News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 24th September 2026

×
Home About Us Advertise With s Contact Us

ಸಬ್ಸಿಡಿ ಎಲ್‌ಪಿಜಿ ತೊರೆಯುವಂತೆ ಉದ್ಯೋಗಿಗಳಿಗೆ ಅಂಬಾನಿ ಕರೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆಗೆ ಬೆಲೆಕೊಟ್ಟು ಉದ್ಯಮಿ ಅನಿಲ್ ಅಂಬಾನಿಯವರು ಸಬ್ಸಿಡಿ ಗ್ಯಾಸನ್ನು ತೊರೆದಿದ್ದಾರೆ. ಅಲ್ಲದೇ ತನ್ನ ಸಂಸ್ಥೆಯ ಒಂದು ಲಕ್ಷ ಉದ್ಯೋಗಿಗಳಿಗೂ ಸಬ್ಸಿಡಿ ಗ್ಯಾಸ್ ತೊರೆಯುವಂತೆ ಮನವಿ ಮಾಡಿದ್ದಾರೆ. ತನ್ನ ಉದ್ಯೋಗಿಗಳಿಗೆ ಪತ್ರ ಬರೆದಿರುವ ರಿಲಾಯನ್ಸ್ ಸಂಸ್ಥೆ...

Read More

ನೆಟ್ ನ್ಯೂಟ್ರಾಲಿಟಿ ಬಗ್ಗೆ ಲೋಕಸಭೆಯಲ್ಲಿ ರಾಹುಲ್ ಪ್ರಸ್ತಾಪ

ನವದೆಹಲಿ: ದೇಶದಾದ್ಯಂತ ಅಂತರ್ಜಾಲ ಸ್ವಾತಂತ್ರ್ಯ(ನೆಟ್ ನ್ಯೂಟ್ರಾಲಿಟಿ)ಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಾಥ್ ನೀಡಿದ್ದು, ಈ ಬಗ್ಗೆ ಬುಧವಾರ ಲೋಕಸಭೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ. ಅಂತರ್ಜಾಲ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಸರ್ಕಾರ ತಟಸ್ಥ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿದ ಅದರು,...

Read More

ಓವೈಸಿ ಸೋದರರು ರಾಕ್ಷಸರು: ಶಿವಸೇನೆ

ಮುಂಬಯಿ: ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹದುಲ್ ಮುಸ್ಲಿಮೀನ್ ಪಕ್ಷದ ನಾಯಕರಾದ ಅಸ್ಸಾವುದ್ದೀನ್ ಮತ್ತು ಅಕ್ಬರುದ್ದೀನ್ ಓವೈಸಿ ರಾಕ್ಷಸರು ಎಂದು ಶಿವಸೇನೆ ಕಿಡಿಕಾರಿದೆ. ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಬರೆದಿರುವ ಅದು ‘ಈ ಇಬ್ಬರು ರಾಕ್ಷಸರು ದೇಶಕ್ಕೆ ದೊಡ್ಡ ಕಂಟಕ, ಇವರು ರಾಕ್ಷಸರಿದ್ದಂತೆ’...

Read More

ಸಂಸತ್ತಿನಲ್ಲಿ ಭದ್ರತಾ ದೋಷ

ನವದೆಹಲಿ: ಭಾರತದ ಶಕ್ತಿಕೇಂದ್ರ ಸಂಸತ್ತಿನಲ್ಲಿ ಸರಿಯಾದ ಭದ್ರತಾ ವ್ಯವಸ್ಥೆಯೇ ಇಲ್ಲ ಎಂಬ ಅಂಶ ಸಂಸತ್ತು ಭದ್ರತಾ ಆಡ್ ಹಾಕ್ ಸಮಿತಿ ನೀಡಿದ ವರದಿಯಿಂದ ಬಹಿರಂಗವಾಗಿದೆ. ಸಂಸತ್ತಿನಲ್ಲಿನ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ, ಹೈ ಸೆಕ್ಯೂರಿಟಿ ಕಾಂಪ್ಲೆಕ್ಸ್‌ನಲ್ಲಿನ 12 ಗೇಟುಗಳಲ್ಲಿ ಸರಿಯಾದ ಸ್ಕ್ರೀನಿಂಗ್ ವ್ಯವಸ್ಥೆಯಿಲ್ಲ....

Read More

ಪಾಪಿ ಲಖ್ವಿಯ ರಕ್ಷಣೆಗೆ ನಿಂತ ಪಾಕ್ ಸೇನೆ

ನವದೆಹಲಿ: ಭಯೋತ್ಪಾದನೆಗೆ ತೆರೆಮರೆಯಿಂದ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ಥಾನದ ಮುಖ ಮತ್ತೊಮ್ಮೆ ಬಯಲಾಗಿದೆ, 26/11 ಮುಂಬಯಿ ದಾಳಿಯ ಮಾಸ್ಟರ್‌ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿಗೆ ಜಾಮೀನು ದೊರಕುವಂತೆ ಮಾಡಿದಲ್ಲದೇ ಇದೀಗ ಆತನಿಗೆ ಸೇನೆಯ ನೆರೆವಿನೊಂದಿಗೆ ಸುರಕ್ಷಿತ ಸ್ಥಳದಲ್ಲಿ ಬದುಕಲು ಅನುವು ಮಾಡಿಕೊಟ್ಟಿದೆ. ಲಖ್ವಿ ಎ.10ರಂದು...

