Date : Wednesday, 09-12-2015
ನವದೆಹಲಿ: ಕಳೆದ ಒಂದು ವರ್ಷದಲ್ಲಿ ಉಗ್ರರೊಂದಿಗೆ ಹೋರಾಡಿ ದೇಶದ 57 ಯೋಧರು ವೀರ ಮರಣವನ್ನಪ್ಪಿದ್ದಾರೆ ಎಂಬುದಾಗಿ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. 2014ರ ಡಿ.1ರಿಂದ 2015ರ ನ.27ರವರೆಗೆ ಒಟ್ಟು 57 ಯೋಧರು ಉಗ್ರರೊಂದಿಗೆ ಹೋರಾಡುತ್ತಾ ಹುತಾತ್ಮರಾಗಿದ್ದಾರೆ ಎಂದು ರಕ್ಷಣಾ ಖಾತೆಯ ರಾಜ್ಯ...
Date : Wednesday, 09-12-2015
ಪಾಟ್ನಾ: ಬಿಹಾರಕ್ಕೆ 1.25 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೊನೆಗೂ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಮುಖ್ಯಮಂತ್ರಿಯಾಗಿ ಮತ್ತೊಂದು ಬಾರಿಗೆ ಆಯ್ಕೆಯಾದ ಬಳಿಕ ನಿತೀಶ್ ಇದೇ ಮೊದಲ ಬಾರಿಗೆ ಮಂಗಳವಾರ ದೆಹಲಿಗೆ ಆಗಮಿಸಿದ್ದರು,...
Date : Tuesday, 08-12-2015
ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ತಡೆಗೆ ’ಸಮ-ಬೆಸ’ ಸಂಖ್ಯೆಯ ವಾಹನಗಳ ಸಂಚಾರಕ್ಕೆ ನೂತನ ಯೋಜನೆಯನ್ನು ಜ.1ರಿಂದ ಜಾರಿಗೊಳಿಸಲಿದ್ದು, ಇದು ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೆ ಇರಲಿದೆ ಎಂದು ದೆಹಲಿ ಸರ್ಕಾರ ಘೋಷಿಸಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ...
Date : Tuesday, 08-12-2015
ನವದೆಹಲಿ: ದೇಶದಲ್ಲಿ ಕಳೆದ 8 ತಿಂಗಳಿನಿಂದ ಪೊಲೀಸ್ ಕಸ್ಟಡಿಯಲ್ಲಿ ಒಟ್ಟು 111 ಮಂದಿ ಸಾವಿಗೀಡಾಗಿದ್ದಾರೆ, ಪೊಲೀಸರ ವಿರುದ್ಧ 330 ಕಿರುಕುಳ ಪ್ರಕರಣಗಳು ದಾಖಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿದೆ. ಲಿಖಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆಯಾಗಿ ಗೃಹ ಖಾತೆ ರಾಜ್ಯ...
Date : Tuesday, 08-12-2015
ಮುಂಬಯಿ: ಇ-ಕಾಮರ್ಸ್ ದೈತ್ಯ ಫ್ಲಿಪ್ಕಾರ್ಟ್ ಇಂಟರ್ನೆಟ್ನ ೨೩ ಉದ್ಯೋಗಿಗಳು 2014ರ ಸಾಲಿನಲ್ಲಿ ವಾರ್ಷಿಕ ರೂ.1 ಕೋಟಿಗೂ ಅಧಿಕ ಸಂಬಳ ಪಡೆದಿದ್ದು, ಗ್ರಾಹಕ ಸಂಘಟಿತ ವ್ಯಾಪಾರ ಸಂಸ್ಥೆ ಐಟಿಸಿ ಕೂಡ ಇತ್ತೀಚೆಗೆ ಹೊಸ ಪೀಳಿಗೆಯ ಸಂಸ್ಥೆಗಳು ಪ್ರತಿಭಾನ್ವಿತರನ್ನು ಆಕರ್ಷಿಸಲು ಪಾವತಿಸುತ್ತಿರುವುದರ ಮೇಲೆ ಗಮನ...
