News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೂರು ಪಡೆಗಳ ಏಕೀಕರಣಕ್ಕೆ ಮೋದಿ ಸರ್ಕಾರ ಚಿಂತನೆ

ನವದೆಹಲಿ: ಭಾರತದ ಮೂರು ಸೇನಾ ಪಡೆಗಳನ್ನು ಏಕೀಕೃತಗೊಳಿಸುವ ನಿಟ್ಟಿನಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಚಿಂತನೆ ನಡೆಸುತ್ತಿದೆ. ಪ್ರಸ್ತುತ ಭೂಸೇನೆ, ವಾಯುಸೇನೆ ಮತ್ತು ನೌಕಾಸೇನೆ ಮೂರು ಕಮಾಂಡರ್‌ಗಳಡಿ ಕಾರ್ಯನಿರ್ವಹಿಸುತ್ತಿದೆ. ಈ ಕಮಾಂಡ್ ರೂಲ್ಸ್‌ಗೆ ತಿದ್ದುಪಡಿಯನ್ನು ತರಲು ಸರ್ಕಾರ ಬಯಸಿದೆ ಎನ್ನಲಾಗಿದೆ. ಇದರ...

Read More

 50 ವರ್ಷಗಳಿಂದ ರಾಮ ನವಮಿಗೆ ಹನುಮಾನ್ ಬಾವುಟ ಹೊಲಿಯುವ ಮುಸ್ಲಿಂ

ಗಯಾ: ಬಿಹಾರ ಗಯಾದ ಮುಸ್ಲಿಂ ವ್ಯಕ್ತಿಯೊಬ್ಬರು ಕಳೆದ 50 ವರ್ಷಗಳಿಂದ ರಾಮ ನವಮಿಯ ಸಂದರ್ಭಗಳಲ್ಲಿ ಹನುಮಂತನ ಬಾವುಟಗಳನ್ನು ಹೊಲಿಯುವ ಕಾರ್ಯವನ್ನು ಶ್ರದ್ಧೆಯಿಂದ ಮಾಡಿಕೊಂಡು ಬರುತ್ತಿದ್ದಾರೆ. ರಾಮ ನವಮಿಗಾಗಿ ಕಾಯುವ ಮೊಹಮ್ಮದ್ ಸಲೀಂ, ಹನುಮಂತನ ಹಿಂದೂ ಭಕ್ತರು ಬಳಸುವ ಬಾವುಟಗಳನ್ನು ಹೊಲಿಯುತ್ತಾರೆ. ಈ ಹಬ್ಬದ...

Read More

ವೈದ್ಯಕೀಯ ಶಿಕ್ಷಣದಲ್ಲಿ ವಿಕಲಚೇತನ ಕೋಟ: ಐತಿಹಾಸಿಕ ನಿರ್ಧಾರ ಎಂದ ಜೆಪಿ ನಡ್ಡಾ

ನವದೆಹಲಿ: ಉನ್ನತ ವೈದ್ಯಕೀಯ ಶಿಕ್ಷಣದಲ್ಲಿ ವಿಕಲಚೇತನರಿಗೆ ಮೀಸಲಾತಿ ಸೌಲಭ್ಯವನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ದಾಖಲಾತಿ ನಿಯಮಗಳಿಗೆ ತಿದ್ದುಪಡಿಯನ್ನು ತರಲು ಅನುಮೋದನೆಯನ್ನು ನೀಡಿವೆ. ವಿಲಕಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆ 2016ರ ಅನ್ವಯ ವೈದ್ಯಕೀಯ ಉನ್ನತ ಶಿಕ್ಷಣಗಳಲ್ಲಿ...

