News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಉಗ್ರ ವಿರೋಧಿ ಕಾರ್ಯಾಚರಣೆಗಾಗಿ 50 ʼಆರ್ಮಡೋ’ ಶಸ್ತ್ರಸಜ್ಜಿತ ವಾಹನಗಳನ್ನು ಸೇರ್ಪಡೆಗೊಳಿಸಲಿದೆ ಸೇನೆ

ರಾಜೌರಿ: ಜಮ್ಮು-ಕಾಶ್ಮೀರದ ರಜೌರಿ ಮತ್ತು ಪೂಂಚ್‌ನ ಸವಾಲಿನ ಭೂಪ್ರದೇಶಗಳಲ್ಲಿ ಸೇನೆಯ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸುವ ಮಹತ್ವದ ಕ್ರಮದಲ್ಲಿ, ಭಾರತೀಯ ಸೇನೆಯು 50 ‘ಆರ್ಮಡೋ’ ಶಸ್ತ್ರಸಜ್ಜಿತ ವಾಹನಗಳನ್ನು ತನ್ನ ಬತ್ತಳಿಕೆಗೆ ಸೇರ್ಪಡೆಗೊಳಿಸಲಿದೆ. ಆರ್ಮರ್-ಪಿಯರ್ಸಿಂಗ್ ಬೆದರಿಕೆಗಳ ವಿರುದ್ಧ ದೃಢವಾಗಿ ನಿಲ್ಲುವಂತೆ ಇವುಗಳನ್ನು ವಿನ್ಯಾಸಪಡಿಸಲಾಗಿದೆ. ರಜೌರಿ...

Read More

ಡ್ರೋನ್‌ ದಾಳಿ ನಡೆಸಿ ಹಮಾಸ್‌ ಉಪ ನಾಯಕನನ್ನು ಸಂಹರಿಸಿದ ಇಸ್ರೇಲ್

ಟೆಲ್ ಅವೀವ್: ಮಹತ್ವದ ಬೆಳವಣಿಗೆಯೊಂದರಲ್ಲಿ ಹಮಾಸ್ ಉಪನಾಯಕ ಸಲೇಹ್ ಅಲ್-ಅರೂರಿ ಮಂಗಳವಾರ ಬೈರುತ್ ನಲ್ಲಿ ಇಸ್ರೇಲಿ ನಡೆಸಿದ ಡ್ರೋನ್ ದಾಳಿಯಲ್ಲಿ ಹತರಾಗಿದ್ದಾನೆ. ನಿನ್ನೆ ರಾತ್ರಿ ಲೆಬನಾನ್‌ನಲ್ಲಿ ಇಸ್ರೇಲ್ ತನ್ನ ಉಪ ಕಮಾಂಡರ್ ಸಲೇಹ್ ಅಲ್-ಅರೂರಿಯನ್ನು ಕೊಂದಿದೆ ಎಂದು ಭಯೋತ್ಪಾದಕ ಸಂಘಟನೆ ಹಮಾಸ್...

Read More

ರಾಜಸ್ಥಾನ: ಭಾರತ ಮತ್ತು ಯುಎಇ ನಡುವೆ ಜಂಟಿ ಮಿಲಿಟರಿ ವ್ಯಾಯಾಮ ಆರಂಭ

ನವದೆಹಲಿ: ಭಾರತ ಮತ್ತು ಯುಎಇ ನಿನ್ನೆ ರಾಜಸ್ಥಾನದ ಮಹಾಜನ್‌ನಲ್ಲಿ ‘ಡೆಸರ್ಟ್ ಸೈಕ್ಲೋನ್’ ಎಂಬ ಜಂಟಿ ಮಿಲಿಟರಿ ವ್ಯಾಯಾಮವನ್ನು ಪ್ರಾರಂಭಿಸಿವೆ. ವ್ಯಾಯಾಮವು ಜನವರಿ 15 ರಂದು ಮುಕ್ತಾಯಗೊಳ್ಳಲಿದೆ. 45 ಸಿಬ್ಬಂದಿಯನ್ನು ಒಳಗೊಂಡಿರುವ ಯುಎಇ ತುಕಡಿಯನ್ನು ಜಾಯೆದ್ ಫಸ್ಟ್ ಬ್ರಿಗೇಡ್‌ನ ಪಡೆಗಳು ಪ್ರತಿನಿಧಿಸುತ್ತಿದ್ದರೆ, 45...

Read More

ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆ ಅಧಿಕಾರಿಗಳೊಂದಿಗೆ ಯೋಗಿ ಸಭೆ

ಲಕ್ನೋ: ಜನವರಿ 22 ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇಂದು ಲಕ್ನೋದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಅಯೋಧ್ಯೆ ಉಸ್ತುವಾರಿ ಸಚಿವ ಸೂರ್ಯ ಪ್ರತಾಪ್ ಶಾಹಿ ಅವರು...

