Date : Wednesday, 25-11-2015
ಚೆನ್ನೈ: ಕಳೆದ ಎರಡು ವಾರಗಳಿಂದ ತಮಿಳುನಾಡಿನಾದ್ಯಂತ ಭಾರೀ ಮಳೆ ಸಂಭವಿಸುತ್ತಿದ್ದು, ಮಳೆ ಸಂಬಂಧಿತ ಘಟನೆಯಲ್ಲಿ 176ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಂದಿನ 24ರಿಂದ 48 ಗಂಟೆಗಳ ಕಾಲ ಇನ್ನಷ್ಟು ಮಳೆ ಸಂಭವಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ತಮಿಳುನಾಡಿನಾದ್ಯಂತ...
Date : Wednesday, 25-11-2015
ನವದೆಹಲಿ: ಚಳಿಗಾಲದ ಸಂಸತ್ ಅಧಿವೇಶನ ಗುರುವಾರದಿಂದ ಆರಂಭಗೊಳ್ಳಲಿದ್ದು, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಶಾಸನ ರಾಷ್ಟ್ರದ ಹಿತಾಸ್ಕತಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂಸತ್ ಅಧಿವೇಶನವು ಬಹಳ ಸಲೀಸಾಗಿ ಸಕಾರಾತ್ಮಕವಾಗಿ, ರಚನಾತ್ಮಕವಾಗಿ ಕಾರ್ಯ ನಿರ್ವಹಿಸಬೇಕು. ಇದು ಜನರು ನಿರೀಕ್ಷೆಗಳನ್ನು...
Date : Wednesday, 25-11-2015
ಕಾಶ್ಮೀರ : ಉಗ್ರರು ಮತ್ತು ಸೇನಾಪಡೆಯನಡುವೆ ನಡೆದ ಕಾರ್ಯಾಚರಣೆಯಲ್ಲಿ ಭಾರತದ ಓರ್ವ ಯೋಧಬಲಿಯಾದ ಘಟನೆ ವರದಿಯಾಗಿದೆ . ಇಂದು ಉಗ್ರರು ತಂಗ್‌ಧಾರಾ ಪ್ರದೇಶದಿಂದ ಒಳನುಸುಳಲು ಪ್ರಯತ್ನಿಸಿದು ಈ ಸಂದರ್ಭ ಹಲವು ಶಸ್ತ್ರಾಸ್ತ್ರಗಳನ್ನು ಹೊಂದಿದ್ದು ಗಡಿಭದ್ರತಾ ರೇಖೆಯ ಮೂಲಕ ನುಸುಳುಲು ಯತ್ನಿಸಲಾಗಿತ್ತು .ಆದರೆ...
Date : Wednesday, 25-11-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಗುರು ನಾನಕ್ ಜಯಂತಿಯ ಶುಭ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ. ’ಗುರುನಾನಕ್ ಜಯಂತಿಗೆ ಎಲ್ಲರಿಗೂ ನನ್ನ ಶುಭಾಶಯಗಳು. ಗುರು ನಾನಕ್‌ರು ನೀಡಿದ ಸೇವೆ, ಸಹಾನುಭೂತಿ ಮತ್ತು ಸಾಮರಸ್ಯದ ಸಂದೇಶ ಶಾಶ್ವತವದ ಸ್ಫೂರ್ತಿ’ ಎಂದು...
Date : Wednesday, 25-11-2015
ಚಂಡೀಗಢ: ಮೊದಲ ಸಿಖ್ ಗುರು ಗುರು ನಾನಕ್ ಅವರ 546ನೇ ಜನ್ಮ ವಾರ್ಷಿಕೋತ್ಸವವು ನ.೨೫ರಂದು ಆಚರಿಸಲಾಗುತ್ತಿದ್ದು, ವಿಶ್ವದಾದ್ಯಂತ ಸಿಖ್ಖರು ಗುರುದ್ವಾರಾಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಈ ಪವಿತ್ರ ದಿನವನ್ನು ಆಚರಿಸುತ್ತಾರೆ. ಬೆಳಗಿನ ಜಾವ ಗುರುದ್ವಾರಾಗಳಿಂದ ಪ್ರಭಾತ್ ಫೇರಿಯ ಮೂಲಕ ಹೊರಡುವ ಮೆರವಣಿಗೆಯೊಂದಿಗೆ...
Date : Wednesday, 25-11-2015
ನವದೆಹಲಿ : ನೇತಾಜಿ ಸುಭಾಸ್ ಚಂದ್ರ ಬೋಸ್ ಯುದ್ಧಾಪರಾಧಿಯಲ್ಲ ಎಂದು ಕೇಂದ್ರ ಸರಕಾರದ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. ಆರ್.ಟಿ.ಐ ಮೂಲಕ ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತೆಯಾದ ಚೂಡಾಮಣಿ ನಾಗೇಂದ್ರ ಅವರ ಪ್ರಶ್ನೆಗೆ ವಿದೇಶಾಂಗ ಇಲಾಖೆಯಲ್ಲಿ ಬೋಸ್‌ರವರನ್ನು ಯುದ್ಧಾಪರಾಧಿ ಎಂದು ಹೇಳುವಂತ ಯಾವುದೇ ದಾಖಲೆಗಳಿಲ್ಲ....
