Date : Tuesday, 07-04-2015
ನವದೆಹಲಿ: ಎಎಪಿಯೊಳಗಿನ ಒಳ ಜಗಳಗಳು, ಕಿತ್ತಾಟಗಳು ಅದರ ಸಾವಿರಾರು ಅಭಿಮಾನಿಗಳಿಗೆ ತೀವ್ರ ನಿರಾಸೆ ಹುಟ್ಟಿಸಿದೆ. ಹೊಸ ಭರವಗಳನ್ನು ಮೂಡಿಸಿದ್ದ ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೆ ಬಂದ ಮೇಲೆ ಉತ್ತಮ ಆಡಳಿತ ನೀಡುತ್ತಾರೆ ಎಂದು ಲಕ್ಷಾಂತರ ದೇಣಿಗೆ ನೀಡಿದ್ದ ಅಭಿಮಾನಿಗಳು ಈಗ ಪರಿತಪಿಸುತ್ತಿದ್ದಾರೆ. ಕೇಜ್ರಿವಾಲ್...
Date : Tuesday, 07-04-2015
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟೂರು ವಡೋದರ ಮತ್ತು ಅವರು ಚಹಾ ಮಾರುತ್ತಿದ್ದ ರೈಲ್ವೇ ಸ್ಟೇಶನ್ ಈಗ ಗುಜರಾತ್ ಸರ್ಕಾರದ ಟೂರಿಸ್ಟ್ ಕಾರ್ಪೋರೇಶನ್(ಟಿಸಿಜಿಎಲ್)ನ ಪ್ರವಾಸಿ ಪ್ಯಾಕೇಜ್‌ನ ಒಂದು ಭಾಗವಾಗಿದೆ. ವಡೋದರದ ಮೆಹಸನ ಜಿಲ್ಲೆ ಮತ್ತು ಅದರ ಸ್ಥಳೀಯ ರೈಲ್ವೇ ಸ್ಟೇಶನ್‌ಗೆ ಒಂದು...
Date : Tuesday, 07-04-2015
ನವದೆಹಲಿ: ಮಂಗಳವಾರ ಭಾರತೀಯ ರಿಸರ್ವ್ ಬ್ಯಾಂಕ್‌ನ 2015-16ರ ಸಾಲಿನ ದ್ವೆಮಾಸಿಕ ಆರ್ಥಿಕ ಪರಾಮರ್ಶೆ ನೀತಿಯನ್ನು ಪ್ರಕಟಗೊಳಿಸಿದ ಗವರ್ನರ್ ರಘುರಾಮ್ ರಾಜನ್ ಅವರು ಬಡ್ಡಿದರ ನೀತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದಾರೆ. ಇದರಿಂದ, ಹಿಂದಿನಂತೆಯೆ ರೆಪೊ ದರ 7.5 ರಷ್ಟು ಹಾಗೂ ನಗದು ಮೀಸಲು ಅನುಪಾತ ...
Date : Tuesday, 07-04-2015
ನವದೆಹಲಿ: ನಾಪತ್ತೆಯಾಗಿ ಎಲ್ಲರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಎ.19ರಂದು ರೈತ ಸಮಾವೇಶವದಲ್ಲಿ ಪಾಲ್ಗೊಳ್ಳುವ ಮೂಲಕ 2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಭೂಸ್ವಾಧೀನ ಮಸೂದೆಯನ್ನು ಇಟ್ಟುಕೊಂಡು ನರೇಂದ್ರ ಮೋದಿಯವರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರಗಾರಿಕೆ ರೂಪಿಸಿರುವ...
Date : Tuesday, 07-04-2015
ನವದೆಹಲಿ: ಇತ್ತೀಚಿಗೆ ನಡೆದ ಪ್ಯಾರ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್ ಅವ್ಯವಸ್ಥೆಗಳ ಆಗರವಾಗಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇಲ್ಲಿಗೆ ಆಗಮಿಸಿದ್ದ ವಿಕಲಚೇತನ ಕ್ರೀಡಾಳುಗಳನ್ನು ಪ್ರಾಣಿಗಿಂತಲೂ ಕೀಳಾಗಿ ನಡೆಸಿಕೊಳ್ಳಲಾಗಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಪ್ಯಾರಾಲಿಂಪಿಕ್ ಸಮಿತಿ ಮುಖ್ಯಸ್ಥ ರಾಜೇಶ್ ತೋಮರ್ ಅವರನ್ನು ಸ್ಥಾನದಿಂದ...
