News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೈತರು ನಿಷೇಧಿತ ಹಣದಲ್ಲೇ ಬಿತ್ತನೆ ಬೀಜ ಖರೀದಿಸಬಹುದು

ನವದೆಹಲಿ: ನೋಟು ನಿಷೇಧದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಆರೋಪಗಳು ಕೇಳಿ ಬರುತ್ತಿದ್ದು, ರೈತರು ಬಿತ್ತನೆ ಬೀಜ ಖರೀದಿಸಲು ನಿಷೇಧಿತ ಹಳೇ ರೂ.500 ಮತ್ತು ರೂ.1000 ಮುಖಬೆಲೆಯ ನೋಟುಗಳನ್ನು ಬಳಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೇರಿದ...

Read More

ಪೃಥ್ವಿ-2 ಪ್ರಯೋಗಾರ್ಥ ಉಡಾವಣೆ ಯಶಸ್ವಿ

ಒಡಿಶಾ : ಸ್ವದೇಶಿ ನಿರ್ಮಿತ ಕ್ಷಿಪಣಿ ಪೃಥ್ವಿ-2 ಪ್ರಯೋಗಾರ್ಥ ಉಡಾವಣೆಯು ಯಶಸ್ವಿಯಾಗಿ ನಡೆದಿದೆ. ಒಡಿಶಾದ ಚಂಡಿಪುರ್ ಉಡಾವಣಾ ಕೇಂದ್ರದಲ್ಲಿ ಸ್ವದೇಶಿ ನಿರ್ಮಿತ ಕ್ಷಿಪಣಿ ಪೃಥ್ವಿ-2 ಪ್ರಯೋಗಾರ್ಥ ಉಡಾವಣೆಯನ್ನು ಸೇನೆಯು ಬೆಳಗ್ಗೆ 9.35 ಕ್ಕೆ ಯಶಸ್ವಿಯಾಗಿ ಪರೀಕ್ಷಿಸಿತು ಎಂದು ಮೂಲಗಳು ತಿಳಿಸಿವೆ. ದೇಶೀಯವಾಗಿ ಅಭಿವೃದ್ಧಿಪಡಿಸಿರುವ ಮತ್ತು...

Read More

ಸ್ಪಿನ್ನರ್‌ಗಳ ಕೈಚಳಕ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 246 ರನ್ ಜಯ

ವಿಶಾಖಪಟ್ಟಣ: ಭಾರತ ಹಾಗೂ ಇಂಗ್ಲೆಂಡ್ ನಡುವೆ ನಡೆಯುತ್ತಿರುವ 5 ಟೆಸ್ಟ್‌ಗಳ ಸರಣಿಯ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ 246 ರನ್‌ಗಳ ಭರ್ಜರಿ ಜಯ ಸಾಧಿಸಿದೆ. 405 ರನ್‌ಗಳ ಗುರಿ ಪಡೆದ ಇಂಗ್ಲೆಂಡ್ ಕೇವಲ 158 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿದೆ. 5ನೇ ದಿನ...

Read More

ಇಂದು ಆಗ್ರಾ-ಲಖ್ನೌ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ

ಲಖ್ನೌ: ಹೊಸದಾಗಿ ನಿರ್ಮಿಸಲಾಗಿರುವ ಆಗ್ರಾ-ಲಖ್ನೌ ಎಕ್ಸ್ಪ್ರೆಸ್‌ವೇ ಸೋಮವಾರ ಉದ್ಘಾಟನೆಗೊಳ್ಳಲಿದ್ದು, ಈ ಪ್ರಯುಕ್ತ ಭಾರತೀಯ ವಾಯುಸೇನೆ (ಐಎಎಫ್)ಯ 8 ಫೈಟರ್ ಜೆಟ್‌ಗಳು ಎಕ್ಸ್‌ಪ್ರೆಸ್‌ವೇಯಲ್ಲಿ ಬಂದಿಳಿಯಲಿವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಉನ್ನಾವೋದಲ್ಲಿ...

Read More

ಐಎನ್­ಎಸ್ ಚೆನ್ನೈ – ಭಾರತೀಯ ನೌಕಾಪಡೆಗೆ ಸೇರ್ಪಡೆ

ಮುಂಬೈ : ಮೇಡ್ ಇನ್ ಇಂಡಿಯಾ ನಿರ್ದೇಶಿತ ಕ್ಷಿಪಣಿ ವಿನಾಶಕ ಐಎನ್­ಎಸ್ ಚೆನ್ನೈ ಇಂದು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದೆ. ದೇಶೀಯವಾಗಿ ವಿನ್ಯಾಸಗೊಳಿಸಿ ನಿರ್ಮಿಸಲ್ಪಟ್ಟಿರುವ ಮತ್ತು ಕೋಲ್ಕತ್ತ ದರ್ಜೆಯ ನಿರ್ದೇಶಿತ ಕ್ಷಿಪಣಿ ವಿನಾಶಕ ಐಎನ್­ಎಸ್ ಚೆನ್ನೈ ಇಂದು ಮುಂಬೈಯಲ್ಲಿ ಏರ್ಪಡಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ ಭಾರತೀಯ ನೌಕಾಪಡೆಗೆ...

