News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಅಮಿತಾಭ್ ಅವರ ‘ಪಿಂಕ್’ ಚಿತ್ರದ ವಿಶೇಷ ಸ್ಕ್ರೀನಿಂಗ್‌ಗೆ ಆಹ್ವಾನ

ನ್ಯೂಯಾರ್ಕ್: ಬಿಗ್-ಬಿ ಅಮಿತಾಭ್ ಬಚ್ಚನ್ ಅವರ ಅತ್ಯಂತ ಮೆಚ್ಚುಗೆಯ ‘ಪಿಂಕ್’ ಚಿತ್ರವನ್ನು ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ವಿಶೇಷ ಸ್ಕ್ರೀನಿಂಗ್‌ಗೆ ಆಹ್ವಾನಿಸಲಾಗಿದೆ. ಮಹಿಳಾ ಸಬಲೀಕರಣ ಮತ್ತು ಪರಿಕಲ್ಪನೆಯ ಈ ಚಿತ್ರಕ್ಕೆ ವಿಶ್ವಸಂಸ್ಥೆvಯ ಉಪಕಾರ್ಯದರ್ಶಿ ಅವರಿಂದ ಗೌರವ ಪಡೆದಿದೆ. ಪಿಂಕ್ ಚಿತ್ರ ನ್ಯೂಯಾರ್ಕ್‌ನ...

Read More

ಭಾರತ ಉತ್ತಮ ಸ್ನೇಹಿತ ಫಿಡೆಲ್ ಕ್ಯಾಸ್ಟ್ರೋರನ್ನು ಕಳೆದುಕೊಂಡಿದೆ: ಮೋದಿ

ನವದೆಹಲಿ: ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೋ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಫಿಡೆಲ್ ಕ್ಯಾಸ್ಟ್ರೋ 20ನೇ ಶತಮಾನದ ಅಗ್ರಗಣ್ಯ ನಾಯಕರಲ್ಲಿ ಒಬ್ಬರಾಗಿದ್ದು, ‘ಭಾರತ ಉತ್ತಮ ಸ್ನೇಹಿತನ ನಷ್ಟಕ್ಕೆ ವಿಷಾದಿಸುತ್ತದೆ’ ಎಂದು ಪ್ರಧಾನಿ ಮೋದಿ ಟ್ವೀಟ್...

Read More

ಜನ್-ಧನ್ ಖಾತೆಗಳ ಠೇವಣಿ 64,250 ಕೋಟಿ ರೂ.ಗೆ ಏರಿಕೆ

ನವದೆಹಲಿ: ದೇಶದಾದ್ಯಂತ ನವೆಂಬರ್ 16ರ ವರೆಗೆ ಪ್ರಧಾನ ಮಂತ್ರಿ ಜನ್-ಧನ್ ಯೋಜನೆಯ ಸುಮಾರು 25.58 ಕೋಟಿ ಖಾತೆಗಳಲ್ಲಿ 64,252.15 ಕೋಟಿ ರೂ. ಠೇವಣಿ ಮಾಡಲಾಗುದೆ ಎಂದು ಕೇಂದ್ರ ರಾಜ್ಯ ಹಣಕಾಸು ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಅವರು ಲಿಖಿತ ಉತ್ತರದಲ್ಲಿ ಲೋಕಸಭೆಗೆ ತಿಳಿಸಿದ್ದಾರೆ....

Read More

ಗಿನ್ನೆಸ್ ವಿಶ್ವದಾಖಲೆ ಸೃಷ್ಟಿಸಿದ ನೃತ್ಯಗಾರ ಟೆರೆನ್ಸ್ ಲೆವಿಸ್

ಮುಂಬಯಿ: ಖ್ಯಾತ ನೃತ್ಯಗಾರ ಟೆರೆನ್ಸ್ ಲೆವಿಸ್ ವಿಶ್ವದ ಅತೀ ದೊಡ್ಡ ‘ಫೋಟೋಬುಕ್’ ರಚಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಫ್ಯಾಷನ್ ಆಟ್ ಬಿಗ್ ಬಜಾರ್ (ಎಫ್‌ಬಿಬಿ)ನ ‘ದ ಡೆನಿಮ್ ಡಾನ್ಸ್’ನಲ್ಲಿ ಪ್ರಖ್ಯಾತಿ ಪಡೆದ ನಂತರ #fbbDeminDance ಸಾಮಾಜಿಕ ಮಾಧ್ಯಮದಲ್ಲಿ ಜನರು ತಮ್ಮ...

Read More

ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಘದಿಂದ ‘ಲೆಜೆಂಡ್ ಆವಾರ್ಡ್’ ಸ್ವೀಕರಿಸಲಿರುವ ಮೇರಿ ಕೋಮ್

ನವದೆಹಲಿ: ಭಾರತದ ಹೆಸರಾಂತ್ ಬಾಕ್ಸರ್ ಎಂ.ಸಿ. ಮೇರಿ ಕೋಮ್ ಅವರು ಡಿಸೆಂಬರ್ 20ರಂದು ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಶನ್ (ಎಐಬಿಎ)ನಿಂದ ಅದರ 70ನೇ ವಾರ್ಷಿಕೋತ್ಸವದ ಸಂದರ್ಭ ‘ಲೆಜೆಂಡ್ ಆವಾರ್ಡ್’ ಪ್ರಶಸ್ತಿ ಸ್ವೀಕರಿಸಲಿದ್ದಾರೆ. ಇದರೊಂದಿಗೆ ಅವರು ತಮ್ಮ ವೃತ್ತಿಜೀವನದ ಮತ್ತೊಂದು ಗೌರವ ಪ್ರಶಸ್ತಿ ತನ್ನದಾಗಿಸಲಿದ್ದಾರೆ....