Date : Wednesday, 25-11-2015
ನವದೆಹಲಿ: ಸ್ನ್ಯಾಪ್‌ಡೀಲ್ ರಾಯಭಾರಿ ಹಾಗೂ ಹಿಂದಿ ಚಿತ್ರ ನಟ ಅಮೀರ್ ಖಾನ್ ಅವರು ಅಸಹಿಷ್ಣುತೆ ಕುರಿತು ನೀಡಿರುವ ಹೇಳಿಕೆಯಿಂದಾಗಿ ಸ್ನ್ಯಾಪ್‌ಡೀಲ್ ಆ್ಯಪ್ ತನ್ನ ರೇಟಿಂಗ್‌ನಲ್ಲಿ ಇಳಿಕೆ ಕಂಡಿದೆ. ಪ್ರಶಸ್ತಿ ಸಮಾರಂಭವೊಂದರಲ್ಲಿ ಮಾತನಾಡಿದ್ದ ಅಮೀರ್ ಖಾನ್, ತನ್ನ ಪತ್ನಿ ಕಿರಣ್ ದೇಶದಲ್ಲಿ ಅಸಹಿಷ್ಣುತೆ...
Date : Tuesday, 24-11-2015
ಮುಂಬಯಿ: ಅಮೇರಿಕ ಮೂಲದ ಸೌರ ಕಂಪನಿ ಸನ್‌ಎಡಿಸನ್ ಇಂಕ್ (SunEdison Inc) ತನ್ನ ಆಯವ್ಯಯ ಹೆಚ್ಚಿಸಲು ಸುಮಾರು 350 ದಶಲಕ್ಷ ಡಾಲರ್ ವೆಚ್ಚದಲ್ಲಿ 400 ಮೆಗಾವ್ಯಾಟ್ ಸೌರ ವಿದ್ಯುತ್ ಸ್ಥಾಪನೆ ಮಾಡಲು ಯೋಚಿಸಿದೆ ಎಂದು ಮೂಲಗಳು ತಿಳಿಸಿವೆ. ಸನ್‌ಎಡಿಸನ್ ಭಾರತದಲ್ಲಿ ಸುಮಾರು 450 ಮೆ.ವ್ಯಾ. ಮೌಲ್ಯದ...
Date : Tuesday, 24-11-2015
ನವದೆಹಲಿ: ಭಾರತೀಯ ತನಿಖಾಧಿಕಾರಿಗಳು ಹಲವಾರು ಭಾರತೀಯ ನಾಗರಿಕರ ಸ್ವಿಸ್ ಬ್ಯಾಂಕ್ ಖಾತೆಗಳ ತನಿಖೆಯನ್ನು ಮುಂದುವರಿಸಿದ್ದು, ಮಾಜಿ ಕಾಂಗ್ರೆಸ್ ಸಚಿವೆ ಪ್ರಣೀತ್ ಕೌರ್ ಹಾಗೂ ಆಕೆಯ ಮಗ ರವಿಂದರ್ ಸಿಂಗ್ ಹೊಂದಿರುವ ಖಾತೆಗಳ ತನಿಖೆಗೆ ಸಹಕರಿಸುವಂತೆ ಭಾರತ ಕೋರಿದೆ ಎಂದು ಸ್ವಿಜರ್ಲ್ಯಾಂಡ್ ಹೇಳಿದೆ....
Date : Tuesday, 24-11-2015
ನವದೆಹಲಿ : ಕರ್ನಾಟಕ ಸರಕಾರ ಮುಂಬರುವ ಪಂಜಾಯತ್ ಚುನಾವಣೆಗಳ ಓಟನ್ನು ಸೆಳೆಯಲು ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರಕಾರ ದಕ್ಷಿಣ ಭಾರತದ ಔರಂಗಜೇಬನಂತಿರುವ ವಿವಾದಾತ್ಮಕ ನಾಯಕ ಟಿಪ್ಪು ಜಯಂತಿಯನ್ನು ಆಚರಿಸದೆ. ಸರಕಾರಕ್ಕೆ ಅಲ್ಪಸಂಖ್ಯಾತರ ನಾಯಕರ ಜಯಂತಿ ಆಚರಿಸಬೇಕಾಗಿದ್ದರೆ ಮೌಲಾನಾ ಅಬ್ದುಲ್ ಕಲಾಮ್ ಆಜಾದ್...