News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Sunday, 13th September 2026

×
Home About Us Advertise With s Contact Us

ಫೆಬ್ರವರಿಯಲ್ಲಿ 16% ಬೆಳವಣಿಗೆ ಕಂಡ ಆಟೋಮೊಬೈಲ್ ರಿಟೈಲ್ ಮಾರಾಟ

ನವದೆಹಲಿ: ಭಾರತದಲ್ಲಿ ಆಟೋಮೊಬೈಲ್ ಚಿಲ್ಲರೆ ಮಾರಾಟವು ಫೆಬ್ರವರಿಯಲ್ಲಿ ಶೇಕಡಾ 16 ರಷ್ಟು ಎರಡಂಕಿಯ ಬೆಳವಣಿಗೆಯನ್ನು ಕಂಡಿದೆ ಎಂದು ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ ಫೆಡರೇಶನ್ (ಎಫ್‌ಎಡಿಎ) ಇಂದು ತಿಳಿಸಿದೆ. ವರ್ಷದಿಂದ ವರ್ಷದ ಆಧಾರದಲ್ಲಿ 2-ಚಕ್ರ, 3-ಚಕ್ರ, ಪ್ರಯಾಣಿಕ ವಾಹನ, ಟ್ರ್ಯಾಕ್ಟರ್ ಮತ್ತು ವಾಣಿಜ್ಯ...

Read More

ಚೀನಿ ಸಿಸಿಟಿವಿ ಕ್ಯಾಮೆರಾ ನಿಷೇಧಿಸುವಂತೆ ಮೋದಿಗೆ ಅರುಣಾಚಲ ಶಾಸಕ ಪತ್ರ

ನವದೆಹಲಿ: ದೇಶದ ರಾಷ್ಟ್ರೀಯ ಭದ್ರತೆಗೆ ಹೆಚ್ಚುತ್ತಿರುವ ಬೆದರಿಕೆಯನ್ನು ಉಲ್ಲೇಖಿಸಿ ಅರುಣಾಚಲ ಪ್ರದೇಶದ ಶಾಸಕ ನಿನಾಂಗ್ ಎರಿಂಗ್ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದಾದ್ಯಂತ ಅಳವಡಿಸಲಾಗಿರುವ ಚೈನೀಸ್ ಕ್ಲೋಸ್ ಸರ್ಕ್ಯೂಟ್ ಟೆಲಿವಿಷನ್ (ಸಿಸಿಟಿವಿ) ಕ್ಯಾಮೆರಾಗಳನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ....

Read More

ಭಾರತದಲ್ಲಿ ಮಹೀಂದ್ರಾ ಇ-ರಿಕ್ಷಾ ಚಲಾಯಿಸಿ ಆನಂದಿಸಿದ ಬಿಲ್‌ ಗೇಟ್ಸ್

ನವದೆಹಲಿ: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಮತ್ತು ಬಿಲಿಯನೇರ್ ಬಿಲ್ ಗೇಟ್ಸ್ ಅವರು ಪ್ರಸ್ತುತ ಭಾರತ ಪ್ರವಾಸದಲ್ಲಿದ್ದು ಸಾಕಷ್ಟು ಹೊಸ ಅನುಭವಗಳನ್ನು ಅನುಭವಿಸುತ್ತಿದ್ದಾರೆ. ಇತ್ತೀಚೆಗೆ, ಅವರು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರೊಂದಿಗೆ ಅಡುಗೆ ಮಾಡುವ ವೀಡಿಯೊ ಅಂತರ್ಜಾಲದಲ್ಲಿ ಸದ್ದು ಮಾಡಿತ್ತು. ಅದರ...

Read More

ಸೋಲಿನ ಹತಾಶೆಯಿಂದ ವಿದೇಶದಲ್ಲಿ ಭಾರತದ ವಿರುದ್ಧ ರಾಹುಲ್‌ ಹೇಳಿಕೆ: ಠಾಕೂರ್

ನವದೆಹಲಿ: ರಾಹುಲ್ ಗಾಂಧಿ ತಮ್ಮ ವೈಫಲ್ಯಗಳನ್ನು ಮರೆಮಾಚಲು ವಿದೇಶಗಳಲ್ಲಿ ಭಾರತವನ್ನು ದೂಷಿಸುತ್ತಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಹೇಳಿದ್ದಾರೆ. ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ  ಠಾಕೂರ್ ಅವರು, ಪೂರ್ವ ಯೋಜಿತ ರೀತಿಯಲ್ಲಿ ಭಾರತವನ್ನು ದೂಷಿಸಲು...

Read More

ರೈತರ ಪ್ರಯೋಜನಕ್ಕಾಗಿ ನ್ಯಾನೊ ಲಿಕ್ವಿಡ್ ಡಿಎಪಿ ರಸಗೊಬ್ಬರಕ್ಕೆ ಅನುಮೋದನೆ

ನವದೆಹಲಿ: ನ್ಯಾನೊ ಲಿಕ್ವಿಡ್ ಡಿಎಪಿ (ಡಿ-ಅಮೋನಿಯಂ ಫಾಸ್ಫೇಟ್) ರಸಗೊಬ್ಬರಕ್ಕೆ ಅನುಮೋದನೆ ನೀಡಿರುವುದು ರೈತರ ಜೀವನವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರೈತರ ಅನುಕೂಲಕ್ಕಾಗಿ ಮತ್ತು ದೇಶವನ್ನು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ನ್ಯಾನೋ ಲಿಕ್ವಿಡ್ ಡಿಎಪಿ ರಸಗೊಬ್ಬರಕ್ಕೆ...

