Date : Wednesday, 23-10-2024
ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಚಂದಾದಾರರನ್ನು ಆಕರ್ಷಿಸಲು ಏಳು ಹೊಸ ಗ್ರಾಹಕ-ಕೇಂದ್ರಿತ ಸೇವೆಗಳನ್ನು ಪ್ರಾರಂಭಿಸಿದೆ. ಕಂಪನಿಯ ಹೊಸ ಲೋಗೋ ಮತ್ತು ಏಳು ಹೊಸ ಸೇವೆಗಳನ್ನು ಅನಾವರಣಗೊಳಿಸಿದ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, 4ಜಿ...
Date : Tuesday, 22-10-2024
ಇಂಧೋರ್: ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶನದಂತೆ ʼಪಾಕಿಸ್ಥಾನ ಜಿಂದಾಬಾದ್ʼ ಘೋಷಣೆ ಕೂಗಿದ ಆರೋಪಿ ಫೈಝಲ್ ಖಾನ್ ಅಲಿಯಾಸ್ ಫೈಜಾನ್ ಮಂಗಳವಾರ ಪೊಲೀಸ್ ಠಾಣೆಯಲ್ಲಿ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿ 21 ಬಾರಿ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ್ದಾನೆ. ದೇಶವಿರೋಧಿ ಘೋಷಣೆಗಳನ್ನು...
Date : Tuesday, 22-10-2024
ನವದೆಹಲಿ: ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು 2029 ರ ವೇಳೆಗೆ ಸಂಘಟಿತ ಪ್ರವಾಸೋದ್ಯಮ ಕ್ಷೇತ್ರವು ಪ್ರಸ್ತುತ 250 ಬಿಲಿಯನ್ ಡಾಲರ್‌ಗಳಿಂದ 500 ಯುಎಸ್ ಬಿಲಿಯನ್ ಡಾಲರ್‌ಗೆ ಬೆಳೆಯಲಿದೆ ಎಂದು ಹೇಳಿದ್ದಾರೆ. ಪಾಟ್ನಾದಲ್ಲಿ ಎರಡು ದಿನಗಳ ಪ್ರಯಾಣ ಮತ್ತು...
Date : Tuesday, 22-10-2024
ಕಜಾನ್: 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ರಷ್ಯಾಗೆ ಬಂದಿಳಿದಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಅನೇಕರೊಂದಿಗೆ ಅವರು ದ್ವಿಪಕ್ಷೀಯ ಸಭೆಗಳನ್ನು ನಡೆಸುವ ಸಾಧ್ಯತೆಯಿದೆ. “ಬ್ರಿಕ್ಸ್ ಶೃಂಗಸಭೆಗಾಗಿ ಕಜಾನ್‌ನಲ್ಲಿ ಬಂದಿಳಿದೆ....
Date : Tuesday, 22-10-2024
ನವದೆಹಲಿ: ಮುಂಬರುವ ಭವಿಷ್ಯದಲ್ಲಿ ದೇಶದ ಎಲ್ಲಾ 8 ಕೋಟಿ ಹಾಲು ಉತ್ಪಾದಕ ರೈತರನ್ನು ಸಹಕಾರಿ ಮೂಲಸೌಕರ್ಯಕ್ಕೆ ಸಂಪರ್ಕಿಸುವ ಗುರಿಯೊಂದಿಗೆ ಭಾರತ ಎರಡನೇ ಶ್ವೇತ ಕ್ರಾಂತಿಗೆ ಸಜ್ಜಾಗುತ್ತಿದೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಇಂದು ಹೇಳಿದ್ದಾರೆ. ಇಂದು...
Date : Tuesday, 22-10-2024
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ನವದೆಹಲಿಯಲ್ಲಿ 2023 ರ 5 ನೇ ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಒಂಬತ್ತು ವಿಭಾಗಗಳಲ್ಲಿ 38 ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು. ಇದರಲ್ಲಿ ಅತ್ಯುತ್ತಮ ರಾಜ್ಯ, ಅತ್ಯುತ್ತಮ ಜಿಲ್ಲೆ, ಅತ್ಯುತ್ತಮ ಗ್ರಾಮ ಪಂಚಾಯಿತಿ,...
