News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 22nd October 2026

×
Home About Us Advertise With s Contact Us

ಪಾಕಿಸ್ಥಾನದಲ್ಲಿ ಅಪರಿಚಿತರಿಂದ ಮತ್ತೊಬ್ಬ ಲಷ್ಕರ್‌ ಉಗ್ರನ ಹತ್ಯೆ

ಇಸ್ಲಾಮಾಬಾದ್‌: ಪಾಕಿಸ್ಥಾನದಲ್ಲಿ ಮತ್ತೊಬ್ಬ ಭಾರತ ವಿರೋಧಿ ಉಗ್ರನ ತಲೆ ಉರುಳಿದೆ. ಮೊಹಮ್ಮದ್ ಮುಜಾಮಿಲ್ ಮತ್ತು ಆತನ ಸಹಚರ ನಯೀಮುರ್ ರೆಹಮಾನ್ ಎಂದು ಗುರುತಿಸಲಾದ ಇಬ್ಬರು ಲಷ್ಕರ್-ಎ-ತೊಯ್ಬಾ ಭಯೋತ್ಪಾದಕರನ್ನು ಅಪರಿಚಿತ ದುಷ್ಕರ್ಮಿಗಳು ಬುಧವಾರ ಗುಂಡಿಕ್ಕಿ ಕೊಂದಿದ್ದಾರೆ. ಸಿಯಾಲ್‌ಕೋಟ್‌ನ ಪಸ್ರೂರ್ ತೆಹಸಿಲ್‌ನ ಖೋಖ್ರಾನ್ ಚೌಕ್‌ನಲ್ಲಿ...

Read More

ವೀಣೆ ಕಲಿಯುವ ಸಿಂಗಾಪುರದ ಉಪಪ್ರಧಾನಿ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದ ಮೋದಿ

ನವದೆಹಲಿ: ಸಿಂಗಾಪುರದ ಉಪಪ್ರಧಾನಿ ಲಾರೆನ್ಸ್ ವಾಂಗ್ ಅವರ ವೀಣೆ ನುಡಿಸಲು ಕಲಿಯುವ ಪ್ರಯತ್ನದಲ್ಲಿ ಯಶಸ್ವಿಯಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹಾರೈಸಿದ್ದಾರೆ ಮತ್ತು ಸಿತಾರ್ ಮೇಲಿನ ಅವರ ಉತ್ಸಾಹವು ಬೆಳೆಯಲಿ ಮತ್ತು ಇತರರಿಗೆ ಸ್ಫೂರ್ತಿಯನ್ನು ನೀಡಲಿ ಎಂದು ಆಶಿಸುವುದಾಗಿ...

Read More

8 ತಿಂಗಳ ಅವಧಿಯಲ್ಲಿ ಮರ್ಚಂಡೈಸ್ ಮೌಲ್ಯದಲ್ಲಿ 2 ಲಕ್ಷ ಕೋಟಿ ಮೈಲಿಗಲ್ಲು ಸಾಧಿಸಿದ GeM

ನವದೆಹಲಿ: ಸರ್ಕಾರಿ ಇ-ಮಾರುಕಟ್ಟೆ ವೇದಿಕೆ (GeM) ಪ್ರಸಕ್ತ ಹಣಕಾಸು ವರ್ಷದ ಎಂಟು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಒಟ್ಟು ಮರ್ಚಂಡೈಸ್ ಮೌಲ್ಯದಲ್ಲಿ (GMV) ಎರಡು ಲಕ್ಷ ಕೋಟಿಯನ್ನು ಮೀರುವ ಮೂಲಕ ಮಹತ್ವದ ಮೈಲಿಗಲ್ಲನ್ನು ತಲುಪಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹೇಳಿದೆ....

