News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಾಜನಾಥ್ ಸಿಂಗ್‌ರಿಂದ ಗಡಿ ಭಾಗಕ್ಕೆ 3 ದಿನಗಳ ಭೇಟಿ

ನವದೆಹಲಿ: ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಗಡಿಭಾಗಗಳಿಗೆ ಸೋಮವಾರದಿಂದ ಮೂರು ದಿನಗಳ ಭೇಟಿ ನೀಡಲಿದ್ದಾರೆ. ಚಮುರ್, ಲಡಾಖ್ ಸೇರಿದಂತೆ ಪಾಕಿಸ್ಥಾನ ಮತ್ತು ಚೀನಾ ಸಮೀಪದ ಗಡಿಭಾಗಗಳಿಗೆ ಅವರು ಭೇಟಿ ಕೊಡಲಿದ್ದಾರೆ. ಅಲ್ಲದೇ ಸಾಂಬಾದ ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ ಕ್ಯಾಂಪ್‌ನಲ್ಲಿ...

Read More

ದಕ್ಷ ಕ್ರಿಕೆಟ್ ಆಡಳಿತಗಾರ ಜಗಮೋಹನ್ ದಾಲ್ಮೀಯ ಇನ್ನಿಲ್ಲ

ನವದೆಹಲಿ: ಬಿಬಿಸಿಐನ ಅಧ್ಯಕ್ಷ ಜಗಮೋಹನ್ ದಾಲ್ಮೀಯಾ ಅವರು ಭಾನುವಾರ ಅನಾರೋಗ್ಯದ ಸಮಸ್ಯೆಯಿಂದಾಗಿ ಇಹಲೋಕ ತ್ಯಜಿಸಿದ್ದಾರೆ. 75 ವರ್ಷದ ದಾಲ್ಮೀಯಾ ಅವರಿಗೆ ಕ್ರಿಕೆಟ್ ಆಡಳಿತದ ಬಗ್ಗೆ ಅಪಾರ ಅನುಭವ ಮತ್ತು ಜ್ಞಾನವಿದೆ. ಆರು ತಿಂಗಳ ಹಿಂದೆ ಹಿತಾಸಂಘರ್ಷದಿಂದ ಎನ್.ಶ್ರೀನಿವಾಸನ್ ಬಿಸಿಸಿಐನಿಂದ ಕೆಳಗಿಳಿದ ಹಿನ್ನಲೆಯಲ್ಲಿ...

Read More

ರಾಹುಲ್ ಸಮಾವೇಶಕ್ಕೆ ಏರ್ ಗನ್ ತಂದಿದ್ದ ವ್ಯಕ್ತಿಯ ಬಂಧನ

ಪಾಟ್ನಾ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಬಿಹಾರದ ಚಂಪಾರಣ್‌ನಲ್ಲಿ ಶನಿವಾರ ಬೃಹತ್ ಚುನಾವಣಾ ಸಮವೇಶವನ್ನು ಹಮ್ಮಿಕೊಂಡಿದ್ದಾರೆ. ಈ ಸಮಾವೇಶಕ್ಕೆ ವ್ಯಕ್ತಿಯೊಬ್ಬ ಏರ್ ಗನ್ ತಂದಿರುವುದು ಪತ್ತೆಯಾಗಿದೆ. ವ್ಯಕ್ತಿಯ ಬಳಿ ಏರ್ ಗನ್ ಇರುವುದನ್ನು ಪತ್ತೆ ಹಚ್ಚಿದ ಪೊಲೀಸರು ತಕ್ಷಣವೇ ಆತನನ್ನು ಬಂಧಿಸಿ...

Read More

ಕಾಶ್ಮೀರದಲ್ಲಿ ಹಿಜ್ಬುಲ್ ಕಮಾಂಡರ್‌ನ ಶವ ಪತ್ತೆ

ಶ್ರೀನಗರ: ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್‌ನ ಮೃತದೇಹ ಉತ್ತರ ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ದೇವಭಾಗ್ ತಂಗ್‌ಮಾರ್ಗ್ ಅರಣ್ಯದಲ್ಲಿ ಪತ್ತೆಯಾಗಿದೆ ಎಂದು ಶನಿವಾರ ಸೇನಾ ಮೂಲಗಳು ತಿಳಿಸಿವೆ. ವೈಲೋ ಫಠಾನ್ ನಿವಾಸಿ ಫಯಾಝ್ ಅಹ್ಮದ್ ಭಟ್‌ನ ಮೃತದೇಹ ಇದು ಎಂದು ಗುರುತಿಸಲಾಗಿದ್ದು,...

Read More

ಬಿಹಾರದಲ್ಲಿ ಎನ್‌ಡಿಎ ಜಯಭೇರಿ: ಸಮೀಕ್ಷೆ

ಪಾಟ್ನಾ: ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂಬ ಬಗ್ಗೆ ಲೆಕ್ಕಾಚಾರಗಳು ನಡೆಯುತ್ತಿದೆ. ಈ ನಡುವೆಯೇ ಚುನಾವಣೋತ್ತರ ಸಮೀಕ್ಷೆಯೊಂದು ಬಿಜೆಪಿ ನೇತೃತ್ವದ ಎನ್‌ಡಿಎ ಭರ್ಜರಿ ಜಯ ಸಾಧಿಸಲಿದೆ ಎಂದು ಭವಿಷ್ಯ ನುಡಿದಿದೆ. ಎಲ್‌ಜೆಪಿ, ಎಚ್‌ಎಎಮ್, ಆರ್‌ಎಲ್‌ಎಸ್‌ಪಿ ಮತ್ತು...

