News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇಶದ ಮಹಾನಗರಗಳಲ್ಲಿ ಸ್ಫೋಟಕ ದಾಳಿಗೆ ಸಂಚು: 6 ಉಗ್ರರ ಬಂಧನ

ನವದೆಹಲಿ: ದೇಶದಲ್ಲಿ ಹಬ್ಬಗಳ ಸಂಭ್ರಮ ಆರಂಭವಾಗಿದೆ. ಇಂತಹ ಸಂದರ್ಭದಲ್ಲಿ ದೇಶದ ದೊಡ್ಡ ದೊಡ್ಡ ನಗರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಸಂಚು ರೂಪಿಸಿದ್ದ 6 ಮಂದಿ ಉಗ್ರರನ್ನು ನವದೆಹಲಿ ಪೊಲೀಸರ ವಿಶೇಷ ವಿಭಾಗ ಬಂಧಿಸಿದೆ. ಇವರಲ್ಲಿ ಇಬ್ಬರು ಉಗ್ರರಿಗೆ ಪಾಕಿಸ್ಥಾನದಲ್ಲಿ ತರಬೇತಿ ನೀಡಲಾಗಿತ್ತು...

Read More

2024 ರೊಳಗೆ ಕಾಶ್ಮೀರಕ್ಕೆ ರೈಲು ಸೇವೆಯ ಭರವಸೆ ನೀಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್

ನವದೆಹಲಿ: 2024 ರ ಮೊದಲು ಕಾಶ್ಮೀರ ಕಣಿವೆಗೆ ರೈಲು ಸಂಪರ್ಕವನ್ನು ತೆರೆಯಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ ಭರವಸೆ ನೀಡಿದ್ದಾರೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಮೊಬೈಲ್ ಮತ್ತು ಇಂಟರ್ನೆಟ್ ಸಂಪರ್ಕದ ಮೂಲಕ ದೇಶದ ದೂರದ ಪ್ರದೇಶಗಳನ್ನು...

Read More

ಸೆ. 25 ರಂದು ನ್ಯೂಯಾರ್ಕ್‌ನಲ್ಲಿ 76 ನೇ UNGA ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ ಮೋದಿ

ನವದೆಹಲಿ: ನ್ಯೂಯಾರ್ಕ್­ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (ಯುಎನ್ ಜಿಎ) 76 ನೇ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಂಗಳವಾರ ದೃಢಪಡಿಸಿದೆ. ಸಚಿವಾಲಯದ ಪ್ರಕಾರ, ಯುಎನ್‌ಜಿಎ ಅಸೆಂಬ್ಲಿಯ ಉನ್ನತ ಮಟ್ಟದ ವಿಭಾಗದ ಸಾಮಾನ್ಯ ಚರ್ಚೆಯಲ್ಲಿ...

Read More

ಕಾಶ್ಮೀರ: ಧಾರ್ಮಿಕ ಕೇಂದ್ರ‌ಗಳ ಪುನರುಜ್ಜೀವನ‌ಕ್ಕೆ ‘ಕಶ್ಯಪ ಭೂಮಿಗಾಗಿ ಯುವಜನ ಸೇವೆ’ ಅಭಿಯಾನ

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ಕಾಶ್ಮೀರಿ ಪಂಡಿತ ಯುವಕರ ನೆರವಿನೊಂದಿಗೆ, ರಾಜ್ಯದಲ್ಲಿ ನಿರ್ಲಕ್ಷ್ಯ‌ಕ್ಕೆ ತುತ್ತಾಗಿರುವ ದೇಗುಲಗಳು ಮತ್ತು ಧಾರ್ಮಿಕ ತಾಣಗಳನ್ನು ಜೀರ್ಣೋದ್ಧಾರ ಮತ್ತು ನವೀಕರಣಗೊಳಿಸುವ ನಿಟ್ಟಿನಲ್ಲಿ ಆರ್‌ಎಸ್‌ಎಸ್‌ನ ಅಂಗಸಂಸ್ಥೆ ಸಂಜೀವಿನಿ ಶಾರದಾ ಕೇಂದ್ರ ಕಾರ್ಯತತ್ಪರವಾಗಿವೆ. ಈ ಬಗ್ಗೆ ಸಂಜೀವಿನಿ ಶಾರದಾ...

Read More

ಲಸಿಕೆ ರವಾನೆಗೆ ಡ್ರೋಣ್ ಬಳಸಲು ಐಸಿಎಂಆರ್‌ಗೆ ಷರತ್ತುಬದ್ಧ ಅನುಮತಿ

ನವದೆಹಲಿ: ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ಲಸಿಕೆಗಳನ್ನು ಅಂಡಮಾನ್ ಮತ್ತು ನಿಕೋಬಾರ್, ಮಣಿಪುರ, ನಾಗಾಲ್ಯಾಂಡ್‌ಗಳಿಗೆ ಒಯ್ಯಲು ಡ್ರೋಣ್ ಬಳಕೆಗೆ ಸಂಬಂಧಿಸಿದಂತೆ ಐಸಿಎಂ‌ಆರ್‌ಗೆ ಷರತ್ತು‌ಬದ್ಧ ಅನುಮತಿ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ತಿಳಿಸಿದೆ. ಸಚಿವಾಲಯವು ತನ್ನ ಹೇಳಿಕೆಯಲ್ಲಿ, ಲಸಿಕೆಗಳನ್ನು ನೀಡಲು ಮೂರು ಸಾವಿರ...

