News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರೂ.1.35 ಲಕ್ಷ ಕೋಟಿಗಳಷ್ಟು ಇಳಿದ ಭಾರತದ ವಿದೇಶಿ ಸಾಲ

ನವದೆಹಲಿ: ತನ್ನ ವಿದೇಶಿ ಸಾಲವನ್ನು ರೂ.1.35 ಲಕ್ಷ ಕೋಟಿಗಳಿಗೆ ಇಳಿಸುವ ಮೂಲಕ ಭಾರತ ಮಹತ್ತರವಾದ ಸಾಧನೆಯನ್ನು ಮಾಡಿದೆ. ಕಳೆದ ಎಪ್ರಿಲ್-ಸೆಪ್ಟಂಬರ್ ಅವಧಿಯಲ್ಲಿ ವಿದೇಶಿ ಸಾಲದಲ್ಲಿ ರೂ.1.35 ಲಕ್ಷ ಕೋಟಿ ಇಳಿಕೆಯಾಗಿದೆ. ಭಾರತ ವಿದೇಶಗಳಿಂದ ಸಾಲ ಪಡೆಯುವ ಪ್ರಮಾಣ ಕಡಿಮೆಯಾಗಿರುವುದು ಇದಕ್ಕೆ ಕಾರಣ...

Read More

ರಫೆಲ್ ವಿವಾದ ಇರುವುದು ಕಾಂಗ್ರೆಸ್ಸಿಗರ ಮನಸ್ಸಿನಲ್ಲಿಯೇ ಹೊರತು ವಾಸ್ತವದಲ್ಲಲ್ಲ: ಸುಷ್ಮಾ

ನವದೆಹಲಿ: ರಫೆಲ್ ವಿವಾದ ಕೇವಲ ಕಾಂಗ್ರೆಸ್ಸಿಗರ ಮನಸ್ಸಿನಲ್ಲಿಯೇ ಹೊರತು ವಾಸ್ತವದಲ್ಲಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ‘ದೇಶದ ಅತ್ಯುನ್ನತ ನ್ಯಾಯಾಂಗ ಸುಪ್ರೀಂಕೋರ್ಟ್ ರಫೆಲ್ ಒಪ್ಪಂದದ ಬಗ್ಗೆ ಕ್ಲೀನ್‌ಚಿಟ್ ನೀಡಿದೆ. ಹೀಗಿರುವಾಗ ಕಾಂಗ್ರೆಸ್ ತನ್ನ ಆರೋಪವನ್ನು ಮುಂದುವರೆಸಿದರೆ. ವಾಸ್ತವದಲ್ಲಿ ಇಲ್ಲದೇ...

Read More

ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಜೊತೆಗೆ ಜೈ ಅನುಸಂಧಾನ್ ಸೇರಿಸಿದ ಮೋದಿ

ನವದೆಹಲಿ: ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಸಂಶೋಧನೆಯ ವಾತಾವರಣ ಅಭಿವೃದ್ಧಿಯಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ. ಜಲಂಧರ್‌ನಲ್ಲಿ ಜರಗಿದ 106ನೇ ‘ಇಂಡಿಯಾ ಸೈನ್ಸ್ ಕಾಂಗ್ರೆಸ್’ನ್ನು ಉದ್ದೇಶಿಸಿ ಮಾತನಾಡಿದ ಅವರು, ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್ ಎಂದು...