Read More

ಹೈದರಾಬಾದ್, ಪುಣೆ ಜೀವನ ನಡೆಸಲು ಅತ್ಯುತ್ತಮ ನಗರಗಳು: ಸಮೀಕ್ಷೆ

ಹೈದರಾಬಾದ್: ಮುತ್ತಿನ ನಗರಿ ಎಂದು ಕರೆಯಲ್ಪಡುವ ಹೈದರಾಬಾದ್ ಸತತ ನಾಲ್ಕನೇ ಬಾರಿಗೆ ಜೀವನ ನಡೆಸಲು ಅತ್ಯುತ್ತಮ ನಗರ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ. ಇದರರೊಂದಿಗೆ ಪುಣೆ ನಗರ ಕೂಡ ಜೀವನ ನಡೆಸಲು ಅತ್ಯಂತ ಉತ್ತಮ ನಗರ ಎಂಬ ಹೆಮ್ಮೆಗೆ ಪಾತ್ರವಾಗಿದೆ. ಮರ್ಸರ್ ಕ್ವಾಲಿಟಿ...

Read More

ಮನುಜನ ಉಳಿವಿಗೆ ಸಸ್ಯ ಮತ್ತು ಪ್ರಾಣಿ ಸಂಕುಲದ ಪಾತ್ರ ಬಹುಮುಖ್ಯ : ಶ್ರೀ ಮಂಜುನಾಥ ಟಿ.ವಿ.

ಮನುಜ ತನ್ನ ಹುಟ್ಟಿನಿಂದ ಎಷ್ಟು ಬೆಳೆಗಳನ್ನು ಬೆಳೆದು ತನ್ನ ಕೃಷಿಗೆ ಉಪಯೋಗಿಸುತ್ತಿದ್ದಾನೆಯೋ, ಎಷ್ಟು ಪ್ರಾಣಿಗಳನ್ನು ತನ್ನ ಕೃಷಿ ಹಾಗೂ ದೈನಂದಿನ ಅನಕೂಲಕ್ಕೆ ಪಳಗಿಸಿ ಉಪಯೋಗಿಸುತ್ತಿದ್ದಾನೆಯೋ, ಅವೆಲ್ಲವನ್ನು ನಾವು ಗಣನೆಗೆ ತಗೆದುಕೊಂಡರೆ, ಅವನು ಅರಣ್ಯಲ್ಲಿರುವ ಕೇವಲ 10% ಸಸ್ಯ ಹಾಗೂ ಪ್ರಾಣಿ ಸಂಕುಲಗಳ...

Read More

ಪರಮವೀರ ಚಕ್ರ ಪುರಸ್ಕೃತರ ಬಗೆಗಿನ ಪುಸ್ತಕ ಲೋಕಾರ್ಪಣೆ

ನವದೆಹಲಿ: ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಮಂಗಳವಾರ ‘ಪರಮವೀರ್ ಪರ್ವಾನೆ’ ಎಂಬ ಪರಮವೀರ ಚಕ್ರ ಪುರಸ್ಕೃತ ಬಗೆಗಿನ ಪುಸ್ತಕವನ್ನು ಲೋಕಾರ್ಪಣೆಗೊಳಿಸಿದರು. ಈ ಪುಸ್ತಕವನ್ನು ಡಾ.ಪ್ರಭಾಕಿರಣ್ ಜೈನ್ ಎಂಬುವವರು ಬರೆದಿದ್ದು, ಮೇಧಾ ಬುಕ್ಸ್ ಪ್ರಕಟಗೊಳಿಸಿದೆ. ಇದರಲ್ಲಿ 1947ರಿಂದ 1965ರವರೆಗೆ ಪರಮವೀರ...

Read More

ಝಾರ್ಖಂಡ್‌ನಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ ಮಾಡಲಿದೆ ಕೇಂದ್ರ

ನವದೆಹಲಿ: ಝಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಮಾಡುವುದಾಗಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತಕುಮಾರ್ ಮಂಗಳವಾರ ಘೋಷಣೆ ಮಾಡಿದ್ದಾರೆ. ಸುಮಾರು 150 ಎಕರೆ ಪ್ರದೇಶದಲ್ಲಿ ರೂ.120 ಕೋಟಿ ವೆಚ್ಚದಲ್ಲಿ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ. ಇಲ್ಲಿ ವೊವನ್ ಸ್ಯಾಕ್ಸ್,...

