Date : Saturday, 18-06-2016
ಹೈದರಾಬಾದ್: ಇಂದು ಭಾರತೀಯ ಸೇನೆಯ ಪಾಲಿಗೆ ಐತಿಹಾಸಿಕ ದಿನ. ಭಾರತ ಮೊದಲ ಮೂವರು ಮಹಿಳಾ ಫೈಟರ್ ಪೈಲೆಟ್ಗಳು ಶನಿವಾರ ಅಧಿಕೃತವಾಗಿ ವಾಯುಸೇನೆಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಭಾವನಾ ಕಾಂತ್, ಮೋಹನ ಸಿಂಗ್ ಮತ್ತು ಅವನಿ ಚತುರ್ವೇದಿ ಈ ಮೂವರು ಫೈಟರ್ ಪೈಲೆಟ್ಗಳಾಗಿದ್ದು, ಇತಿಹಾಸದ ಪುಟದಲ್ಲಿ...
Date : Saturday, 18-06-2016
ಕೊಲಂಬೋ: ಶ್ರೀಲಂಕಾದ ಜಾಫ್ನಾದಲ್ಲಿ ಭಾರತದ ಸಹಭಾಗಿತ್ವದೊಂದಿಗೆ ಪುನರ್ ನಿರ್ಮಾಣಗೊಂಡಿರುವ ಕ್ರೀಡಾಂಗಣವೊಂದನ್ನು ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿಯಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆಗೊಳಿಸಿದ್ದಾರೆ. ಜಾಫ್ನಾದ ಮಾಜಿ ಮೇಯರ್ ಅಲ್ಫ್ರರ್ಡ್ ತಂಬಿರಾಜ ದೊರೈಯಪ್ಪ ಅವರ ಸ್ಮರಣಾರ್ಥ ಈ ಕ್ರೀಡಾಂಗಣವನ್ನು ನಿರ್ಮಿಸಲಾಗಿದ್ದು, ದೊರೈಯಪ್ಪ ಸ್ಟೇಡಿಯಂ...
Date : Friday, 17-06-2016
ಬಸ್ತಾರ್ : ಸಾವಿತ್ರಿ ಬುಡಕಟ್ಟು ಜನಾಂಗದ ಹುಡುಗಿ. ಯಾವುದೇ ದುಬಾರಿ ಸೌಲಭ್ಯಗಳು ಆಕೆಗಿಲ್ಲ. ಆದರೆ ದೇಶದ ಅತೀ ಕಷ್ಟಕರ ಎಂಟ್ರೆನ್ಸ್ ಎಕ್ಸಾಮ್ ಎನಿಸಿದ ಐಐಟಿ ಜೆಇಇ ಅನ್ನು ಪಾಸ್ ಮಾಡಿದ ಕೀರ್ತಿ ಆಕೆಯದ್ದು. ‘ನೀವು ಏನು ಪಡೆದಿರಿ ಎಂಬ ಮೇಲೆ ಯಶಸ್ಸನ್ನು...
Date : Friday, 17-06-2016
ಅಹ್ಮದಾಬಾದ್: ಗುಲ್ಬರ್ಗ್ ಹತ್ಯಾಕಾಂಡ ತೀರ್ಪು ಪ್ರಕಟಗೊಂಡಿದ್ದು 11 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ಅಹ್ಮದಾಬಾದಿನ ವಿಶೇಷ ನ್ಯಾಯಾಲಯ ಪ್ರಕಟಿಸಿದೆ. 14 ವರ್ಷಗಳ ಸತತ ವಿಚಾರಣೆ ಬಳಿಕೆ ಮಹತ್ವದ ತೀರ್ಪನ್ನು ಅಹ್ಮದಾಬಾದ್ ವಿಶೇಷ ನ್ಯಾಯಾಲಯ ನೀಡಿದೆ. 24 ಆರೋಪಿಗಳ ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗಿದ್ದು, 11 ಆರೋಪಿಗಳಿಗೆ ಜೀವಾವಧಿ...
Date : Friday, 17-06-2016
ಮುಂಬಯಿ: ಆಸ್ಫಾಲ್ಟ್ ರಸ್ತೆಗಳ ದೀರ್ಘ ಬಾಳ್ವಿಕೆ ಹಾಗೂ ಮಣ್ಣಿನ ಮಾಲಿನ್ಯ ತಡೆಗಟ್ಟಲು ಡಾಂಬರಿನ ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯ ಬಳಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಡಾಂಬರು ರಸ್ತೆ ಜೊತೆ ಪ್ಲಾಸ್ಟಿಕ್ ತ್ಯಾಜ್ಯ ಬಳಕೆಯಿಂದ ರಸ್ತೆಯ ಗುಣಮಟ್ಟ ಹೆಚ್ಚುತ್ತದೆ. ಅಲ್ಲದೇ ಪ್ಲಾಸ್ಟಿಕ್ನಿಂದ ಉಂಟಾಗುವ ಮಣ್ಣಿನ...
