News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 7th October 2026

×
Home About Us Advertise With s Contact Us

ರಾಹುಲ್‌ ಗಾಂಧಿ ಸುಳ್ಳುಗಳ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರ ಹೇಳಿಕೆಗಳನ್ನು ಖಂಡಿಸಿ ಮತ್ತು ಪಶ್ಚಿಮ ಬಂಗಾಳದಲ್ಲಿ ಶಾಂತಿಯುತ ಚುನಾವಣೆಯನ್ನು ಬಯಸಿ, ವಿರೋಧ ಪಕ್ಷದ ಇಂಡಿ ಒಕ್ಕೂಟದ ವಿರುದ್ಧ ಬಿಜೆಪಿಯು ಚುನಾವಣಾ ಆಯೋಗವನ್ನು ಸಂಪರ್ಕಿಸಿ ದೂರು ನೀಡಿದೆ. ಚುನಾವಣೆಗೆ ಅಭ್ಯರ್ಥಿಗಳನ್ನು ಹುಡುಕಲು ಸಾಧ್ಯವಾಗದ ಕಾರಣ ಕಾಂಗ್ರೆಸ್...

Read More

4.71 ಲಕ್ಷ ದೈನಂದಿನ ಪ್ರಯಾಣಿಕರೊಂದಿಗೆ ದಾಖಲೆ ಸೃಷ್ಟಿಸಿದೆ ದೇಶೀಯ ವಿಮಾನ ಸಂಚಾರ

ನವದೆಹಲಿ: ಅಧಿಕೃತ ಅಂಕಿಅಂಶಗಳ ಪ್ರಕಾರ ದೇಶೀಯ ವಿಮಾನ ಸಂಚಾರವು ಕಳೆದ ಭಾನುವಾರದಂದು 4,71,751 ಪ್ರಯಾಣಿಕರ ಹೊಸ ಏಕದಿನ ಗರಿಷ್ಠ ಮಟ್ಟವನ್ನು ಮುಟ್ಟಿದೆ. ಭಾನುವಾರದ ದಟ್ಟಣೆಯು ಸರಾಸರಿ ಕೋವಿಡ್ ಪೂರ್ವ ಎಣಿಕೆ 3,98,579 ಕ್ಕಿಂತ 14 ಪ್ರತಿಶತಕ್ಕಿಂತ ಹೆಚ್ಚಾಗಿದೆ. ಏಪ್ರಿಲ್ 21 ರಂದು,...

Read More

ಅಯೋಧ್ಯೆ ರಾಮಮಂದಿರಕ್ಕೆ ಇದುವರೆಗೆ ಭೇಟಿ ನೀಡಿದ್ದಾರೆ 1.5 ಕೋಟಿ ಭಕ್ತರು

ನವದೆಹಲಿ: ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಯಾದ ಬಳಿಕ ಇದುವರೆಗೆ ಸುಮಾರು 1.5 ಕೋಟಿ ಜನರು ಭೇಟಿ ನೀಡಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾಹಿತಿ ನೀಡಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ...

Read More

ಹೆಚ್ಚಿದ ತಾಪಮಾನ: ತುರ್ತು ಸಭೆ ನಡೆಸಿದ ಚುನಾವಣಾ ಆಯೋಗ

ನವದೆಹಲಿ: ದೇಶದ ಕೆಲವು ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಮತ್ತು ಶಾಖದ ಅಲೆಗಳ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಹವಾಮಾನ ಕಚೇರಿಯ ಅಧಿಕಾರಿಗಳು ಸೇರಿದಂತೆ ವಿವಿಧ ಮಧ್ಯಸ್ಥಗಾರರೊಂದಿಗೆ ಇಂದು ಸಭೆ ನಡೆಸಿತು. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಚುನಾವಣಾ...

Read More

ಆದಿತ್ಯ ಎಲ್1 ಸೂರ್ಯನ ಬಗ್ಗೆ ನಿರಂತರವಾಗಿ ಮಾಹಿತಿ ಕಳುಹಿಸುತ್ತಿದೆ: ಇಸ್ರೋ ಮುಖ್ಯಸ್ಥ

ಕೋಲ್ಕತ್ತಾ: ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಆದಿತ್ಯ ಎಲ್1 ಸೋಲಾರ್ ಮಿಷನ್ ಸೂರ್ಯನ ಬಗ್ಗೆ ನಿರಂತರವಾಗಿ ಮಾಹಿತಿ ಕಳುಹಿಸುತ್ತಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದ್ದಾರೆ. ಜ್ಯುವೆಲ್ಲರಿ ಮೇಜರ್ ಪಿ ಸಿ ಚಂದ್ರ ಗ್ರೂಪ್‌ನ ವಿಶೇಷ ಪ್ರಶಸ್ತಿ ಪ್ರದಾನ ಮಾಡಿದ ನಂತರ ...

