News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೊರೋನಾ ಲಸಿಕೆಗೆ ಸಿಎಂ ಯಡಿಯೂರಪ್ಪ, ಸಚಿವ ಡಾ ಸುಧಾಕರ್ ಚಾಲನೆ

ಬೆಂಗಳೂರು: ದೇಶದಲ್ಲಿ ಕೊರೋನಾ ಲಸಿಕಾ ಅಭಿಯಾನಕ್ಕೆ ಪ್ರದಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ ಸುಧಾಕರ್ ಅವರು ಕೊರೋನಾ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯದಲ್ಲಿ...

Read More

ʼಶಿ ಫಾರ್ ಸೊಸೈಟಿʼ ವತಿಯಿಂದ ಗಣರಾಜ್ಯೋತ್ಸವ‌ದಂದು ಮಹಿಳಾ ಬೈಕ್ ಜಾಥಾ

  ಬೆಂಗಳೂರು: ದೇಶದ ಯೋಧರು ಮತ್ತು ಅವರ ಕುಟುಂಬ‌ಗಳಿಗೆ ನೆರವು ನೀಡುವ ಉದ್ದೇಶವನ್ನಿಟ್ಟುಕೊಂಡು ಗಣರಾಜ್ಯೋತ್ಸವ‌ದಂದು ಬೆಂಗಳೂರಿನಿಂದ ಕೋಲಾರಕ್ಕೆ ಮಹಿಳೆಯರ ಬೈಕ್ ಜಾಥಾ ವನ್ನು ‘ಶಿ ಫಾರ್ ಸೊಸೈಟಿ’ ಎಂಬ ಸರ್ಕಾರೇತರ ಸಂಸ್ಥೆ ಆಯೋಜನೆ ಮಾಡಿದೆ. ಈ ಸಂಸ್ಥೆ ಮಹಿಳೆಯರಿಗೆಂದೇ ಇದ್ದು, ಈ...

Read More

ಕೊರೋನಾ ವಿರುದ್ಧದ ಜಗತ್ತಿನ ಅತೀದೊಡ್ಡ ಲಸಿಕೆ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ಕೊರೋನಾವೈರಸ್‌ ವಿರುದ್ಧ ಜಗತ್ತಿನ ಅತೀದೊಡ್ಡ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಅಧಿಕೃತ ಚಾಲನೆಯನ್ನು ನೀಡಿದ್ದಾರೆ. ರಾಷ್ಟ್ರವ್ಯಾಪಿಯಾಗಿ ಈ ಅಭಿಯಾನ ಇಂದು ಆರಂಭವಾಗಿದೆ. ಮೊದಲ ಆದ್ಯತೆಯಾಗಿ ಕೊರೋನಾ ಯೋಧರು ಲಸಿಕೆಯನ್ನು ಪಡೆಯಲಿದ್ದಾರೆ. ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ...

Read More

ಸ್ವದೇಶಿ ವಿನ್ಯಾಸದ ಚಾಲಕರಹಿತ ಮೆಟ್ರೋ ರೈಲು ಇಂಜಿನ್ ಕೋಚ್‌ ಅನಾವರಣಗೊಳಿಸಿದ ರಾಜನಾಥ್

ಬೆಂಗಳೂರು: ದೇಶದ ಮೊದಲ ಸ್ವದೇಶೀ ವಿನ್ಯಾಸ ಹೊಂದಿರುವ ಚಾಲಕ ರಹಿತ ಮೆಟ್ರೋ ರೈಲ್ವೆ ಇಂಜಿನ್ ಕೋಚ್ ಅನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಲೋಕಾರ್ಪಣೆ‌ಗೊಳಿಸಿದರು. ನಗರದ ಬಿಇಎಂಎಲ್ ಉತ್ಪಾದನಾ ಘಟಕದಲ್ಲಿ ಈ ಕೋಚ್ ಅನ್ನು ಅನಾವರಣಗೊಳಿಸಲಾಯಿತು. ಇದು ಆತ್ಮನಿರ್ಭರ...

Read More

ನಾಳೆ ದೇಶದ ವಿವಿಧ ಭಾಗಗಳನ್ನು ಕೇವಾಡಿಯಾಗೆ ಸಂಪರ್ಕಿಸುವ 8 ರೈಲುಗಳಿಗೆ ಮೋದಿ ಚಾಲನೆ

  ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 17 ರಂದು ದೇಶದ ವಿವಿಧ ಪ್ರದೇಶಗಳನ್ನು ಕೇವಾಡಿಯಾಗೆ ಸಂಪರ್ಕಿಸುವ ಎಂಟು ರೈಲುಗಳಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಚಾಲನೆ ನೀಡಲಿದ್ದಾರೆ. ಈ ರೈಲುಗಳು ಗುಜರಾತಿನ ಕೇವಾಡಿಯಾದಲ್ಲಿ ಇರುವ ವಿಶ್ವದ ಅತೀದೊಡ್ಡ ಏಕತಾ ಪ್ರತಿಮೆಗೆ ತಡೆರಹಿತ ಸಂಪರ್ಕವನ್ನು ಕಲ್ಪಿಸುತ್ತವೆ....