Read More

ಗುರುವಂದನಾ ಕಾರ್ಯಕ್ರಮ ಪೂರ್ವಭಾವಿ ನಗರ ಭಜನೆ

ಮಂಗಳೂರು : ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಗುರುವಂದನಾ ಕಾರ್ಯಕ್ರಮದ ಪೂರ್ವಭಾವಿಯಾಗಿ ನವೆಂಬರ್ 19 ರಂದು ಮಂಗಳೂರಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಆಸುಪಾಸಿನ ಎಲ್ಲಾ ಜಿ.ಎಸ್.ಬಿ.ಭಜನಾ ಮಂಡಳಿಗಳ ಸಭೆ ಜರಗಿತು. ಶ್ರೀಯುತರಾದ ರಾಧಾಕೃಷ್ಣ ಭಕ್ತ, ಜಯರಾಜ್ ಪೈ, ಟಿ. ಗಣಪತಿ ಪೈ, ವೇದವ್ಯಾಸ...

Read More

ಪೂರ್ಣ ಪ್ರಮಾಣದಲ್ಲಿ ರೂಪಾಂತರಗೊಳ್ಳುತ್ತಿದೆ ತೆಂಡುಲ್ಕರ್ ದತ್ತು ಪಡೆದ ಗ್ರಾಮ

ಮುಂಬಯಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರು ದತ್ತು ಪಡೆದಿದ್ದ ಆಂಧ್ರ ಪ್ರದೇಶದ ಪುಟ್ಟಂರಜುವರಿ ಕಂಡ್ರಿಗ ಗ್ರಾಮ ಸಂಪೂರ್ಣವಾಗಿ ರೂಪಾಂತರಗೊಂಡಿದ್ದು, ಬಾಹ್ಯ ಶೌಚ ಮುಕ್ತ ಎಂದು ಘೋಷಿಸಲಾಗಿದೆ. ಈ ಗ್ರಾಮದ ಮೊದಲ ಹಂತದ ಅಭಿವೃದ್ಧಿ ಪೂರ್ಣಗೊಂಡಿದ್ದು, ಈ ಸಂದರ್ಭ ಗ್ರಾಮದಲ್ಲಿ ಹೊಸದಾಗಿ...

Read More

ಪುದು ಗ್ರಾಮದ ಕಡೆಗೋಳಿಯಲ್ಲಿ ಶ್ರೀ ವಿವೇಕಾನಂದ ಶಿಶುಮಂದಿರ ಉದ್ಘಾಟನೆ, ರಕ್ತದಾನ ಶಿಬಿರ

ಬಂಟ್ವಾಳ : ತಾಲೂಕಿನ ಪುದು ಗ್ರಾಮದ ಕಡೆಗೋಳಿಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ವಿವೇಕಾನಂದ ಶಿಶುಮಂದಿರ ಉದ್ಘಾಟನೆ ಹಾಗು ಗ್ರಾಮ ವಿಕಾಸ ಪ್ರತಿಷ್ಠಾನ ಕುಂಭ್ಡೇಲು, ಸೇವಾ ಭಾರತಿ ಬಂಟ್ವಾಳ ಇದರ ಆಶ್ರಯದಲ್ಲಿ  ಕೆಎಂಸಿ ಮಂಗಳೂರು ಇವರ ಸಹಯೋಗದೊಂದಿಗೆ  ರಕ್ತದಾನ ಶಿಬಿರ  ಅದೇ ಕಟ್ಟಡದಲ್ಲಿ...

Read More

ಶತ್ರುಗಳಿಗೆ ಪಾಠ ಕಲಿಸಲು ಸೇನೆ ಉತ್ಸುಕವಾಗಿದೆ: ಪರಿಕ್ಕರ್

ಪಣಜಿ: ಶತ್ರುವಿಗೆ ಪಾಠ ಕಲಿಸಲು ಸೇನೆ ಉತ್ಸುಕವಾಗಿದ್ದು, ಕೇಂದ್ರ ಸರ್ಕಾರದ ಅನುಮತಿಗೆ ಕಾಯುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಸೇನೆಯ ಉತ್ಸುಕತೆ ಎತ್ತರಕ್ಕೆ ಸಾಗಿದೆ. ಶತ್ರುವಿಗೆ ಪಾಠ ಕಲಿಸಲು ಸೇನೆ ಉತ್ಸುಕವಾಗಿದ್ದು, ಕೇಂದ್ರ ಸರ್ಕಾರದ ಅನುಮತಿಗೆ ಕಾಯುತ್ತಿದೆ....

Read More

7ನೇ ವೇತನ: ಕೇಂದ್ರ ಸರ್ಕಾರಿ ನೌಕರರ ಸಾಪ್ತಾಹಿಕ ವರದಿಯಿಂದ ವೇತನ ಹೆಚ್ಚಳ ನಿರ್ಧಾರ

ನವದಹಲಿ: ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕೇಂದ್ರ ಸರ್ಕಾರಿ ನೌಕರರ ಸಾಧನೆಗಳನ್ನು ಪಾರದರ್ಶಕವಾಗಿ ಗುರುತಿಸಲು ಮಾರ್ಗದರ್ಶ ಸೂತ್ರಗಳನ್ನು ತರಲಿದೆ. ವರದಿಗಳ ಪ್ರಕಾರ ಕೇಂದ್ರ ಸರ್ಕಾರಿ ನೌಕಕರು ಪ್ರತಿ ಶುಕ್ರವಾರ ತಮ್ಮ ಪೂರ್ಣಗೊಂಡ ಮತ್ತು ಬಾಕಿ ಇರುವ ಕೆಲಸದ ಸಾಪ್ತಾಹಿಕ ವರದಿ ಸಲ್ಲಿಸಬೇಸಬೇಕಿದೆ....

Read More

Recent News

Back To Top