News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಾಕಿಸ್ಥಾನ ಮಿಡತೆಗಳ ಸಂತಾನೋತ್ಪತ್ತಿಯ ಹೊಸ ಅಡ್ಡಾ : ತಜ್ಞರು

ಇಸ್ಲಾಮಾಬಾದ್: ಪಾಕಿಸ್ಥಾನವು ಮರುಭೂಮಿ ಮಿಡತೆಗಳ ಸಂತಾನೋತ್ಪತ್ತಿಯ‌ ಹೊಸ ಅಡ್ಡಾ ಆಗಿ ಪರಿವರ್ತನೆಗೊಂಡಿದೆ, ಪಾಕಿಸ್ಥಾನದ ಪ್ರದೇಶಗಳಿಂದ ಇವುಗಳು ರಾಜಸ್ಥಾನಕ್ಕೆ ಪ್ರವೇಶಿಸುತ್ತಿವೆ ಎಂದು ಕೃಷಿ ಇಲಾಖೆಯ ಉಪನಿರ್ದೇಶಕ ಬಿ.ಆರ್.ಕಡ್ವಾ ಹೇಳಿದ್ದಾರೆ. “ಒಂದು ತಿಂಗಳಿನಿಂದ ಪ್ರತಿ 2-3 ದಿನಗಳಿಗೊಮ್ಮೆ ಪಾಕ್ ಪ್ರದೇಶಗಳಿಂದ ಮಿಡತೆಗಳ ಹಿಂಡುಗಳು ರಾಜಸ್ಥಾನಕ್ಕೆ...

Read More

ಮಂಗಳೂರಿನಲ್ಲಿ ಬೋನ್ ಕ್ಯಾನ್ಸರ್­ನ ವಿಶೇಷ ಶಸ್ತ್ರಚಿಕಿತ್ಸೆ ಯಶಸ್ವಿ ಪ್ರಯೋಗ

ಮಂಗಳೂರು: ಜಪಾನ್­ನಲ್ಲಿ ಹೆಚ್ಚು ಬಳಕೆಯಲ್ಲಿರುವ ತಂತ್ರಜ್ಞಾನವನ್ನು ಬಳಸಿ 7 ವರ್ಷದ ಬಾಲಕನ ಬೋನ್ ಕ್ಯಾನ್ಸರ್­ಗೆ ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ. ಬಾಲಕನ ಕೈಯ ಮತ್ತು ಭುಜದ ಎಲುಬುಗಳನ್ನು ಸರ್ಜರಿಗಳ ಮೂಲಕ ಹೊರತೆಗೆದು ಕ್ಯಾನ್ಸರ್ ಸೆಲ್‌ಗಳನ್ನು ತಂತ್ರಜ್ಞಾನ ಬಳಸಿ ನಾಶಗೊಳಿಸಿ, ತದನಂತರದಲ್ಲಿ...

Read More

“ಆರೋಗ್ಯ ಸೇತು ಅಪ್ಲಿಕೇಶನ್ ಈಗ ಮುಕ್ತ ಮೂಲ”: ನೀತಿ ಆಯೋಗ ಸಿಇಒ ಅಮಿತಾಬ್ ಕಾಂತ್

ನವದೆಹಲಿ: ಆರೋಗ್ಯ ಸೇತು ಆ್ಯಪ್ ಅನ್ನು ಈಗ ಮುಕ್ತ ಮೂಲವೆಂದು ಘೋಷಿಸಲಾಗಿದೆ ಎಂದು ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್ ಹೇಳಿದ್ದಾರೆ. “ಆರೋಗ್ಯ ಸೇತು ಅಪ್ಲಿಕೇಶನ್ ಈಗ ಮುಕ್ತ ಮೂಲವಾಗಿದೆ. ಪಾರದರ್ಶಕತೆ, ಗೌಪ್ಯತೆ ಮತ್ತು ಸುರಕ್ಷತೆಯು ಅಪ್ಲಿಕೇಶನ್‌ನ ಪ್ರಾರಂಭದಿಂದಲೂ ಅದರ ಪ್ರಮುಖ...