Read More

ಮೋದಿ ಬಗ್ಗೆ ಸುಳ್ಳು ಆರೋಪ: ಪ್ರಿಯಾಂಕ ವಾದ್ರಾ, ಅರವಿಂದ್‌ ಕೇಜ್ರಿವಾಲ್‌ಗೆ ನೋಟಿಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಮತ್ತು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ವಾದ್ರಾಗೆ ಚುನಾವಣಾ ಆಯೋಗವು ಶೋಕಾಸ್ ನೋಟಿಸ್ ನೀಡಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ...

Read More

ಇಂದು ಬಿರ್ಸಾ ಮುಂಡಾ ಜಯಂತಿಯ ಗೌರವಾರ್ಥ ʼಜನಜಾತೀಯ ಗೌರವ್‌ ದಿವಸ್‌ʼ ಆಚರಣೆ

ನವದೆಹಲಿ: ಬ್ರಿಟಿಷರ ಆಳ್ವಿಕೆಯನ್ನು ಕೊನೆಗಾಣಿಸುವ ಚಳವಳಿಯ ನೇತೃತ್ವ ವಹಿಸಿದ್ದ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರನ್ನು ನವೆಂಬರ್ 15 ರಂದು ಅವರ ಜನ್ಮದಿನದಂದು ರಾಷ್ಟ್ರವು ನೆನಪಿಸಿಕೊಳ್ಳುತ್ತದೆ.  ಅವರ ಗೌರವಾರ್ಥ ಇಂದು ʼಜನಜಾತೀಯ ಗೌರವ ದಿನʼವನ್ನು ಆಚರಿಸಲಾಗುತ್ತಿದೆ. ನವೆಂಬರ್ 15, 1875ರಂದು ಜನಿಸಿದ...

Read More

ಗಾಜಾದಲ್ಲಿ ಮಕ್ಕಳ ಆಸ್ಪತ್ರೆ ಕೆಳಗೆ ಹಮಾಸ್‌ ಶಸ್ತ್ರಗಾರ ಇರುವುದನ್ನು ಪತ್ತೆ ಮಾಡಿದ ಇಸ್ರೇಲ್‌ ಸೇನೆ

ಟೆಲ್‌ ಅವಿವ್‌: ಹಮಾಸ್ ಅನ್ನು ತೊಡೆದುಹಾಕುವ ಇಸ್ರೇಲ್‌ ಸೇನೆಯ ಅಭಿಯಾನವು ಆರನೇ ವಾರಕ್ಕೆ ಪ್ರವೇಶಿಸುತ್ತಿದ್ದಂತೆ ಗಾಜಾದಲ್ಲಿನ ಆಸ್ಪತ್ರೆಗಳ ಮೇಲೆ ಇಸ್ರೇಲಿ ಮಿಲಿಟರಿಯ ಗಮನವು ಹೆಚ್ಚು ತೀವ್ರವಾಗುತ್ತಿದೆ. ಇಸ್ರೇಲ್ ರಕ್ಷಣಾ ಪಡೆಗಳು ನಿನ್ನೆ ಮಕ್ಕಳಿಗಾಗಿನ ವೈದ್ಯಕೀಯ ಕೇಂದ್ರಕ್ಕೆ ಭೇಟಿ ನೀಡಲು ಸುದ್ದಿ ಮಾಧ್ಯಮವನ್ನು...

Read More

ದುಬೈ ಏರ್ ಶೋನಲ್ಲಿ ಕಣ್ಮನ ಸೆಳೆದ ಭಾರತೀಯ ವಾಯುಸೇನೆಯ ಸಾರಂಗ್‌ ಹೆಲಿಕಾಫ್ಟರ್

ದುಬೈ: ಭಾರತೀಯ ವಾಯುಪಡೆಯ ಸಾರಂಗ್ ಹೆಲಿಕಾಪ್ಟರ್ ಪ್ರದರ್ಶನ ತಂಡವು 2023 ರ ದುಬೈ ಏರ್ ಶೋನಲ್ಲಿ ತಮ್ಮ ಏರೋಬ್ಯಾಟಿಕ್ಸ್ ಮತ್ತು ನಿಖರವಾದ ಹಾರಾಟದ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿತು. ನಾಲ್ಕು ಎಚ್‌ಎಎಲ್ ಧ್ರುವ್ ಹೆಲಿಕಾಪ್ಟರ್‌ಗಳನ್ನು ಹಾರಾಟ ನಡೆಸಿದ ತಂಡವು ಲೂಪ್‌ಗಳು, ರೋಲ್‌ಗಳು ಮತ್ತು...

