Date : Tuesday, 14-01-2025
ಅಹಮದಾಬಾದ್: ಮಕರ ಸಂಕ್ರಾಂತಿ ಆಚರಣೆಯ ಭಾಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಗುಜರಾತ್ನ ಅಹಮದಾಬಾದ್ನಲ್ಲಿ ಗಾಳಿಪಟ ಹಾರಿಸುವ ಮೂಲಕ ತಮ್ಮ ವಾರ್ಷಿಕ ಆಚರಣೆಯನ್ನು ಮುಂದುವರೆಸಿದರು. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಈ ವೇಳೆ ಶಾ ಜೊತೆಗಿದ್ದರು ಮತ್ತು ಇಬ್ಬರೂ...
Date : Tuesday, 14-01-2025
ನವದೆಹಲಿ: ಜನವರಿ 26 ರಿಂದ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಉತ್ತರಾಖಂಡ್ ಸಜ್ಜಾಗಿದ್ದು, ಸೋಮವಾರ ತನ್ನ ಅಧಿಕಾರಿಗಳಿಗೆ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಮದುವೆ, ಎಲ್ಲಾ ಲಿವ್-ಇನ್ ಸಂಬಂಧಗಳ ಕಡ್ಡಾಯ ನೋಂದಣಿ, ಉತ್ತರಾಧಿಕಾರ ಪ್ರಕರಣಗಳಲ್ಲಿ ಸಾಕ್ಷಿಗಳ ಕಡ್ಡಾಯ ವೀಡಿಯೊ ರೆಕಾರ್ಡಿಂಗ್ ಮತ್ತು...
Date : Tuesday, 14-01-2025
ರಾಯ್ಪುರ: ಛತ್ತೀಸ್ಗಢದ ದೇವಾಲಯವೊಂದರಲ್ಲಿ ಇತ್ತೀಚೆಗೆ ಕರಡಿಯೊಂದು ಶಿವಲಿಂಗವನ್ನು ಪ್ರೀತಿಯಿಂದ ಅಪ್ಪಿಕೊಳ್ಳುತ್ತಿರುವ ಹೃದಯಸ್ಪರ್ಶಿ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ. ಕರಡಿ ಶಿವನಲ್ಲಿ ಪ್ರಾರ್ಥನೆ ಮಾಡುತ್ತಾ ತನ್ನ ಭಕ್ತಿಯನ್ನು ಪ್ರದರ್ಶಿಸುತ್ತಿರುವಂತೆ ಕಂಡುಬಂದಿದೆ. ಶಿವಲಿಂಗದ ಸುತ್ತಲೂ ತನ್ನ ತೋಳುಗಳನ್ನು ಸುತ್ತಿಕೊಂಡು ವಿಗ್ರಹದ ಮೇಲೆ ತನ್ನ ತಲೆಯನ್ನು...
Date : Tuesday, 14-01-2025
ಬೆಂಗಳೂರು: ದನದ ಕೆಚ್ಚಲು ಕೊಯ್ದ ಪ್ರಕರಣಕ್ಕೆ ರಾಜ್ಯದ ಕಾಂಗ್ರೆಸ್ ಸರಕಾರದ ಧೋರಣೆಯೇ ಕಾರಣ ಎಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ. ಕೆಚ್ಚಲು ಕೊಯ್ದ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯ ತಂಡವು ಇಂದು ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ....
Date : Tuesday, 14-01-2025
ನವದೆಹಲಿ: ವಾತಾವರಣ ವಿಜ್ಞಾನ ಮತ್ತು ಹವಾಮಾನ ಮುನ್ಸೂಚನೆ ಸಾಮರ್ಥ್ಯಗಳನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ನೂತನ ಉಪಕ್ರಮ ಮಿಷನ್ ಮೌಸಮ್ಗೆ ಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ್ದಾರೆ. ನವದೆಹಲಿಯ ಭಾರತ್ ಮಂಟಪದಲ್ಲಿ ನಡೆದ ಭಾರತ ಹವಾಮಾನ ಇಲಾಖೆಯ (ಐಎಂಡಿ) 150 ನೇ...
