News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 25th September 2026

×
Home About Us Advertise With s Contact Us

ಜಾಟ್-ದಲಿತರ ನಡುವೆ ಸಂಘರ್ಷ: 4 ಬಲಿ

ನವದೆಹಲಿ: 50 ವರ್ಷ ಹಳೆಯ ಭೂ ವಿವಾದಕ್ಕೆ ಸಂಬಂಧಿಸಿದಂತೆ ಜಾಟ್ ಮತ್ತು ದಲಿತ ಸಮುದಾಯದ ನಡುವೆ ನಡೆದ ಸಂಘರ್ಷದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಈ ಘಟನೆ ರಾಜಸ್ತಾನದ ನಗೌರ್ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಇತರ 13 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಗುರುವಾರದಿಂದ...

Read More

ಬಿಜೆಪಿಯ ದಿಗ್ವಿಜಯವನ್ನು ಸ್ಮರಿಸಿದ ಮೋದಿ

ನವದೆಹಲಿ: 2014ರ ಲೋಕಸಭಾ ಮಹಾಸಮರದ ಫಲಿತಾಂಶ ಪ್ರಕಟಗೊಂಡು ಮೇ.16ಕ್ಕೆ ಒಂದು ವರ್ಷ ಪೂರೈಸಿದೆ. ಇಲ್ಲಿ ಬಿಜೆಪಿಗೆ ದೊರೆತ ಅಭೂತಪೂರ್ವ ಯಶಸ್ಸನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ. ಈ ಸ್ಮರಣೀಯ ಯಶಸ್ಸಿಗೆ ಕಾರಣೀಕರ್ತರಾದ ಪಕ್ಷದ ಸದಸ್ಯರ, ಸ್ವಯಂಸೇವಕರ ದಣಿವರಿಯದ ಶ್ರಮಕ್ಕೆ ಅವರ ಶಬ್ಬಾಸ್‌ಗಿರಿ...

Read More

ಲೆ.ಗವರ್ನರ್ ಜಂಗ್ ವಿರುದ್ಧ ಕೇಜ್ರಿ ಆಕ್ರೋಶ

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ಮತ್ತೊಮ್ಮೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ವಿರುದ್ಧ ಹರಿಹಾಯ್ದಿದೆ. ಜಂಗ್ ಅವರು ಸರ್ಕಾರವನ್ನು ಕಡೆಗಣಿಸಿ, ಅಸಂವಿಧಾನಿಕವಾಗಿ ಹಿರಿಯ ಅಧಿಕಾರಿ ಶಕುಂತಲಾ ಗಾಂಮ್ಲಿನ್ ಅವರನ್ನು ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನೇಮಿಸಿದ್ದಾರೆ ಎಂದು ಸರ್ಕಾರ...

Read More

ಐ.ಎನ್.ಎಸ್.ನ ಕೋಟ್ಯಾಂತರ ರೂಪಾಯಿ ಕೆ.ಜಿಗಟ್ಟಲೆ ಬಂಗಾರ ನಾಪತ್ತೆ!

ದೆಹಲಿ : ಭಾರತದ ಮೊದಲ ಪ್ರಧಾನಿಯಾಗಿದ್ದ ಜವಹಾರ್ ಲಾಲ್ ನೆಹರೂ ಅವರು ನೇತಾಜಿ ಸುಭಾಷ್ ಚಂದ್ರ ಬೋಸ್‌ರವರು ತನ್ನ ಸೇನಾಪಡೆ ಐ.ಎನ್.ಎಸ್.ಗಾಗಿ ಸಂಗ್ರಹಿಸಿದ ಯುದ್ಧನಿಧಿ ಸಂರಕ್ಷಣೆಯಲ್ಲಿ ನಿರಾಸಕ್ತಿ ತೋರಿದ್ದರು ಎಂದು ಆಂಗ್ಲ ಮಾಧ್ಯಮವೊಂದು ವರದಿಮಾಡಿದೆ. ಈ ಹಿಂದೆ ನೆಹರೂ ಅವರು 2 ದಶಕಗಳ...

Read More

ಸರ್ಕಾರದ ವರ್ಷಾಚರಣೆ: ಎರಡು ಸ್ಲೋಗನ್ ಬಿಡುಗಡೆ

ನವದೆಹಲಿ: ನರೇಂದ್ರ ಮೋದಿ ಸರ್ಕಾರ ಕೇಂದ್ರದಲ್ಲಿ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ, ಸರ್ಕಾರದ ಸಾಧನೆಯನ್ನು ಬಿಂಬಿಸುವ ಎರಡು ಸ್ಲೋಗನ್‌ಗಳನ್ನು ಬಿಡುಗಡೆ ಮಾಡಲಾಗಿದೆ. ‘ವರ್ಷ್ ಏಕ್ ಕಾಮ್ ಅನೇಕ್’ ಮತ್ತು ‘ಮೋದಿ ಸರ್ಕಾರ್ ಕಾಮ್ ಲಗಾತಾರ್’ ಎಂಬ ಎರಡು ಆಕರ್ಷಕ ಸ್ಲೋಗನ್‌ಗಳನ್ನು ಬಿಡುಗಡೆ...