Read More

ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ರೇಪ್ ಸಂತ್ರಸ್ಥೆ

ಮಥುರಾ: ಸಾಮೂಹಿಕ ಅತ್ಯಾಚಾರಕ್ಕೊಳಗಾದ ಅಪ್ರಾಪ್ತ ಬಾಲಕಿಯೊಬ್ಬಳು ತನ್ನನ್ನೇ ತಾನು ಸುಟ್ಟುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಹೃದಯವಿದ್ರಾವಕ ಘಟನೆ ಉತ್ತರಪ್ರದೇಶದ ಮಥುರಾದಲ್ಲಿ ನಡೆದಿದೆ. ಭಾನುವಾರ ಸಂಜೆ ಬಹಿರ್ದೆಸೆಗೆಂದು ಕೋಸಿ ಕಲನ್‌ನಲ್ಲಿನ ತನ್ನ ಮನೆಯಿಂದ 14 ವರ್ಷದ ಈ ಬಾಲಕಿ ಹೊರಹೋದಾಗ ಐವರು ಕಾಮುಕರ ಗುಂಪು...

Read More

ಅಜ್ಮೀರ್ ಶರೀಫ್ ದರ್ಗಾಗೆ ಮೋದಿ ಪರವಾಗಿ ಚಾದರ್ ಸಮರ್ಪಣೆ

ಜೈಪುರ್: ಪ್ರಧಾನಿ ನರೇಂದ್ರ ಮೋದಿಯವರ ಪರ ಚಾದರನ್ನು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಅವರು ಬುಧವಾರ ಅಜ್ಮೀರ್ ಶರೀಫ್ ಖ್ವಾಜಾ ಮೊಯಿನುದ್ದೀನ್ ಚಿಸ್ಟಿ ದರ್ಗಾಗೆ ಅರ್ಪಿಸಲಿದ್ದಾರೆ. ‘ಮೋದಿಯವರು ನೀಡಿರುವ ಚಾದರನ್ನು ದರ್ಗಾಗೆ ಅರ್ಪಿಸಿ ಬಳಿಕ ಅವರು ನೀಡಿದ ಸಂದೇಶವನ್ನು ಓದುತ್ತೇನೆ’...

Read More

ಮಾಧ್ಯಮಗಳನ್ನು ಹತ್ತಿರಕ್ಕೆ ಬಿಡದಂತೆ ಕೇಜ್ರಿ ಮನವಿ

ನವದೆಹಲಿ: ಕೇಂದ್ರದ ಭೂಸ್ವಾಧೀನ ಮಸೂದೆಯನ್ನು ವಿರೋಧಿಸುವ ಸಲುವಾಗಿ ಬುಧವಾರ ಎಎಪಿ ನವದೆಹಲಿಯಲ್ಲಿ ಬೃಹತ್ ಪ್ರತಿಭಟನಾ ಸಮಾವೇಶವನ್ನು ನಡೆಸಲಿದೆ. ಆದರೆ ಈ ಪ್ರತಿಭಟನೆಯ ವೇಳೆ ಮಾಧ್ಯಮಗಳನ್ನು ತನ್ನ ಹತ್ತಿರಕ್ಕೆ ಬಿಡಬೇಡಿ ಎಂದು ಅರವಿಂದ್ ಕೇಜ್ರಿವಾಲ್ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬಂಡಾಯ ನಾಯಕರ ಉಚ್ಛಾಟನೆ,...

Read More

ಉತ್ತರಪ್ರದೇಶದಲ್ಲಿ ಸರ್ಕಾರಿ ಉದ್ಯೋಗಿಗಳಿಗೆ 6 ತಿಂಗಳು ರಜೆ!

ಲಕ್ನೋ: ಉತ್ತರಪ್ರದೇಶ ಸರ್ಕಾರ ತನ್ನ ನೌಕರರಿಗೆ ರಜೆಗಳ ಮಹಾಪೂರವನ್ನೇ ಹರಿಸಿದೆ. ಮುಂದಿನ ವರ್ಷದ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು 3 ಹೆಚ್ಚಿನ ರಜೆಗಳನ್ನು ಅದು ಘೋಷಿಸಿದೆ. ಇದರಿಂದಾಗಿ ಇನ್ನು ಮುಂದೆ ಅಲ್ಲಿನ ಸರ್ಕಾರಿ ನೌಕರರು ವರ್ಷದಲ್ಲಿ ಕೇವಲ ಆರು ತಿಂಗಳು ಕೆಲಸ ಮಾಡಿದರೆ ಸಾಕು, ಉಳಿದ...

Read More

‘ಸಿವಿಲ್ ಸರ್ವಿಸ್ ಡೇ’ ಸಮಾರಂಭದಲ್ಲಿ ಮೋದಿ

ನವದೆಹಲಿ: ‘ಸಿವಿಲ್ ಸರ್ವಿಸ್ ಡೇ’ಯ ಅಂಗವಾಗಿ ಮಂಗಳವಾರ ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಭಾಗಹಿಸಿದ ಪ್ರಧಾನಿ ನರೇಂದ್ರ ಮೋದಿ, ಸಾರ್ವಜನಿಕ ಆಡಳಿತದಲ್ಲಿ ಉತ್ತಮ ಸಾಧನೆಗೈದ ಅಧಿಕಾರಿಗಳಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ವೈಯಕ್ತಿಕ, ಗುಂಪು ಮತ್ತು ಸಂಘಟನೆ ಈ ಮೂರು ಸಾರ್ವಜನಿಕ ಆಡಳಿತ ವಿಭಾಗವನ್ನು...

Read More

Recent News

Back To Top