News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತದಲ್ಲಿ ಒಲಿಂಪಿಕ್ ಆಯೋಜಿಸಲು ಮೋದಿ ಉತ್ಸುಕ

ನವದೆಹಲಿ: 2024ರ ಒಲಿಂಪಿಕ್ ಗೇಮ್ಸ್‌ನ್ನು ಭಾರತದಲ್ಲಿ ಆಯೋಜನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ. ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಆಗಮಿಸಲಿರುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ತೋಮಸ್ ಬಾಚ್ ಅವರೊಂದಿಗೆ ಈ ಬಗ್ಗೆ ಮೋದಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ವಿಶ್ವದ...

Read More

ಉರ್ದು ಭಾರತ-ಪಾಕ್ ನಡುವೆ ಅನುಬಂಧ ಮೂಡಿಸಲಿದೆ

ನವದೆಹಲಿ: ಉರ್ದು ಭಾಷೆ ಭಾರತ ಮತ್ತು ಪಾಕಿಸ್ಥಾನದ ನಡುವೆ ಒಂದು ವಿಶೇಷ ಅನುಬಂಧವನ್ನು ಮೂಡಿಸುವುದರಲ್ಲಿ ಸಹಕಾರಿಯಾಗಲಿದೆ ಎಂದು ಪಾಕ್‌ನ ಭಾರತೀಯ ರಾಯಭಾರಿ ಅಬ್ದುಲ್ ಬಸಿತ್ ತಿಳಿಸಿದ್ದಾರೆ. ಉರ್ದು ಭಾಷಾ ಸಮಾರಂಭದಲ್ಲಿ ಮಾತನಾಡಿದ ಅವರು  ‘ಉರ್ದು ಭಾಷೆ ಎರಡೂ ರಾಷ್ಟ್ರಗಳಲ್ಲಿ ಪ್ರಸಿದ್ಧವಾಗಿರುವುದರಿಂದ ಅದು...

Read More

ಭಗವದ್ಗೀತೆ ಸ್ಪರ್ಧೆ ಗೆದ್ದ ಮುಸ್ಲಿಂ ಬಾಲೆ

ಮುಂಬಯಿ: 12 ವರ್ಷದ ಮುಸ್ಲಿಂ ಬಾಲೆಯೊಬ್ಬಳು ಭಗವದ್ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನ ಗೆದ್ದು ನಿಜವಾದ ಧಾರ್ಮಿಕ ಭಾವೈಕ್ಯತೆ ಎಂದರೇನು ಎಂಬುದನ್ನು ತೋರಿಸಿಕೊಟ್ಟಿದ್ದಾಳೆ. ಮುಂಬಯಿ ಶಾಲೆಯೊಂದರ 6ನೇ ತರಗತಿಯ ವಿದ್ಯಾರ್ಥಿನಿ ಮರಿಯಂ ಸಿದ್ದೀಕಿ ಇಸ್ಕಾಮ್ ಅವರು ಏರ್ಪಡಿಸಿದ್ದ ‘ಗೀತಾ ಚಾಂಪಿಯನ್ ಲೀಗ್’ ಸ್ಪರ್ಧೆಯಲ್ಲಿ...

Read More

ಎ.8ರಂದು ಮೋದಿ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಚಿವ ಸಂಪುಟವನ್ನು ಎ.೮ರಂದು ವಿಸ್ತರಣೆಗೊಳಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಮ್ಮು ಕಾಶ್ಮೀರದಲ್ಲಿ ಬಿಜೆಪಿಯ ಮೈತ್ರಿ ಪಕ್ಷವಾಗಿರುವ ಪಿಡಿಪಿ ಸಂಸದೆ ಮೆಹಬೂಬ ಮುಫ್ತಿ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ. ಅವರೊಂದಿಗೆ ಶಿವಸೇನೆಯ...

Read More

ಗಿರಿರಾಜ್ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚನೆ

ಮುಜಾಫರ್‌ಪುರ್: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಜನಾಂಗೀಯ ಹೇಳಿಕೆ ನೀಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಬಿಹಾರ ನ್ಯಾಯಾಲಯ ಗುರುವಾರ ಪೊಲೀಸರಿಗೆ ಆದೇಶಿಸಿದೆ. ಕಾಂಗ್ರೆಸ್ ಕಾರ್ಯಕರ್ತ ಸಂಜಯ್ ಕುಮಾರ್ ಸಿಂಗ್ ಎಂಬುವವರು ಚೀಫ್ ಜ್ಯೂಡಿಶಿಯಲ್...

