News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 10th September 2026

×
Home About Us Advertise With s Contact Us

ಭಾರತವು ವಿದೇಶಿ ಪ್ರಭಾವವನ್ನು ಸಹಿಸುವುದಿಲ್ಲ: ಕಾಂಗ್ರೆಸ್ಸಿಗರಿಗೆ ಕೇಂದ್ರ ಸಚಿವರ ಎಚ್ಚರಿಕೆ

ನವದೆಹಲಿ:  ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದನ್ನು ‘ಗಮನಿಸುತ್ತಿದ್ದೇವೆ’ ಎಂದು ಜರ್ಮನಿ ಹೇಳಿದ ನಂತರ, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಭಾರತವು ವಿದೇಶಿ ಪ್ರಭಾವವನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ರಾಹುಲ್ ಗಾಂಧಿಯವರ ಕಿರುಕುಳದ...

Read More

2026 ರ ವೇಳೆಗೆ 40,000 ಕೋಟಿ ರೂ ಮೌಲ್ಯದ ರಕ್ಷಣಾ ಸಾಧನಗಳ ರಫ್ತು ಕೇಂದ್ರದ ಗುರಿ

ನವದೆಹಲಿ: ಸುರಕ್ಷಿತ ಗಡಿಗಳು ಮತ್ತು ಸ್ವಾವಲಂಬನೆಯ ಮೂಲಕ ಸದೃಢ ಆರ್ಥಿಕತೆ ಮತ್ತು ಜಾಗತಿಕ ಘನತೆಯನ್ನು ಸಾಧಿಸುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತವು ಬಲಿಷ್ಠ ರಾಷ್ಟ್ರಗಳಲ್ಲಿ ಒಂದಾಗಿ ಬೆಳೆಯುತ್ತಿದೆ ಎಂದು ಇಂದು ನವದೆಹಲಿಯಲ್ಲಿ ಖಾಸಗಿ ಮಾಧ್ಯಮ ಸಂಸ್ಥೆಯೊಂದು ಆಯೋಜಿಸಿದ್ದ ‘ರೈಸಿಂಗ್...

Read More

‌ನಾಳೆ ಹೊಸ ವಿದೇಶಿ ವ್ಯಾಪಾರ ನೀತಿ 2023-28 ಅನಾವರಣಗೊಳಿಸಲಿದ್ದಾರೆ ಗೋಯಲ್

ನವದೆಹಲಿ: ನಿಧಾನಗತಿಯ ಜಾಗತಿಕ ವ್ಯಾಪಾರದ ಮಧ್ಯೆ ರಫ್ತುಗಳನ್ನು ಹೆಚ್ಚಿಸುವ ದೃಷ್ಟಿಯಿಂದ ಭಾರತವು ತನ್ನ ಬಹು ನಿರೀಕ್ಷಿತ ಹೊಸ ವಿದೇಶಿ ವ್ಯಾಪಾರ ನೀತಿ 2023-28 ಅನ್ನು ಶುಕ್ರವಾರ ಅನಾವರಣಗೊಳಿಸಲಿದೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರು ವಿದೇಶಿ ವ್ಯಾಪಾರ ನೀತಿಯನ್ನು...

Read More

ಶ್ರೀಲಂಕಾದಲ್ಲಿ 135 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರ ಸ್ಥಾಪಿಸಲು ನೆರವಾಗಲಿದೆ ಭಾರತ

ನವದೆಹಲಿ: ಶ್ರೀಲಂಕಾದಲ್ಲಿ ನವೀಕರಿಸಬಹುದಾದ ಶಕ್ತಿಯನ್ನು ಉತ್ತೇಜಿಸಲು  ಪೂರ್ವ ಬಂದರು ಜಿಲ್ಲೆ ಟ್ರಿಂಕೋಮಲಿಯಲ್ಲಿ 135 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾವರವನ್ನು ಎರಡು ಹಂತಗಳಲ್ಲಿ ಜಂಟಿಯಾಗಿ ನಿರ್ಮಿಸಲು ಭಾರತ ಮತ್ತು ಶ್ರೀಲಂಕಾ ಒಪ್ಪಿಕೊಂಡಿವೆ. 2030 ರ ವೇಳೆಗೆ ನವೀಕರಿಸಬಹುದಾದ ಇಂಧನ ಮೂಲಗಳಿಂದ ಶ್ರೀಲಂಕಾ ದೇಶವು...

Read More

ಪಾಕಿಸ್ಥಾನ ಸರ್ಕಾರದ ಟ್ವಿಟರ್ ಖಾತೆಯನ್ನು ನಿರ್ಬಂಧಿಸಿದ ಭಾರತ

ನವದೆಹಲಿ: ಭಾರತದಲ್ಲಿ ಪಾಕಿಸ್ಥಾನದ ಸರ್ಕಾರದ ಅಧಿಕೃತ ಟ್ವಿಟರ್ ಖಾತೆಯನ್ನು ತಡೆಹಿಡಿಯಲಾಗಿದೆ. ಹೀಗಾಗಿ ಇನ್ನು ಮುಂದೆ ಯಾರಿಗೂ ಭಾರತದಲ್ಲಿ ಪಾಕಿಸ್ಥಾನ ಸರ್ಕಾರದ ಟ್ವಿಟರ್ ಖಾತೆಯನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಪಾಕಿಸ್ಥಾನ ಸರ್ಕಾರದ “@GovtofPakistan” ಟ್ವಿಟರ್ ಫೀಡ್ ಭಾರತೀಯ ಬಳಕೆದಾರರಿಗೆ ಪ್ರಸ್ತುತ ಗೋಚರಿಸುತ್ತಿಲ್ಲ. ಪಾಕಿಸ್ಥಾನದ ಟ್ವಿಟರ್...

