News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 22nd October 2026

×
Home About Us Advertise With s Contact Us

ಸುರಂಗ ದುರಂತ: ಉತ್ತರಾಖಂಡ ಸಿಎಂಗೆ ಕರೆ ಮಾಡಿ ರಕ್ಷಣಾ ಕಾರ್ಯದ ವಿವರ ಪಡೆದ ಮೋದಿ

ನವದೆಹಲಿ: ನವೆಂಬರ್ 12 ರಿಂದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು ಭರದಿಂದ ಸಾಗುತ್ತಿದೆ. ವರದಿಗಳ ಪ್ರಕಾರ ರಕ್ಷಣಾ ಕಾರ್ಯ ಅಂತಿಮ ಹಂತದಲ್ಲಿ ಇದ್ದು, ಶೀಘ್ರವೇ ಕಾರ್ಮಿಕರು ಹೊರಬರುವ ನಿರೀಕ್ಷೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು...

Read More

ಡೀಪ್‌ಫೇಕ್‌ ವಿರುದ್ಧ ಕ್ರಮಕ್ಕೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ 7 ದಿನಗಳ ಕಾಲಾವಕಾಶ: ರಾಜೀವ್‌ ಚಂದ್ರಶೇಖರ್

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಡೀಪ್‌ಫೇಕ್ ವಿಡಿಯೋಗಳು ಹರಿದಾಡುತ್ತಿರುವ ಬಗ್ಗೆ ದಿಗ್ಭ್ರಮೆ ಮತ್ತು ಆಕ್ರೋಶದ ವ್ಯಕ್ತವಾಗುತ್ತಿರುವ ನಡುವೆಯೇ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಇಂತಹ ವಿಷಯಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಕೇಂದ್ರವು ಶೀಘ್ರದಲ್ಲೇ ಅಧಿಕಾರಿಗಳನ್ನು ನೇಮಿಸಲಿದೆ ಎಂದು ಹೇಳಿದ್ದಾರೆ. ಎಲೆಕ್ಟ್ರಾನಿಕ್ಸ್...

Read More

ರಾಜಸ್ಥಾನದಲ್ಲಿ ನಾಳೆ ವಿಧಾನಸಭಾ ಚುನಾವಣೆ: ಭರದ ಸಿದ್ಧತೆ

ಜೈಪುರ: ರಾಜಸ್ಥಾನದಲ್ಲಿ ನಾಳೆ ವಿಧಾನಸಭಾ ಚುನಾವಣೆ ನಡೆಯಲಿದೆ. ಮತದಾನಕ್ಕೆ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. 199 ವಿಧಾನಸಭಾ ಕ್ಷೇತ್ರಗಳಿಗೆ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ರಾಜ್ಯದಲ್ಲಿ ಒಟ್ಟು 200 ವಿಧಾನಸಭಾ ಸ್ಥಾನಗಳಿದ್ದು, ಅಭ್ಯರ್ಥಿಯೊಬ್ಬರು ನಿಧನರಾದ ಕಾರಣ ಒಂದು ಸ್ಥಾನದ ಚುನಾವಣೆಯನ್ನು...

Read More

ದೆಹಲಿಯಲ್ಲಿನ ರಾಯಭಾರ ಕಛೇರಿಯನ್ನು ಶಾಶ್ವತವಾಗಿ ಮುಚ್ಚುತ್ತಿದೆ ಅಫ್ಘಾನಿಸ್ಥಾನ

ನವದೆಹಲಿ: ಅಫ್ಘಾನಿಸ್ತಾನದ ರಾಯಭಾರ ಕಚೇರಿಯು ನವದೆಹಲಿಯಲ್ಲಿರುವ ತನ್ನ ರಾಜತಾಂತ್ರಿಕ ಕಾರ್ಯಾಚರಣೆಯನ್ನು ಶಾಶ್ವತವಾಗಿ ಮುಚ್ಚುವುದಾಗಿ ಘೋಷಿಸಿದೆ. ರಾಯಭಾರ ಕಚೇರಿ ಮಿಷನ್ ಅನ್ನು ಮುಚ್ಚುವ ಮತ್ತು ಮಿಷನ್‌ನ ಪಾಲನಾ ಅಧಿಕಾರವನ್ನು ಆತಿಥೇಯ ದೇಶಕ್ಕೆ ವರ್ಗಾಯಿಸುವ ನಿರ್ಧಾರವು ಅಫ್ಘಾನಿಸ್ತಾನದ ಹಿತದೃಷ್ಟಿಯಲ್ಲಿದೆ ಎಂಬ ದೃಢವಾದ ನಂಬಿಕೆಯನ್ನು ಅಫ್ಘಾನ್‌...

Read More

ಜುವೆಲ್ಲರ್ಸ್‌ನ ಹಣಕಾಸು ವಂಚನೆ ಪ್ರಕರಣ: ಪ್ರಕಾಶ್‌ ರಾಜ್‌ಗೆ ಇಡಿ ಸಮನ್ಸ್

ನವದೆಹಲಿ: 100 ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟ ಪ್ರಕಾಶ್ ರಾಜ್‍ ಅವರಿಗೆ ಜಾರಿ ನಿರ್ದೇಶನಾಲಯವು ಇಂದು ಸಮನ್ಸ್  ಜಾರಿಗೊಳಿಸಿದೆ. ನಟ ಪ್ರಕಾಶ್ ರಾಜ್ ಅವರು ಕೆಲವು ಕಾಲ ತಿರುಚ್ಚಿ ಮೂಲದ ಪ್ರಣವ್ ಜ್ಯುವೆಲ್ಲರ್ಸ್‍ನ ರಾಯಭಾರಿಯಾಗಿದ್ದರು. ಇದು ಚೆನ್ನೈ...

