News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Monday, 21st September 2026

×
Home About Us Advertise With s Contact Us

ಭ್ರಷ್ಟಾಚಾರ ವಿಷಯದಲ್ಲಿ ಸರ್ಕಾರ ನಿರ್ದಾಕ್ಷಿಣ್ಯವಾಗಿ ವ್ಯವಹರಿಸಲಿದೆ

ನವದೆಹಲಿ: ಭ್ರಷ್ಟಾಚಾರ ಹಾಗೂ ಕಪ್ಪು ಹಣದ ಸಮಸ್ಯೆಗಳ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದ ಪ್ರಧಾನಿ ನರೇಂದ್ರ ಮೋದಿ, ಸಮೃದ್ಧ ಭಾರತ ನಿರ್ಮಿಸುವುದು ಎನ್‌ಡಿಎ ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ. ಕೇಂದ್ರ ತನಿಖಾ ದಳ(ಸಿಬಿಐ) ಮತ್ತು ಭ್ರಷ್ಟಾಚಾರ ನಿಗ್ರಹ...

Read More

ಭಾರತೀಯ ಸೇನೆಯಿಂದ ಕರ್ನಲ್ ಸಂತೋಷ್ ಮಹಾದಿಕ್‌ಗೆ ಗೌರವ ಅರ್ಪಣೆ

ಜಮ್ಮು: ಇಲ್ಲಿನ ಕುಪ್ವಾರಾ ಅರಣ್ಯ ಪ್ರದೇಶದ ಗಡಿ ನಿಯಂತ್ರಣ ರೇಖೆ ಸಮೀಪ ಮಂಗಳವಾರ  ಉಗ್ರರನ್ನು ಸದೆಬಡೆಯುವ ಸಂದರ್ಭ ತೀವ್ರ ಗಾಯಗೊಂಡಿದ್ದ ಕರ್ನಲ್ ಸಂತೋಷ್ ಮಹಾದಿಕ್ ಸಾವನ್ನಪ್ಪಿದ್ದು, ಭಾರತೀಯ ಸೇನೆ ಇಂದು ಕರ್ನಲ್ ಸಂತೋಷ್ ಅವರಿಗೆ  ಗೌರವಾರ್ಪಣೆ ಸಲ್ಲಿಸಿದೆ. 41ನೇ ರಾಷ್ಟ್ರೀಯ ರೈಫಲ್ಸ್‌ನ ಅರೆ...

Read More

7ನೇ ವೇತನ ಆಯೋಗದಿಂದ ಶೇ. 15 ರಷ್ಟು ವೇತನ ಹೆಚ್ಚಳಕ್ಕೆ ಶಿಫಾರಸ್ಸು

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಮಾಡುವಂತೆ 7ನೇ ವೇತನ ಆಯೋಗ ಶೇ. 15 ರಷ್ಟು ವೇತನ ಹೆಚ್ಚು ಮಾಡುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಸಲುವಾಗಿ ರಚಿಸಿದ್ದ 7ನೇ ವೇತನ...

Read More

ಇಸಿಸ್ ದಾಳಿ ಸಾಧ್ಯತೆ : ಭಾರತದಲ್ಲಿ ಹೈ ಅಲರ್ಟ್

ನವದೆಹಲಿ : ಇಸಿಸ್ ಉಗ್ರರು ಭಾರತದಲ್ಲೂ ದಾಳಿ ನಡೆಸಬಹುದು ಎಂಬ ಬೇಹುಗಾರಿಕಾ ಮೂಲಗಳ ಎಚ್ಚರಿಕೆಯ ಹಿನ್ನೆಲೆಯಲ್ಲಿ ಭಾರತದ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲು ಕೇಂದ್ರ ಗೃಹಸಚಿವ ರಾಜ್‌ನಾಥ್ ಸಿಂಗ್ ತಿಳಿಸಿದ್ದಾರೆ. ಇಸಿಸ್ ಯಾವುದೇ ಒಂದು ದೇಶಕ್ಕೆ ಸೀಮಿತವಾಗಿರುವ ಬೆದರಿಕೆಯಲ್ಲ. ಇದು ಇಡೀ...

Read More

ಬಾಳಾ ಠಾಕ್ರೆಯವರ ಸ್ಮಾರಕ ನಿರ್ಮಿಸಲು ಮಹಾರಾಷ್ಟ್ರ ಸರಕಾರ ಚಿಂತನೆ

ಮುಂಬೈ : ಶಿವಸೇನಾ ಮುಖ್ಯಸ್ಥ ದಿವಂಗತ ಬಾಳಾ ಠಾಕ್ರೆಯವರ ಸ್ಮಾರಕವನ್ನು ನಿರ್ಮಿಸಲು ಮಹಾರಾಷ್ಟ್ರ ಸರಕಾರ ಚಿಂತಿಸಿದ್ದು ಮೇಯರ್ ಬಂಗ್ಲೋದಲ್ಲಿ ಸ್ಮಾರಕವನ್ನು ನಿರ್ಮಿಸಲಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತಿಳಿಸಿದ್ದಾರೆ. ಶಿವಸೇನಾ ಮುಖ್ಯಸ್ಥರಾದ ಉದ್ಧವ್ ಠಾಕ್ರೆಯವರೊಂದಿಗೆ ಪ್ರತಿಕಾಗೋಷ್ಟಿಯಲ್ಲಿ ಮಾತನಾಡಿದ ಫಡ್ನವೀಸ್ ಈ ಸ್ಮಾರಕಕ್ಕೆ...

