News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 29th October 2026

×
Home About Us Advertise With s Contact Us

ಕ್ರಿಕೆಟ್‌ ವಿಶ್ವಕಪ್: ಭಾರತ ಮತ್ತು ಪಾಕಿಸ್ತಾನ ನಡುವೆ ಇಂದು ಪಂದ್ಯ

ಅಹ್ಮದಾಬಾದ್‌: ವಿಶ್ವಕಪ್‌ ಕ್ರಿಕೆಟ್‌ ಕ್ರೀಡಾಕೂಟ ಮೆರಗು ಪಡೆಯುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವಣ ಮೊದಲ  ಪಂದ್ಯ ಇಂದು ನಡೆಯುತ್ತಿದ್ದು, ಕ್ರಿಕೆಟ್‌ ಅಭಿಮಾನಿಗಳು ಈ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಇಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕ್ರೀಡಾಕೂಟ ನಡೆಯಲಿದೆ. ಇದಕ್ಕೂ ಮೊದಲು, ಭಾರತ...

Read More

ಇಸ್ರೇಲ್‌ ಸೇನೆಯ ಆದೇಶದ ಬಳಿಕ ಉತ್ತರ ಗಾಜಾದಿಂದ ವಲಸೆ ಹೋಗುತ್ತಿರುವ ಸಾವಿರಾರು ಜನ

ಟೆಲಿ ಅವಿವ್‌: ಹಮಾಸ್‌ ಉಗ್ರರನ್ನು ಭೂಪಟಲದಿಂದಲೇ ನಿರ್ಮೂಲನೆ ಮಾಡುವುದಾಗಿ ಪಣತೊಟ್ಟಿರುವ ಇಸ್ರೇಲ್‌ ಬೃಹತ್‌ ಕಾರ್ಯಾಚರಣೆಯನ್ನು ಆರಂಭಿಸಿದೆ. ಇದಕ್ಕಾಗಿ ಉತ್ತರ ಭಾಗದ ಸುಮಾರು 11 ಲಕ್ಷ ಜನರಿಗೆ ಜಾಗ ಖಾಲಿ ಮಾಡುವಂತೆ ಸೂಚನೆಯನ್ನು ನೀಡಿದೆ. ನೆಲದ ಕಾರ್ಯಾಚರಣೆಯನ್ನು ನಡೆಸಿ ಗಾಜಾದಲ್ಲಿ ಬಂಕರುಗಳಲ್ಲಿ ಅವಿತುಕೊಂಡಿರುವ ಹಮಾಸ್...

Read More

ಆಪರೇಷನ್‌ ಅಜಯ್:‌ 235 ಭಾರತೀಯರನ್ನು ಹೊತ್ತು ಬಂದ 2ನೇ ವಿಮಾನ

ನವದೆಹಲಿ: ಆಪರೇಷನ್‌ ಅಜಯ್‌ ಅಡಿ ಯುದ್ಧಭೂಮಿ ಇಸ್ರೇಲ್‌ನಿಂದ ಭಾರತೀಯರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಇಸ್ರೇಲ್‌ನಿಂದ 235 ಭಾರತೀಯ ಪ್ರಜೆಗಳನ್ನು ಕರೆತರುವ 2ನೇ ವಿಮಾನ ಶನಿವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ನಿನ್ನೆ ಆಪರೇಷನ್ ಅಜಯ್ ಕಾರ್ಯಾಚರಣೆಯಡಿ 212 ಭಾರತೀಯರನ್ನು ಸಂಘರ್ಷ...

Read More

ಲಾಸ್ ಏಂಜಲೀಸ್‌ ಒಲಿಂಪಿಕ್ಸ್ 2028ಗೆ ಕ್ರಿಕೆಟ್‌ ಸೇರ್ಪಡೆ

ನವದೆಹಲಿ: ಅಮೆರಿಕಾದ ಲಾಸ್ ಏಂಜಲೀಸ್‌ ಒಲಿಂಪಿಕ್ಸ್ 2028 ರಲ್ಲಿ ಟ್ವೆಂಟಿ 20 ಕ್ರಿಕೆಟ್ ಅನ್ನು ಸೇರಿಸುವ ಸಲಹೆಯನ್ನು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಸ್ವೀಕರಿಸಿದೆ. ಮುಂಬೈನಲ್ಲಿ ಶುಕ್ರವಾರ ನಡೆದ ತನ್ನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಐಒಸಿ ಈ ನಿರ್ಧಾರ ಕೈಗೊಂಡಿದೆ. ಅಮೆರಿಕದ...

Read More

ಮೋದಿ ನೇತೃತ್ವದ ಕೇಂದ್ರ ಸರ್ಕಾರ ‘ಗರೀಬ್ ಕಲ್ಯಾಣ್’ ಉದ್ದೇಶಕ್ಕೆ ಬದ್ಧವಾಗಿದೆ:ಠಾಕೂರ್

ನವದೆಹಲಿ: ಕಳೆದ ಐದು ವರ್ಷಗಳಲ್ಲಿ 13.5 ಕೋಟಿಗೂ ಹೆಚ್ಚು ಭಾರತೀಯರು ಬಡತನದಿಂದ ಹೊರಬಂದಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ, ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಇಂದು ಹೇಳಿದ್ದಾರೆ. ಅವರು ಎರಡು ದಿನಗಳ ಮುಂಬೈ ಪ್ರವಾಸದಲ್ಲಿದ್ದಾರೆ. ಮಾಧ್ಯಮಗಳೊಂದಿಗೆ...

