Date : Thursday, 11-01-2024
ನವದೆಹಲಿ: 1964 ರಿಂದ 1996 ರವರೆಗೆ ಭಾರತದ ಎರಡನೇ ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಪುಣ್ಯತಿಥಿಯನ್ನು ಇಂದು ಆಚರಿಸಲಾಗುತ್ತಿದ್ದು, ಅವರು ನೀಡಿದ ಕೊಡುಗೆಯನ್ನು ಇಡೀ ದೇಶವೇ ಇಂದು ಸ್ಮರಿಸುತ್ತಿದೆ. ಸ್ವಾತಂತ್ರ್ಯ ಚಳುವಳಿಯ ಸಮಯದಲ್ಲಿ ಪ್ರಮುಖ ರಾಷ್ಟ್ರೀಯವಾದಿಯಾಗಿ ಹೊರಹೊಮ್ಮಿದ ನಂತರ, ಶಾಸ್ತ್ರಿ...
Date : Thursday, 11-01-2024
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಬದಲಾಗಿದೆ ಮತ್ತು ಭಾರತವನ್ನು ದುರ್ಬಲ ಆರ್ಥಿಕತೆ ಎಂದು ಪರಿಗಣಿಸುತ್ತಿದ್ದ ಚೀನಾದಂತಹ ದೇಶಗಳು ಸಹ ತಮ್ಮ ಗ್ರಹಿಕೆಯನ್ನು ಬದಲಾಯಿಸಿವೆ ಎಂದು ಬ್ರಿಟನ್ ಪ್ರವಾಸದಲ್ಲಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಬ್ರಿಟನ್ನಲ್ಲಿರುವ ಭಾರತೀಯರನ್ನು...
Date : Thursday, 11-01-2024
ಅಹ್ಮದಾಬಾದ್: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭ ಜರುಗಲಿರುವ ಹಿನ್ನೆಲೆಯಲ್ಲಿ ಭಕ್ತರಲ್ಲಿ ಉತ್ಸಾಹವು ಗರಿಗೆದರಿದೆ. ಪವಿತ್ರ ನಗರವಾದ ಅಯೋಧ್ಯೆಗೆ ಭೇಟಿ ನೀಡಲು ಕಾತರರಾಗಿದ್ದಾರೆ. ಗುಜರಾತ್ನ ಅಹಮದಾಬಾದ್ನಿಂದ ಮೊದಲ ವಿಮಾನವು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ...
Date : Thursday, 11-01-2024
ಲಂಡನ್: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಲಂಡನ್ನಲ್ಲಿ ಯುಕೆ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿ ಮಾಡಿದರು. ರಾಜನಾಥ್ ಪ್ರಸ್ತುತ ಗ್ರೇಟ್ ಬ್ರಿಟನ್ಗೆ ಅಧಿಕೃತ ಭೇಟಿಯಲ್ಲಿದ್ದು, ಈ ಭೇಟಿಯು 20 ವರ್ಷಗಳ ನಂತರ ಬ್ರಿಟನ್ಗೆ ಹಾಲಿ ಭಾರತೀಯ...
Date : Wednesday, 10-01-2024
ಮುಂಬಯಿ: ಅಮೃತ ಕಾಲದಿಂದ ಭಾರತ ಸ್ವರ್ಣ ಕಾಲವನ್ನು ಪ್ರವೇಶಿಸುತ್ತಿದೆ ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವತ್ತ ಸಾಗುತ್ತಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ಥಾಣೆಯಲ್ಲಿ 38 ನೇ ರಾಂಭೌ ಮ್ಹಲ್ಗಿ ಉಪನ್ಯಾಸ ಸರಣಿಯಲ್ಲಿ ಮಾತನಾಡಿದ ಅವರು, “ನಾವು ಎಲ್ಲಾ ಧರ್ಮಗಳು,...
Date : Wednesday, 10-01-2024
ಗಾಂಧೀನಗರ: ಗುಜರಾತ್ನ ಹಜಿರಾದಲ್ಲಿ 2029 ರ ವೇಳೆಗೆ ವಿಶ್ವದ ಏಕೈಕ ಅತಿದೊಡ್ಡ ಉಕ್ಕಿನ ಉತ್ಪಾದನಾ ತಾಣವನ್ನು ನಿಗಮವು ನಿರ್ಮಿಸಲಿದೆ ಎಂದು ಉಕ್ಕು ಉತ್ಪಾದನಾ ನಿಗಮದ ಅಧ್ಯಕ್ಷ ಲಕ್ಷ್ಮಿ ಮಿತ್ತಲ್ ಇಂದು ಘೋಷಿಸಿದ್ದಾರೆ. ಉಕ್ಕಿನ ಉತ್ಪಾದನಾ ತಾಣದ ಮೊದಲ ಹಂತವು 2026 ರ...
Date : Wednesday, 10-01-2024
ನವದೆಹಲಿ: 2047 ರ ವೇಳೆಗೆ ಭಾರತವು 35 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಗುಜರಾತ್ ಒಂದೇ 3 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲಿದೆ ಎಂದು ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದಾರೆ. ವೈಬ್ರೆಂಟ್ ಗುಜರಾತ್ ಶೃಂಗಸಭೆ...
Date : Wednesday, 10-01-2024
ನವದೆಹಲಿ: ಮಣಿಪುರದಿಂದ ಭಾರತ್ ಜೋಡೋ ನ್ಯಾಯ ಯಾತ್ರೆ ಆರಂಭಿಸುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಹಿನ್ನೆಡೆಯಾಗಿದೆ. ಮಣಿಪಾಲ ಸರ್ಕಾರವು ಇಂಫಾಲ್ ಪೂರ್ವದ ಹಪ್ತಾ ಕಾಂಗ್ಜೆಬುಂಗ್ನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಪ್ರಾರಂಭಿಸಲು ಬುಧವಾರ ಅನುಮತಿ ನಿರಾಕರಿಸಿದೆ. ಮಣಿಪುರದ ಸಂಘರ್ಷ ಪೀಡಿತ...
Date : Wednesday, 10-01-2024
ಗಾಂಧಿನಗರ: ಮುಂದಿನ 25 ವರ್ಷಗಳಲ್ಲಿ ಭಾರತವು ಅಭಿವೃದ್ಧಿ ಹೊಂದಿದ ದೇಶವಾಗುವ ಗುರಿಯೊಂದಿಗೆ ಕೆಲಸ ಮಾಡುತ್ತಿದೆ. ಮುಂಬರುವ 25 ವರ್ಷಗಳು ಭಾರತದ ಅಮೃತ ಕಾಲ ಎಂದು ಗಾಂಧಿನಗರದಲ್ಲಿ ಬುಧವಾರ ನಡೆದ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ 2024ರಲ್ಲಿ ಪ್ರಧಾನಿ ನರೇಂದ್ರ ಮೋದಿ...
Date : Wednesday, 10-01-2024
ನವದೆಹಲಿ: 10ನೇ ವೈಬ್ರೆಂಟ್ ಗುಜರಾತ್ ಗ್ಲೋಬಲ್ ಶೃಂಗಸಭೆ ಇಂದು ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಪ್ರಾರಂಭವಾಯಿತು. ಪ್ರಧಾನಿ ನರೇಂದ್ರ ಮೋದಿ, ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಮೊಜಾಂಬಿಕ್ ಅಧ್ಯಕ್ಷ ಫಿಲಿಪ್ ನ್ಯುಸಿ ಮತ್ತು ಟಿಮೋರ್ ಅಧ್ಯಕ್ಷ ಲೆಸ್ಟೆ ಜೋಸ್...