Date : Wednesday, 23-10-2024
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ರಷ್ಯಾದಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯ ಕ್ಲೋಸ್ಡ್ ಪ್ಲೀನರಿ ಅಧಿವೇಶನದಲ್ಲಿ ಭಾಗವಹಿಸಿ, ಭಾರತವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತದೆ, ಯುದ್ಧವನ್ನಲ್ಲ ಎಂದಿದ್ದಾರೆ. “ನಾವು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಬೆಂಬಲಿಸುತ್ತೇವೆ, ಯುದ್ಧವಲ್ಲ. ಮತ್ತು, ನಾವು ಒಟ್ಟಾಗಿ COVID...
Date : Wednesday, 23-10-2024
ವಯನಾಡು: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬುಧವಾರ ಕೇರಳದ ವಯನಾಡಿನ ಲೋಕಸಭಾ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದು, ಈ ಮೂಲಕ ತಮ್ಮ ಚೊಚ್ಚಲ ಚುನಾವಣಾ ಸ್ಪರ್ಧೆಗೆ ಹೆಜ್ಜೆ ಮುಂದಿಟ್ಟಿದ್ದಾರೆ. ಕಲ್ಪೆಟ್ಟಾದಲ್ಲಿ ಮೆಗಾ ರೋಡ್ ಶೋ ಬಳಿಕ ಜಿಲ್ಲಾಧಿಕಾರಿ ಕಚೇರಿಗೆ...
Date : Wednesday, 23-10-2024
ನವದೆಹಲಿ: ಸಾವಿರಾರು ಡ್ರೋನ್‌ಗಳು ಆಂಧ್ರಪ್ರದೇಶದ ಆಗಸದ ಮೇಲೆ ಹಾರಿದ್ದು, ರಾಷ್ಟ್ರಧ್ವಜ, ಭಗವಾನ್ ಬುದ್ಧ, ವಿಮಾನ ಮತ್ತು ಡ್ರೋನ್ ಸೇರಿದಂತೆ ವಿವಿಧ ರಚನೆಗಳನ್ನು ಸೃಷ್ಟಿಸಿವೆ. ಅಮರಾವತಿ ಡ್ರೋನ್ ಶೃಂಗಸಭೆ 2024 ರ ಭಾಗವಾಗಿ ಮಂಗಳವಾರ ಕೃಷ್ಣಾ ನದಿಯ ದಡದಲ್ಲಿರುವ ಪುನ್ನಮಿ ಘಾಟ್‌ನಲ್ಲಿ ಆಯೋಜಿಸಲಾದ...
Date : Wednesday, 23-10-2024
ಕಜಾನ್: ಇಸ್ರೇಲ್ ಮತ್ತು ಇರಾನ್ ಕೊನೆಯಿಲ್ಲದಂತೆ ಕಾದಾಟದಲ್ಲಿ ತೊಡಗಿರುವ ನಡುವೆ, ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಷ್ಯಾದ ಕಜಾನ್ ನಗರದಲ್ಲಿ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರನ್ನು ಭೇಟಿಯಾದರು. ಈ ವೇಳೆ ಮೋದಿ ಪಶ್ಚಿಮ ಏಷ್ಯಾದ...
Date : Wednesday, 23-10-2024
ಢಾಕಾ: ಪ್ರತಿಭಟನೆಗಳಿಂದ ಜರ್ಜರಿತಗೊಂಡು ಈಗಷ್ಟೇ ಹಳಿಗೆ ಮರಳುತ್ತಿದ್ದ ಬಾಂಗ್ಲಾದೇಶದಲ್ಲಿ ಪ್ರತಿ ಪರಿಸ್ಥಿತಿ ಹದಗೆಟ್ಟಿದೆ. ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರ ರಾಜೀನಾಮೆಗೆ ಒತ್ತಾಯಿಸಿ ನೂರಾರು ಪ್ರತಿಭಟನಾಕಾರರು ಅಧ್ಯಕ್ಷರ ಭವನಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ್ದಾರೆ. ಪ್ರತಿಭಟನೆ ಹಿಂಸಾ ಸ್ವರೂಪ ಪಡೆದುಕೊಂಡಿದ್ದು ಪೊಲೀಸರು ಬಲ ಪ್ರಯೋಗಿಸುತ್ತಿದ್ದಾರೆ....
