು ಬದಲಾಯಿಸಬಹುದಾದ ಅವಕಾಶ ಇನ್ನು ಮುಂದೆ ಗ್ರಾಹಕರಿಗೆ ಲಭಿಸುವ ಸಾಧ್ಯತೆ ಇದೆ. ಆಧಾರ್ ಮತ್ತು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ(ಎನ್‌ಪಿಸಿಐ)ದ ವಿವಿಧ ವೇದಿಕೆಗಳನ್ನು ಬಳಸಿಕೊಂಡು ಬ್ಯಾಂಕ್ ಅಕೌಂಟ್ ನಂಬರ್ ಪೋರ್ಟೆಬಿಲಿಟಿಯನ್ನು ಪರಿಚಯಿಸಲು ಆರ್‌ಬಿಐ ಉಪ...
Date : Thursday, 01-06-2017
ಚೆನ್ನೈ: ಇತ್ತೀಚಿಗೆ ಮದ್ರಾಸ್ ಐಐಟಿಯಲ್ಲಿ ಭೀಫ್ ಫೆಸ್ಟ್ ಆಯೋಜಿಸಿದ್ದ ಸಂಶೋಧಕ ವಿದ್ಯಾರ್ಥಿಯ ಮೇಲೆ ನಡೆದ ಹಲ್ಲೆ ಪ್ರಕರಣ ದೇಶದಾದ್ಯಂತ ಭಾರೀ ಸುದ್ದಿ ಮಾಡಿತ್ತು. ಹಲವು ಬುದ್ಧಿಜೀವಿಗಳು ಇದನ್ನು ಖಂಡಿಸಿ ಆತನ ಪರ ದೊಡ್ಡದಾಗಿಯೇ ಧ್ವನಿಯೆತ್ತಿದ್ದರು. ವಧೆಗಾಗಿ ಗೋವುಗಳ ಮಾರಾಟ ನಿಷೇಧಪಡಿಸಿದ ಕೇಂದ್ರದ...
Date : Thursday, 01-06-2017
ನವದೆಹಲಿ: ಬಿಟ್ಟುಹೋದ ಮತದಾರರನ್ನು ಸೇರಿಸಿಕೊಳ್ಳುವ ಸಲುವಾಗಿ ಚುನಾವಣಾ ಆಯೋಗವು ಗುರುವಾರದಿಂದ ವಿಶೇಷ ಅಭಿಯಾನವನ್ನು ಆರಂಭಿಸುತ್ತಿದೆ. ಹೊಸ ಯುವ ಮತದಾರರ ಸೇರ್ಪಡೆ ಪ್ರಮುಖ ಉದ್ದೇಶವಾಗಿದೆ. ಅಧಿಕಾರಿಗಳು ಮನೆಮನೆಗೆ ತೆರಳಿ ಮತದಾರರ ದಾಖಲೆ ಸಂಗ್ರಹಿಸಲಿದ್ದಾರೆ. ಎಲ್ಲಾ ರಾಜ್ಯಗಳಲ್ಲೂ ಈ ಅಭಿಯಾನ ಆರಂಭಿಸಲಾಗುತ್ತಿದ್ದು, ಯಾವ ಮತದಾರರೂ...