Read More

ತಮಿಳುನಾಡಿನಲ್ಲಿ ಮೋದಿ: 20,000 ಕೋಟಿ ರೂ ಮೌಲ್ಯದ ಹಲವು ಯೋಜನೆಗಳಿಗೆ ಚಾಲನೆ

ಚೆನ್ನೈ: ಪ್ರಧಾನಮಂತ್ರಿಯವರು ಎರಡು ದಿನಗಳ ತಮಿಳುನಾಡು ಭೇಟಿಯಲ್ಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಇಂದು ಅವರು ಸುಮಾರು ರೂ. 20,000 ಕೋಟಿ ವೆಚ್ಚದ ಅಭಿವೃದ್ಧಿ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದರು ಮತ್ತು ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಅನ್ನು ಉದ್ಘಾಟಿಸಿದರು....

Read More

ನಮೋ ಅಪ್ಲಿಕೇಶನ್‌ನಲ್ಲಿ ಜನ್‌ಮನ್‌ ಸಮೀಕ್ಷೆ: ಭಾಗಿಯಾಗಲು ಮೋದಿ ಕರೆ

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಕಳೆದ ಹತ್ತು ವರ್ಷಗಳ ಸಾಧನೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಜನರಗೆ ವೇದಿಕೆಯೊಂದು ದೊರೆತಿದೆ. ನಮೋ ಅಪ್ಲಿಕೇಶನ್‌ನಲ್ಲಿ ಜನ್‌ಮನ್‌ ಸಮೀಕ್ಷೆಯನ್ನು ಆಯೋಜನೆಗೊಳಿಸಲಾಗಿದ್ದು, ಜನರು ಇದರಲ್ಲಿ ಕಳೆದ 10 ವರ್ಷಗಳಲ್ಲಿ ಭಾರತ ಸಾಧಿಸಿದ ಪ್ರಗತಿಯ ಕುರಿತು ತಮ್ಮ...

Read More

ಆಟೊಮೊಬೈಲ್ ವಲಯದ ಪಿಎಲ್‌ಐ ಯೋಜನೆ 1 ವರ್ಷದವರೆಗೆ ವಿಸ್ತರಣೆ

  ನವದೆಹಲಿ: ಆಟೊಮೊಬೈಲ್ ವಲಯದ ಉತ್ಪಾದನಾ ಆಧಾರಿತ ಪ್ರೋತ್ಸಾಹಕ (ಪಿಎಲ್‌ಐ) ಯೋಜನೆಯ ಅವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಲಾಗಿದೆ. ಕೆಲವೊಂದು ತಿದ್ದುಪಡಿಗಳೊಂದಿಗೆ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ. 2023-24 ರ ಆರ್ಥಿಕ ವರ್ಷದಿಂದ ಪ್ರಾರಂಭವಾಗುವ ಒಟ್ಟು ಐದು ಸತತ ಹಣಕಾಸು ವರ್ಷಗಳವರೆಗೆ ಪ್ರೋತ್ಸಾಹಕ ಆಟೊಮೊಬೈಲ್‌...

Read More

ಡಿಸೆಂಬರ್‌ನಲ್ಲಿ 1.65 ಲಕ್ಷ ಕೋಟಿ ರೂಪಾಯಿ ಜಿಎಸ್‌ಟಿ ಸಂಗ್ರಹ

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ, ಸರ್ಕಾರದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹಗಳು 2023 ರ ಕೊನೆಯ ತಿಂಗಳಲ್ಲಿ ವರ್ಷದಿಂದ ವರ್ಷಕ್ಕೆ 10 ಪ್ರತಿಶತದಷ್ಟು ಏರಿಕೆಯಾಗಿ 1.65 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ಹಣಕಾಸು ಸಚಿವಾಲಯ ಜನವರಿ 1 ರಂದು...

Read More

ಎಲೆಕ್ಟೋರಲ್ ಬಾಂಡ್‌ಗಳ ಮಾರಾಟ ಇಂದಿನಿಂದ ಆರಂಭ

ನವದೆಹಲಿ: ಎಲೆಕ್ಟೋರಲ್ ಬಾಂಡ್‌ಗಳ ಮಾರಾಟ ಇಂದಿನಿಂದ ಆರಂಭವಾಗಲಿದೆ. ಇದನ್ನು ಎಸ್‌ಬಿಐನ 29 ಅಧಿಕೃತ ಶಾಖೆಗಳ ಮೂಲಕ ಈ ತಿಂಗಳ 11 ರವರೆಗೆ ಮಾರಾಟ ಮಾಡಲಾಗುತ್ತದೆ. ಅಧಿಕೃತ SBI ಶಾಖೆಗಳಲ್ಲಿ ದೆಹಲಿ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ,...

Read More

ಈ ಹಣಕಾಸು ವರ್ಷದಲ್ಲಿ ಇದುವರೆಗೆ 8.18 ಕೋಟಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾನುವಾರದವರೆಗೆ 8.18 ಕೋಟಿ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್‌)ಗಳನ್ನು ಸಲ್ಲಿಕೆ ಮಾಡಲಾಗಿದೆ. ಇದು ಕಳೆದ ಆರ್ಥಿಕ ವರ್ಷದಲ್ಲಿ ಸಲ್ಲಿಸಲಾದ ಒಟ್ಟು ಐಟಿಆರ್‌ಗಳಿಗಿಂತ 9% ಹೆಚ್ಚು. ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯ ಪ್ರಕಾರ, ಕಳೆದ ವರ್ಷ ಇದೇ...

Read More

Recent News

Back To Top