Read More

ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯಿಂದ ಅಮಿತ್‌ ಶಾಗೆ ಸನ್ಮಾನ

ನವದೆಹಲಿ: ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯು ಇಂದು ನವದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಸನ್ಮಾನಿಸಿತು. ಈ ವೇಳೆ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾ, ಭಾರತದ ಸ್ವಾತಂತ್ರ್ಯ ಹೋರಾಟವಾಗಲಿ, ಮೊಘಲರ ವಿರುದ್ಧದ ಹೋರಾಟವಾಗಲಿ ಅಥವಾ ಬ್ರಿಟಿಷರ ವಿರುದ್ಧದ ಹೋರಾಟವಾಗಲಿ, ವಿಭಜನೆಯಾಗಲಿ...

Read More

2023ರಲ್ಲಿ ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆ ಪ್ರಮಾಣ ಶೇ.37ಕ್ಕೆ ಏರಿಕೆ

ನವದೆಹಲಿ: 2023 ರಲ್ಲಿ ದೇಶದಲ್ಲಿ ಮಹಿಳಾ ಕಾರ್ಮಿಕ ಬಲದ ಭಾಗವಹಿಸುವಿಕೆಯ ಪ್ರಮಾಣವು 4.2 ಶೇಕಡಾದಿಂದ 37 ಶೇಕಡಾಕ್ಕೆ ಸುಧಾರಿಸಿದೆ ಎಂದು ಸರ್ಕಾರ ಶುಕ್ರವಾರ ತಿಳಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಹಂಚಿಕೊಂಡ ಅಂಕಿಅಂಶಗಳ ಪ್ರಕಾರ, 2017-18 ರಲ್ಲಿ ಮಹಿಳಾ ಕಾರ್ಮಿಕ...

Read More

ಭಯೋತ್ಪಾದನೆ ವಿರುದ್ಧ ವಿಶ್ವದಾದ್ಯಂತ ಸಂಸತ್ತುಗಳು ಒಟ್ಟಾಗಿ ಕೆಲಸ ಮಾಡಬೇಕು: ಮೋದಿ

ನವದೆಹಲಿ: ಭಯೋತ್ಪಾದನೆ ವಿರುದ್ಧ ಹೋರಾಡಲು ವಿಶ್ವದಾದ್ಯಂತ ಸಂಸತ್ತುಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರು. ಯಶೋಭೂಮಿ ಕನ್ವೆನ್ಷನ್ ಸೆಂಟರ್‌ನಲ್ಲಿ ಒಂಬತ್ತನೇ ಜಿ 20 ಸಂಸದೀಯ ಸ್ಪೀಕರ್‌ಗಳ ಶೃಂಗಸಭೆ (ಪಿ 20) ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ...

Read More

2023ರ ವರ್ಷದ ವಿಶ್ವ ಅಥ್ಲೀಟ್ ಪ್ರಶಸ್ತಿಗೆ ನೀರಜ್‌ ಚೋಪ್ರಾ ನಾಮನಿರ್ದೇಶನ

ನವದೆಹಲಿ: ವರ್ಲ್ಡ್ ಅಥ್ಲೆಟಿಕ್ಸ್ ನೀರಜ್ ಚೋಪ್ರಾ ಅವರನ್ನು ವರ್ಷದ ಪುರುಷರ ಅಥ್ಲೀಟ್ ಪ್ರಶಸ್ತಿ 2023 (Men’s Athlete of the Year award 2023)ಕ್ಕೆ ನಾಮನಿರ್ದೇಶನ ಮಾಡಲಾಗಿದೆ. ಭಾರತದ ಬಂಗಾರದ ಮನುಷ್ಯ ಜಾವಲಿನ್ ಥ್ರೋವರ್ ನೀರಜ್‌ ಚೋಪ್ರಾ ಅವರು 2023ರ ವರ್ಷದ...

Read More

ಸೇತು ಬಂಧನ್ ಯೋಜನೆಯಡಿ ಅರುಣಾಚಲಕ್ಕೆ 7 ಸೇತುವೆ ಅನುಮೋದಿಸಿದ ಕೇಂದ್ರ

ನವದೆಹಲಿ: ಸೇತು ಬಂಧನ್ ಯೋಜನೆಯಡಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಅರುಣಾಚಲ ಪ್ರದೇಶದಲ್ಲಿ 118.50 ಕೋಟಿ ರೂಪಾಯಿ ಮೌಲ್ಯದ ಏಳು ಸೇತುವೆಗಳ ಯೋಜನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಿದೆ ಎಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ತಿಳಿಸಿದ್ದಾರೆ. ಅನುಮೋದಿತ...

Read More

Recent News

Back To Top