Read More

ಚೀನಾ ಅಧ್ಯಕ್ಷರಿಗೆ ಫೋನ್ ಮೂಲಕ ಅಭಿನಂದನೆ ತಿಳಿಸಿದ ಮೋದಿ

ನವದೆಹಲಿ: ಚೀನಾದ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವ ಕ್ಸಿ ಜಿನ್‌ಪಿಂಗ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ದೂರವಾಣಿ ಕರೆ ಮಾಡಿ ಅಭಿನಂದನೆಗಳನ್ನು ತಿಳಿಸಿದ್ದಾರೆ ಈ ವೇಳೆ ಉಭಯ ನಾಯಕರೂ, 21ನೆ ಶತಮಾನವನ್ನು ಏಷ್ಯಾದ ಶತಮಾನವನ್ನಾಗಿಸಲು ಕ್ಷಿಪ್ರ ಗತಿಯಲ್ಲಿ ಪ್ರಗತಿ ಕಾಣುತ್ತಿರುವ ಭಾರತ-ಚೀನಾ...

Read More

ರಾಮನವಮಿಯಂದು 85 ಮಂದಿಗೆ ದೀಕ್ಷೆ ಕೊಡಲಿದ್ದಾರೆ ರಾಮ್‌ದೇವ್ ಬಾಬಾ

ಹರಿದ್ವಾರ: ಯೋಗ ಗುರು ರಾಮ್‌ದೇವ್ ಬಾಬಾ ಅವರು ಮಾ.25ರ ರಾಮನವಮಿಯ ದಿನ 85 ಧಾರ್ಮಿಕ ಪಂಡಿತರಿಗೆ, ಯೋಗಿಗಳಿಗೆ ದೀಕ್ಷೆ ಪ್ರದಾನ ಮಾಡಲಿದ್ದಾರೆ. ಈ 85 ಮಂದಿಗೆ ಮಂತ್ರ ನೀಡುವ ರಾಮ್‌ದೇವ್, ಅವರಿಗೆ ಧಾನ್ಯ, ಉಪವಾಸ, ಶಿಸ್ತುಬದ್ಧ ಜೀವನದ ಮಾರ್ಗದರ್ಶನ ಮಾಡಲಿದ್ದಾರೆ. ಇವರಿಗೆ ಹರಿದ್ವಾರದಲ್ಲಿ ಪ್ರತ್ಯೇಕ...

Read More

ಇಸಿಸ್ ಉಗ್ರರಿಂದ ಅಪಹರಿಸಲ್ಪಟ್ಟ 39 ಭಾರತೀಯರು ಮೃತಪಟ್ಟಿದ್ದಾರೆ: ಸುಷ್ಮಾ

ನವದೆಹಲಿ: ಇರಾಕ್‌ನ ಮಸೂಲ್‌ನಲ್ಲಿ ಇಸಿಸ್ ಉಗ್ರರಿಂದ ಅಪಹರಿಸಲ್ಪಟ್ಟ 39 ಭಾರತೀಯ ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸಂಸತ್ತಿನಲ್ಲಿ ಮಂಗಳವಾರ ಸ್ಪಷ್ಟಪಡಿಸಿದ್ದಾರೆ. ‘ಎಲ್ಲಾ 39 ಮಂದಿ ಅಪಹೃತರು ಮೃತಪಟ್ಟಿದ್ದಾರೆ, ಅವರ ಮೃತದೇಹಗಳು ಪತ್ತೆಯಾಗಿವೆ. ಇವುಗಳನ್ನು ಬಾಗ್ದಾದ್‌ಗೆ ಸ್ಥಳಾಂತರ ಮಾಡಲಾಗಿದೆ’ ಎಂದು...

Read More

Recent News

Back To Top