News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 21st October 2026

×
Home About Us Advertise With s Contact Us

ಪ್ರಾಜೆಕ್ಟ್ 15 ಬಿ ಸ್ಟೆಲ್ತ್ ಗೈಡೆಡ್ ಕ್ಷಿಪಣಿ ವಿಧ್ವಂಸಕ ಯಾರ್ಡ್ 12706ನ ಕ್ರೆಸ್ಟ್‌ ಅನಾವರಣ

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ನವದೆಹಲಿಯಲ್ಲಿ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರೊಂದಿಗೆ ಪ್ರಾಜೆಕ್ಟ್ 15 ಬಿ ಸ್ಟೆಲ್ತ್ ಗೈಡೆಡ್ ಕ್ಷಿಪಣಿ ವಿಧ್ವಂಸಕ ಯಾರ್ಡ್ 12706 (ಇಂಫಾಲ್) ನ ಕ್ರೆಸ್ಟ್‌ ಅನ್ನು ಅನಾವರಣಗೊಳಿಸಿದರು. ರಕ್ಷಣಾ ಸಚಿವಾಲಯದ...

Read More

ಸುರಂಗ ದುರಂತ: ರಕ್ಷಿಸಲ್ಪಟ್ಟ 41ಕಾರ್ಮಿಕರೊಂದಿಗೆ ಮೋದಿ ದೂರವಾಣಿ ಸಂಭಾಷಣೆ

ನವದೆಹಲಿ: ಸುರಂಗ ದುರಂತದಲ್ಲಿ ಸಿಲುಕಿಹಾಕಿಕೊಂಡಿದ್ದ ಕಾರ್ಮಿಕಕರನ್ನು ಹೊರತರುವ ಕಾರ್ಯಾಚರಣೆ ಯಶಸ್ವಿಯಾದ ಬಳಿಕ  ಕಾರ್ಮಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿಯಲ್ಲಿ ಮಾತನಾಡಿದ್ದಾರೆ. ಎಲ್ಲ ಕಾರ್ಮಿಕರು ಕೊಠಡಿಯಲ್ಲಿ ಹಾಜರಿದ್ದು, ದೂರವಾಣಿ ಮೂಲಕ ಪ್ರಧಾನಿ ಜತೆ ಮಾತನಾಡಿದರು. ಕಾರ್ಮಿಕರನ್ನು ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ಹೊರಗೆ...

Read More

ರಕ್ಷಣಾ ಸಿಬ್ಬಂದಿಗಳ ಪ್ರಯತ್ನದ ಫಲ: ಸುರಂಗ ದುರಂತದಲ್ಲಿ ಸಿಲುಕಿದ ಎಲ್ಲಾ ಕಾರ್ಮಿಕರ ರಕ್ಷಣೆ

ಉತ್ತರಾಕಾಶಿ: ಕೊನೆಗೂ ಭಾರತೀಯರ ಪ್ರಾರ್ಥನೆ ಫಲಿಸಿದೆ. ದೀರ್ಘಕಾಲದ ರಕ್ಷಣಾ ಕಾರ್ಯಾಚರಣೆಗೆ ಫಲ ದೊರೆತಿದೆ. ಉತ್ತರಾಖಂಡದ ಸಿಲ್ಕ್ಯಾರಾದಲ್ಲಿ ಸುರಂಗ ದುರಂತದಲ್ಲಿ ಸಿಲುಕಿ ಹಾಕಿಕೊಂಡಿದ್ದ 41 ಮಂದಿಯನ್ನು ಮಂಗಳವಾರ ತಡರಾತ್ರಿ ರಕ್ಷಿಸಲಾಗಿದೆ. ಎಲ್ಲಾ ಕಾರ್ಮಿಕರು ಆರೋಗ್ಯಯುತರಾಗಿದ್ದಾರೆ. ಅವರಿಗೆ ಅಗತ್ಯವಿದ್ದ ಎಲ್ಲಾ ಆರೋಗ್ಯ ಸೇವೆಯನ್ನು ಒದಗಿಸಲು...

Read More

ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಪವರ್‌ ಗ್ರಿಡ್‌ ಸಂಪರ್ಕ ಪಡೆದ ಜಮ್ಮು-ಕಾಶ್ಮೀರದ ಗುರೇಜ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಜ್ ಸೆಕ್ಟರ್ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಭಾನುವಾರ ವಿದ್ಯುತ್ ಗ್ರಿಡ್‌ಗೆ ಸಂಪರ್ಕ ಹೊಂದಿದೆ. ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಈ ಪ್ರದೇಶದಲ್ಲಿ ಇಲ್ಲಿಯವರೆಗೆ ಡೀಸೆಲ್ ಜನರೇಟರ್ ಮೂಲಕ ವಿದ್ಯುತ್ ನೀಡಲಾಗುತ್ತಿತ್ತು. ಕಾಶ್ಮೀರ ವಿದ್ಯುತ್...

Read More

ಹಿಂದೂ ಹಬ್ಬಗಳಿಗೆ ರಜೆ ಕಡಿತ, ಮುಸ್ಲಿಂ ಹಬ್ಬಗಳಿಗೆ ಹೆಚ್ಚಳ: ಬಿಹಾರ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ

ಪಾಟ್ನಾ: ಹಿಂದೂ ಹಬ್ಬಗಳ ಸಂದರ್ಭದಲ್ಲಿ ರಾಜ್ಯದ ಶಾಲೆಗಳಿಗೆ ರಜೆಯ ಸಂಖ್ಯೆಯನ್ನು ಕಡಿತಗೊಳಿಸಿ ಮುಸ್ಲಿಂ ಹಬ್ಬಗಳಿಗೆ ರಜೆ ಹೆಚ್ಚಿಸಿದ ಆರೋಪದ ಮೇಲೆ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರದ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ನಿತೀಶ್ ಕುಮಾರ್ ಅವರನ್ನು ಓಲೈಕೆ ರಾಜಕೀಯದ...