Read More

ಮಾರ್ಚ್ ವೇಳೆಗೆ 70 ಸಾವಿರ ಕೋಟಿ ಕೆಟ್ಟ ಸಾಲ(ಬ್ಯಾಡ್‌ಲೋನ್)ಗಳು ವಸೂಲಾಗಲಿದೆ: ಜೇಟ್ಲಿ

ನವದೆಹಲಿ: ಈ ವರ್ಷದ ಮಾರ್ಚ್ ಅತ್ಯಂತದ ವೇಳೆಗೆ ವಾಣಿಜ್ಯ ಬ್ಯಾಂಕುಗಳು ಸುಮಾರು 70 ಸಾವಿರ ಕೋಟಿ ರೂಪಾಯಿಯಷ್ಟು ಕೆಟ್ಟ ಸಾಲ(ಬ್ಯಾಡ್‌ಲೋನ್)ಗಳನ್ನು ಮರಳಿ ಪಡೆಯಲಿವೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಭೂಷಣ್ ಪವರ್, ಸ್ಟೀಲ್ ಲಿಮಿಟೆಡ್, ಎಸ್ಸಾರ್ ಸ್ಟೀಲ್ ಇಂಡಿಯಾ...

Read More

ಕಳೆದ ನಾಲ್ಕು ವರ್ಷಗಳಲ್ಲಿ ರೂ.7,334 ಕೋಟಿ ಲಾಭ ಪಡೆದ ಎಚ್‌ಎಎಲ್

ನವದೆಹಲಿ: ಸರ್ಕಾರಿ ಸ್ವಾಮ್ಯದ ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್‌ಎಎಲ್) ಕಳೆದ ನಾಲ್ಕು ವರ್ಷಗಳಿಂದ ರೂ.7,334 ಕೋಟಿ ಲಾಭವನ್ನು ಮಾಡಿದೆ ಎಂದು ಸರ್ಕಾರ ಲೋಕಸಭೆಗೆ ತಿಳಿಸಿದೆ. 2015-16ರಲ್ಲಿ ಎಚ್‌ಎಎಲ್ ರೂ.1,998 ಕೋಟಿ ನಿವ್ವಳ ಆದಾಯ ಗಳಿಸಿದೆ. 2016-17ರ ನಡುವೆ ರೂ.2,616ಕೊಟಿ ಮತ್ತು 2017-18ರ ನಡುವೆ...

Read More

ಶಬರಿಮಲೆ ಆಚಾರ ಉಲ್ಲಂಘನೆ ಹಿನ್ನೆಲೆಯಲ್ಲಿ ಕೇರಳದಲ್ಲಿ ಹರತಾಳ – ಕಾಸರಗೋಡು ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲ

ಕಾಸರಗೋಡು: ಶಬರಿಮಲೆ ಆಚಾರ ಉಲ್ಲಂಘನೆ ಹಿನ್ನೆಲೆಯಲ್ಲಿ ಇಂದು ಕೇರಳದಲ್ಲಿ ಅಯ್ಯಪ್ಪ ಕರ್ಮ ಸಮಿತಿ ಹಾಗೂ ಹಿಂದೂ ಸಂಘಟನೆಗಳ ಹರತಾಳ ನಡೆಸಲಾಗುತ್ತಿದೆ. ಕಾಸರಗೋಡು ಜಿಲ್ಲೆಯ ಬಾಯಾರು, ಪೆರ್ಮುದೆ, ಮೀಯಪದವು, ಹೊಸಂಗಡಿ, ಉಪ್ಪಳ, ಬಂದ್ಯೋಡು, ಬದಿಯಡ್ಕ, ಕುಂಬಳೆ, ಬಾಕ್ರಬೈಲು ಮೊದಲಾದ ಕಡೆಗಳಲ್ಲಿ ಹರತಾಳಕ್ಕೆ ವ್ಯಾಪಕ...

Read More

ಫೆ.9ರಿಂದ ಧರ್ಮಸ್ಥಳದ ಬಾಹುಬಲಿಗೆ ಮಹಾಮಸ್ತಕಾಭಿಷೇಕ

ಧರ್ಮಸ್ಥಳ: ಕರುನಾಡಿನ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಒಂದಾದ ಧರ್ಮಸ್ಥಳದಲ್ಲಿ ಫೆ.9ರಿಂದ ಮಹಾಮಸ್ತಕಾಭಿಷೇಕದ ಸಂಭ್ರಮ ಜರುಗಲಿದೆ. 39 ಅಡಿ ಎತ್ತರದ ಬಾಹುಬಲಿಯ ಮೂರ್ತಿಗೆ ಫೆ.9ರಿಂದ ಫೆ.18ರವರೆಗೆ ಮಹಾ ಮಜ್ಜನ ನೆರವೇರಲಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಡೆ ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು,...

