News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗೂಗಲ್ ಸೈನ್ಸ್ ಫೇರ್ ಪ್ರಶಸ್ತಿ ಗೆದ್ದ ಒರಿಸ್ಸಾ ಬಾಲೆ

ನವದೆಹಲಿ: 13 ವರ್ಷದ ಒರಿಸ್ಸಾದ ಬಾಲಕಿ ಲಲಿತಾ ಪ್ರಸಿದ ಶ್ರೀಪಾದ ಶ್ರೀಸಾಯಿ ಪ್ರತಿಷ್ಟಿತ ಗೂಗಲ್ ಸೈನ್ಸ್ ಫೇರ್‌ನಲ್ಲಿ ‘ಕಮ್ಯೂನಿಟಿ ಇಂಪ್ಯಾಕ್ಟ್ ಅವಾರ್ಡ್’ ಪ್ರಶಸ್ತಿಯನ್ನು ಗೆದ್ದು ಇಡೀ ದೇಶವೇ ಹೆಮ್ಮೆ ಪಡುವಂತೆ ಮಾಡಿದ್ದಾಳೆ. ಕ್ಯಾಲಿಫೋರ್ನಿಯಾದಲ್ಲಿ ನಡೆದ ಈ ಫೇರ್‌ನಲ್ಲಿ 13-15 ವಯೋಮಾನದ ವಿಭಾಗದಲ್ಲಿ...

Read More

ಫೋರ್ಟಿಸ್ ತೊರೆದು ಆಧ್ಯಾತ್ಮ ಸಂಸ್ಥೆ ಸೇರಿದ ಕೋಟ್ಯಾಧಿಪತಿ ಶಿವೇಂದರ್

ನವದೆಹಲಿ: ಕೋಟ್ಯಾಧಿಪತಿ, ಪ್ರತಿಷ್ಟಿತ ಫೋರ್ಟಿಸ್ ಹೆಲ್ತ್‌ಕೇರ್ ಸಂಸ್ಥೆಯ ಉಪಾಧ್ಯಕ್ಷ ಶಿವೇಂದರ್ ಮೋಹನ್ ಸಿಂಗ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಆಧ್ಯಾತ್ಮ ಸಂಸ್ಥೆಯೊಂದನ್ನು ಸೇರಿದ್ದಾರೆ. ಕೋಟಿಗಟ್ಟಲೆ ಹಣ ಬರುವ ಈ ಹುದ್ದೆಯಿಂದ ಕೆಳಗಿಳಿದು ಸಮಾಜ ಸೇವೆ ಮಾಡಲು ಮುಂದಾಗಿದ್ದಾರೆ. ಅದೇ ಉದ್ದೇಶದಿಂದ...

Read More

ಸಂಜಯ್‌ ಪರ ಸಲ್ಲಿಸಲಾದ ಅರ್ಜಿ ವಜಾ

ಮುಂಬಯಿ: 1993ರ ಮುಂಬಯಿ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥನಾಗಿ ಜೈಲು ಸೇರಿರುವ ಬಾಲಿವುಡ್ ನಟ ಸಂಜಯ್ ದತ್ತ್‌ಗೆ ಕ್ಷಮೆ ನೀಡಿ ಶಿಕ್ಷೆಯಿಂದ ಖುಲಾಸೆಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ನ್ಯಾ.ಮಾರ್ಕಾಂಡೇಯಾ ಕಟ್ಜು ಅವರು ಸಂಜಯ್‌ಗೆ...

Read More

ಭಾರತದ ಮಂಗಳಯಾನಕ್ಕೆ ವರ್ಷದ ಸಂಭ್ರಮ

ಬೆಂಗಳೂರು: ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋದ ಬಾಹ್ಯಾಕಾಶ ಸಾಧನೆ ’ಮಂಗಳಯಾನ’ಕ್ಕೆ ಇಂದು ಒಂದು ವರ್ಷದ ಸಂಭ್ರಮ. ಇಸ್ರೋ 307 ದಿನಗಳಲ್ಲಿ ಮಂಗಳಯಾನ ನೌಕೆಯನ್ನು ಯಶಸ್ವಿಯಾಗಿ ಮಂಗಳನ ಕಕ್ಷೆಗೆ ತಲುಪಿಸಿ ಹೊಸ ಇತಿಹಾಸ ಸೃಷ್ಠಿಸಿತ್ತು. ೪೫೦ ಕೋಟಿ ರೂಪಾಯಿಯ ಅತಿ ಕಡಿಮೆ ವೆಚ್ಚದ...

Read More

ಆಸ್ಕರ್‌ಗೆ ಅಧಿಕೃತವಾಗಿ ಸೇರ್ಪಡೆಗೊಂಡ ಮರಾಠಿ ಸಿನಿಮಾ ‘ಕೋರ್ಟ್’

ಮುಂಬಯಿ: ಮರಾಠಿ ಸಿನಿಮಾ ’ಕೋರ್ಟ್’ ಈ ಬಾರಿಯ ಆಸ್ಕರ್ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಗೊಂಡು ಇತಿಹಾಸ ಬರೆದಿದೆ. ಅಧಿಕೃತವಾಗಿ ಆಸ್ಕರ್ ಪ್ರಶಸ್ತಿ ಪಟ್ಟಿಗೆ ಆಯ್ಕೆಯಾದ ಭಾರತದ ಮೊತ್ತ ಮೊದಲ ಚಲನಚಿತ್ರ ಇದಾಗಿದ್ದು, ಅತ್ಯುತ್ತಮ ವಿದೇಶಿ ಸಿನಿಮಾ ಕೆಟಗರಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದೆ. 28 ವರ್ಷದ...

