ಮೂಡುಬಿದಿರೆ: ದೇರಳಕಟ್ಟೆಯಲ್ಲಿರುವ ಫಾದರ್ ಮುಲ್ಲರ್ಸ್ ಹೋಮಿಯೋಪತಿ ಕಾಲೇಜಿನಲ್ಲಿ ಜರುಗಿದ ಕೆ.ಎಸ್.ಸಿ.ಎ. ಮಂಗಳೂರು ವಲಯ ಫಸ್ಟ್ ಡಿವಿಜನ್ ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಫೈನಲ್ ಪಂದ್ಯಾಟದಲ್ಲಿ ಮಂಗಳೂರು ಒಕೇಶನಲ್ ತಂಡ 50 ಓವರಿನಲ್ಲಿ 228 ರನ್ಗಳನ್ನು ಗಳಿಸಿತು. ಇದಕ್ಕೆ ಉತ್ತರವಾಗಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ ತಂಡ 48.2 ಓವರ್ಗಳಲ್ಲಿ 231 ರನ್ಗಳನ್ನು ಗಳಿಸಿ ಜಯವನ್ನು ಸಾಧಿಸಿತು. ಆಳ್ವಾಸ್ ತಂಡದ ಪರ ವಿಘ್ನೇಶ್ ಭಟ್ 57 ರನ್, ನವೀನ್ ಶೆಟ್ಟಿ 43, ಲಾಲ್ ಸಚಿನ್ 32 ಹಾಗೂ ಪವನ್ 25 (ನಾಟೌಟ್). ಭರತ್ ಕೋಟಾ 3 ವಿಕೆಟ್ ಪಡೆದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.