News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೆ.ಎಸ್.ಸಿ.ಎ. ಮಂಗಳೂರು ವಲಯ ಫಸ್ಟ್ ಡಿವಿಜನ್ ಕ್ರಿಕೆಟ್ ಪಂದ್ಯಾಟ – ಆಳ್ವಾಸ್ ಚಾಂಪಿಯನ್

ಮೂಡುಬಿದಿರೆ: ದೇರಳಕಟ್ಟೆಯಲ್ಲಿರುವ ಫಾದರ್ ಮುಲ್ಲರ್‍ಸ್ ಹೋಮಿಯೋಪತಿ ಕಾಲೇಜಿನಲ್ಲಿ ಜರುಗಿದ ಕೆ.ಎಸ್.ಸಿ.ಎ. ಮಂಗಳೂರು ವಲಯ ಫಸ್ಟ್ ಡಿವಿಜನ್ ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯಾಟದಲ್ಲಿ ಮಂಗಳೂರು ಒಕೇಶನಲ್ ತಂಡ 50 ಓವರಿನಲ್ಲಿ 228 ರನ್‌ಗಳನ್ನು ಗಳಿಸಿತು. ಇದಕ್ಕೆ ಉತ್ತರವಾಗಿ ಆಳ್ವಾಸ್...

Read More

ವಿದ್ಯಾರ್ಥಿಗಳಿಂದ ಪರಿಸರ ಸ್ನೇಹಿ ಹೋಳಿ ಆಚರಣೆ

ವಡೋದರಾ: ಇಲ್ಲಿಯ ಪ್ರಿನ್ಸ್ ಅಶೋಕರಾಜೆ ಗಾಯಕ್ವಾಡ ಶಾಲಾ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಪರಿಸರ ಸ್ನೇಹಿ ಬಣ್ಣಗಳು ಮತ್ತು ಹೂವುಗಳನ್ನು ಬಳಸಿ ಹೋಳಿ ಹಬ್ಬ ಆಚರಿಸಿದರು. ಈ ಕಾರ್ಯಕ್ರಮಕ್ಕಾಗಿ ಸುಮಾರು 1 ಕೆ.ಜಿ. ಹೂವುಗಳನ್ನು ಬಳಸಲಾಗಿತ್ತು. ವಿದ್ಯಾರ್ಥಿಗಳು ಪರಿಸರ ಸ್ನೇಹಿ ಒಣ ಬಣ್ಣಗಳನ್ನು...

Read More

ಭಾರತ-ಪಾಕ್ ಸಂಘರ್ಷ ಅಣ್ವಸ್ತ್ರ ದಾಳಿಗೆ ಎಡೆಮಾಡಬಹುದು: ಯುಎಸ್

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ಥಾನದ ನಡುವೆ ನಡೆಯುತ್ತಿರುವ ಸಾಂಪ್ರದಾಯಿಕ ಸಂಘರ್ಷ ನ್ಯೂಕ್ಲಿಯರ್ ದಾಳಿಗಳಿಗೆ ಪ್ರಚೋದನೆಯನ್ನು ನೀಡುವ ಸಾಧ್ಯತೆ ಇದೆ. ಪಾಕ್ ಮೂಲದ ಭಯೋತ್ಪಾದಕರು ನಡೆಸುವ ದಾಳಿ ಅದಕ್ಕೆ ಭಾರತ ನೀಡುವ ಪ್ರತ್ಯುತ್ತರ ತಪ್ಪು ಲೆಕ್ಕಾಚಾರಗಳಿಗೆ ಎಡೆ ಮಾಡಿಕೊಡಬಹುದು ಎಂಬ ಆತಂಕವನ್ನು ಅಮೆರಿಕಾ...

