Date : Thursday, 27-02-2025
ನವದೆಹಲಿ: ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭಕ್ಕಾಗಿ 16,000 ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲಾಗಿದೆ ಎಂದು ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಇಂದು ಹೇಳಿದ್ದಾರೆ. ಪ್ರಯಾಗ್‌ರಾಜ್ ಜಂಕ್ಷನ್‌ನಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ವೈಷ್ಣವ್, ಸುಮಾರು 4 ಕೋಟಿ 50 ಲಕ್ಷ ಪ್ರಯಾಣಿಕರು ರೈಲುಗಳ ಮೂಲಕ ಪ್ರಯಾಗ್‌ರಾಜ್‌ಗೆ...
Date : Thursday, 27-02-2025
ಅಹಮದಾಬಾದ್: ನಾಲ್ಕು ದಿನಗಳ ಗುಜರಾತ್ ಭೇಟಿಯಲ್ಲಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಇಂದು ಐಕ್ಯತೆ ಪ್ರತಿಮೆಗೆ ಭೇಟಿ ನೀಡಿ, ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ರಾಷ್ಟ್ರಪತಿಗಳು ಜಂಗಲ್ ಸಫಾರಿ ಕೈಗೊಂಡು ಏಕ್ತಾ ನಗರದಲ್ಲಿ ವೈವಿಧ್ಯಮಯ ವನ್ಯಜೀವಿಗಳನ್ನು ಅನ್ವೇಷಿಸಿದರು....
Date : Thursday, 27-02-2025
ನವದೆಹಲಿ: 45 ದಿನಗಳ ಕಾಲ ನಡೆದ ಮಹಾನ್ ಧಾರ್ಮಿಕ ಉತ್ಸವ ʼಮಹಾಕುಂಭʼ ಮಹಾಶಿವರಾತ್ರಿಯ ‘ಶಾಹಿ ಸ್ನಾನ’ದೊಂದಿಗೆ ಕೊನೆಗೊಂಡಿದೆ, ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮ್ಮ ಬ್ಲಾಗ್ ಪೋಸ್ಟ್‌ನಲ್ಲಿ 2025 ರ ಮಹಾ ಕುಂಭವನ್ನು ‘ಏಕತೆಯ ಮಹಾ ಯಜ್ಞ’ ಎಂದು ಶ್ಲಾಘಿಸಿದ್ದಾರೆ. ಫೆಬ್ರವರಿ...
Date : Thursday, 27-02-2025
ನವದೆಹಲಿ: ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಸುವ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಈಗ ಮತ್ತೊಮ್ಮೆ ವಿವಾದದ ಸುಳಿಗೆ ಸಿಲುಕಿದ್ದಾರೆ. “ರಾಂಚಿಯಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿಡಿಯೋ ಲಿಂಕ್ ಮೂಲಕ ಉಪನ್ಯಾಸ ನೀಡುವಾಗ ನಮಗೆ ಅಡಚಣೆ ಉಂಟು ಮಾಡಲಾಗಿದೆ. ನಮ್ಮ ವಿಡಿಯೋ...
Date : Thursday, 27-02-2025
ನವದೆಹಲಿ: ಗೇನ್‌ಬಿಟ್‌ಕಾಯಿನ್ ಹಗರಣದಲ್ಲಿ ಸಿಬಿಐ ಸುಮಾರು 24 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋಕರೆನ್ಸಿಗಳನ್ನು ವಶಪಡಿಸಿಕೊಂಡಿದೆ. ಗೇನ್‌ಬಿಟ್‌ಕಾಯಿನ್ ಪ್ರಕರಣಗಳಿಗೆ ಸಂಬಂಧಿಸಿದಂತೆ ತಂಡಗಳು ದೇಶಾದ್ಯಂತ 60 ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ನಡೆಸಿವೆ ಎಂದು ಸಿಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಸ್ಥಳಗಳಲ್ಲಿ ದೆಹಲಿ,...