Read More

ಟ್ಯಾಕ್ಸಿ ಆಯೋಜಕ ಒಲಾದಿಂದ ಬೋಟ್ ಸೇವೆ

ಚೆನ್ನೈ: ಟ್ಯಾಕ್ಸಿ ಆಯೋಜಕ ಓಲಾ ಇಲ್ಲಿನ ಜಲಾವೃತ ಪ್ರದೇಶಗಳಲ್ಲಿನ ಜನರ ರಕ್ಷಣೆ ಮತ್ತು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲು ದೋಣಿಗಳ ಸೇವೆಯನ್ನು ಅಳವಡಿಸಿದೆ. ವೃತ್ತಿಪರ ನಾವಿಕರು ಮತ್ತು ಮೀನುಗಾರರ ಸಹಾಯದಿಂದ ದೋಣಿಗಳ ಸಹಾಯದಿಂದ ಜನರ ರಕ್ಷಣೆ, ಆಹಾರ ಮತ್ತು ಕುಡಿಯುವ ನೀರು ಸರಬರಾಜನ್ನು...

Read More

ಕೇರಳ: ಅಂತಾರಾಷ್ಟ್ರೀಯ ಕೌಶಲ್ಯ ಸಭೆ ಆಯೋಜನೆ

ತಿರುವನಂತಪುರಂ: ವಿಶ್ವದಾದ್ಯಂತ ಕಂಪೆನಿಗಳ ಮಾಲೀಕರು ತಮ್ಮ ಕಂಪೆನಿಯ ಸಾಮರ್ಥ್ಯ ಹಾಗೂ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಮತ್ತು ರಾಜ್ಯದ ಯುವ ಜನತೆ ತಮ್ಮ ಉದ್ಯೋಗಾರ್ಹತೆ ಅಭಿವ್ಯಕ್ತಿಗೊಳಿಸಲು ಕೇರಳ ಸರ್ಕಾರ ಇಂಟರ್‌ನ್ಯಾಷನಲ್ ಸ್ಕಿಲ್ ಸಮ್ಮಿಟ್ ಹಾಗೂ ಸ್ಕಿಲ್ ಫೀಯೆಸ್ಟಾ ಕಾರ್ಯಕ್ರಮ ಆಯೋಜಿಸಲಿದೆ. ’ನೈಪುಣ್ಯಂ 2016’...

Read More

ತಮಿಳುನಾಡಿನಲ್ಲಿ 500ಕೋಟಿ ರೂ ಪರಿಹಾರ ಘೋಷಣೆ

ಚೆನೈ : ತಮಿಳುನಾಡು ಮಳೆಯಿಂದ ತತ್ತರಿಸಿದ್ದು ಮುಖ್ಯಮಂತ್ರಿ ಜಯಲಲಿತಾ 500ಕೋಟಿ ರೂ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಸೇನೆಯು ಪರಿಹಾರ ಕಾರ್ಯಾಚರಣೆ ಮಾಡುತ್ತಿದ್ದು ತಂಬಾರಮ್ ಬಳಿಯ ಜನರನ್ನು ರಕ್ಷಣಾ ಕಾರ್ಯದ ಮೂಲಕ ಸ್ಥಳಾಂತರಿಸಲಾಗುತ್ತಿದೆ. ಈಗಾಗಲೇ 71 ಮಂದಿ ಮೃತಪಟ್ಟಿದ್ದು ವಿದ್ಯುತ್ ಮತ್ತು ಡ್ರೈನೇಜ್ ಸಮಸ್ಯೆ...

Read More

ಅಕ್ಟೋಬರ್ 2018ರೊಳಗೆ ಗಂಗಾ ಅತ್ಯಂತ ಶುದ್ಧ ನದಿ ಆಗಲಿದೆ

ನವದೆಹಲಿ: ಕೇಂದ್ರ ಸರ್ಕಾರದ ನಮಾಮಿ ಗಂಗಾ ಯೋಜನೆ ಅತ್ಯಂತ ನಿಧಾನ ಗತಿಯಲ್ಲಿ ಸಾಗುತ್ತಿದೆ ಎಂಬ ಆಪಾದನೆಯನ್ನು ತಳ್ಳಿ ಹಾಕಿರುವ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾ ಭಾರತಿ, ಎನ್‌ಡಿಎ ಸರ್ಕಾರವು ಅಕ್ಟೋಬರ್ 2018 ರ ಒಳಗೆ ಗಂಗಾ ನದಿಯನ್ನು ವಿಶ್ವದ ಅತ್ಯಂತ...

Read More

ವಿಶ್ವ ಹಿಂದು ಪರಿಷತ್‌ನ ಹಿರಿಯರಾದ ಅಶೋಕ್ ಸಿಂಘಾಲ್ ದೈವಾಧೀನ

ಗುರ್‌ಗಾಂವ್ : ಹೃದಯ ಸಂಬಂಧಿ ಮತ್ತು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ವಿಶ್ವ ಹಿಂದು ಪರಿಷತ್‌ನ ಹಿರಿಯರಾದ ಅಶೋಕ್ ಸಿಂಘಾಲ್‌ರವರು ಮಂಗಳವಾರದಂದು ದೈವಾಧೀನರಾಗಿದ್ದಾರೆ  ಎಂದು ಪ್ರವೀಣ್ ತೊಗಾಡಿಯಾ ತಿಳಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಆರೋಗ್ಯ ಸಮಸ್ಯೆ ಉಲ್ಬಣಿಸಿದ್ದು, ಸಿಂಘಾಲ್‌ರವರು ಕಳೆದ ಶನಿವಾರ ಗುರ್...

Read More

Recent News

Back To Top