Read More

ಮುಂದಿನ ವರ್ಷ ಉರ್ದುವಿನಲ್ಲಿ ನೀಟ್: ಸಿದ್ಧ ಎಂದ ಕೇಂದ್ರ

ನವದೆಹಲಿ: ಎಂಬಿಬಿಎಸ್ ಮತ್ತು ಬಿಡಿಎಸ್ ಕೋರ್ಸುಗಳ ಪ್ರವೇಶಾತಿಗೆ ಕೈಗೊಳ್ಳುವ ನೀಟ್ ಪರೀಕ್ಷೆಯನ್ನು ಮುಂದಿನ ವರ್ಷದಿಂದ ಉರ್ದುವಿನಲ್ಲೂ ನಡೆಸಲು ಸಿದ್ಧವಿರುವುದಾಗಿ ಶುಕ್ರವಾರ ಕೇಂದ್ರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಈ ಶೈಕ್ಷಣಿಕ ವರ್ಷದಿಂದ ನೀಟ್ ಪರೀಕ್ಷೆಯನ್ನು ಉರ್ದುವಿನಲ್ಲಿ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರದ ಪ್ರತಿನಿಧಿ ಸೊಲಿಸಿಟರ್...

Read More

ಹಿಜ್ಬುಲ್ ಮುಜಾಹಿದ್ದೀನ್ ಟ್ವಿಟರ್ ಹ್ಯಾಕ್: ಶಾಂತಿ ಸಂದೇಶ ಬಿತ್ತರಣೆ

ನವದೆಹಲಿ; ಸರ್ಕಾರದ, ಇತರ ಸಂಸ್ಥೆಗಳ ಟ್ವಿಟರ್‌ಗಳನ್ನು ಹ್ಯಾಕ್ ಮಾಡಿ ಅಲ್ಲಿ ಉಗ್ರ ಸಂದೇಶಗಳನ್ನು ಬಿತ್ತರಿಸುವುದು ಸಾಮಾನ್ಯವಾಗಿದೆ, ಆದರೆ ಇದೀಗ ಉಗ್ರರ ಟ್ವಿಟರನ್ನೇ ಹ್ಯಾಕ್ ಮಾಡಿ ಅಲ್ಲಿ ಶಾಂತಿ ಸಂದೇಶವನ್ನು ಬಿತ್ತರಿಸಲಾಗಿದೆ. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಸೇರಿದ ಟ್ವಿಟರ್‌ನ್ನು ಹ್ಯಾಕ್ ಮಾಡಲಾಗಿದ್ದು,...

Read More

ಸ್ಮಾರ್ಟ್‌ಸಿಟಿ ಬಡವರ ಬಾಡಿಗೆ ವೋಚರ್ ಮೂಲಕ ಪಾವತಿಸಲಿದೆ ಸರ್ಕಾರ

ನವದೆಹಲಿ: ಸುಮಾರು 2,700 ಕಲ್ಯಾಣ ಯೋಜನೆಗಳನ್ನು ಶೀಘ್ರದಲ್ಲೇ ಕೇಂದ್ರ ಸರ್ಕಾರ ಆರಂಭಿಸಲಿದ್ದು, ಇದರಲ್ಲಿ ನಗರದ ಬಡವರ ಬಾಡಿಗೆಯನ್ನು ವೋಚರ್ ಮೂಲಕ ಪಾವತಿ ಮಾಡುವ ಯೋಜನೆಯೂ ಇದೆ ಎನ್ನಲಾಗಿದೆ. ಸರ್ಕಾರ ನಿರ್ಮಿಸಲಿರುವ 100 ಸ್ಮಾರ್ಟ್ ಸಿಟಿಗಳಲ್ಲಿ ಮಾತ್ರ ಈ ಯೋಜನೆ ಜಾರಿಗೆ ಬರಲಿದೆ....

Read More

ಉಪ ಚುನಾವಣೆಗೆ ದಿನಾಂಕ ನಿಗದಿ: ಗರಿಗೆದರಿದ ರಾಜಕೀಯ ಚಟುವಟಿಕೆ

ಬೆಂಗಳೂರು: ನಂಜನಗೂಡು, ಗುಂಡ್ಲುಪೇಟೆ ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರುತ್ತಿವೆ. ಮುಂಬರುವ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ ಈ ಉಪಚುನಾವಣೆಯು ಏಪ್ರಿಲ್ 9 ರಂದು ನಡೆಯಲಿದೆ. ಮಾ.14ಕ್ಕೆ ಅಧಿಸೂಚನೆ ಹೊರಬೀಳಲಿದ್ದು, ನಾಮ ಪತ್ರ ಸಲ್ಲಿಕೆಗೆ ಮಾ.21 ಕೊನೆಯ ದಿನ....