Date : Friday, 17-06-2016
ನವದೆಹಲಿ : ಇತ್ತೀಚೆಗೆ ನಡೆದ ಚುನಾವಣೆಯಿಂದಾಗಿ ಮೇಲ್ಮನೆಯಲ್ಲಿ ಯುಪಿಎಗಿಂತ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ಕೈ ಮೇಲಾಗಿದೆ. ಹೀಗಾಗಿ ಬಹುನಿರೀಕ್ಷಿತ ಜಿಎಸ್ಟಿ ಮಸೂದೆಯನ್ನು ಕಾಂಗ್ರೆಸ್ ಬೆಂಬಲ ಇಲ್ಲದೆ ಜಾರಿಗೊಳಿಸುವ ಭರವಸೆ ಕೇಂದ್ರಕ್ಕೆ ಸಿಕ್ಕಿದೆ. ಈ ಮಳೆಗಾಲದ ಅಧಿವೇಶನದಲ್ಲಿ ಕಾಂಗ್ರೆಸ್ ಬೆಂಬಲ ಇಲ್ಲದೆಯೇ...
Date : Friday, 17-06-2016
ನೆಲ್ಲೂರು : ಚೀನಾ ಪಡೆ ಇತ್ತೀಚೆಗೆ ಭಾರತದ ಗಡಿಯನ್ನು ಪ್ರವೇಶಿಸಲು ಪಟ್ಟ ಪ್ರಯತ್ನವನ್ನು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಅವರು ಗಡಿ ಅತಿಕ್ರಮಣ ಎಂದು ವಿಶ್ಲೇಷಿಸಿದ್ದಾರೆ. ಚೀನಾ ಪಡೆಯ ಕೃತ್ಯವನ್ನು ಆಕ್ರಮಣವಲ್ಲ ಎಂದು ನಿರಾಕರಿಸಿದ ಅವರು ಎಲ್ಎಸಿ ಬಗ್ಗೆ ನಿಖರತೆ ಪಡೆಯುವ...
Date : Friday, 17-06-2016
ಅಹ್ಮದಾಬಾದ್ : ವಿದೇಶಿ ಕೊಡುಗೆ ನೊಂದಣಿ ಕಾಯ್ದೆ 2010 ರ ಅನ್ವಯ ಸರ್ಕಾರವು ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ಎನ್ಜಿಓ ಸಬ್ರಂಗ್ ಟ್ರಸ್ಟ್ನ ಖಾಯಂ ನೋಂದಣಿಯನ್ನು ರದ್ದುಪಡಿಸಿದೆ. ವಿದೇಶಿ ಅನುದಾನವನ್ನು ತನ್ನ ಹಾಗೂ ತನ್ನ ಪತಿಯ ವೈಯಕ್ತಿಕ ಖರ್ಚುಗಳಿಗಾಗಿ ಬಳಕೆ ಮಾಡಿಕೊಂಡಿದ್ದು ಸೇರಿದಂತೆ...
Date : Friday, 17-06-2016
ಜೈಪುರ್: ರಾಜಸ್ಥಾನದ ಝೂನ್ಝುಣು ಜಿಲ್ಲೆಯ ಬಾಂಗೋಥ್ರಿ ಗ್ರಾಮದ ಯಶ್ವೀರ್ ಸಿಂಗ್ ಅವರನ್ನು ಈ ವರ್ಷದ ಏಷ್ಯಾದ 30 ವರ್ಷದೊಳಗಿನವರ ಸಾಮಾಜಿಕ ಉದ್ಯಮಶೀಲರ ಪಟ್ಟಿಯಲ್ಲಿ ಫೋರ್ಬ್ಸ್ 30 ಗುರುತಿಸಿಕೊಂಡಿದ್ದಾರೆ. ಫೋರ್ಬ್ಸ್ 30 ಏಷ್ಯಾದಾದ್ಯಂತ ಅತ್ಯಂತ ಪರಿಣಾಮಕಾರಿ ಯುವ ನಾಯಕರ ಹೆಸರನ್ನು ಒಳಗೊಂಡಿದೆ. ಈ ಪಟ್ಟಿ 20 ವಿವಿಧ ವಿಭಾಗಗಳ...
Date : Friday, 17-06-2016
ನವದೆಹಲಿ : ಬಹು ನಿರೀಕ್ಷಿತ ಕೇಂದ್ರದ ಸಂಪುಟ ಪುನಾರಚನೆ ಕಾರ್ಯ ಜೂನ್ 22 ರಂದು ನಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕಳಪೆ ಪ್ರದರ್ಶನ ನೀಡುತ್ತಿರುವ ಸಚಿವರನ್ನು ಕೈಬಿಟ್ಟು ಹೊಸ ಮುಖಗಳನ್ನು ಸಂಪುಟಕ್ಕೆ ಸೇರಿಸುವ ಯೋಜನೆ ಮೋದಿಯದ್ದಾಗಿದೆ. ವರದಿಗಳ ಪ್ರಕಾರ ಚುನಾವಣಾ...