Read More

ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಭಾರೀ ಏರಿಕೆ

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಮತ್ತೆ ಭಾರೀ ಏರಿಕೆಯಾಗಿದೆ. ಪೆಟ್ರೋಲ್ ದರ ಪ್ರತೀ ಲೀಟರ್’ಗೆ 3.13 ರೂಪಾಯಿ ಏರಿಕೆಯಾಗಿದೆ. ಡೀಸೆಲ್ ಬೆಲೆಯಲ್ಲಿ 2.71 ರೂಪಾಯಿ ಹೆಚ್ಚಳವಾಗಿದೆ. ಈ ನೂತ ಪರಿಷ್ಕೃತ ದರಗಳು ಶುಕ್ರವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿವೆ. ಈ ವರ್ಷದ...

Read More

ಕಾಬೂಲ್ ದಾಳಿ: ಭಾರತೀಯರ ಮೃತದೇಹ ದೆಹಲಿಗೆ

ನವದೆಹಲಿ: ಅಫ್ಘಾನಿಸ್ತಾನದ ಕಾಬೂಲ್‌ನಲ್ಲಿ ಮಂಗಳವಾರ ನಡೆದಿದ್ದ ದಾಳಿಯಲ್ಲಿ ಮೃತಪಟ್ಟಿದ್ದ ನಾಲ್ವರು ಭಾರತೀಯರ ಮೃತದೇಹವನ್ನು ಭಾರತಕ್ಕೆ ತರಲಾಗಿದೆ. ಗುರುವಾರ ಸಂಜೆ ಮೃತದೇಹವನ್ನು ಹೊತ್ತ ವಿಶೇಷ ವಿಮಾನ ದೆಹಲಿಯ ಪಲಮ್ ವಿಮಾನನಿಲ್ದಾಣದಲ್ಲಿ ಬಂದಿಳಿದಿದೆ. ಮೃತರಲ್ಲಿ ಇಬ್ಬರು ಖಾಸಗಿ ಆಡಿಟರ್‌ಗಳು ಮತ್ತು ಇಬ್ಬರು ಎನ್‌ಜಿಓವೊಂದರ ಸದಸ್ಯರು...

Read More

ಪೋರ್ನ್ ಕಿಂಗ್‌ಪಿನ್ ಸಿಬಿಐ ಬಲೆಗೆ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಪೋರ್ನ್ ಎಂಎಂಎಸ್‌ಗಳನ್ನು ಹಂಚುತ್ತಿದ್ದ ಜಾಲವೊಂದನ್ನು ಸಿಬಿಐ ಪೊಲೀಸರು ಬೇಧಿಸಿದ್ದಾರೆ. ಅದರ ಕಿಂಗ್‌ಪಿನ್ ಒಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಕೌಶಿಕ್ ಕೌನರ್ ಎಂದು ಗುರುತಿಸಲಾಗಿದ್ದು, ಈತ ಒಡಿಸ್ಸಾ ಮೂಲದವನಾಗಿದ್ದಾನೆ. ಈತನಿಂದ ಸಿಬಿಐ ಪೊಲೀಸರು ಬರೋಬ್ಬರಿ 500 ಪೋರ್ನ್...

Read More

ಇರಾಕ್‌ನಲ್ಲಿ ನಾಪತ್ತೆಯಾದ 39 ಭಾರತೀಯರು ಹತ್ಯೆಯಾಗಿದ್ದಾರೆ

ನವದೆಹಲಿ: ಇರಾಕ್‌ನಲ್ಲಿ ಕಳೆದ ಜೂನ್‌ನಲ್ಲಿ ನಾಪತ್ತೆಯಾಗಿದ್ದ 40 ಭಾರತೀಯರ ಪೈಕಿ 39 ಮಂದಿ ಹತ್ಯೆಯಾಗಿದ್ದಾರೆ. ಇವರನ್ನು ಇಸಿಸ್ ಉಗ್ರರು ಕೊಂದು ಹಾಕಿದ್ದಾರೆ ಎಂಬ ಮಾಹಿತಿಗಳು ದೊರೆತಿವೆ. ನಿರ್ಮಾಣ ಕಂಪನಿಯೊಂದರಲ್ಲಿ ಇರಾಕ್‌ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಬಾಂಗ್ಲಾದೇಶಿಗಳು ಪ್ರಜೆಗಳು ಈ ಅಂಶವನ್ನು ಬಹಿರಂಗಪಡಿಸಿದ್ದಾರೆ....

Read More

ಸನ್ ಗ್ಲಾಸ್ ಧರಿಸಿ ಮೋದಿ ಸ್ವಾಗತ: ಅಧಿಕಾರಿಗೆ ನೋಟಿಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸುವ ವೇಳೆ ಸನ್ ಗ್ಲಾಸ್ ಧರಿಸಿದ್ದ ಬಸ್ತರ್ ಜಿಲ್ಲೆಯ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಛತ್ತೀಸ್‌ಗಢ ಸರ್ಕಾರ ನೋಟಿಸ್ ಜಾರಿಗೊಳಿಸಿದೆ. ಜಗದಲ್‌ಪುರ್ ವಿಮಾನನಿಲ್ದಾಣದಲ್ಲಿ ಬಂದಿಳಿದ ಪ್ರಧಾನಿಯನ್ನು ಸ್ವಾಗತಿಸುವ ವೇಳೆ ಐಎಎಸ್ ಅಧಿಕಾರಿ ಅಮಿತ್ ಕಟಾರಿಯಾ ಅವರು ಸನ್ ಗ್ಲಾಸ್...

Read More

Recent News

Back To Top