Read More

ವಾಟ್ಸಾಪ್‌ಗೆ ಪೈಪೋಟಿ ನೀಡಿದ್ದ ಮೆಸೇಜಿಂಗ್ ಆ್ಯಪ್ ಸಿಗ್ನಲ್ ಕಾರ್ಯ ತಾತ್ಕಾಲಿಕ ಸ್ಥಗಿತ

ನವದೆಹಲಿ: ವಾಟ್ಸಾಪ್‌ಗೆ ಏಕಾಏಕಿ ಪೈಪೋಟಿಯನ್ನು ನೀಡಿದ್ದ ಮೆಸೇಜಿಂಗ್ ಆ್ಯಪ್ ಸಿಗ್ನಲ್ ಈಗ ತನ್ನ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ವಾಟ್ಸಾಪ್ ಬಗ್ಗೆ ಸೃಷ್ಟಿಯಾಗಿದ್ದ ಗೌಪ್ಯತೆಯ ಗೊಂದಲಗಳು ಸಿಗ್ನಲ್ ಆ್ಯಪ್‌ನ ಬಳಕೆದಾರರ ಸಂಖ್ಯೆಯನ್ನು ಭಾರಿ ಹೆಚ್ಚಳ ಮಾಡಿತ್ತು. ಆದರೆ ಇದೀಗ ಅದು ಕಾರ್ಯ ಸ್ಥಗಿತ ವನ್ನು...

Read More

ಕೇಂದ್ರ ಸಚಿವ ರಾಜನಾಥ್ ಸಿಂಗ್ ಜೊತೆ ಸಭೆ ನಡೆಸಿದ ಸಿಎಂ ಬಿಎಸ್‌ವೈ

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಜೊತೆಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಸಭೆ ನಡೆಸಿದರು. ಫೆಬ್ರವರಿ 3 ರಿಂದ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ನಡೆಯಲಿರುವ ಏರ್ ಶೋಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ರಕ್ಷಣಾ ಸಚಿವರ...

Read More

ಈ ಭೂಮಿ ಇರುವವರೆಗೂ ಶ್ರೀರಾಮ ಪ್ರಸ್ತುತನಾಗಿರುತ್ತಾನೆ: ಡಾ. ಸುಧಾಕರ್

ಚಿಕ್ಕಬಳ್ಳಾಪುರ: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಮಹಾ ಅಭಿಯಾನ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಚೇರಿ ಉದ್ಘಾಟನೆ ನಡೆಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಡಾ ಕೆ ಸುಧಾಕರ್, ರಾಮ ಮಂದಿರ ನಿರ್ಮಾಣ ಕಾರ್ಯ ಇಡೀ ರಾಷ್ಟ್ರವನ್ನು ಒಗ್ಗೂಡಿಸುವ ಕೆಲಸವಾಗಿದೆ....

Read More

ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ಬಳಿಕ ನೂತನ ಸಚಿವರಿಗೆ ಖಾತೆ ವಿತರಣೆ: ಸಿಎಂ

ಬೆಂಗಳೂರು: ರಾಜ್ಯದಲ್ಲಿ ಬಹುನಿರೀಕ್ಷೆಯ ಸಂಪುಟ ವಿಸ್ತರಣೆ ಆಗಿದ್ದು, ಇದೀಗ ಯಾರಿಗೆ ಯಾವ ಖಾತೆ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಸಂಬಂಧ ಮಾಹಿತಿ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ನಾಳೆ ರಾಜ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಅವರು ಆಗಮಿಸಲಿದ್ದಾರೆ. ಅವರ ಭೇಟಿಯ...

Read More

ರಾಮ ಮಂದಿರ ನಿರ್ಮಾಣಕ್ಕೆ 11 ಕೋಟಿ ರೂ ದೇಣಿಗೆ ನೀಡಿದ ಗುಜರಾತಿನ ವಜ್ರದ ವ್ಯಾಪಾರಿ

ಗಾಂಧಿನಗರ: ಗುಜರಾತ್‌ ಸೂರತ್‌ನ ವಜ್ರ ವ್ಯಾಪಾರಿಯೊಬ್ಬರು ಶುಕ್ರವಾರ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 11 ಕೋಟಿ ರೂ.ದೇಣಿಗೆ ನೀಡಿದ್ದಾರೆ. ವಜ್ರ ವ್ಯಾಪಾರಿ ಗೋವಿಂದ್‌ಭಾಯ್ ಧೋಲಾಕಿಯಾ ಅವರು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಚೇರಿಯಲ್ಲಿ ದೇಣಿಗೆ ಸಮರ್ಪಿಸಿದರು. ವಿಎಚ್‌ಪಿ ಮತ್ತು ಆರ್‌ಎಸ್‌ಎಸ್...

Read More

Recent News

Back To Top