Date : Tuesday, 14-01-2025
ಮುಂಬೈ: ಭಾರತವು ದಕ್ಷಿಣ ಆಫ್ರಿಕಾದ ರಾಷ್ಟ್ರವಾದ ಲೆಸೊಥೊಗೆ ಮಾನವೀಯ ನೆರವು ಹೊಂದಿದ ಸರಕುಗಳನ್ನು ಕಳುಹಿಸಿದ್ದು, ಇದು ಆ ದೇಶದಲ್ಲಿನ ಆಹಾರ ಭದ್ರತಾ ಸಮಸ್ಯೆಗಳನ್ನು ಪರಿಹರಿಸಲಿದೆ. ಈ ಸರಕು 1000 ಮೆಟ್ರಿಕ್ ಟನ್ ಜೋಳವನ್ನು ಒಳಗೊಂಡಿದೆ. ಇದು ಸೋಮವಾರ ಮುಂಬೈನ ನ್ವಾ ಶೇವಾ...
Date : Tuesday, 14-01-2025
ಪ್ರಯಾಗ್ರಾಜ್: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಆರಂಭವಾಗಿರುವ ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಭೆ ಮಹಾಕುಂಭದ ಮೊದಲ ದಿನ ಒಂದು ಕೋಟಿ ಐವತ್ತು ಲಕ್ಷಕ್ಕೂ ಹೆಚ್ಚು ಭಕ್ತರು ಮತ್ತು ಯಾತ್ರಿಕರು ಪವಿತ್ರ ಸ್ನಾನ ಮಾಡಿದರು. ಪೌಷ್ ಪೂರ್ಣಿಮಾ ದಿನದಂದು ತ್ರಿವೇಣಿ ಸಂಗಮದ...
Date : Tuesday, 14-01-2025
ನವದೆಹಲಿ: ಸೋಮವಾರ ದೆಹಲಿಯ ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕ ಉದ್ಘಾಟನಾ ಸಮಾರಂಭದೊಂದಿಗೆ ಖೋ ಖೋ ವಿಶ್ವಕಪ್ನ ಉದ್ಘಾಟನಾ ಆವೃತ್ತಿ ಆರಂಭವಾಗಿದೆ. ಭಾರತ ಮತ್ತು ನೇಪಾಳ ನಡುವಿನ ಪಂದ್ಯಾವಳಿಯ ಮೊದಲ ಪಂದ್ಯದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಭಾರತದ ಉಪ ರಾಷ್ಟ್ರಪತಿ ಜಗದೀಪ್ ಧಂಖರ್,...
Date : Tuesday, 14-01-2025
ನವದೆಹಲಿ: ಭಾರತವು ಒಂದು ರಾಷ್ಟ್ರವಾಗಿ ಶಾಂತಿ, ಸ್ಥಿರತೆ ಮತ್ತು ಜಾಗತಿಕ ಬೆಳವಣಿಗೆಗೆ ಬದ್ಧವಾಗಿದೆ ಎಂದು ಉಪ ರಾಷ್ಟ್ರಪತಿ ಜಗದೀಪ್ ಧಂಖರ್ ಹೇಳಿದ್ದಾರೆ. ನವದೆಹಲಿಯ ನ್ಯೂಯಾರ್ಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಅಧ್ಯಾಪಕ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಧಂಖರ್, ಭಾರತವನ್ನು ವಿಶ್ವದ ಸಾಂಸ್ಕೃತಿಕ ಕೇಂದ್ರವೆಂದು...
Date : Tuesday, 14-01-2025
ನವದೆಹಲಿ: ಸಿಂಗಾಪುರ ಅಧ್ಯಕ್ಷ ಥರ್ಮನ್ ಷಣ್ಮುಗರತ್ನಂ ಅವರು ಇಂದಿನಿಂದ ಐದು ದಿನಗಳ ಭಾರತ ಭೇಟಿಯಲ್ಲಿದ್ದಾರೆ. ಅವರೊಂದಿಗೆ ಸಚಿವರು, ಸಂಸತ್ ಸದಸ್ಯರು ಮತ್ತು ಅಧಿಕಾರಿಗಳು ಸೇರಿದಂತೆ ಉನ್ನತ ಮಟ್ಟದ ನಿಯೋಗವೂ ಇರಲಿದೆ. ಸಿಂಗಾಪುರ ಅಧ್ಯಕ್ಷರಾಗಿ ಇದು ಅವರ ಮೊದಲ ಭಾರತ ಭೇಟಿಯಾಗಲಿದೆ. ತಮ್ಮ...