Read More

ಕೀಳು ಮನಸ್ಥಿತಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲಾರೆ: ಸೋನಿಯಾ

ನವದೆಹಲಿ: ಕೇಂದ್ರ ಸಚಿವ ಗಿರಿರಾಜ್ ಸಿಂಗ್ ತನ್ನ ಬಗ್ಗೆ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನಿರಾಕರಿಸಿದ್ದಾರೆ. ಕೀಳು ಮನಸ್ಥಿತಿಯ ಜನರ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದಿದ್ದಾರೆ. ಇನ್ನೊಂದೆಡೆ ಗಿರಿರಾಜ್ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಸದಸ್ಯರು...

Read More

ಎಎಪಿಯಿಂದ ಮತ್ತೋರ್ವ ಸದಸ್ಯನ ಅಮಾನತು

ನವದೆಹಲಿ: ಆಂತರಿಕ ಕಲಹದಿಂದ ಕಂಗೆಟ್ಟಿರುವ ಎಎಪಿಯಲ್ಲಿ ಉಚ್ಛಾಟನೆಯ ಪರ್ವ ಮುಂದುವರೆದಿದೆ. ಯೋಗೇಂದ್ರ ಯಾದವ್ ಮತ್ತು ಪ್ರಶಾಂತ್ ಭೂಷಣ್ ಅವರ ಆಪ್ತ ಎಎಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ರಾಕೇಶ್ ಸಿನ್ಹಾ ಅವರನ್ನು ಗುರುವಾರ ಅಮಾನತುಗೊಳಿಸಲಾಗಿದೆ. ಯಾದವ್ ಅವರನ್ನು ಶಿಸ್ತುಪಾಲನಾ ಸಮಿತಿಯಿಂದ ಉಚ್ಛಾಟನೆಗೊಳಿಸಿದ್ದರ ವಿರುದ್ಧ...

Read More

ಜನಧನದಿಂದ14 ಸಾವಿರ ಕೋಟಿ ಜಮಾವಣೆ: ಮೋದಿ

ಮುಂಬಯಿ: ಜನಧನ ಯೋಜನೆಯಡಿ ಸುಮಾರು 14 ಸಾವಿರ ಕೋಟಿ ರೂಪಾಯಿ ಬ್ಯಾಂಕ್ ಅಕೌಂಟ್‌ನಲ್ಲಿ ಜಮಾವಣೆಗೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅಲ್ಲದೇ 20 ವರ್ಷಗಳ ಆರ್ಥಿಕ ಸೇರ್ಪಡೆಗೆ ಈಗಿನಿಂದಲೇ ಮಾರ್ಗಸೂಚಿಗಳನ್ನು ತಯಾರಿಸುವಂತೆ ಅವರು ಆರ್‌ಬಿಐಗೆ ಸಲಹೆ ನೀಡಿದರು. ಮುಂಬಯಿನಲ್ಲಿ ಗುರುವಾರ...

Read More

ಮಹಾವೀರ ಜಯಂತಿ: ಪ್ರಧಾನಿ, ರಾಷ್ಟ್ರಪತಿಯಿಂದ ಶುಭಾಶಯ

ನವದೆಹಲಿ: ದೇಶದಾದ್ಯಂತ ಗುರುವಾರ ಮಹಾವೀರ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ದೇಶದ ಜನತೆಗೆ ಶುಭ ಕೋರಿದ್ದಾರೆ. ‘ಇಡೀ ಮನುಕುಲಕ್ಕೆ ಶಾಂತಿ ಮತ್ತು ಕಲ್ಯಾಣದ ಹಾದಿ ತೋರಿಸಿದ ಭಗವಾನ್ ಮಹಾವೀರನಿಗೆ ನಾನು ತಲೆ...

Read More

ಅಶೋಕ್ ಖೇಮ್ಕಾ ಮತ್ತೆ ವರ್ಗಾವಣೆ

ಚಂಡೀಗಢ: ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾರ ಅಕ್ರಮ ಭೂ ಒಪ್ಪಂದಗಳ ವಿರುದ್ಧ ಸಮರ ಸಾರಿದ ಹಿನ್ನಲೆಯಲ್ಲಿ ಆಗಿನ ಹರಿಯಾಣದ ಕಾಂಗ್ರೆಸ್ ಸರ್ಕಾರದಿಂದ 44 ಬಾರಿ ವರ್ಗಾವಣೆ ಶಿಕ್ಷೆಯಾಗಿದ್ದ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರಿಗೆ ಬಿಜೆಪಿ ಸರ್ಕಾರ ಬಂದರೂ ನೆಮ್ಮದಿ...

Read More

Recent News

Back To Top