News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 31st October 2026

×
Home About Us Advertise With s Contact Us

ಸೆ.29 ರ ಕರ್ನಾಟಕ ಬಂದ್‌ಗೆ 100ಕ್ಕೂ ಹೆಚ್ಚು ಸಂಘಟನೆಗಳ ಬೆಂಬಲ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು  ಬಿಡುವುದನ್ನು ವಿರೋಧಿಸಿ ರೈತ ಸಂಘಟನೆಗಳು ಮತ್ತು ಕನ್ನಡ ಪರ ಸಂಘಟನೆಗಳು ಸೆಪ್ಟೆಂಬರ್ 29 ರಂದು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಮೂಲಗಳ ಪ್ರಕಾರ ಈ ಕರ್ನಾಟಕ ಬಂದ್‌ಗೆ 100 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ....

Read More

ಭಾರತಕ್ಕೆ ಪದಕ ತಂದುಕೊಟ್ಟ ಶೂಟಿಂಗ್‌ ಪಟುಗಳಿಗೆ ಮೋದಿ ಶ್ಲಾಘನೆ

ಇನವದೆಹಲಿ: ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿದ್ದಕ್ಕಾಗಿ ಮಹಿಳಾ 25 ಮೀ ಪಿಸ್ತೂಲ್ ತಂಡವನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಅಭಿನಂದಿಸಿದ್ದಾರೆ ಮತ್ತು ಬೆಳ್ಳಿ ಗೆದ್ದ ಮಹಿಳೆಯರ 50 ಮೀಟರ್ ರೈಫಲ್ಸ್ ತಂಡವನ್ನು ಶ್ಲಾಘಿಸಿದ್ದಾರೆ. “ಭಾರತಕ್ಕೆ ಒಂದು ಅನುಕರಣೀಯ ಚಿನ್ನ. ಮನು ಭಾಕರ್,...

Read More

ಪಾಕಿಸ್ಥಾನ ಭಯೋತ್ಪಾದನೆಯ ಸಂತ್ರಸ್ತನಂತೆ ನಟಿಸಿ ಉಗ್ರರನ್ನು ಬೆಂಬಲಿಸುತ್ತಿದೆ: ಯುಎನ್ ಅಫ್ಘಾನ್‌ ರಾಯಭಾರಿ

ನ್ಯೂಯಾರ್ಕ್: ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುವ ಪಾಕಿಸ್ತಾನವು ತಾನೇ ಭಯೋತ್ಪಾದನೆಯ ಬಲಿಪಶುವಿನಂತೆ ಆಟವಾಡುವ ಮೂಲಕ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ವಿಶ್ವಸಂಸ್ಥೆಯಲ್ಲಿ ಅಫ್ಘಾನಿಸ್ತಾನದ ಖಾಯಂ ಪ್ರತಿನಿಧಿ ನಸೀರ್ ಎ ಫೈಕ್ ಪಾಕಿಸ್ತಾನದ ವಿರುದ್ಧ ಕಿಡಿ ಕಾರಿದ್ದಾರೆ. ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ...

Read More

2022-23ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯತ್‌ಗಳ ಆಯ್ಕೆ

ಬೆಂಗಳೂರು: 2022-23 ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿಗೆ ಮತ್ತು ವಿಶೇಷ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ. ಗಾಂಧಿ ಗ್ರಾಮ ಪುರಸ್ಕಾರಕ್ಕೆ 233 ಗ್ರಾಮಪಂಚಾಯಿತಿ ಮತ್ತು ವಿಶೇಷ ಗಾಂಧಿ ಗ್ರಾಮ ಪುರಸ್ಕಾರಕ್ಕೆ 4 ಗ್ರಾಮಪಂಚಾಯಿತಿಗಳನ್ನು ಆಯ್ಕೆ...

Read More

ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಹತ್ಯೆ ಪ್ರಕರಣ: ತನಿಖೆ ಆರಂಭಿಸಿದ ಸಿಬಿಐ

ನವದೆಹಲಿ: ಜುಲೈ 6 ರಂದು ಮಣಿಪುರದಲ್ಲಿ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳ ಅಪಹರಣ ಮತ್ತು ಹತ್ಯೆ ಪ್ರಕರಣದ ತನಿಖೆಗಾಗಿ ಸಿಬಿಐ ತಂಡ ಇಂದು ಇಂಫಾಲ್‌ಗೆ ಆಗಮಿಸಲಿದೆ. ಮಣಿಪುರ ಸರ್ಕಾರವು ಕೇಂದ್ರ ತನಿಖಾ ದಳಕ್ಕೆ ಪ್ರಕರಣವನ್ನು ಹಸ್ತಾಂತರಿಸಿದ ಕೆಲವೇ ಗಂಟೆಗಳಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ....

