Date : Saturday, 28-01-2023
ಇಸ್ಲಾಮಾಬಾದ್: ಅಲ್ಲಾಹುವಿಗೆ ಪಾಕಿಸ್ಥಾನವನ್ನು ಸೃಷ್ಟಿಸಲು ಸಾಧ್ಯವಾಗಿದೆ ಎಂದಾದರೆ ಅವನೇ ಅದನ್ನು ಸಮೃದ್ಧಪಡಿಸುತ್ತಾನೆ. ಅದು ಆತನ ಜವಾಬ್ದಾರಿ ಎಂಬ ಪಾಕಿಸ್ಥಾನದ ಹಣಕಾಸು ಸಚಿವ ಇಶಾಕ್ ದಾರ್ ಅವರ ಹೇಳಿಕೆ ಈಗ ದೊಡ್ಡ ಮಟ್ಟದಲ್ಲಿ ಟ್ರೋಲ್‌ಗೆ ಒಳಗಾಗುತ್ತಿದೆ. ಪಾಕಿಸ್ಥಾನ ತೀವ್ರ ಆರ್ಥಿಕ ಬಿಕ್ಕಟ್ಟು ಮತ್ತು...
Date : Saturday, 28-01-2023
ಹುಬ್ಬಳ್ಳಿ: ಕರ್ನಾಟಕ ಭೇಟಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಹುಬ್ಬಳ್ಳಿಯ ವಿದ್ಯಾನಗರದ ಕೆಎಲ್‌ಇ ಸಂಸ್ಥೆ ಬಿವಿಬಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ ಅಮೃತ ಮಹೋತ್ಸವ ಸಮಾರಂಭದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಅವರು 25 ಕೋಟಿ ರೂಪಾಯಿ ವೆಚ್ಚದಲ್ಲಿ...
Date : Saturday, 28-01-2023
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಕೇವಲ ಎರಡು ವರ್ಷಗಳಲ್ಲಿ ನಾಲ್ಕು ಸ್ಥಳೀಯ ಲಸಿಕೆಗಳನ್ನು ಅಭಿವೃದ್ಧಿಪಡಿಸಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್ ಹೇಳಿದ್ದಾರೆ. ಜೈವಿಕ ತಂತ್ರಜ್ಞಾನ ಇಲಾಖೆಯು ‘ಮಿಷನ್ ಕೋವಿಡ್ ಸುರಕ್ಷಾ’ ಮೂಲಕ ನಾಲ್ಕು ಲಸಿಕೆಗಳನ್ನು...
Date : Saturday, 28-01-2023
ನವದೆಹಲಿ: ಕೇಂದ್ರ ಜವಳಿ ಸಚಿವಾಲಯವು ಶುಕ್ರವಾರ ರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್ (NTTM) ಅಡಿಯಲ್ಲಿ ವಿಶೇಷ ಫೈಬರ್, ರಕ್ಷಣಾತ್ಮಕ ಜವಳಿ, ಹೆಚ್ಚಿನ ಕಾರ್ಯಕ್ಷಮತೆಯ ಜವಳಿ, ಜಿಯೋಟೆಕ್ಸ್ಟೈಲ್ಸ್, ವೈದ್ಯಕೀಯ ಜವಳಿ, ಸುಸ್ಥಿರ ಜವಳಿ ಮತ್ತು ಕಟ್ಟಡಕ್ಕಾಗಿ ಜವಳಿಗಳಂತಹ ಪ್ರಮುಖ ಕಾರ್ಯತಂತ್ರದ ಕ್ಷೇತ್ರಗಳಲ್ಲಿ ಸುಮಾರು...
Date : Saturday, 28-01-2023
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಕಾರ್ಯಕ್ರಮದ 100ನೇ ಸಂಚಿಕೆಯನ್ನು ಬಿಂಬಿಸುವ ಲೋಗೋವನ್ನು ವಿನ್ಯಾಸಗೊಳಿಸಲು ಆಲ್ ಇಂಡಿಯಾ ರೇಡಿಯೋ ಅರ್ಜಿಗಳನ್ನು ಆಹ್ವಾನಿಸಿದೆ. ಭಾಗವಹಿಸುವವರು ತಮ್ಮ ನಮೂದುಗಳನ್ನು ಈ ವರ್ಷದ ಫೆಬ್ರವರಿ ಮೊದಲನೆಯ ವೇಳೆಗೆ ಸಲ್ಲಿಸಬಹುದು. ಲೋಗೋವನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ...