Read More

ಭಾರತೀಯರ ಠೇವಣಿ ಬಗ್ಗೆ ಈ ವರ್ಷ ಮಾಹಿತಿ ನೀಡಲಿದೆ ಸ್ವಿಸ್ ಬ್ಯಾಂಕ್

ನವದೆಹಲಿ: ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ಇಟ್ಟಿರುವ ಠೇವಣಿಗಳ ಬಗೆಗಿನ ಮಾಹಿತಿಯನ್ನು ಈ ವರ್ಷ ಸ್ವಿಟ್ಜರ್‌ಲ್ಯಾಂಡ್‌ನಿಂದ ಭಾರತ ಪಡೆದುಕೊಳ್ಳಲಿದೆ ಎಂದು ಸರ್ಕಾರ ತಿಳಿಸಿದೆ. ಲೋಕಸಭಾದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರ ನೀಡಿರುವ ಕೇಂದ್ರ ರಾಜ್ಯ ಖಾತೆ ವಿದೇಶಾಂಗ ಸಚಿವೆ ವಿಕೆ ಸಿಂಗ್ ಅವರು, ಸ್ವಿಟ್ಜರ್‌ಲ್ಯಾಂಡಿನಿಂದ ಈ...

Read More

2019ರಲ್ಲಿ 32 ಬಾಹ್ಯಾಕಾಶ ಯೋಜನೆಗಳಿಗೆ ಇಸ್ರೋ ಸಿದ್ಧತೆ

ಬೆಂಗಳೂರು: 2019ರಲ್ಲಿ ಭಾರತ ಸುಮಾರು 32 ಬಾಹ್ಯಾಕಾಶ ಯೋಜನೆಗಳನ್ನು ನಡೆಸಲು ಯೋಜನೆ ರೂಪಿಸಿದೆ. ಅತೀ ಮಹತ್ವದ ಚಂದ್ರಯಾನ-2  ಯೋಜನೆಯನ್ನೂ ಇದು ಒಳಗೊಂಡಿದೆ. 32 ಯೋಜಿತ ಮಿಶನ್‌ಗಳನ್ನು ಹಾಕಿಕೊಂಡಿರುವ ಇಸ್ರೋ ಸಮುದಾಯಕ್ಕೆ 2019 ಅತ್ಯಂತ ಸವಾಲಿನ ವರ್ಷವಾಗಲಿದೆ ಎಂದು ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥ ಕೆ.ಸಿವನ್ ಹೇಳಿದ್ದಾರೆ....

Read More

ಮುಂಬಯಿ ದಾಳಿಕೋರರ ಗಡಿಪಾರಿಗೆ ಸಂಬಂಧಿಸಿದಂತೆ ಯುಎಸ್‌ ಜೊತೆ ಭಾರತ ಮಾತುಕತೆ

ನವದೆಹಲಿ: ಮುಂಬಯಿ ಭಯೋತ್ಪಾದನಾ ದಾಳಿಗೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾದ ಕೆಲವು ಅಮೆರಿಕಾ ಮೂಲದ ವ್ಯಕ್ತಿಗಳನ್ನು ಗಡಿಪಾರು ಮಾಡುವಂತೆ ಮಾತುಕತೆ ನಡೆಸಲು ಕೇಂದ್ರ ವಾಷಿಂಗ್ಟನ್‌ನೊಂದಿಗೆ ಸಂಪರ್ಕದಲ್ಲಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ವಿಕೆ ಸಿಂಗ್ ಹೇಳಿದ್ದಾರೆ. 1997ರ ಇಂಡೋ-ಯುಎಸ್...

Read More

Recent News

Back To Top