Read More

ರಾಜ್ಯದಲ್ಲಿ ಜುಲೈ 1 ರಿಂದ ಶಾಲೆಗಳ ಪುನರಾರಂಭಕ್ಕೆ ಚಿಂತನೆ ?

ಬೆಂಗಳೂರು: ದೇಶದಾದ್ಯಂತ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಲಾಕ್ಡೌನ್ ನಿಯಮಾವಳಿಗಳು ಮೇ 31 ರ ವರೆಗೆ ಜಾರಿಯಲ್ಲಿರಲಿದ್ದು, ಜುಲೈ 1 ರಿಂದ ತೊಡಗಿದಂತೆ ಶಾಲೆಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಶಿಕ್ಷಣ ಸಚಿವ...

Read More

ಭಾರತದಲ್ಲಿ 24 ಗಂಟೆಗಳಲ್ಲಿ 6387 ಕೊರೋನಾ ಪ್ರಕರಣ ಪತ್ತೆ, 143 ಸಾವು

ನವದೆಹಲಿ: ಕೊರೋನಾವೈರಸ್ ಮಹಾಮಾರಿಗೆ ಭಾರತ ತತ್ತರಿಸಿಹೋಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 6387 ಹೊಸ ಕರೋನವೈರಸ್ ಪ್ರಕರಣಗಳು ಪತ್ತೆಯಾಗಿದೆ ಮತ್ತು 170 ಸಾವುಗಳು ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಪ್ರಸ್ತುತ ಭಾರತದ ಒಟ್ಟು ಕರೋನಾವೈರಸ್ ಪ್ರಕರಣಗಳ ಸಂಖ್ಯೆ 1,51,767ಕ್ಕೆ ಏರಿಕೆಯಾಗಿದೆ. 4,337...

Read More

15 ಲಕ್ಷ ವಲಸೆ ಕಾರ್ಮಿಕರ ಕೌಶಲ್ಯ ಮ್ಯಾಪಿಂಗ್ ಪೂರ್ಣಗೊಳಿಸಿದ ಯುಪಿ ಸರ್ಕಾರ

ಲಕ್ನೋ: ಲಾಕ್­ಡೌನ್ ಸಮಯದಲ್ಲಿ ಇತರ ರಾಜ್ಯಗಳಿಂದ ಮರಳಿದ ಸುಮಾರು 15 ಲಕ್ಷ ವಲಸೆ ಕಾರ್ಮಿಕರ ಕೌಶಲ್ಯ ಮ್ಯಾಪಿಂಗ್ ಅನ್ನು ಉತ್ತರ ಪ್ರದೇಶ ಸರ್ಕಾರ ಪೂರ್ಣಗೊಳಿಸಿದೆ ಮತ್ತು ಈ ಮ್ಯಾಪಿಂಗ್ ಹತ್ತಿರದ ಸ್ಥಳಗಳಿಗೆ ಕೆಲಸ ಮಾಡಲು ಕಾರ್ಮಿಕರಿಗೆ ಸಹಾಯ ಮಾಡುತ್ತದೆ. ರಾಜ್ಯ ಸರ್ಕಾರವು...

Read More

ಮೋದಿ ಸರ್ಕಾರದ 2ನೇ ಅವಧಿಯ ಮೊದಲ ವಾರ್ಷಿಕೋತ್ಸವ : ದೇಶದಾದ್ಯಂತ ವರ್ಚುವಲ್ ರ‍್ಯಾಲಿ ನಡೆಸಲಿದೆ ಬಿಜೆಪಿ

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ವಾರ್ಷಿಕೋತ್ಸವವನ್ನು ಆಚರಿಸಲು ಬಿಜೆಪಿ ದೇಶಾದ್ಯಂತ ವರ್ಚುವಲ್ ರ‍್ಯಾಲಿಗಳನ್ನು ನಡೆಸುತ್ತದೆ ಮತ್ತು ಆನ್‌ಲೈನ್‌ನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸಮಾವೇಶಗಳನ್ನು ಆಯೋಜಿಸುತ್ತದೆ ಎಂದು ವರದಿಗಳು ತಿಳಿಸಿವೆ. ರಾಜ್ಯ ಘಟಕಗಳು ಮತ್ತು ಇತರ ಹಿರಿಯ ಪದಾಧಿಕಾರಿಗಳ...