Date : Saturday, 28-01-2023
ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸನಾತನ ಧರ್ಮವು ಭಾರತದ ರಾಷ್ಟ್ರೀಯ ಧರ್ಮ ಎಂದಿದ್ದು, ಎಲ್ಲರೂ ಅದನ್ನು ಪಾಲಿಸಬೇಕೆಂದು ಮನವಿ ಮಾಡಿದ್ದಾರೆ. ರಾಜಸ್ಥಾನದ ಭಿನ್ಮಾಲ್‌ನ ನೀಲಕಂಠ ಮಹಾದೇವ ದೇವಾಲಯದಲ್ಲಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು....
Date : Saturday, 28-01-2023
ನವದೆಹಲಿ: ಲಡಾಖ್‌ನಲ್ಲಿ ಪ್ರಸ್ತುತ ತಾಪಮಾನದ ಕುಸಿತವಾಗುತ್ತಿರುವ ನಡುವೆ ಚಳಿಗಾಲದ ಕ್ರೀಡಾ ಚಟುವಟಿಕೆಗಳು ಗರಿಗೆದರಿವೆ. ಇದೀಗ ಅಲ್ಲಿ ಐಸ್ ಹಾಕಿ ತರಬೇತಿ ಆರಂಭಗೊಂಡಿದೆ. ಲಡಾಖ್ ವಲಯ ದೈಹಿಕ ಶಿಕ್ಷಣ ಅಧಿಕಾರಿ ಕಾರ್ಗಿಲ್ ಅವರು ಖ್ರೀ ಸುಲ್ತಾನ್ ಚೂ ಐಸ್ ಹಾಕಿ ಸ್ಟೇಡಿಯಂನಲ್ಲಿ 14...
Date : Saturday, 28-01-2023
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಏಳು ನಗರಗಳಲ್ಲಿ ಟೆಲಿಕಾಂ ಕಂಪನಿ ಭಾರ್ತಿ ಏರ್‌ಟೆಲ್ ಶುಕ್ರವಾರ 5G ಸೇವೆಗಳನ್ನು ಹೊರತಂದಿದೆ. ಸಾಂಬಾ, ಕಥುವಾ, ಉಧಂಪುರ, ಅಖ್ನೂರ್, ಕುಪ್ವಾರ, ಲಖನ್‌ಪುರ್ ಮತ್ತು ಖೌರ್‌ನಲ್ಲಿ ಏರ್‌ಟೆಲ್ 5G ಸೇವೆಗಳನ್ನು ಹೊರತಂದಿದೆ. ಈ ಮೂಲಕ ಏರ್‌ಟೆಲ್ ಜಮ್ಮು-ಕಾಶ್ಮೀರ...
Date : Friday, 27-01-2023
ನವದೆಹಲಿ: ಬಾಲಿವುಡ್‌ನ ಯಾವುದೇ ಸಿನಿಮಾ ರಿಲೀಸ್ ಆದರೂ ʼಬಾಯ್ಕಟ್ʼ ಕರೆ ನೀಡುವುದು ಈಗ ಸಾಮಾನ್ಯ ಎಂಬಂತಾಗಿದೆ. ಈ ಸಮಸ್ಯೆ ಹಿಂದಿ ಸಿನಿಮಾ ರಂಗವನ್ನು ಹೆಚ್ಚಾಗ ಬಾಧಿಸಿದೆ. ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರು ಸಮಾಜದ ವಾತಾವರಣವನ್ನು...
Date : Friday, 27-01-2023
ನವದೆಹಲಿ: 30 ನೇ ರಾಷ್ಟ್ರೀಯ ಬಾಲ ವಿಜ್ಞಾನ ಕಾಂಗ್ರೆಸ್ ಇಂದು ಅಹಮದಾಬಾದ್‌ನ ಸೈನ್ಸ್ ಸಿಟಿಯಲ್ಲಿ ಪ್ರಾರಂಭವಾಯಿತು. ಗುಜರಾತ್ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ವಿಜಯ್ ನಹೇರಾ ಅವರು ಶಿಕ್ಷಣ ಸಚಿವ ಕುಬೇರ್ ದಿಂಡೋರ್ ಅವರ ವರ್ಚುವಲ್ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಅನ್ನು...