Read More

ಟ್ವಿಟರ್: ವಿಶ್ವದಲ್ಲೇ ಮೋದಿ ನಂ.2

ನವದೆಹಲಿ: ಡಿಜಿಟಲ್ ಇಂಡಿಯಾ ಮೂಲಕ ಇ-ಇಂಡಿಯಾ ಆಡಳಿತದ ಯೋಜನೆ ಆರಂಭಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ವರ್ಚಸ್ಸು ಹೆಚ್ಚಿದೆ. ಟ್ವಿಟರ್‌ನಲ್ಲಿ ಒಂದೂವರೆ ಕೋಟಿ ಬೆಂಬಲಿಗರಿರುವ ಪ್ರಧಾನಿ ಮೋದಿ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮಾ ನಂತರ ಅತಿ ಹೆಚ್ಚು ಟ್ವಿಟರ್...

Read More

ಕುಲಪತಿಯಾಗುವ ಆಫರ್ ಬಂದಿಲ್ಲ ಎಂದ ಸುಬ್ರಹ್ಮಣ್ಯಂ ಸ್ವಾಮಿ

ನವದೆಹಲಿ: ಜವಹಾರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಉಪ ಕುಲಪತಿ ಹುದ್ದೆಯನ್ನು ಅಲಂಕರಿಸುವಂತೆ ತನಗೆ ಮಾನವ ಸಂಪನ್ಮೂಲ ಸಚಿವಾಲಯ ಆಫರ್ ನೀಡಿದೆ ಎಂಬ ವರದಿಯನ್ನು ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ಅವರು ಅಲ್ಲಗೆಳೆದಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ’ಸಚಿವಾಲಯ ಇದುವರೆಗೆ ನನಗೆ...

Read More

ಮುಂಬಯಿ ಸ್ಫೋಟ: 8 ಆರೋಪಿಗಳ ಮರಣದಂಡನೆಗೆ ಆಗ್ರಹ

ಮುಂಬಯಿ: ಜುಲೈ 2006ರಂದು ಸಂಭವಿಸಿದ ರೈಲು ಸ್ಫೋಟ ಪ್ರಕರಣದ 12 ಆರೋಪಿಗಳ ಪೈಕಿ 8 ಆರೋಪಿಗಳಿಗೆ ಮರಣದಂಡನೆ ನೀಡಿ ಕಾನೂನು ಜರುಗಿಸುವಂತೆ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಕೋರಿದ್ದಾರೆ. ಇನ್ನುಳಿದ ನಾಲ್ಕು ಮಂದಿಗೆ ಜೀವಾವಧಿ ಶಿಕ್ಷೆ ನೀಡಲು ಅವರು ಆಗ್ರಹಿಸಿದ್ದಾರೆ. ಈ ದುರಂತದಲ್ಲಿ 189 ಮಂದಿ ಸಾವನ್ನಪ್ಪಿ 800 ಮಂದಿ...

Read More

ಸೋಮನಾಥ್ ಶರಣಾಗಲಿ – ಕೇಜ್ರೀವಾಲ್

ನವದೆಹಲಿ : ದೆಹಲಿ ಮುಖ್ಯಮಂತ್ರಿ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರೀವಾಲ್ ತನ್ನ ಪಕ್ಷದ ಶಾಸಕ ಮತ್ತು ಮಾಜಿ ಸಚಿವ ಸೋಮನಾಥ ಭಾರತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮೌನ ಮುರಿದಿದ್ದಾರೆ. ಸೋಮನಾಥ ಭಾರತಿ ಪ್ರಕರಣದಿಂದ ಪಕ್ಷ ಪೇಚಿಗೆ ಸಿಲುಕಿದೆ ಎಂದು ಟ್ವೀಟ್ ಮಾಡಿದ್ದಾರೆ . ಕೊಲೆಯತ್ನ...

Read More

ಮಹಾಮೈತ್ರಿಕೂಟ: ಅಭ್ಯರ್ಥಿಗಳ ಪಟ್ಟಿ ಪ್ರಕಟ

ಪಾಟ್ನಾ: ಐದು ಹಂತಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಚುನಾವಣೆ ಅ.12 ನಡೆಯಲಿದ್ದು, ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಂಡಿದೆ. ಆರ್‌ಜೆಡಿ, ಜೆಡಿಯು, ಕಾಂಗ್ರೆಸ್ ಮಹಾ ಮೈತ್ರಿಕೂಟದ 242 ಅಭ್ಯರ್ಥಿಗಳ ಪಟ್ಟಿಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಡುಗಡೆಗೊಳಿಸಿದ್ದಾರೆ. ರಾಜಗೀರ್‌ನಿಂದ ಸೆಣಸಲಿರುವ ಜೆಡಿಯು...

Read More

Recent News

Back To Top