Read More

ಕೃಷಿ ರಫ್ತು ಏಪ್ರಿಲ್ 2022-ಜನವರಿ 2023ರ ಅವಧಿಯಲ್ಲಿ 6% ಕ್ಕಿಂತ ಹೆಚ್ಚು ಏರಿಕೆ ದಾಖಲಿಸಿದೆ: ಕೇಂದ್ರ

ನವದೆಹಲಿ: ಕೃಷಿ ರಫ್ತುಗಳು ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಈ ಹಣಕಾಸು ವರ್ಷದ ಏಪ್ರಿಲ್ 2022 – ಜನವರಿ 2023 ರ ಅವಧಿಯಲ್ಲಿ 6%  ಏರಿಕೆಯನ್ನು ದಾಖಲಿಸಿದೆ. ಈ ಅವಧಿಯಲ್ಲಿ ಕೃಷಿ ರಫ್ತು 43 ಶತಕೋಟಿ ಡಾಲರ್‌ಗಿಂತ ಹೆಚ್ಚು ಎಂದು ಕೇಂದ್ರ...

Read More

ಕಳೆದ ವರ್ಷ ಜಮ್ಮು-ಕಾಶ್ಮೀರ 14.64% ಆರ್ಥಿಕ ಬೆಳವಣಿಗೆಯನ್ನು ಕಂಡಿದೆ: ಮನೋಜ್‌ ಸಿನ್ಹಾ

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಗಮನಾರ್ಹವಾಗಿ ಸುಧಾರಿಸಿದೆ ಮತ್ತು ಈ ವರ್ಷ ಅತಿ ಹೆಚ್ಚು 1.88 ಕೋಟಿ ಪ್ರವಾಸಿಗರು ಕಣಿವೆಗೆ ಭೇಟಿ ನೀಡಿದ್ದಾರೆ ಎಂದು ಜಮ್ಮು-ಕಾಶ್ಮೀರ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರು ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಬಜೆಟ್...

Read More

5 ಕೋಟಿ ಅನಕ್ಷರಸ್ಥರನ್ನು ಗುರಿಯಾಗಿಸಿ ಕೇಂದ್ರದಿಂದ ನವ ಭಾರತ ಸಾಕ್ಷರತಾ ಕಾರ್ಯಕ್ರಮ ಅನುಷ್ಠಾನ

ನವದೆಹಲಿ: ಕೇಂದ್ರ ಸರ್ಕಾರವು ನವ ಭಾರತ ಸಾಕ್ಷರತಾ ಕಾರ್ಯಕ್ರಮ ಎಂಬ ಹೊಸ ಕೇಂದ್ರ ಪ್ರಾಯೋಜಿತ ಯೋಜನೆಯನ್ನು ಪ್ರಾರಂಭಿಸಿದೆ. ಇದು 2022-23 ರಿಂದ 2026-27 ರ ಆರ್ಥಿಕ ವರ್ಷದಲ್ಲಿ ಅನುಷ್ಠಾನವಾಗಲಿದ್ದು, ಇದಕ್ಕೆ 1000 ಕೋಟಿ ರೂಪಾಯಿ ವಿನಿಯೋಗಿಸಲಾಗುತ್ತಿದೆ. ಈ ಯೋಜನೆಯು 15 ವರ್ಷ...

Read More

44.50 ಕೋಟಿ ರೂ ವೆಚ್ಚದಲ್ಲಿ ಉತ್ತರಾಖಂಡದಲ್ಲಿ ನಿರ್ಮಾಣವಾಗಲಿದೆ‌ ಇಂಟಿಗ್ರೇಟೆಡ್ ಅಕ್ವಾ ಪಾರ್ಕ್

ನವದೆಹಲಿ: ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಸಿತಾರ್‌ಗಂಜ್‌ನಲ್ಲಿ ಇಂಟಿಗ್ರೇಟೆಡ್ ಆಕ್ವಾ ಪಾರ್ಕ್ ಸ್ಥಾಪನೆಗೆ ಕೇಂದ್ರವು ಅನುಮೋದನೆ ನೀಡಿದೆ ಎಂದು ಉತ್ತರಾಖಂಡ ಸರ್ಕಾರ ಬುಧವಾರ ತಿಳಿಸಿದೆ. ಬುಧವಾರ ಹೊರಡಿಸಿರುವ ಅಧಿಕೃತ ಹೇಳಿಕೆ ಪ್ರಕಾರ 44.50 ಕೋಟಿ ರೂ.ವೆಚ್ಚದಲ್ಲಿ ಪಾರ್ಕ್ ನಿರ್ಮಾಣವಾಗಲಿದೆ. ಪ್ರಧಾನ...

Read More

ನಕಲಿ ಎನ್‌ಕೌಂಟರ್‌ ಪ್ರಕರಣದಲ್ಲಿ ಮೋದಿಯನ್ನು ಸಿಲುಕಿಸಲು ಸಿಬಿಐ ನನ್ನ ಮೇಲೆ ಒತ್ತಡ ಹೇರಿತ್ತು: ಅಮಿತ್‌ ಶಾ

ನವದೆಹಲಿ: ಗುಜರಾತ್‌ನಲ್ಲಿ ನಡೆದ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಪಿಎ ಸರಕಾರದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಿಲುಕಿಸುವಂತೆ ಸಿಬಿಐ ನನ್ನ ಮೇಲೆ ಒತ್ತಡ ಹೇರಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ‘ನ್ಯೂಸ್ 18 ರೈಸಿಂಗ್...

Read More

Recent News

Back To Top