Read More

ಶೀಘ್ರವೇ ಭಾರತ ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ: ಮೋದಿ

ಅಹ್ಮದಾಬಾದ್‌: ಮುಂದಿನ ವರ್ಷಗಳಲ್ಲಿ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ಅಹಮದಾಬಾದ್‌ನ ಸೈನ್ಸ್ ಸಿಟಿಯಲ್ಲಿ ನಡೆದ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ (ವಿಜಿಜಿಎಸ್)ಯ 20 ವರ್ಷಗಳ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ  ಮೋದಿ, ...

Read More

ಮಲಯಾಳಂ ಚಿತ್ರ ʼ2018ʼ ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶವಾಗಿ ಆಯ್ಕೆ

ಮುಂಬಯಿ: ಮಲಯಾಳಂ ಚಿತ್ರ ʼ2018ʼ ಆಸ್ಕರ್‌ಗೆ ಭಾರತದ ಅಧಿಕೃತ ಪ್ರವೇಶವಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. 2018 ಸಿನಿಮಾವು ಎವೆರಿವನ್ ಈಸ್ ಎ ಹೀರೋ ಎಂಬ ಉಪಶೀರ್ಷಿಕೆ ಹೊಂದಿದೆ, ಇದು 2018ರಲ್ಲಿ ಕೇರಳವನ್ನು ಧ್ವಂಸಗೊಳಿಸಿದ ಪ್ರವಾಹದ ಕುರಿತಾದ ಬದುಕುಳಿಯುವವರ...

Read More

ಸರ್ಚ್ ಎಂಜಿನ್ ದಿಗ್ಗಜ ಗೂಗಲ್‌ಗೆ ಇಂದು 25 ವರ್ಷ: ವಿಶೇಷ ಡೂಡಲ್

‌ ನವದೆಹಲಿ: ಸರ್ಚ್ ಎಂಜಿನ್ ದಿಗ್ಗಜ ಗೂಗಲ್ ಇಂದು ತನ್ನ 25ನೇ ಜನ್ಮದಿನವನ್ನು ಆಚರಿಸಿಕೊಳ್ಖುತ್ತಿದೆ. ಇದಕ್ಕಾಗಿ ವಿಭಿನ್ನ ಡೂಡಲ್ ಅನ್ನು ಸಿದ್ಧಪಡಿಸಲಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಅಲ್ಫಬೆಟ್ ಇಂಕ್ ಕಂಪನಿ 25 ವರ್ಷಗಳಿಂದ ಗೂಗಲ್ ಬೆಳೆದು ಬಂದ...

Read More

ಖಲಿಸ್ಥಾನ್-ಗ್ಯಾಂಗ್‌ಸ್ಟರ್‌ ಜಾಲ ಭೇದಿಸಲು 6 ರಾಜ್ಯಗಳಲ್ಲಿ ಎನ್‌ಐಎ ದಾಳಿ

ನವದೆಹಲಿ: ಭಾರತ ವಿರೋಧಿಗಳು, ಪ್ರತ್ಯೇಕತಾವಾದಿ ಭಯೋತ್ಪಾದಕರ ವಿರುದ್ಧ ಬೃಹತ್‌ ಕಾರ್ಯಾಚರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಬುಧವಾರ 6 ರಾಜ್ಯಗಳಾದ್ಯಂತ ಪ್ರಮುಖ ದಾಳಿಗಳನ್ನು ನಡೆಸುತ್ತಿದೆ. ಖಲಿಸ್ಥಾನ್-ಗ್ಯಾಂಗ್‌ಸ್ಟರ್‌ ಜಾಲ ಭೇದಿಸುವುದು ಕಾರ್ಯಾಚರಣೆಯ ಮುಖ್ಯ ಉದ್ದೇಶ ಎನ್ನಲಾಗಿದೆ. ವರದಿಗಳ ಪ್ರಕಾರ, ಲಾರೆನ್ಸ್, ಬಾಂಬಿಹಾ ಮತ್ತು...

Read More

ಇಂದು ವಿಶ್ವ ಪ್ರವಾಸೋದ್ಯಮ ದಿನ

ನವದೆಹಲಿ: ಪ್ರತಿ ವರ್ಷ ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಪ್ರವಾಸದ ಬಗ್ಗೆ ಅರಿವನ್ನು ಮೂಡಿಸಿ ಜನರಿಗೆ ಪ್ರವಾಸ ಕೈಗೊಳ್ಳಲು ಪ್ರೇರಣೆ ನೀಡುವುದು ಈ ದಿನದ ಉದ್ದೇಶ. ವಿಶ್ವಸಂಸ್ಥೆಯ ವರ್ಲ್ಡ್‌ ಟೂರಿಸಂ ಆರ್ಗನೈಜೇಷನ್‌(ಯುಎನ್‌ಡಬ್ಲ್ಯುಟಿಒ) 1970 ಸೆಪ್ಟೆಂಬರ್‌ 27ರಂದು ಮೊದಲ ಬಾರಿಗೆ...

Read More

Recent News

Back To Top