Date : Tuesday, 22-10-2024
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ನ ಕೌಂಟರ್-ಇಂಟಲಿಜೆನ್ಸ್ ವಿಂಗ್ (CIK) ಕಾಶ್ಮೀರದಲ್ಲಿ ಹೊಸದಾಗಿ ರೂಪುಗೊಂಡ ಭಯೋತ್ಪಾದಕ ಗುಂಪು ತೆಹ್ರೀಕ್ ಲಬೈಕ್ ಯಾ ಮುಸ್ಲಿಂ (TLM) ಗೆ ಸಂಬಂಧಿಸಿದ ಭಯೋತ್ಪಾದಕ ನೇಮಕಾತಿ ಮಾಡ್ಯೂಲ್ ಅನ್ನು ಯಶಸ್ವಿಯಾಗಿ ಕಿತ್ತುಹಾಕಿದೆ. ಅಧಿಕಾರಿಗಳ ಪ್ರಕಾರ, ಹೊಸ ಗುಂಪು...
Date : Tuesday, 22-10-2024
ಟೆಲ್ ಅವಿವ್: ಬೈರುತ್‌ನಲ್ಲಿರುವ ಆಸ್ಪತ್ರೆಯ ಅಡಿಯಲ್ಲಿ ಇತ್ತೀಚಿಗೆ ಹತ್ಯೆಗೀಡಾದ ಹಮಾಸ್ ಮುಖ್ಯಸ್ಥ ಹಸನ್ ನಸ್ರಲ್ಲಾ ನಡೆಸುತ್ತಿದ್ದ ರಹಸ್ಯ ಬಂಕರ್ ಪತ್ತೆಯಾಗಿದ್ದು, ಅದರಡಿ ಹಿಜ್ಬುಲ್ಲಾ $ 500 ಮಿಲಿಯನ್ ಚಿನ್ನ ಮತ್ತು ಹಣವನ್ನು ಬಚ್ಚಿಟ್ಟಿದೆ ಎಂದು ಇಸ್ರೇಲ್ ಆರೋಪಿಸಿದೆ. ಇಸ್ರೇಲ್ ಡಿಫೆನ್ಸ್ ಫೋರ್ಸ್...
Date : Tuesday, 22-10-2024
ನವದೆಹಲಿ: ಭಾರತವು ತನ್ನ ಎದುರಾಳಿಗಳ ವಿರುದ್ಧ ತನ್ನ ಪರಮಾಣು ನಿರೋಧಕತೆಯನ್ನು ಬಲಪಡಿಸಲು ಈ ವಾರ ವಿಶಾಖಪಟ್ಟಣಂನ ಶಿಪ್ ಬಿಲ್ಡಿಂಗ್ ಸೆಂಟರ್‌ನಲ್ಲಿ (ಎಸ್‌ಬಿಸಿ) ತನ್ನ ನಾಲ್ಕನೇ ಪರಮಾಣು ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ (ಎಸ್‌ಎಸ್‌ಬಿಎನ್) ಜಲಾಂತರ್ಗಾಮಿ ನೌಕೆಯನ್ನು ಸದ್ದಿಲ್ಲದೆ ಅನಾವರಣಗೊಳಿಸಿದೆ. ಭಾರತದ ಎರಡನೇ SSBN...
Date : Tuesday, 22-10-2024
ನವದೆಹಲಿ: ಇದುವರೆಗೆ 85 ಭಾರತೀಯ ಪ್ರಜೆಗಳನ್ನು ರಷ್ಯಾ ಸೇನೆಯಿಂದ ಬಿಡುಗಡೆ ಮಾಡಲಾಗಿದೆ ಮತ್ತು ಇನ್ನೂ 20 ಭಾರತೀಯರನ್ನು ಬಿಡುಗಡೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸೋಮವಾರ ಹೇಳಿದ್ದಾರೆ. ರಷ್ಯಾದ ಕಜಾನ್ ನಗರದಲ್ಲಿ ಬ್ರಿಕ್ಸ್ ಶೃಂಗಸಭೆಯ ಅಂಚಿನಲ್ಲಿ...