News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 15th September 2026

×
Home About Us Advertise With s Contact Us

ದೆಹಲಿ ಪೊಲೀಸ್ ವಿಶ್ವದ ಅತ್ಯುತ್ತಮ ಪೊಲೀಸ್ ಪಡೆ: ಅಮಿತ್ ಶಾ

ನವದೆಹಲಿ: ಕಳೆದ 75 ವರ್ಷಗಳಲ್ಲಿ ದೆಹಲಿ ಪೊಲೀಸರು ವಿಶ್ವದ ಅತ್ಯುತ್ತಮ ಪೊಲೀಸ್ ಪಡೆಯಾಗಿ ಹೊರಹೊಮ್ಮಿದ್ದಾರೆ.‌ ಈ ಪೊಲೀಸ್ ಪಡೆ ಪ್ರಸ್ತುತ ತನ್ನ ಸಂಪೂರ್ಣ ಕಾರ್ಯಚಟುವಟಿಕೆಯನ್ನು ಬದಲಾಯಿಸಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ನವದೆಹಲಿಯಲ್ಲಿ ದೆಹಲಿ ಪೊಲೀಸ್‌ನ 76 ನೇ...

Read More

G20 ಸಭೆಗಳಿಗಾಗಿ ಈ ವರ್ಷ ಭಾರತಕ್ಕೆ 1.5 ಲಕ್ಷ ವಿದೇಶಿ ಪ್ರತಿನಿಧಿಗಳ ಆಗಮನ ನಿರೀಕ್ಷೆ

ನವದೆಹಲಿ: ದೇಶದ ವಿವಿಧ G20 ಸಭೆಗಳಲ್ಲಿ ಭಾಗವಹಿಸಲು ಸುಮಾರು 1.50 ಲಕ್ಷ ವಿದೇಶಿ ಪ್ರತಿನಿಧಿಗಳು ಈ ವರ್ಷ ಭಾರತಕ್ಕೆ ಆಗುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವ ಜಿ.ಕಿಶನ್‌ ರೆಡ್ಡಿ ಹೇಳಿದ್ದಾರೆ. ಅಮರಾವತಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಪ್ರವಾಸೋದ್ಯಮ,...

Read More

ಜಲ ಜನ್ ಅಭಿಯಾನವನ್ನು ವರ್ಚುವಲ್‌ ಆಗಿ ಉದ್ಘಾಟಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜಸ್ಥಾನದ ಸಿರೋಹಿ ಜಿಲ್ಲೆಯ ಅಬು ರಸ್ತೆಯಲ್ಲಿ ಜಲ ಜನ್ ಅಭಿಯಾನವನ್ನು ವರ್ಚುವಲ್ ಆಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಚಲನಚಿತ್ರ ನಟ ನಾನಾ ಪಾಟೇಕರ್...

Read More

ಟರ್ಕಿ, ಸಿರಿಯಾದಲ್ಲಿ ಸಾವಿನ ಸಂಖ್ಯೆ 41,000 ಕ್ಕೆ ಏರಿಕೆ: ಸೋಂಕು ಭೀತಿ

ಡಮಾಸ್ಕಸ್: ಟರ್ಕಿ ಮತ್ತು ಸಿರಿಯಾದಲ್ಲಿ ಸಾವಿನ ಸಂಖ್ಯೆ 41,000 ಕ್ಕೆ ಏರಿದೆ. ಮಾಧ್ಯಮ ವರದಿಗಳ ಪ್ರಕಾರ, ಅನೇಕ ಬದುಕುಳಿದವರು ತೀವ್ರ ಚಳಿಗೆ‌ ಅಸ್ವಸ್ಥರಾಗುತ್ತಿದ್ದಾರೆ. ಎರಡೂ ದೇಶಗಳಲ್ಲಿನ ನಗರಗಳ ಅಪಾರ ಸಂಖ್ಯೆಯ ಜನರು ವಿನಾಶದಿಂದ ನಿರಾಶ್ರಿತರಾಗಿದ್ದಾರೆ. ಭೂಕಂಪಗಳಿಂದ ಹಾನಿಗೊಳಗಾದ ಪ್ರದೇಶದ ನೈರ್ಮಲ್ಯದ ಬಗ್ಗೆ...

Read More

32 ಸಂಸ್ಥೆಗಳನ್ನು ಪೇಮೆಂಟ್‌ ಅಗ್ರಿಗೇಟರ್‌ ಆಗಿ ಅನುಮೋದಿಸಿದ ಆರ್‌ಬಿಐ

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬುಧವಾರ ಅಮೆಜಾನ್ ಪೇ, ಗೂಗಲ್ ಇಂಡಿಯಾ, ರಿಲಯನ್ಸ್ ಪೇಮೆಂಟ್ ಸೊಲ್ಯೂಷನ್ಸ್ ಸೇರಿದಂತೆ 32 ಸಂಸ್ಥೆಗಳಿಗೆ ಪೇಮೆಂಟ್‌ ಅಗ್ರಿಗೇಟರ್‌ ಆಗಿ ತಾತ್ವಿಕ ಅನುಮೋದನೆ ನೀಡಿದೆ ಎಂದು ಹೇಳಿದೆ. ಫೋನ್‌ಪೇ ಮತ್ತು ಭಾರ್ತಿಪೇ ಸೇವೆಗಳು ಸೇರಿದಂತೆ...