Read More

ಕೋಲ್ಕತ್ತಾ ಹೈಕೋರ್ಟ್ ಜಡ್ಜ್ ವಿರುದ್ಧ ಸುಪ್ರೀಂ ವಾರೆಂಟ್

ನವದೆಹಲಿ: ಕೋಲ್ಕತ್ತಾ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶ ಸಿ.ಎಸ್ ಕರ್ಣನ್ ಅವರಿಗೆ ಸುಪ್ರೀಂಕೋರ್ಟ್ ಶುಕ್ರವಾರ ಜಾಮೀನು ಸಹಿತ ವಾರೆಂಟ್ ಜಾರಿಗೊಳಿಸಿದೆ. ಹಾಲಿ ನ್ಯಾಯಾಧೀಶರೊಬ್ಬರಿಗೆ ಸುಪ್ರೀಂ ವಾರೆಂಟ್ ಜಾರಿಗೊಳಿಸಿರುವುದು ಇತಿಹಾಸದಲ್ಲಿ ಇದೇ ಮೊದಲು. ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಖುದ್ದು ಹಾಜರಾಗಲು ಕರ್ಣನ್...

Read More

ಅಡೋಬ್ ಫೋಟೋಶಾಪ್ ನಿರ್ಮಾತೃಗಳಲ್ಲಿ ಒಬ್ಬರಾದ ಭಾರತೀಯ

ಚೆನ್ನೈ: ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ತಿಳಿದವರು ಅಡೋಬ್ ಫೋಟೋಶಾಪ್(Adobe Photoshop) ಕೂಡ ತಿಳಿದಿರುತ್ತಾರೆ ಎಂಬುದು ಖಂಡಿತ. ಸುಮಾರು 10 ಮಿಲಿಯನ್ ಬಳಕೆದಾರರೊಂದಿಗೆ ಫೋಟೋಶಾಪ್ ಅತ್ಯಂತ ಜನಪ್ರಿಯ ಫೋಟೋ-ಎಡಿಟಿಂಗ್ ತಂತ್ರಾಂಶವಾಗಿದೆ. ಫೋಟೋಶಾಪ್ ತೆರೆದಾಗ ಅವರ ಹೆಸರು ಪಟ್ಟಿಯಲ್ಲಿ ಎರಡನೇ ಸಾಲಿನಲ್ಲಿ ಕಾಣಿಸಿಕೊಂಡರೂ ಫೋಟೋಶಾಪ್...

Read More

ಭಾರತದೊಂದಿಗೆ ಅಮೆರಿಕ ಗಾಢ ಸಂಬಂಧ ಬಯಸುತ್ತದೆ: ವೈಟ್ ಹೌಸ್

ವಾಷಿಂಗ್ಟನ್: ಅಮೆರಿಕ ಸಂಯುಕ್ತ ಸಂಸ್ಥಾನ ಭಾರತದೊಂದಿಗೆ ಗಾಢವಾದ ಸಂಬಂಧ ಬಯಸುತ್ತದೆ. ಟ್ರಂಪ್ ಆಡಳಿತದಲ್ಲಿ ಇದು ಮುಂದುವರಿಯಲಿದೆ ಎಂದು ವೈಟ್ ಹೌಸ್ ಹೇಳಿದೆ. ಭಾರತದ ಪ್ರಧಾನಿ ಮೋದಿ ಹಾಗೂ ಯುಸ್, ಭಾರತ ಹಾಗೂ ವಾಣಿಜ್ಯಿಕ ಸಂಬಂಧದಲ್ಲಿ ಉಭಯ ದೇಶಗಳು ಪರಸ್ಪರ ಸಾಕಷ್ಟು ಪ್ರಗತಿ...

Read More

Recent News

Back To Top