Date : Thursday, 27-02-2025
ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಭಾರತೀಯ ನೌಕಾಪಡೆಯು ಒಡಿಶಾದ ಚಂಡಿಪುರದಲ್ಲಿರುವ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಿಂದ ಮೊದಲ ರೀತಿಯ ನೌಕಾ ವಿರೋಧಿ ಹಡಗು ಕ್ಷಿಪಣಿಯ (NASM-SR) ಯಶಸ್ವಿ ಹಾರಾಟ ಪರೀಕ್ಷೆಗಳನ್ನು ನಡೆಸಿತು. ಭಾರತೀಯ ನೌಕಾ ಸೀಕಿಂಗ್ ಹೆಲಿಕಾಪ್ಟರ್‌ನಿಂದ...
Date : Thursday, 27-02-2025
ನವದೆಹಲಿ: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಭಾರತವು ತನ್ನ ಎಥೆನಾಲ್ ಮಿಶ್ರಣ ಗುರಿಯನ್ನು ಶೇಕಡಾ 20 ಕ್ಕಿಂತ ಹೆಚ್ಚಿಸುವ ಬಗ್ಗೆ ಯೋಚಿಸುತ್ತಿದೆ ಎಂದು ಹೇಳಿದ್ದಾರೆ. ನಿನ್ನೆ ಗುವಾಹಟಿಯಲ್ಲಿ ನಡೆದ ಅಡ್ವಾಂಟೇಜ್ ಅಸ್ಸಾಂ 2.0...
Date : Thursday, 27-02-2025
ನ್ಯೂಯಾರ್ಕ್: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (UNHRC) 58ನೇ ಅಧಿವೇಶನದ ಏಳನೇ ಸಭೆಯಲ್ಲಿ ಭಾರತ ಗುರುವಾರ ಪಾಕಿಸ್ಥಾನದ ವಿರುದ್ಧ ಕಟು ಟೀಕೆಯನ್ನು ಮಾಡಿದೆ, ಪಾಕಿಸ್ಥಾನ ಅಂತರರಾಷ್ಟ್ರೀಯ ನೆರವನ್ನು ಅವಲಂಬಿಸಿ ಬದುಕುತ್ತಿರುವ ವಿಫಲ ರಾಷ್ಟ್ರ, ಅಂತಹ ದೇಶ ಉಪದೇಶಗಳನ್ನು ನೀಡುವ ಸ್ಥಿತಿಯಲ್ಲಿ ಇಲ್ಲ...
Date : Thursday, 27-02-2025
ಪ್ರಯಾಗ್‌ರಾಜ್: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 45 ದಿನಗಳ ಕಾಲ ನಡೆದ ಜಗತ್ತಿನ ಅತೀದೊಡ್ಡ ಆಧ್ಯಾತ್ಮಿಕ ಮಹಾ ಸಂಗಮ ಮಹಾಕುಂಭ 2025 ನಿನ್ನೆ ರಾತ್ರಿ ಮಹಾಶಿವರಾತ್ರಿಯಂದು ಭವ್ಯವಾಗಿ ಸಮಾಪಣಗೊಂಡಿದೆ. ಈ ಆಧ್ಯಾತ್ಮಿಕ ಮಹಾ ಕಾರ್ಯಕ್ರಮದಲ್ಲಿ ಇಲ್ಲಿಯವರೆಗೆ 66 ಕೋಟಿ 30 ಲಕ್ಷಕ್ಕೂ ಹೆಚ್ಚು ಭಕ್ತರು...
Date : Wednesday, 26-02-2025
ಚೆನ್ನೈ: ತಮಿಳುನಾಡು ಸೇರಿದಂತೆ ಯಾವುದೇ ದಕ್ಷಿಣ ರಾಜ್ಯವು ಕ್ಷೇತ್ರ ಪುನರ್ವಿಂಗಡಣೆಯಿಂದಾಗಿ ಸಂಸದೀಯ ಪ್ರಾತಿನಿಧ್ಯದಲ್ಲಿ ಕಡಿತವನ್ನು ಕಾಣುವುದಿಲ್ಲ ಎಂದು ಕೇಂದ್ರ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ. ಫೆಬ್ರವರಿ 26, 2025 ರಂದು ಕೊಯಮತ್ತೂರಿನಲ್ಲಿ ಬಿಜೆಪಿ ಕಚೇರಿಯ ಉದ್ಘಾಟನೆಯ ಸಂದರ್ಭದಲ್ಲಿ ಕೇಂದ್ರ ಗೃಹ...