Date : Tuesday, 08-12-2015
ಚೆನ್ನೈ: ಅಪ್ಪಳಿಸಿದ ಮಹಾಮಳೆಗೆ ಮನೆಮಠ, ಆಸ್ತಿಪಾಸ್ತಿ ಕಳೆದುಕೊಂಡು ಅದೆಷ್ಟೋ ಮಂದಿ ಚೆನ್ನೈಗರು ಬೀದಿ ಪಾಲಾಗಿದ್ದಾರೆ. ಸರ್ಕಾರಗಳು, ವಿವಿಧ ಸಂಘ ಸಂಸ್ಥೆಗಳು ಅವರು ನೆರವಿಗೆ ಧಾವಿಸುತ್ತಿವೆ. ಆಹಾರ, ಬಟ್ಟೆಗಳನ್ನು ಒದಗಿಸುತ್ತಿದೆ. ಇನ್ನೊಂದೆಡೆ ಹಲವಾರು ಮಂದಿ ತಮ್ಮ ಪಾಸ್ಪೋರ್ಟ್ಗಳನ್ನು ಕಳೆದುಕೊಂಡು ಅಥವಾ ಪಾಸ್ಪೋರ್ಟ್ ಹಾನಿಗೊಳಗಾಗಿ...
Date : Tuesday, 08-12-2015
ಚೆನ್ನೈ: ಚೆನ್ನೈಯ ಪ್ರವಾಹ ಪೀಡಿತ ಪ್ರದೇಶಗಳ ಜನರಿಗೆ 24×7 ವೈದ್ಯಕೀಯ ಸಲಹೆ ನೀಡುವ ಹೊಸ ಆ್ಯಪ್ ಸೇವೆಯನ್ನು ಒದಗಿಸಲಾಗಿದೆ. ಸಮಾಜ ಸೇವೆಯ ಒಂದು ಭಾಗವಾಗಿ ತಜ್ಞ ವೈದ್ಯರಿಂದ ದಿನದ 24 ತಾಸು ಉಚಿತ ವೈದ್ಯಕೀಯ ಸಲಹೆಯನ್ನು ಈ ಆ್ಯಪ್ ಮೂಲಕ ನೀಡಲಾಗುವುದು ಎಂದು...
Date : Tuesday, 08-12-2015
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ತನ್ನ ಹಾಗೂ ರಾಹುಲ್ ಗಾಂಧಿ ವಿರುದ್ಧ ರಾಜಕೀಯ ಪಿತೂರಿ ನಡೆದಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸಿರುವ ಸೋನಿಯಾ ಗಾಂಧಿ, ತಾನು ಯಾವುದಕ್ಕೂ ಹೆದರುವುದಿಲ್ಲ ಎಂದಿದ್ದಾರೆ. ಈ ಪ್ರಕರಣದಲ್ಲಿ ರಾಜಕೀಯ ಪಿತೂರಿ ಇದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ,...
Date : Tuesday, 08-12-2015
ನವದೆಹಲಿ: ದಲಿತರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಆರೋಪ ಹೊತ್ತಿರುವ ಕೇಂದ್ರ ಸಚಿವ ವಿ.ಕೆ.ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ. ದೆಹಲಿಯಲ್ಲಿ ದಲಿತರ ಮನೆಗೆ ಬೆಂಕಿಕೊಟ್ಟು ಇಬ್ಬರು ಮಕ್ಕಳನ್ನು ಸಜೀವವಾಗಿ ಸುಡಲಾಯಿತು. ಈ ಘಟನೆಯ...
Date : Tuesday, 08-12-2015
ಮುಂಬಯಿ: ಸದಾ ಒಂದಲ್ಲ ಒಂದು ರೀತಿಯ ವಿವಾದಾತ್ಮಕ ಹೇಳಿಕೆ ನೀಡುತ್ತಾ ಸುದ್ದಿಯಲ್ಲಿರುವ ಉತ್ತರಪ್ರದೇಶದ ಸಚಿವ ಅಜಂಖಾನ್ ವಿರುದ್ಧ ಶಿವಸೇನೆ ಕಿಡಿಕಾರಿದೆ. ತನ್ನ ಮುಖವಾಣಿ ಸಾಮ್ನಾದಲ್ಲಿ ಅಜಂ ವಿರುದ್ಧ ಹರಿಹಾಯ್ದಿರುವ ಅದು, ಆತ ಭೂಗತ ಪಾತಕಿ ದಾವೂದ್ ಇಬ್ರಾಹಿಂಗಿಂತಲೂ ಅಪಾಯಕಾರಿ ವ್ಯಕ್ತಿ ಎಂದು...