Read More

ಸೂರತ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಒಬ್ಬರೇ ಕಣದಲ್ಲಿ: ಅವಿರೋಧ ಆಯ್ಕೆ ಸಾಧ್ಯತೆ

ಸೂರತ್‌: ಬಿಜೆಪಿಯ ಮುಖೇಶ್ ದಲಾಲ್ ಹೊರತುಪಡಿಸಿ ಎಲ್ಲಾ ಅಭ್ಯರ್ಥಿಗಳು ಸೂರತ್ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಹಿಂಪಡೆದಿದ್ದಾರೆ. ಇಂದಿನವರೆಗೆ ಕ್ಷೇತ್ರದಲ್ಲಿ ಒಬ್ಬ ಅಭ್ಯರ್ಥಿ ಮಾತ್ರ ಕಣದಲ್ಲಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನೀಲೇಶ್ ಕುಂಭಾಣಿ ಅವರ ನಾಮಪತ್ರ ತಿರಸ್ಕೃತಗೊಂಡ ಒಂದು ದಿನದ ನಂತರ ಈ...

Read More

ಕಾಂಗ್ರೆಸ್‌ ಪರ ಪ್ರಚಾರದ ಡೀಪ್‌ಫೇಕ್‌ ವಿಡಿಯೋ ವಿರುದ್ಧ ದೂರು ದಾಖಲಿಸಿದ ರಣವೀರ್‌ ಸಿಂಗ್

ನವದೆಹಲಿ: ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಕೃತಕ ಬುದ್ಧಿಮತ್ತೆ ಅಥವಾ ಎಐ ಬಳಸಿ ರಚಿಸಲಾದ ತಮ್ಮ ಡೀಪ್‌ಫೇಕ್ ವಿಡಿಯೋ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇತ್ತೀಚಿಗೆ ಅವರ ಡೀಪ್‌ಫೇಕ್‌ ಬಳಸಿ ಅವರು ಕಾಂಗ್ರೆಸ್‌ ಪಕ್ಷವನ್ನು ಶ್ಲಾಘಿಸಿರುವಂತೆ ವಿಡಿಯೋವೊಂದನ್ನು ಹರಿಬಿಡಲಾಗಿತ್ತು. “ಹೌದು, ನಾವು...

Read More

ಮಣಿಪುರದ ಬಳಿಕ ಅರುಣಾಚಲ ಪ್ರದೇಶದ 8 ಮತಗಟ್ಟೆಗಳಿಗೆ ಮರು ಮತದಾನ ಘೋಷಣೆ

ನವದೆಹಲಿ: ಮಣಿಪುರದಲ್ಲಿ ಇಂದು 11 ಮತಗಟ್ಟೆಗಳಿಗೆ ಮರು ಮತದಾನ ನಡೆಯುತ್ತಿದೆ.  ಮೊನ್ನೆಯ ಚುನಾವಣೆಯಲ್ಲಿ ಹಿಂಸಾಚಾರ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಮರು ಮತದಾನ ನಡೆಯುತ್ತಿದೆ. ಮಣಿಪುರದ ನಂತದ ಭಾರತದ ಚುನಾವಣಾ ಆಯೋಗವು ಅರುಣಾಚಲ ಪ್ರದೇಶದ ಎಂಟು ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಆದೇಶಿಸಿದೆ. 2024...

Read More

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ಗೆ ರಾಜನಾಥ್‌ ಭೇಟಿ

ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ಗೆ ಭೇಟಿ ನೀಡಿದ್ದು, ಈ ಪ್ರದೇಶದಲ್ಲಿನ ಭಾರತದ ಮಿಲಿಟರಿ ಸನ್ನದ್ಧತೆಯನ್ನು ಪರಿಶೀಲಿಸಿದ್ದಾರೆ. ಈ ಆಯಕಟ್ಟಿನ ಪ್ರಮುಖ ಪ್ರದೇಶದಲ್ಲಿ ಭಾರತೀಯ ಸೇನೆಯು ತನ್ನ ಅಸ್ತಿತ್ವದ 40 ನೇ...

Read More

ಕುವೈಟ್‌ನಲ್ಲಿ ಮೊಟ್ಟಮೊದಲ ಹಿಂದಿ ರೇಡಿಯೋ ಪ್ರಸಾರ ಆರಂಭ

ನವದೆಹಲಿ: ಕುವೈಟ್‌ನಲ್ಲಿ ಮೊಟ್ಟಮೊದಲ ಹಿಂದಿ ರೇಡಿಯೋ ಪ್ರಸಾರ ಆರಂಭವಾಗಿದೆ. ಉಭಯ ದೇಶಗಳ ನಡುವಣ ಬಾಂಧವ್ಯದ ದ್ಯೋತಕವಾಗಿ ಇದನ್ನು ನೋಡಬಹುದು. ಪ್ರತಿ ಭಾನುವಾರ FM 93.3 ಮತ್ತು AM 96.3 ನಲ್ಲಿ ಕುವೈತ್ ರೇಡಿಯೊದಲ್ಲಿ ಹಿಂದಿ ಕಾರ್ಯಕ್ರಮವನ್ನು ಪ್ರಾರಂಭಿಸಿದ ಕುವೈತ್‌ನ ಮಾಹಿತಿ ಸಚಿವಾಲಯವನ್ನು...

Read More

Recent News

Back To Top