Read More

ಕಾಶಿಯಲ್ಲಿ ʼದೇವ್‌ ದೀಪಾವಳಿʼ: ಬೆಳಗಿದ 21 ಲಕ್ಷ ಹಣತೆಗಳು

ವಾರಣಾಸಿ: ಕಾರ್ತಿಕ ಪೂರ್ಣಿಮೆಯಾದ ಸೋಮವಾರ ವಾರಣಾಸಿಯ ರಾಜ್ ಘಾಟ್‌ನಲ್ಲಿ ಹಲವಾರು 21 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ‘ದೇವ್ ದೀಪಾವಳಿ’ ಆಚರಿಸಲಾಯಿತು. 70 ಕ್ಕೂ ಹೆಚ್ಚು ದೇಶಗಳಿಂದ ಹಲವಾರು ರಾಯಭಾರಿಗಳು ಮತ್ತು ರಾಜತಾಂತ್ರಿಕರು ಈ ಆಚರಣೆಯಲ್ಲಿ ಪಾಲ್ಗೊಂಡರು. ನಗರದಲ್ಲಿ ಹಣತೆಗಳನ್ನು...

Read More

ಉತ್ತರಕಾಶಿ ಸುರಂಗ ದುರಂತ: ಭರದಿಂದ ಸಾಗಿದ ರಕ್ಷಣಾ ಕಾರ್ಯ, ತುಸುವೇ ದೂರದಲ್ಲಿ ಕಾರ್ಮಿಕರು

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ರಕ್ಷಿಸಲು ನಡೆಸಲಾಗುತ್ತಿರುವ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಪರಿಶೀಲಿಸಿದರು. ವರದಿಗಳ ಪ್ರಕಾರ ಕಾರ್ಮಿಕರು ಇನ್ನು ತುಸುವೇ ದೂರದಲ್ಲಿದ್ದು ಶೀಘ್ರದಲ್ಲೇ ಹೊರಬರಲಿದ್ದಾರೆ. ಮುಖ್ಯಮಂತ್ರಿ ಪುಷ್ಕರ್...

Read More

ವಿಶ್ವಕಪ್‌ನಲ್ಲಿ ಭಾರತದ ಸೋಲು ಸಂಭ್ರಮಿಸಿದ 7 ಕಾಶ್ಮೀರಿ ವಿದ್ಯಾರ್ಥಿಗಳ ಬಂಧನ

ಶ್ರೀನಗರ: ವಿಶ್ವಕಪ್‌ ಫೈನಲ್‌ ಪಂದ್ಯದ ವೇಳೆ ಭಾರತ ತಂಡದ ಸೋಲನ್ನು ಸಂಭ್ರಮಿಸಿದ ಕಾಶ್ಮೀರದ ಕೃಷಿ ವಿಶ್ವವಿದ್ಯಾನಿಲಯವೊಂದರ ಏಳು ವಿದ್ಯಾರ್ಥಿಗಳನ್ನು ಬಂಧಿಸಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ . ಇತ್ತೀಚಿಗೆ ನಡೆದ ಕ್ರಿಕೆಟ್ ವಿಶ್ವಕಪ್ ಫೈನಲ್‌ನಲ್ಲಿ ಭಾರತದ...

Read More

ಡಿಎಂಕೆ ಸಚಿವ ವಿ ಸೆಂಥಿಲ್ ಬಾಲಾಜಿ ಜಾಮೀನು ಅರ್ಜಿ ನಿರಾಕರಿಸಿದ ಸುಪ್ರೀಂಕೋರ್ಟ್

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿರುವ ಡಿಎಂಕೆ ಸಚಿವ ವಿ ಸೆಂಥಿಲ್ ಬಾಲಾಜಿ ಅವರ ಜಾಮೀನು ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂಕೋರ್ಟ್ ಇಂದು ನಿರಾಕರಿಸಿದೆ. ಬಾಲಾಜಿ ಆರೋಗ್ಯದ ನೆಲೆಯಲ್ಲಿ ಜಾಮೀನು ಕೋರಿದ್ದರು. ಅಕ್ಟೋಬರ್ 19 ರಂದು ಅವರ ಜಾಮೀನು...

Read More

ವಿಶ್ವದ ಎಂಟನೇ ಅದ್ಭುತ ಎಂಬ ಹಿರಿಮೆಯನ್ನು ಸಾಧಿಸಿದ ಅಂಕೋರ್‌ ವಾಟ್‌ ದೇಗುಲ

ಕಾಂಬೋಡಿಯಾ: ಕಾಂಬೋಡಿಯಾದ ಹೃದಯಭಾಗದಲ್ಲಿರುವ ಅಂಕೋರ್ ವಾಟ್ ದೇವಾಲಯವು ಇಟಲಿಯ ಪೊಂಪೈ ಅನ್ನು ಹಿಂದೆ ಹಾಕಿ ವಿಶ್ವದ ಎಂಟನೇ ಅದ್ಭುತ ಎಂಬ ಹಿರಿಮೆಯನ್ನು ಸಾಧಿಸಿದೆ. ಈಗಾಗಲೇ ವಿಶ್ವದ ಅತಿದೊಡ್ಡ ಧಾರ್ಮಿಕ ಕ್ಷೇತ್ರ ಎಂಬ ಗಿನ್ನೆಸ್‌ ದಾಖಲೆಯನ್ನು ಈ ದೇಗುಲ ಹೊಂದಿದೆ. ಟೈಮ್ಸ್ ಆಫ್...

Read More

Recent News

Back To Top