News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ನಮೋ ಅಪ್ಲಿಕೇಶನ್‌ನಲ್ಲಿ ಜನ್‌ಮನ್‌ ಸಮೀಕ್ಷೆ: ಭಾಗಿಯಾಗಲು ಮೋದಿ ಕರೆ

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಕಳೆದ ಹತ್ತು ವರ್ಷಗಳ ಸಾಧನೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಜನರಗೆ ವೇದಿಕೆಯೊಂದು ದೊರೆತಿದೆ. ನಮೋ ಅಪ್ಲಿಕೇಶನ್‌ನಲ್ಲಿ ಜನ್‌ಮನ್‌ ಸಮೀಕ್ಷೆಯನ್ನು ಆಯೋಜನೆಗೊಳಿಸಲಾಗಿದ್ದು, ಜನರು ಇದರಲ್ಲಿ ಕಳೆದ 10 ವರ್ಷಗಳಲ್ಲಿ ಭಾರತ ಸಾಧಿಸಿದ ಪ್ರಗತಿಯ ಕುರಿತು ತಮ್ಮ...

Read More

ಆಟೊಮೊಬೈಲ್ ವಲಯದ ಪಿಎಲ್‌ಐ ಯೋಜನೆ 1 ವರ್ಷದವರೆಗೆ ವಿಸ್ತರಣೆ

  ನವದೆಹಲಿ: ಆಟೊಮೊಬೈಲ್ ವಲಯದ ಉತ್ಪಾದನಾ ಆಧಾರಿತ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಯ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಲಾಗಿದೆ. ಕೆಲವೊಂದು ತಿದ್ದುಪಡಿಗಳೊಂದಿಗೆ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ. 2023-24 ರ ಆರ್ಥಿಕ ವರ್ಷದಿಂದ ಪ್ರಾರಂಭವಾಗುವ ಒಟ್ಟು ಐದು ಸತತ ಹಣಕಾಸು ವರ್ಷಗಳವರೆಗೆ ಪ್ರೋತ್ಸಾಹಕ ಆಟೊಮೊಬೈಲ್‌...

Read More

ಡಿಸೆಂಬರ್‌ನಲ್ಲಿ 1.65 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ, ಸರ್ಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹಗಳು 2023 ರ ಕೊನೆಯ ತಿಂಗಳಲ್ಲಿ ವರ್ಷದಿಂದ ವರ್ಷಕ್ಕೆ 10 ಪ್ರತಿಶತದಷ್ಟು ಏರಿಕೆಯಾಗಿ 1.65 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಹಣಕಾಸು ಸಚಿವಾಲಯ ಜನವರಿ 1 ರಂದು...

Read More

ಎಲೆಕ್ಟೋರಲ್ ಬಾಂಡ್‌ಗಳ ಮಾರಾಟ ಇಂದಿನಿಂದ ಆರಂಭ

ನವದೆಹಲಿ: ಎಲೆಕ್ಟೋರಲ್ ಬಾಂಡ್‌ಗಳ ಮಾರಾಟ ಇಂದಿನಿಂದ ಆರಂಭವಾಗಲಿದೆ. ಇದನ್ನು ಎಸ್‌ಬಿಐನ 29 ಅಧಿಕೃತ ಶಾಖೆಗಳ ಮೂಲಕ ಈ ತಿಂಗಳ 11 ರವರೆಗೆ ಮಾರಾಟ ಮಾಡಲಾಗುತ್ತದೆ. ಅಧಿಕೃತ SBI ಶಾಖೆಗಳಲ್ಲಿ ದೆಹಲಿ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ,...

Read More

ಈ ಹಣಕಾಸು ವರ್ಷದಲ್ಲಿ ಇದುವರೆಗೆ 8.18 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾನುವಾರದವರೆಗೆ 8.18 ಕೋಟಿ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್‌)ಗಳನ್ನು ಸಲ್ಲಿಕೆ ಮಾಡಲಾಗಿದೆ. ಇದು ಕಳೆದ ಆರ್ಥಿಕ ವರ್ಷದಲ್ಲಿ ಸಲ್ಲಿಸಲಾದ ಒಟ್ಟು ಐಟಿಆರ್‌ಗಳಿಗಿಂತ 9% ಹೆಚ್ಚು. ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ ಪ್ರಕಾರ, ಕಳೆದ ವರ್ಷ ಇದೇ...

Read More

ಗೋಲ್ಡಿ ಬ್ರಾರ್ ಭಯೋತ್ಪಾದಕ: ಕೇಂದ್ರ ಗೃಹ ಸಚಿವಾಲಯ ಘೋಷಣೆ

ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ, 1967 ರ ಅಡಿಯಲ್ಲಿ ದರೋಡೆಕೋರ ಸತ್ವಿಂದರ್ ಸಿಂಗ್ ಅಲಿಯಾಸ್ ಸತಿಂದರ್ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಅನ್ನು ಭಯೋತ್ಪಾದಕ ಎಂದು ಗೃಹ ವ್ಯವಹಾರಗಳ ಸಚಿವಾಲಯ ಇಂದು ಘೋಷಿಸಿದೆ. ಇದು ಅಮಿತ್ ಶಾ ನೇತೃತ್ವದ ಗೃಹ...