Read More

ಪಾಕ್‌ನ ಅಣ್ವಸ್ತ್ರ ಬೆದರಿಕೆಯನ್ನು ಛೇಡಿಸಿದ ಫಾರೂಖ್ ಅಬ್ದುಲ್ಲಾ

ಲಂಡನ್: ಪಾಕಿಸ್ಥಾನ ಪದೇ ಪದೇ ಅಣ್ವಸ್ತ್ರ ಯುದ್ಧದ ಬೆದರಿಕೆ ಹಾಕುವುದರಿಂದ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಮುಖಂಡ ಫಾರೂಖ್ ಅಬ್ದುಲ್ ಹೇಳಿದ್ದಾರೆ. ಶನಿವಾರ ‘ಅ ಕನ್ವರ್‌ಸೇಶನ್ ಆನ್ ಜಮ್ಮು ಆಂಡ್ ಕಾಶ್ಮೀರ’ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಇದೇ ವೇಳೆ...

Read More

ವಿಶ್ವದ ಅಗ್ಗದ ನಗರಗಳ ಪಟ್ಟಿಯಲ್ಲಿ ದೆಹಲಿ, ಮುಂಬಯಿ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಮತ್ತು ರಾಷ್ಟ್ರದ ವಾಣಿಜ್ಯ ನಗರಿ ಮುಂಬಯಿ ವಿಶ್ವದ ಅಗ್ಗದ ನಗರಗಳ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಸ್ವಿಸ್ ಬ್ಯಾಂಕ್ ಯುಬಿಎಸ್ ವಿಶ್ವದ ಅತಿ ಅಗ್ಗದ ನಗರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತದ ಎರಡು ನಗರಗಳಾದ ದೆಹಲಿ...

Read More

ಕುತೂಹಲ ಕೆರಳಿಸಿದ ನೇತಾಜೀ ರಹಸ್ಯ ಕಡತಗಳು

ಕೋಲ್ಕತ್ತಾ: ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಪಟ್ಟ 64 ರಹಸ್ಯ ದಾಖಲೆಗಳುಳ್ಳ ಕಡತಗಳನ್ನು ಪಶ್ಚಿಮಬಂಗಾಳ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. ಇದು ಸೋಮವಾರದಿಂದ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿದೆ. ಕೋಲ್ಕತ್ತ ಪೊಲೀಸ್ ಇಲಾಖೆ ಬಳಿಯಿದ್ದ 55 ಮತ್ತು ರಾಜ್ಯ ಪೊಲೀಸ್...

Read More

ಇಸಿಸ್ ವಶದಲ್ಲಿರುವ ಭಾರತೀಯರು ಜೀವಂತವಾಗಿದ್ದಾರೆ: ಸುಷ್ಮಾ

ನವದೆಹಲಿ: ಕಳೆದ ಒಂದು ವರ್ಷದಿಂದ ಇರಾಕ್‌ನಲ್ಲಿ ಇಸಿಸ್ ಉಗ್ರರ ಒತ್ತೆಯಾಳುಗಳಾಗಿರುವ ಎಲ್ಲಾ 39 ಭಾರತೀಯರೂ ಜೀವಂತವಾಗಿದ್ದಾರೆ ಎಂಬುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸ್ಪಷ್ಟಪಡಿಸಿದ್ದಾರೆ. ಇಸಿಸ್ ಉಗ್ರರ ಕೈವಶದಲ್ಲಿರುವ ವ್ಯಕ್ತಿಗಳ ಕುಟುಂಬ ಸದಸ್ಯರನ್ನು ಶುಕ್ರವಾರ 8ನೇ ಬಾರಿಗೆ ಭೇಟಿಯಾದ ಸುಷ್ಮಾ,...

Read More

ಪ್ರತಿಭಟನೆಗೆ ಮುಂದಾದ ಹಾರ್ದಿಕ್ ಪಟೇಲ್ ಬಂಧನ

ಅಹ್ಮದಾಬಾದ್: ಅನುಮತಿ ನಿರಾಕರಿಸಲಾಗಿದ್ದರೂ ‘ಏಕ್ತಾ ಯಾತ್ರೆ’ ನಡೆಸಲು ಮುಂದಾದ ಪಟೇಲ್ ಸಮುದಾಯದ ಮೀಸಲಾತಿ ಹೋರಾಟದ ರುವಾರಿ ಹಾರ್ದಿಕ್ ಪಟೇಲ್ ಮತ್ತು ಆತನ ಬೆಂಬಲಿಗರನ್ನು ಶನಿವಾರ ಬಂಧನಕ್ಕೊಳಪಡಿಸಲಾಗಿದೆ. ಈತನ ಪ್ರತಿಭಟನಾ ಸಮಾವೇಶಕ್ಕೆ ಗುಜರಾತ್ ಸರ್ಕಾರ ಅನುಮತಿಯನ್ನು ನಿರಾಕರಿಸಿದೆ. ಆದರೂ ಈತ ಪ್ರತಿಭಟನೆಗೆ ಮುಂದಾದ...

Read More

Recent News

Back To Top