Date : Wednesday, 23-10-2024
ನವದೆಹಲಿ: ಕೇಂದ್ರ ಸರ್ಕಾರವು ಉಕ್ಕಿನ ಮನುಷ್ಯ ಮತ್ತು ಭಾರತದ ಮೊದಲ ಗೃಹಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮದಿನಾಚರಣೆಯನ್ನು 2024 ರಿಂದ 2026 ರವರೆಗೆ ಎರಡು ವರ್ಷಗಳ ರಾಷ್ಟ್ರವ್ಯಾಪಿ ಕಾರ್ಯಕ್ರಮದೊಂದಿಗೆ ಆಚರಿಸುವ ನಿರ್ಧಾರ ಕೈಗೊಂಡಿದೆ. ದೇಶಕ್ಕೆ ಅವರ ಸ್ಮರಣೀಯ...
Date : Wednesday, 23-10-2024
ನವದೆಹಲಿ: ಆಯುಷ್ಮಾನ್ ಭಾರತ್ ಯೋಜನೆಯು ಅತ್ಯುತ್ತಮ ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಹೇಳಿದ್ದಾರೆ. ಯುಎಸ್‌ಎಯ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ವಾರ್ಟನ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ನಡೆದ ಸಂವಾದದಲ್ಲಿ ಮಾತನಾಡಿದ ಅವರು, ಜನರಿಗೆ ಆರೋಗ್ಯ ವಿಮೆ ನೀಡುವ...
Date : Wednesday, 23-10-2024
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ 16 ನೇ ಬ್ರಿಕ್ಸ್ ಶೃಂಗಸಭೆಯ ಹಿನ್ನೆಲೆಯಲ್ಲಿ ಕಜಾನ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು. ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ರಷ್ಯಾ-ಉಕ್ರೇನ್ ಸಂಘರ್ಷವನ್ನು ಶಾಂತಿಯುತ ರೀತಿಯಲ್ಲಿ...
Date : Wednesday, 23-10-2024
ನವದೆಹಲಿ: ನವದೆಹಲಿಯಲ್ಲಿ ಮಂಗಳವಾರ ನಡೆದ ಆರನೇ ಭಾರತ-ಸಿಂಗಾಪುರ ರಕ್ಷಣಾ ಸಚಿವರ ಸಂವಾದದ ಸಂದರ್ಭದಲ್ಲಿ ಭಾರತ ಮತ್ತು ಸಿಂಗಾಪುರವು ಉದ್ಯಮದ ಸಹಕಾರವನ್ನು ವಿಶೇಷವಾಗಿ ಆಟೋಮೇಷನ್ ಮತ್ತು ಕೃತಕ ಬುದ್ಧಿಮತ್ತೆಯಂತಹ ಸ್ಥಾಪಿತ ಡೊಮೇನ್‌ಗಳಲ್ಲಿ ಹೆಚ್ಚಿಸಲು ಒಪ್ಪಿಕೊಂಡಿವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸಿಂಗಾಪುರದ...
Date : Wednesday, 23-10-2024
ನವದೆಹಲಿ: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಚಂದಾದಾರರನ್ನು ಆಕರ್ಷಿಸಲು ಏಳು ಹೊಸ ಗ್ರಾಹಕ-ಕೇಂದ್ರಿತ ಸೇವೆಗಳನ್ನು ಪ್ರಾರಂಭಿಸಿದೆ. ಕಂಪನಿಯ ಹೊಸ ಲೋಗೋ ಮತ್ತು ಏಳು ಹೊಸ ಸೇವೆಗಳನ್ನು ಅನಾವರಣಗೊಳಿಸಿದ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, 4ಜಿ...