Read More

ಫಿಟ್ ಇಂಡಿಯಾ ಕ್ವಿಜ್: 2 ಲಕ್ಷ ಶಾಲಾ ವಿದ್ಯಾರ್ಥಿಗಳ ಉಚಿತ ನೋಂದಣಿ ಪ್ರಕಟಿಸಿದ ಕ್ರೀಡಾ ಸಚಿವಾಲಯ

ನವದೆಹಲಿ: ಶಾಲೆಗೆ ಹೋಗುವ ಮಕ್ಕಳಲ್ಲಿ ದೈಹಿಕ ಕ್ಷಮತೆ ಮತ್ತು ಕ್ರೀಡೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರವ್ಯಾಪಿ ನಡೆಯುತ್ತಿರುವ ಮೊದಲ ಫಿಟ್ ಇಂಡಿಯಾ ಕ್ವಿಜ್ ಸೆಪ್ಟೆಂಬರ್ 1 ರಿಂದ ಆರಂಭವಾಗಿದೆ. ದೇಶದಲ್ಲಿನ ಶಾಲಾ ಮಕ್ಕಳಿಗಾಗಿ ಪ್ರಥಮ ಬಾರಿಗೆ ದೈಹಿಕ ಕ್ಷಮತೆ ಮತ್ತು...

Read More

ರಾಜ್ಯಗಳು, ಕೇಂದ್ರಾಡಳಿತ‌ಗಳಿಗೆ ಈವರೆಗೆ 72.77 ಕೋಟಿಗೂ ಅಧಿಕ ಡೋಸ್ ಲಸಿಕೆ ಪೂರೈಸಿದೆ ಕೇಂದ್ರ ಸರ್ಕಾರ

ನವದೆಹಲಿ: ಈ ವರೆಗೆ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಂಬಂಧಿಸಿದಂತೆ 72.77 ಕೋಟಿಗಳಿಗೂ ಅಧಿಕ ಡೋಸ್ ಕೊರೋನಾ ಲಸಿಕೆ ಒದಗಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ. ಹಾಗೆಯೇ 1.6 ಕೋಟಿಗೂ ಅಧಿಕ ಲಸಿಕೆಗಳು ಇನ್ನೂ ಪೂರೈಕೆ‌ಯ ಹಂತದಲ್ಲಿ‌ದೆ....

Read More

ಅಲಿಘಡದ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ವಿವಿ‌ಗೆ ಪ್ರಧಾನಿ ಮೋದಿ ಶಂಕು‌ಸ್ಥಾಪನೆ

ಲಕ್ನೋ: ಅಲಿಘಡದ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ವಿಶ್ವವಿದ್ಯಾಲಯಕ್ಕೆ ಪ್ರಧಾನಿ ಮೋದಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಈ ವಿಶ್ವವಿದ್ಯಾಲಯದ ರೂಪುರೇಷೆ‌ಗಳ ಬಗ್ಗೆ ಪ್ರಧಾನಿ ಅವರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ‌ನಾಥ್, ಉಪಮುಖ್ಯಮಂತ್ರಿ ದಿನೇಶ್ ಶರ್ಮಾ ಅವರು ಮಾಹಿತಿ...

Read More

ನಾಗರಿಕತೆಗೆ ಅಂಟಿದ ಕಪ್ಪು ಚುಕ್ಕೆ- ಮೂಲನಿವಾಸಿಗರ ಹತ್ಯಾಕಾಂಡ

ಆಗಸ್ಟ್ 9ನ್ನು ವಿಶ್ವಸಂಸ್ಥೆಯು ವಿಶ್ವ ಮೂಲನಿವಾಸಿಗಳ ದಿನಾಚರಣೆ ಎಂದು ಘೋಷಿಸಿದೆ. ಜಗತ್ತಿನಾದ್ಯಂತ ಎಲ್ಲೆಲ್ಲಿ ಮೂಲನಿವಾಸಿಗಳನ್ನು ದಮನಿಸಿ ಪರಕೀಯರ ಸಾಮ್ರಾಜ್ಯಗಳನ್ನು ಕಟ್ಟಲಾಗಿದೆಯೋ ಅಲ್ಲೆಲ್ಲಾ ಸಂಭ್ರಮದ ಆಚರಣೆಯ ಜೊತೆಗೆ ತಮ್ಮ ಜನಾಂಗ ನೂರಾರು ವರ್ಷಗಳ ಕಾಲ ಅನುಭವಿಸಿದ ಯಾತನೆ, ಅವಮಾನ, ನರಸಂಹಾರದ ಕಥನಗಳನ್ನು ಇಂದಿನ...

Read More

36,000 ಮಾದರಿ ಬುಡಕಟ್ಟು ಗ್ರಾಮಗಳು ದೇಶಾದ್ಯಂತ ಅಭಿವೃದ್ಧಿಗೊಳ್ಳಲಿವೆ: ಅರ್ಜುನ್ ಮುಂಡಾ

ಗುವಾಹಟಿ: ಗ್ರಾಮೀಣಾಭಿವೃದ್ಧಿ, ಅರಣ್ಯ ಹಕ್ಕುಗಳ ರಕ್ಷಣೆ ಮತ್ತು ಸ್ಥಳೀಯ ಜನರ ಜನಾಂಗೀಯ ಪದ್ಧತಿಗಳಿಗೆ ಒತ್ತು ನೀಡಿ ಕೇಂದ್ರವು ದೇಶಾದ್ಯಂತದ 36,000 ಕುಗ್ರಾಮಗಳನ್ನು “ಮಾದರಿ ಬುಡಕಟ್ಟು ಗ್ರಾಮ”ಗಳಾಗಿ ಪರಿವರ್ತಿಸಲು ಯೋಜಿಸುತ್ತಿದೆ ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಸೋಮವಾರ ಹೇಳಿದ್ದಾರೆ....

Read More

Recent News

Back To Top