Date : Tuesday, 07-04-2015
ಹೈದರಾಬಾದ್: ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಲೆತ್ನಿಸಿದ ಐವರು ಸಿಮಿ ಉಗ್ರರನ್ನು ತೆಲಂಗಾಣದ ವಾರಂಗಲ್‌ನಲ್ಲಿ ಪೊಲೀಸರು ಮಂಗಳವಾರ ಹತ್ಯೆ ಮಾಡಿದ್ದಾರೆ. ವಾರಂಗಲ್‌ನಿಂದ ಹೈದರಾಬಾದ್ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದ ವೇಳೆ ಇವರುಗಳು ಪೊಲೀಸರ ಮೇಲೆಯೇ ದಾಳಿ ನಡೆಸಿ, ಅವರ ಶಸ್ತ್ರಗಳನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದರು. ಈ...
Date : Tuesday, 07-04-2015
ಮುಂಬಯಿ: ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಸ್ವಚ್ಛ ಮಾಡುವ ಮೊದಲು ತಮ್ಮ ಸಂಸದರು ನೀಡಿರುವ ಹೇಳಿಕೆಗಳಿಂದ ಉಂಟಾಗಿರುವ ಕೊಳೆಯನ್ನು ಮೊದಲು ಸ್ವಚ್ಛಗೊಳಿಸಲಿ ಎಂದು ಶಿವಸೇನೆ ಹೇಳಿದೆ. ತನ್ನ ಮುಖವಾಣಿ ಸಾಮ್ನಾದಲ್ಲಿ ಮೋದಿ ಸಂಸದರ ವಿರುದ್ಧ ಹರಿಹಾಯ್ದಿದಿರುವ ಅದು, ತಂಬಾಕಿನಿಂದ ಕ್ಯಾನ್ಸರ್ ಬರುವುದಿಲ್ಲ....
Date : Tuesday, 07-04-2015
ಕೋಲ್ಕತ್ತಾ: ಐಪಿಎಲ್ ೮ನೇ ಸೀಸನ್’ಗೆ ಮಂಗಳವಾರ ಅಧಿಕೃತವಾಗಿ ಚಾಲನೆ ಸಿಗಲಿದೆ. ಇದಕ್ಕಾಗಿ ಕೋಲ್ಕತ್ತಾದ ಸಾಲ್ಟ್’ಲೇಕ್ ಕ್ರೀಡಾಂಗಣದ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಅದ್ದೂರಿಯಾಗಿಯೇ ಉದ್ಘಾಟನಾ ಸಮಾರಂಭ ನಡೆಯಲಿದೆ. ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ನಟ ನಟಿಯರ ದಂಡೇ ಆಗಮಿಸಲಿದೆ. ಹೃತಿಕ್ ರೋಷನ್ ಹಾಗೂ...
Date : Tuesday, 07-04-2015
ನವದೆಹಲಿ: ಯೆಮೆನ್‌ನಲ್ಲಿನ ಭಾರತೀಯರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಮಂಗಳವಾರ ಸುಮಾರು 1052 ಭಾರತೀಯರನ್ನು ಹೊತ್ತ ನೌಕೆ ಮುಂಬಯಿಗೆ ಬಂದು ತಲುಪಿದೆ. ಇವರಲ್ಲಿ 574 ಮಂದಿಯನ್ನು ಯೆಮೆನ್ ರಾಜಧಾನಿ ಸನಾದಿಂದ ಮತ್ತು 479 ಮಂದಿಯನ್ನು ಅಲ್ ಹೋಡೀದದಿಂದ ರಕ್ಷಿಸಲಾಗಿದೆ. ಈ ಮೂಲಕ...
Date : Tuesday, 07-04-2015
ಹೈದರಾಬಾದ್: ಆಂಧ್ರಪ್ರದೇಶದ ಚಿತ್ತೂರ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ನಲ್ಲಿ ಪೊಲೀಸರು 20 ಮಂದಿ ರಕ್ತಚಂದನ ಕಳ್ಳಸಾಗಾಣೆದಾರರನ್ನು ಹತ್ಯೆ ಮಾಡಿದ್ದಾರೆ. ಎರಡು ಕಡೆಯಿಂದ ಗುಂಡಿನ ಚಕಮಕಿ ನಡೆದ ಹಿನ್ನಲೆಯಲ್ಲಿ ಘಟನೆಯಲ್ಲಿ ಬಹಳಷ್ಟು ಜನ ಗಾಯಗೊಂಡಿದ್ದಾರೆ ಮತ್ತು ಗುಂಡಿನ ಮುಂದುವರೆದೇ ಇದೆ ಎಂದು ಮೂಲಗಳು...