Read More

ನ.10 ರಿಂದ 13 ರವರೆಗೆ ನಮೀಬಿಯಾ ಭೇಟಿಯಲ್ಲಿ ಐಎನ್‌ಎಸ್‌ ಸುಮೇಧಾ

ನವದೆಹಲಿ: ಸ್ವದೇಶಿ ನಿರ್ಮಿತ ಭಾರತೀಯ ನೌಕಾ ಸೇನೆಯ  ಐಎನ್‌ಎಸ್ ಸುಮೇಧಾ ನವೆಂಬರ್ 10 ರಿಂದ 13 ರವರೆಗೆ ನಮೀಬಿಯಾದ ವಾಲ್ವಿಸ್ ಕೊಲ್ಲಿಗೆ ಸದ್ಭಾವನಾರ್ಥವಾಗಿ ಭೇಟಿ ನೀಡಿದೆ. ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಭಾರತೀಯ ನೌಕಾಪಡೆಯು INS ಸುಮೇಧವು ಪ್ರಸ್ತುತ ನಡೆಯುತ್ತಿರುವ ವಿಸ್ತೃತ ಶ್ರೇಣಿಯ...

Read More

ಉತ್ತರಕಾಶಿ ಸುರಂಗ ದುರಂತ: 2ನೇ ದಿನವೂ ಮುಂದುವರೆದ ರಕ್ಷಣಾ ಕಾರ್ಯ

ಉತ್ತರಾಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸಿಲ್ಕ್ಯಾರಾ ಸುರಂಗದಲ್ಲಿ ಇಂದು ಎರಡನೇ ದಿನವೂ ಪರಿಹಾರ ಮತ್ತು ರಕ್ಷಣಾ ಕಾರ್ಯ ಮುಂದುವರೆದಿದೆ. ಸುರಂಗದಿಂದ ಅವಶೇಷಗಳನ್ನು ತೆಗೆಯುವ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಉತ್ತರಕಾಶಿ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ. ಸುರಂಗದೊಳಗಿನ ಎಲ್ಲಾ ಕಾರ್ಮಿಕರು...

Read More

ಕಾಂಗ್ರೆಸ್ ಪಕ್ಷದ ಬೀಳ್ಕೊಡುಗೆಗಾಗಿ ಜನ ಕಾತರರಾಗಿದ್ದಾರೆ: ಛತ್ತೀಸ್‌ಗಢದಲ್ಲಿ ಮೋದಿ

ರಾಯ್ಪುರ: ಛತ್ತೀಸ್‌ಗಢದಲ್ಲಿ ಎರಡನೇ ಹಂತದ ಚುನಾವಣೆಗೆ ಭರ್ಜರಿ ಪ್ರಚಾರ ನಡೆಯುತ್ತಿದೆ. ಈ ಹಂತವು 70 ಸ್ಥಾನಗಳನ್ನು ಒಳಗೊಂಡಿದ್ದು, ರಾಜಕೀಯ ನಾಯಕರು ರಾಜ್ಯದಲ್ಲಿ ಭಾರೀ ಉತ್ಸಾಹದಿಂದ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮುಂಗೇಲಿಯಲ್ಲಿ ತಮ್ಮ ಪಕ್ಷದ ವಿಜಯ್ ಸಂಕಲಪ್...

Read More

Recent News

Back To Top