Read More

ರಾತ್ರಿ ಪಾಳಿಗಳಲ್ಲಿ ಸರ್ಕಾರಿ ಬಸ್ಸುಗಳನ್ನು ಆರಂಭಿಸಲು ಯೋಚನೆ: ಲಕ್ಷ್ಮಣ್ ಸವದಿ

ಹುಬ್ಬಳ್ಳಿ: ಕೋವಿಡ್-19 ಲಾಕ್ಡೌನ್ ಕಾರಣದಿಂದ ಸ್ಥಗಿತಗೊಂಡಿದ್ದ ಸರ್ಕಾರಿ ಬಸ್ಸುಗಳನ್ನು ಮತ್ತೆ ಆರಂಭಿಸಲಾಗಿದೆ. ಇದೀಗ ಪ್ರಯಾಣಿಕರ ಲಭ್ಯತೆಗೆ ಅನುಗುಣವಾಗಿ ಅಂತರ್ಜಿಲ್ಲಾ ರಾತ್ರಿ ಬಸ್ಸುಗಳನ್ನು ಆರಂಭ ಮಾಡುವುದಾಗಿ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಮಾಹಿತಿ ನೀಡಿದ್ದಾರೆ. ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಜೊತೆಗೆ...

Read More

ತಮಿಳುನಾಡಿನ ಸುಲೂರ್ ನೆಲೆಯಲ್ಲಿ ಕಾರ್ಯಾರಂಭಿಸಿದ ತೇಜಸ್‌ನ 2ನೇ ಸ್ಕ್ವಾಡ್ರನ್

ಚೆನ್ನೈ: ಭಾರತೀಯ ವಾಯುಪಡೆಯು ತನ್ನ “ನಂಬರ್ -18 – ಫ್ಲೈಯಿಂಗ್ ಬುಲೆಟ್ಸ್” ಸ್ಕ್ವಾಡ್ರನ್ ಅನ್ನು ಲೈಟ್ ಕಾಂಬಾತ್ ಏರ್‌ಕ್ರಾಫ್ಟ್ ಎಲ್‌ಸಿಎ ತೇಜಸ್‌ನೊಂದಿಗೆ ಕೊಯಮತ್ತೂರು ಬಳಿಯ ತನ್ನ ಸುಲೂರ್ ನೆಲೆಯಲ್ಲಿ ಕಾರ್ಯಾರಂಭಿಸಿದೆ. ಇದನ್ನು ಏರ್ ಸ್ಟಾಫ್ ಮುಖ್ಯಸ್ಥ, ಏರ್ ಚೀಫ್ ಮಾರ್ಷಲ್ ಆರ್‌ಕೆಎಸ್...

Read More

ಜೂನ್ 1 ರಿಂದ ತೆರೆಯಲಿವೆ ರಾಜ್ಯದ ದೇವಾಲಯಗಳು

ಬೆಂಗಳೂರು:  ಕೊರೋನಾ ಲಾಕ್ಡೌನ್ ನಿಂದಾಗಿ ಕಳೆದೆರಡು ತಿಂಗಳಿನಿಂದ ಮುಚ್ಚಲ್ಪಟ್ಟಿರುವ ದೇವಾಲಯಗಳನ್ನು ಮತ್ತೆ ಆರಂಭ ಮಾಡುವುದಾಗಿ ರಾಜ್ಯ ಸರ್ಕಾರ ತಿಳಿಸಿದ್ದು, ಇದೇ ಜೂನ್ 1 ರಿಂದ ತೊಡಗಿದಂತೆ ಮತ್ತೆ ದೇವಾಲಯಗಳಲ್ಲಿ ಸಾರ್ವಜನಿಕರಿಗೆ ಪೂಜೆ ಪುನಸ್ಕಾರ ನಡೆಸಲು ಅನುಮತಿ ನೀಡಲಾಗುವುದಾಗಿಯೂ ಮಾಹಿತಿ ನೀಡಿದೆ. ಭಕ್ತರ...

Read More

Recent News

Back To Top