Read More

ಹೈದರಾಬಾದ್‌ನಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಮೋದಿ ಯೋಗಾಭ್ಯಾಸ

ಹೈದರಾಬಾದ್: ಪ್ರಧಾನಿ ಮೋದಿ ಶನಿವಾರ ಬೆಳಗ್ಗೆ ಹೈದರಾಬಾದ್‌ನಲ್ಲಿ ರಾಷ್ಟ್ರೀಯ ಪೋಲಿಸ್ ಅಕಾಡೆಮಿಯಲ್ಲಿ ದೇಶದ ಪೋಲಿಸ್ ಅಧಿಕಾರಿಗಳೊಂದಿಗೆ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು. ರಾಜ್ಯ ಪೋಲಿಸ್ ಪಡೆಗಳು, ಕೇಂದ್ರ ಅರೆಸೇನಾ ಪಡೆಗಳು ಮತ್ತು ಗುಪ್ತಚರ ಇಲಾಖೆಯ ಮುಖ್ಯಸ್ಥರನ್ನು ಉದ್ದೇಶಿಸಿ ಮಾತನಾಡಲು ಬಂದಿದ್ದ ಪ್ರಧಾನಿಯವರು ಶುಕ್ರವಾರ ರಾತ್ರಿ...

Read More

ಕಾರ್ಮಿಕರು ಬ್ಯಾಂಕ್ ಖಾತೆ ತೆರೆಯಲು ಅಭಿಯಾನ ಆರಂಭಿಸಲಿರುವ ಸರ್ಕಾರ

ನವದೆಹಲಿ: ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿ ಈವರೆಗೆ ಬ್ಯಾಂಕ್ ಖಾತೆ ಹೊಂದದೆ ಇರುವ ಕಾರ್ಮಿಕರು ಬ್ಯಾಂಕ್ ಖಾತೆ ತೆರೆಯಲು ಕಾರ್ಮಿಕ ಸಚಿವಾಲಯವು ಹಣಕಾಸು ಸೇವಾ ಇಲಾಖೆಯ ಸಹಯೋಗದಲ್ಲಿ ಪ್ರಚಾರ ಅಭಿಯಾನ ಆರಂಭಿಸಲಿದೆ. ಪ್ರತಿ ಜಿಲ್ಲೆಯ ನಿರ್ದಿಷ್ಟ ಸ್ಥಳಗಳಲ್ಲಿ ನ.26ರಿಂದ ಕಾರ್ಮಿಕರು ಬ್ಯಾಂಕ್...

Read More

ಸಂವಿಧಾನ ದಿವಸ್ ಆಚರಣೆ

ನವದೆಹಲಿ : 1949 ರಲ್ಲಿ ಭಾರತದ ಸಂವಿಧಾನವನ್ನು ಶಾಸನ ಸಭೆಯಲ್ಲಿ ಅಂಗೀಕರಿಸಿದ ದಿನವಾದ ನವೆಂಬರ್ 26 ರನ್ನು ದೇಶದಾದ್ಯಮತ ಸಂವಿಧಾನ ದಿವಸ್ ಆಗಿ ಆಚರಿಸಲಾಗುತ್ತಿದೆ. ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿ. ಇವರಿಗೆ ಗೌರವ ಸಲ್ಲಿಸುವ ಸಲುವಾಗಿ ಈ...

Read More

26/11ರ ಮುಂಬೈ ದಾಳಿ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಣೆ

ಮುಂಬೈ: ಏಳು ವರ್ಷದ ಹಿಂದೆ ಮುಂಬೈನ ತಾಜ್ ಹೋಟೆಲ್ ಭಯೋತ್ಪಾದಕರ ದಾಳಿಗೆ ನಲುಗಿ ಹೋಗಿತ್ತು. ಆ ಸಂದರ್ಭದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ಪ್ರಾಣತೆತ್ತ ಪೊಲೀಸರು ಮತ್ತು ಯೋಧರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಗವರ್ನರ್ ಸಿ.ಎಚ್. ವಿದ್ಯಾಸಾಗರ್‌ ರಾವ್, ಶಿವಸೇನಾ ಅಧ್ಯಕ್ಷ ಉದ್ಧವ್...

Read More

’ಏರ್ ಸೇವಾ’ ವೆಬ್ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್‌ಗೆ ಚಾಲನೆ

ನವದೆಹಲಿ: ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರು ‘ಏರ್ ಸೇವಾ’ ಎನ್ನುವ ಹೊಸ ವೆಬ್ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್‌ಗೆ ಚಾಲನೆ ನೀಡಿದ್ದಾರೆ. ಈ ಆ್ಯಪ್‌ನ ಸಹಾಯದಿಂದ ವಿಮಾನ ಪ್ರಯಾಣಿಕರು ಯಾವುದೇ ತೊಂದರೆಯಿಲ್ಲದೆ ವಿಮಾನಯಾನ ಕೈಗೊಳ್ಳಲು ಅನುಕೂಲಕರವಾಗಿದೆ. ಸಂತೋಷಕರ ಮತ್ತು ಡಿಜಿಟಲ್ ಪ್ರಯಾಣದ...

Read More

Recent News

Back To Top