News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 15th September 2026

×
Home About Us Advertise With s Contact Us

ಇ-ಹರಾಜಿನಲ್ಲಿ 3.85 LMT ಗೋಧಿ 901 ಕೋಟಿ ರೂಗೆ ಮಾರಾಟ ಮಾಡಿದ FCI

ನವದೆಹಲಿ: ಭಾರತೀಯ ಆಹಾರ ನಿಗಮ (ಎಫ್‌ಸಿಐ) ಬುಧವಾರ ಗೋಧಿ ದಾಸ್ತಾನಿನ ಎರಡನೇ ಇ-ಹರಾಜು ನಡೆಸಿದ್ದು, ಇದರಲ್ಲಿ ಮುಕ್ತ ಮಾರುಕಟ್ಟೆಯಲ್ಲಿ 3.85 ಲಕ್ಷ ಮೆಟ್ರಿಕ್ ಟನ್ (ಎಲ್‌ಎಂಟಿ) ಗೋಧಿಯನ್ನು 901 ಕೋಟಿ ರೂಪಾಯಿಗೆ ಮಾರಾಟ ಮಾಡಿದೆ. ಇ-ಹರಾಜಿನಲ್ಲಿ 1,000 ಕ್ಕೂ ಹೆಚ್ಚು ಬಿಡ್‌ದಾರರು...

Read More

2030 ರ ವೇಳೆಗೆ ವಾರ್ಷಿಕ 300 MT ತಲುಪಲಿದೆ ಭಾರತದ ಉಕ್ಕು ಉತ್ಪಾದನೆ

ನವದೆಹಲಿ: ಭಾರತದಲ್ಲಿ ಉಕ್ಕಿನ ಉತ್ಪಾದನೆಯು 2030 ರ ವೇಳೆಗೆ ವಾರ್ಷಿಕ 150 ಮಿಲಿಯನ್ ಟನ್‌ಗಳಿಂದ ವಾರ್ಷಿಕ 300 ಮಿಲಿಯನ್ ಟನ್‌ಗಳಿಗೆ ದ್ವಿಗುಣಗೊಳ್ಳಲಿದೆ ಎಂದು ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಗ್ಲೋಬಲ್ ಝಿಂಕ್ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಂಧಿಯಾ, ಭಾರತವು...

Read More

ಕಾಶ್ಮೀರದಲ್ಲಿ ಮಹಿಳಾ ಸ್ನೋ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ ಸೇನೆ

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಖೇಲೋ ಇಂಡಿಯಾ ಉಪಕ್ರಮದ ಭಾಗವಾಗಿ, ಭಾರತೀಯ ಸೇನೆಯು ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಪಂಜ್ಗಾಮ್ ಗ್ರಾಮದಲ್ಲಿ ಮಹಿಳಾ ಸ್ನೋ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದೆ. ರಕ್ಷಣಾ ವಕ್ತಾರರ ಪ್ರಕಾರ, ಕುಪ್ವಾರಾದಲ್ಲಿ ಇದು ಈ  ರೀತಿಯ ಮೊದಲ ಕ್ರೀಡಾಕೂಟವಾಗಿದ್ದು, ಇದರಲ್ಲಿ...

Read More

ಭಾರತ-ಜಪಾನ್‌ ನಡುವೆ “EX DARMA GUARDIAN” ಸಮರಾಭ್ಯಾಸ ಇಂದು ಆರಂಭ

ನವದೆಹಲಿ: ಭಾರತ ಮತ್ತು ಜಪಾನ್ ನಡುವಿನ ಜಂಟಿ ಮಿಲಿಟರಿ ವ್ಯಾಯಾಮದ 4 ನೇ ಆವೃತ್ತಿ “EX DARMA GUARDIAN” ಇಂದು ಜಪಾನ್‌ನ ಶಿಗಾ ಪ್ರಾಂತ್ಯದ ಕ್ಯಾಂಪ್ ಇಮಾಜುನಲ್ಲಿ ಪ್ರಾರಂಭವಾಗಲಿದೆ. ಇದು ಮುಂದಿನ ತಿಂಗಳು 2ರವರೆಗೆ ಮುಂದುವರಿಯಲಿದೆ. ಪ್ರಸ್ತುತ ಜಾಗತಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ...

Read More

ಫಿಜಿಯಲ್ಲಿ 12ನೇ ವಿಶ್ವ ಹಿಂದಿ ಸಮ್ಮೇಳನ ಸಮಾರೋಪ

ನವದೆಹಲಿ: ಫಿಜಿಯಲ್ಲಿ ಆಯೋಜನೆಗೊಂಡದ್ದ 12ನೇ ವಿಶ್ವ ಹಿಂದಿ ಸಮ್ಮೇಳನವು ಇಂದು ಬೆಳಗ್ಗೆ ಮುಕ್ತಾಯವಾಯಿತು. ಮೂರು ದಿನಗಳ ಸಮ್ಮೇಳನವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಫಿಜಿ ಸರ್ಕಾರದ ಸಹಯೋಗದೊಂದಿಗೆ ಆಯೋಜಿಸಿದೆ. ಫಿಜಿಯ ಉಪಪ್ರಧಾನಿ ಬಿಮನ್ ಪ್ರಸಾದ್, ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್,...