Read More

ಬುಡಕಟ್ಟು ಸಂಸ್ಕೃತಿ ಬಿಂಬಿಸುವ ʼಆದಿ ಮಹೋತ್ಸವʼಕ್ಕೆ ಮೋದಿ ಚಾಲನೆ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೆಗಾ ರಾಷ್ಟ್ರೀಯ ಬುಡಕಟ್ಟು ಉತ್ಸವ-  ಆದಿ ಮಹೋತ್ಸವವನ್ನು ಉದ್ಘಾಟಿಸಿದ್ದಾರೆ. 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 1,000 ಬುಡಕಟ್ಟು ಕಲಾವಿದರು ಉತ್ಸವದಲ್ಲಿ ಭಾಗವಹಿಸುತ್ತಿದ್ದಾರೆ....

Read More

ಮಹಾನ್ ಶಕ್ತಿ ಭಾರತದೊಂದಿಗೆ ಮಾತುಕತೆ ನಮ್ಮ ಅದೃಷ್ಟ: ಫಿಜಿ ಪ್ರಧಾನಿ

ನವದೆಹಲಿ: ವಿಶ್ವ ಹಿಂದಿ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪೆಸಿಫಿಕ್ ದ್ವೀಪ ರಾಷ್ಟ್ರವಾದ ಫಿಜಿಗೆ ಮೂರು ದಿನಗಳ ಭೇಟಿ ನೀಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು, ಅಲ್ಲಿನ ಪ್ರಧಾನಿ ಜೊತೆ ಮಹತ್ವದ ಮಾತುಕತೆಗಳನ್ನು ನಡೆಸಿದ್ದಾರೆ. ಅಲ್ಲದೇ ರಾಜತಾಂತ್ರಿಕ ಮತ್ತು ಅಧಿಕೃತ...

Read More

ಜಮ್ಮು-ಕಾಶ್ಮೀರ: ಒಳನುಸುಳುಕೋರನನ್ನು ಹತ್ಯೆ ಮಾಡಿದ ಭದ್ರತಾ ಪಡೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಅಕ್ರಮ ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಲು ಭಾರತೀಯ ಸೇನಾಪಡೆಗಳು ನಿರಂತರ ಕಾರ್ಯಾಚರಣೆಗಳನ್ನು ನಡೆಸುತ್ತಿವೆ. ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಅಪರಿಚಿತ ನುಸುಳುಕೋರನನ್ನು ಭದ್ರತಾ ಪಡೆಗಳು  ಹತ್ಯೆ ಮಾಡಿವೆ ಎಂದು ವರದಿಗಳು ತಿಳಿಸಿವೆ. ಬುಧವಾರ...

Read More

ಜಮ್ಮು-ಕಾಶ್ಮೀರದಲ್ಲಿ ಅಗ್ನಿವೀರ್ ನೇಮಕಾತಿಗಾಗಿ ಆನ್‌ಲೈನ್ ನೋಂದಣಿ ಪ್ರಾರಂಭ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ, ಇಂದು ಅಗ್ನಿವೀರ್ ಯೋಜನೆಯಡಿಯಲ್ಲಿ ನೇಮಕಾತಿಗಾಗಿ ಸೇನೆಯು ಆನ್‌ಲೈನ್ ನೋಂದಣಿಯನ್ನು ಪ್ರಾರಂಭಿಸಿದೆ. ಇದು ಮಾರ್ಚ್ 15ರವರೆಗೆ ಮುಂದುವರಿಯಲಿದೆ. ಜಮ್ಮು ವಿಭಾಗದ ಉಧಂಪುರ, ರಜೌರಿ, ಪೂಂಚ್, ರಿಯಾಸಿ, ರಾಂಬನ್, ದೋಡಾ, ಕಿಶ್ತ್ವಾರ್, ಜಮ್ಮು, ಸಾಂಬಾ ಮತ್ತು ಕಥುವಾ ಜಿಲ್ಲೆಗಳ...

Read More

ಡಿಜಿಟಲ್ ಮೂಲಸೌಕರ್ಯದಲ್ಲಿ ಸಹಕರಿಸಲು ಭಾರತ, ಸ್ಪೇನ್ ಒಪ್ಪಿಗೆ

ನವದೆಹಲಿ: ಭಾರತ ಮತ್ತು ಸ್ಪೇನ್ ದೇಶಗಳ ನಡುವೆ ಬೆಳೆಯುತ್ತಿರುವ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆ ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅಧಿಕೃತ ಹೇಳಿಕೆಯ ಪ್ರಕಾರ, ಉಭಯ ನಾಯಕರು...

Read More

Recent News

Back To Top