Read More

8 ಭಾರತೀಯರಿಗೆ ಮರಣದಂಡನೆ ವಿರುದ್ಧದ ಭಾರತದ ಮನವಿ ಸ್ವೀಕರಿಸಿದ ಕತಾರ್‌ ಕೋರ್ಟ್

ನವದೆಹಲಿ: ಗೂಢಚರ್ಯೆ ಆರೋಪದಲ್ಲಿ ಕಳೆದ ತಿಂಗಳು ಶಿಕ್ಷೆಗೆ ಗುರಿಯಾಗಿದ್ದ ಎಂಟು ಭಾರತೀಯರಿಗೆ ಮರಣದಂಡನೆ ವಿಧಿಸುವುದರ ವಿರುದ್ಧ ಭಾರತ ಸಲ್ಲಿಸಿದ್ದ ಮೇಲ್ಮನವಿಯನ್ನು ಕತಾರ್ ನ್ಯಾಯಾಲಯ ಸ್ವೀಕರಿಸಿದೆ. ಕತಾರ್ ನ್ಯಾಯಾಲಯವು ಮೇಲ್ಮನವಿಯನ್ನು ಪರಿಶೀಲಿಸಿದ ನಂತರ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸುತ್ತದೆ ಎಂದು ಮೂಲಗಳು ತಿಳಿಸಿವೆ. ವರದಿಗಳ...

Read More

ಇಂದು ಸಿಖ್ಖರ 9ನೇ ಗುರು ತೇಗ್ ಬಹದ್ದೂರ್ ಅವರ ಹುತಾತ್ಮ ದಿನದ ಸ್ಮರಣೆ

ನವದೆಹಲಿ: ಇಂದು ಗುರು ತೇಗ್ ಬಹದ್ದೂರ್ ಅವರ ಹುತಾತ್ಮ ದಿನವನ್ನು ಆಚರಿಸಲಾಗುತ್ತಿದೆ. ಸಿಖ್ಖರ ಒಂಬತ್ತನೇ ಗುರು ಆಗಿದ್ದ ಇವರು ಮೊಘಲರ ದೌರ್ಜನ್ಯದ ವಿರುದ್ಧ ಸಿಡಿದೆದ್ದಿದ್ದರು. ಇದೇ ಕಾರಣಕ್ಕೆ ಇವರನ್ನು 1675 ರಲ್ಲಿ ಔರಂಗಜೇಬನ ಆದೇಶದ ಮೇರೆಗೆ ಗಲ್ಲಿಗೇರಿಸಲಾಯಿತು. ಗುರು ತೇಗ್ ಬಹದ್ದೂರ್...

Read More

ಕಡಲ ದ್ವಿಪಕ್ಷೀಯ ಸಂಬಂಧ ಬಲಪಡಿಸುವ ನಿಟ್ಟಿನಲ್ಲಿ ಭಾರತ, ಲಿಥುವೇನಿಯಾ ಮಹತ್ವದ ಸಭೆ

ನವದೆಹಲಿ: ಭಾರತ ಮತ್ತು ಲಿಥುವೇನಿಯಾ ಗುರುವಾರ ನವದೆಹಲಿಯಲ್ಲಿ ಕಡಲ ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಸಭೆಯನ್ನು ನಡೆಸಿತು. ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ರಾಜ್ಯ ಸಚಿವ ಶಾಂತನು ಠಾಕೂರ್ ಮತ್ತು ಲಿಥುವೇನಿಯಾದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಉಪ ಸಚಿವ ಎಜಿಡಿಜಸ್...

Read More

ನಕ್ಸಲ್‌ ಚಟುವಟಕೆಯ ಮಾಹಿತಿ: ಕೈಮೂರ್, ಗಯಾ, ಔರಂಗಾಬಾದ್‌ನಲ್ಲಿ ಎನ್‌ಐಎ ದಾಳಿ

ಪಾಟ್ನಾ: ಬಿಹಾರದಲ್ಲಿ ನಕ್ಸಲ್  ಚಟುವಟಿಕೆಗೆ ಸಂಬಂಧಿಸಿದಂತೆ ದೊರೆತ ಮಾಹಿತಿಯ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗುರುವಾರ ಕೈಮೂರ್, ಗಯಾ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದೆ. ಕೈಮೂರ್‌ನ ನಕ್ಸಲ್ ಪೀಡಿತ ಅಧೌರಾ ಪ್ರದೇಶದ ವಿವಿಧ...

Read More

ಮೋದಿ ಬಗ್ಗೆ ಅಪಶಕುನ ಮತ್ತು ಜೇಬುಗಳ್ಳ ಹೇಳಿಕೆ: ರಾಹುಲ್‌ ಗಾಂಧಿಗೆ ಚು.ಆಯೋಗ ನೋಟಿಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಪಶಕುನ ಮತ್ತು ಜೇಬುಗಳ್ಳ ಎಂದೆಲ್ಲಾ ಟೀಕೆ ಮಾಡಿರುವ  ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಚುನಾವಣಾ ಆಯೋಗ ಗುರುವಾರ ನೋಟಿಸ್‌ ಜಾರಿ ಮಾಡಿದೆ. ನವೆಂಬರ್ 25 ರೊಳಗೆ ಈ ಬಗ್ಗೆ  ಪ್ರತಿಕ್ರಿಯೆಯನ್ನು ನೀಡುವಂತೆ ಕೇಳಿದೆ....

Read More

Recent News

Back To Top