Read More

ಇಂದು ರಾಜ್ಯ ಬಜೆಟ್‌ ಮಂಡನೆ: ದೇಗುಲದಲ್ಲಿ ಸಿಎಂ ಪ್ರಾರ್ಥನೆ

ಬೆಂಗಳೂರು: ರಾಜ್ಯ ಬಜೆಟ್‌ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, 2023-24 ನೇ ಸಾಲಿನ ಬಜೆಟ್ ಪ್ರತಿಯನ್ನು ಹಣಕಾಸು ಇಲಾಖೆ ಅಧಿಕಾರಿಗಳು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಇಂದು ಬೆಳಗ್ಗೆ ಹಸ್ತಾಂತರಿಸಿದೆ. ಬಜೆಟ್‌ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರ ತಮ್ಮ ನಿವಾಸ ಆರ್ ಟಿ ನಗರದ ಹತ್ತಿರವಿರುವ...

Read More

ಭಾರತೀಯ ತ್ರಿಸೇವೆಗೆ ಇಸ್ರೇಲ್‌ನ LORA ಶಸ್ತ್ರಾಸ್ತ್ರ ವ್ಯವಸ್ಥೆ ತಯಾರಿಸಲಿದೆ BEL

ನವದೆಹಲಿ: ರಕ್ಷಣಾ ವಲಯದ ಪಿಎಸ್‌ಯು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ನೊಂದಿಗೆ ಮಹತ್ವದ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದವು ಭಾರತದ ಮೂರು ಸೇನಾಪಡೆಗಳಿಗೆ ಇಸ್ರೇಲ್‌ನ LORA (ಲಾಂಗ್ ರೇಂಜ್ ಆರ್ಟಿಲರಿ) ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ದೇಶೀಯವಾಗಿ ತಯಾರಿಸಲು ಮತ್ತು...

Read More

ಅರ್ಜೇಂಟೀನಾ ವಾಯುಸೇನೆಗೆ ಹೆಲಿಕಾಫ್ಟರ್‌ ಬಿಡಿಭಾಗ ಪೂರೈಸಲಿದೆ HAL

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಏರೋಸ್ಪೇಸ್ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಅರ್ಜೆಂಟೀನಾದ ವಾಯುಪಡೆಯ ಎರಡು ಟನ್ ದರ್ಜೆಯ ಹೆಲಿಕಾಪ್ಟರ್‌ಗಳಿಗೆ ಬಿಡಿಭಾಗಗಳನ್ನು ಪೂರೈಸಲಿದೆ ಮತ್ತು ಎಂಜಿನ್ ರಿಪೇರಿ ಸೇವೆಗಳನ್ನು ಒದಗಿಸಲಿದೆ. ಸೇವೆಗಳನ್ನು ವಿಸ್ತರಿಸಲು ದಕ್ಷಿಣ ಅಮೆರಿಕಾದ ದೇಶವಾದ ಅರ್ಜೇಂಟೀನಾ ವಾಯುಪಡೆಯೊಂದಿಗೆ ಎಚ್‌ಎಎಲ್ ಒಪ್ಪಂದ...

Read More

ವಿವಿಧ ಮೋರ್ಚಾಗಳ ಸಮಾವೇಶದ ಮೂಲಕ ಬಿಜೆಪಿಗೆ ಗೆಲುವು: ಬಿ.ವೈ.ವಿಜಯೇಂದ್ರ

ಬೆಂಗಳೂರು: ಪಕ್ಷದ ವಿವಿಧ ಮೋರ್ಚಾಗಳ ಸಮಾವೇಶದ ಮೂಲಕ ರಾಜ್ಯದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವು ಸಿಗಲಿದೆ. ಆದ್ದರಿಂದ ಸಮಾವೇಶಗಳ ಯಶಸ್ಸಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಬಿಜೆಪಿ ವಿವಿಧ ಮೋರ್ಚಾಗಳ ಸಮಾವೇಶಗಳ ಸಂಚಾಲಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದರು....

Read More

ಚೀನಾ ಗಡಿಗಾಗಿ ಹೆಚ್ಚುವರಿ 7 ITBP ಬೆಟಾಲಿಯನ್‌ ರಚನೆಗೆ ಕೇಂದ್ರ ಅನುಮೋದನೆ

ನವದೆಹಲಿ: ಭಾರತ-ಚೀನಾ ಗಡಿಗಾಗಿ ಇಂಡೋ-ಟಿಬೆಟಿಯನ್ ಪಡೆಯ (ITBP) ಏಳು ಹೆಚ್ಚುವರಿ ಬೆಟಾಲಿಯನ್‌ಗಳನ್ನು ರಚಿಸಲು ಕೇಂದ್ರ ಸರ್ಕಾರವು ಬುಧವಾರ  ಅನುಮೋದನೆಯನ್ನು ನೀಡಿದೆ.  ಈ ಕ್ರಮವು ಗಡಿಯಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್) ಬಲವನ್ನು ಶೇ 10ರಷ್ಟು ಹೆಚ್ಚಿಸಲಿದೆ ಸರ್ಕಾರದ ಉನ್ನತ ಮೂಲಗಳು...

Read More

Recent News

Back To Top