Read More

ʼಉದ್ಯೋಗಕ್ಕಾಗಿ ಭೂಮಿ ಹಗರಣʼ: ಪಾಟ್ನಾದಲ್ಲಿ ಸಿಬಿಐನಿಂದ ರಾಬ್ರಿ ದೇವಿ ವಿಚಾರಣೆ

ಪಾಟ್ನಾ: ʼಉದ್ಯೋಗಕ್ಕಾಗಿ ಭೂಮಿʼ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರನ್ನು ಪಾಟ್ನಾದ ಅವರ ನಿವಾಸದಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ. ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳುತ್ತಿದ್ದು, ಇದು ದಾಳಿ ಅಥವಾ ಶೋಧವಲ್ಲ ಎಂದು ಸಿಬಿಐ...

Read More

ಆರೋಗ್ಯ ಕ್ಷೇತ್ರದಲ್ಲಿ ವಿದೇಶಿ ಅವಲಂಬನೆ ಕಡಿಮೆ ಮಾಡಲು ಸತತ ಪ್ರಯತ್ನ: ಮೋದಿ

‌ ನವದೆಹಲಿ:  ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಔಷಧಿಗಳು, ಲಸಿಕೆಗಳು ಮತ್ತು ವೈದ್ಯಕೀಯ ಸಾಧನಗಳಂತಹ ಜೀವ ರಕ್ಷಕಗಳನ್ನು ಸುಸಜ್ಜಿತಗೊಳಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ  ಹೇಳಿದ್ದಾರೆ. ಅಲ್ಲದೇ ತಮ್ಮ ಸರ್ಕಾರವು ಆರೋಗ್ಯ ಕ್ಷೇತ್ರದಲ್ಲಿ ವಿದೇಶಗಳ ಮೇಲೆ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ಸತತವಾಗಿ...

Read More

ʼಸ್ವಾತಂತ್ರ್ಯ ಹೇಗೆ ಕಾಣುತ್ತದೆʼ-ಗಮನ ಸೆಳೆದ IFS ಅಧಿಕಾರಿ ಹಂಚಿಕೊಂಡ ವಿಡಿಯೋ

ನವದೆಹಲಿ: ಸ್ವಇಚ್ಛೆಯಿಂದ ಅಂದುಕೊಂಡಂತೆ ಮಾಡಲು ಭೂಮಿಯು ಕೇವಲ ಮನುಷ್ಯನಿಗೆ ಸೇರಿದ್ದಲ್ಲ, ಈ ಭೂಮಿ ಲಕ್ಷಾಂತರ ಜಾತಿಯ ಇತರ ಪ್ರಾಣಿಗಳಿಗೂ ಸೇರಿದ್ದಾಗಿದೆ.  ದೊಡ್ಡದು ಅಥವಾ ಚಿಕ್ಕದು ಸೇರಿದಂತೆ ಪ್ರತಿಯೊಂದು ಜೀವಿಯೂ ಪ್ರಕೃತಿಯಲ್ಲಿ ಸ್ವತಂತ್ರವಾಗಿ ಬದುಕುವ ಹಕ್ಕನ್ನು ಜನ್ಮದತ್ತವಾಗಿಯೇ ಪಡೆದುಕೊಂಡಿರುತ್ತವೆ. ಆದರೆ ಬುದ್ಧಜೀವಿ ಅನಿಸಿಕೊಂಡ...

Read More

ಮೋದಿ ರ‍್ಯಾಲಿಯಲ್ಲಿ ಬಾಂಬ್‌ ಸ್ಪೋಟಕ್ಕೆ ಸಂಚು: ಬಂಟ್ವಾಳದ ನಾಲ್ವರ ಮನೆ ಮೇಲೆ NIA ದಾಳಿ

ಮಂಗಳೂರು: ಬಿಹಾರದ ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಬಾಂಬ್ ಇಟ್ಟ ಪ್ರಕರಣಕ್ಕೆ ಆರ್ಥಿಕ ನೆರವು ನೀಡಿದ ಬಂಟ್ವಾಳದ ನಾಲ್ವರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಳಿ ನಡೆಸಿದೆ. ಆರೋಪಿಗಳನ್ನು ನಂದಾವರ ನಿವಾಸಿಗಳಾದ ಮುಹಮ್ಮದ್ ಸಿನಾನ್,...

Read More

‌ಯುಪಿ: ಉಮೇಶ್‌ ಪಾಲ್‌ ಹಂತಕನ ಎನ್‌ಕೌಂಟರ್

ನವದೆಹಲಿ: ಕಳೆದ ತಿಂಗಳು ನಡೆದ ಬಿಎಸ್‌ಪಿ ಶಾಸಕನ ಹತ್ಯೆ ಪ್ರಕರಣದ ಸಾಕ್ಷಿಯನ್ನು ಕೊಲೆ ಮಾಡಿದ್ದ ಆರೋಪಿ ವ್ಯಕ್ತಿಯನ್ನು ಎನ್‌ಕೌಂಟರ್‌ನಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ಇಂದು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಫೆಬ್ರವರಿ 24 ರಂದು ಬಹುಜನ ಸಮಾಜ...

Read More

Recent News

Back To Top