Read More

ಪರಮಾಣು ಸೌಲಭ್ಯಗಳ ಪಟ್ಟಿ ವಿನಿಮಯಕೊಂಡ ಭಾರತ ಮತ್ತು ಪಾಕಿಸ್ತಾನ

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧವು ಸಾರ್ವಕಾಲಿಕ ಕಡಿಮೆ ಮಟ್ಟದಲ್ಲಿದ್ದರೂ 1992 ರ ಹಿಂದಿನ ಸಂಪ್ರದಾಯವನ್ನು ಉಭಯ ದೇಶಗಳು ಉಳಿಸಿಕೊಂಡು ಬಂದಿವೆ. ಯುದ್ಧದ ಸಂದರ್ಭದಲ್ಲಿ ದಾಳಿ ಮಾಡಬಾರದ ಪರಮಾಣು ಸ್ಥಾಪನೆಗಳ ಪಟ್ಟಿಯನ್ನು ಭಾರತ ಮತ್ತು ಪಾಕಿಸ್ತಾನ ಸೋಮವಾರ ವಿನಿಮಯ ಮಾಡಿಕೊಂಡಿವೆ....

Read More

13.8 ಮಿಲಿಯನ್ ಪ್ರಯಾಣಿಕರಿಗೆ ಒಂದು ತಿಂಗಳಲ್ಲಿನ ಅತಿ ಹೆಚ್ಚು ದೇಶೀಯ ದಟ್ಟಣೆ ಕಂಡ ವಾಯುಯಾನ

ನವದೆಹಲಿ: ಭಾರತವು ಈ ಡಿಸೆಂಬರ್‌ನಲ್ಲಿ 13.8 ಮಿಲಿಯನ್ ಪ್ರಯಾಣಿಕರೊಂದಿಗೆ ಒಂದು ತಿಂಗಳಲ್ಲಿನ ಹೆಚ್ಚು ದೇಶೀಯ ದಟ್ಟಣೆಯನ್ನು ಕಂಡಿದೆ. ಒಂದು ತಿಂಗಳ ಲೆಕ್ಕಾಚಾರದಲ್ಲಿ ಇದು ಹೊಸ ಗರಿಷ್ಠ ಎಂದು ಮೂಲಗಳು ತಿಳಿಸಿವೆ. ಈ ವರ್ಷದ ಮೇ ತಿಂಗಳಲ್ಲಿ 13.21 ಮಿಲಿಯನ್ ದೇಶೀಯ ಪ್ರಯಾಣಿಕರು...

Read More

16ನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಅರವಿಂದ್ ಪನಾಗರಿಯ ನೇಮಕ

ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯದ ಅಧಿಕೃತ ಅಧಿಸೂಚನೆಯ ಪ್ರಕಾರ, NITI ಆಯೋಗದ ಮಾಜಿ ಉಪಾಧ್ಯಕ್ಷ ಮತ್ತು ಕೊಲಂಬಿಯಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರವಿಂದ್ ಪನಗಾರಿಯಾ ಅವರನ್ನು 16 ನೇ ಹಣಕಾಸು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಆಯೋಗವು ಕೇಂದ್ರ ಮತ್ತು ರಾಜ್ಯಗಳ ನಡುವಿನ ತೆರಿಗೆಗಳ...

Read More

ಸಾಮೂಹಿಕ ಸೂರ್ಯ ನಮಸ್ಕಾರ: ಗಿನ್ನಿಸ್ ದಾಖಲೆ ಬರೆದ ಗುಜರಾತ್

ನವದೆಹಲಿ: ಹೊಸ ಕ್ಯಾಲೆಂಡರ್ ವರ್ಷದ ಸಂದರ್ಭದಲ್ಲಿ ಗುಜರಾತಿನಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಲಾಗಿದೆ. ಸಾಮೂಹಿಕ ಸೂರ್ಯನಮಸ್ಕಾರವನ್ನು 108 ಸ್ಥಳಗಳಲ್ಲಿ ಆಯೋಜನೆಗೊಳಿಸುವ ಮೂಲಕ ಗಿನ್ನಿಸ್ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರೂ ಶ್ಲಾಘಿಸಿದ್ದಾರೆ. 108 ಸ್ಥಳಗಳಲ್ಲಿ ಏಕಕಾಲದಲ್ಲಿ ಅತಿ...

Read More

Recent News

Back To Top