Date : Monday, 13-01-2025
ಲಕ್ನೋ: ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿರುವ ಚಂದೌಸಿ ಪಟ್ಟಣದಲ್ಲಿ 51 ಅಡಿ ಎತ್ತರದ ಶ್ರೀರಾಮನ ಪ್ರತಿಮೆಯ ನಿರ್ಮಾಣ ಬಹುತೇಕ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅನಾವರಣಗೊಳಿಸುವ ನಿರೀಕ್ಷೆಯಿದೆ. ರಾಮ್ ಬಾಗ್ ಧಾಮ್ನ ರಾಮಲೀಲಾ ಮೈದಾನದಲ್ಲಿ...
Date : Monday, 13-01-2025
ಜೆಡ್ಡಾ: ಭಾರತದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಇಂದು ಜೆಡ್ಡಾದಲ್ಲಿ ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವ ಡಾ. ತೌಫಿಕ್ ಬಿನ್ ಫೌಜಾನ್ ಅಲ್-ರಬಿಯಾ ಅವರೊಂದಿಗೆ ಹಜ್ ಒಪ್ಪಂದ 2025 ಕ್ಕೆ ಸಹಿ ಹಾಕಿದರು. ಈ ಒಪ್ಪಂದನ್ವಯ...
Date : Monday, 13-01-2025
ತ್ರಿಪುರಾ: ಇಂಡೋ-ಬಾಂಗ್ಲಾ ಅಂತರಾಷ್ಟ್ರೀಯ ಗಡಿಯಲ್ಲಿ ಬೃಹತ್ ಕಳ್ಳಸಾಗಾಣಿಕೆ ಪ್ರಯತ್ನವೊಂದನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಮಹಿಳಾ ಯೋಧೆಯರು ವಿಫಲಗೊಳಿಸಿದ್ದಾರೆ. ತ್ರಿಪುರಾದ ಸೆಪಹಿಜಾಲಾ ಜಿಲ್ಲೆಯ ಅಶಾಬರಿ ಗಡಿ ಹೊರಠಾಣೆಯ ರಹಿಂಪುರ್ ಪ್ರದೇಶದಲ್ಲಿ ಘಟನೆ ನಡೆದಿದೆ. ಹರಿತವಾದ ಆಯುಧಗಳನ್ನು ಹೊಂದಿದ್ದ ಕಳ್ಳಸಾಗಾಣಿಕೆದಾರರಿಂದ ಹೆಚ್ಚಿನ ಪ್ರಮಾಣದ...
Date : Monday, 13-01-2025
ನವದೆಹಲಿ: ಅಂತಾರಾಷ್ಟ್ರೀಯ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಡಿ ನಿರ್ವಹಣೆಗಾಗಿ ಅಸ್ತಿತ್ವದಲ್ಲಿರುವ ತಿಳುವಳಿಕೆಗಳನ್ನು ಜಾರಿಗೆ ತರಲು ಮತ್ತು ಗಡಿಯಲ್ಲಿನ ಅಪರಾಧಗಳನ್ನು ಎದುರಿಸಲು ಸಹಕಾರಿ ವಿಧಾನವನ್ನು ಅಳವಡಿಸಿಕೊಳ್ಳುವಂತೆ ಬಾಂಗ್ಲಾದೇಶಕ್ಕೆ ಭಾರತ ಭಾನುವಾರ ಕರೆ ನೀಡಿದೆ. ಬಾಂಗ್ಲಾದೇಶದ ಕಳ್ಳಸಾಗಣೆದಾರರನ್ನು ತಡೆಯಲು ಗಡಿ ಭದ್ರತಾ ಪಡೆ...
Date : Monday, 13-01-2025
ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ Z-Morh ಸುರಂಗವನ್ನು ಉದ್ಘಾಟಿಸಿದರು. ಚಿತ್ರಸದೃಶವಾದ ಗಂದರ್ಬಾಲ್ ಜಿಲ್ಲೆಯಲ್ಲಿ ನೆಲೆಗೊಂಡಿರುವ ಝಡ್-ಮೋರ್ಹ್ ಸುರಂಗವು ಶ್ರೀನಗರ ಮತ್ತು ಸೋನಾಮಾರ್ಗ್ ನಡುವಿನ ಸಂಪರ್ಕವನ್ನು ವರ್ಧಿಸುತ್ತದೆ ಮತ್ತು ಪ್ರಯಾಣಿಕರಿಗೆ ಎಲ್ಲಾ ಹವಾಮಾನದ ಮಾರ್ಗವನ್ನು ಒದಗಿಸುತ್ತದೆ. ಝಡ್-ಮೋರ್ಹ್...
Date : Monday, 13-01-2025
ನವದೆಹಲಿ: ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರಲ್ಲಿ ಶೇ. 60 ರಷ್ಟು ಪಾಕಿಸ್ಥಾನಿಗಳು ಎಂದು ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ ಹೇಳೀದ್ದಾರೆ. ಭಾರತದ ಉತ್ತರಗಡಿಯಲ್ಲಿ ಭದ್ರತಾ ಪರಿಸ್ಥಿತಿ ಸೂಕ್ಷ್ಮವಾಗಿದ್ದರೂ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ. ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ...
Date : Monday, 13-01-2025
ಪ್ರಯಾಗ್ರಾಜ್: 45 ದಿನಗಳ ಮಹಾ ಕುಂಭಮೇಳ ಇಂದು ಆರಂಭವಾದ ಹಿನ್ನೆಲೆಯಲ್ಲಿ, ಉತ್ತರ ಪ್ರದೇಶ ಪೊಲೀಸರು ಭಕ್ತರಿಗೆ ಸಹಾಯ ಮಾಡಲು ವಿಶೇಷ ತೇಲುವ ಪೊಲೀಸ್ ಚೌಕಿ (ಪೋಸ್ಟ್) ಸ್ಥಾಪಿಸಿದ್ದಾರೆ. ಪೌಷ ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಪ್ರಯಾಗ್ರಾಜ್ ತ್ರಿವೇಣಿ ಸಂಗಮದಲ್ಲಿ ‘ಶಾಹಿ ಸ್ನಾನ’ದೊಂದಿಗೆ ಭಕ್ತರ...
Date : Monday, 13-01-2025
ಶ್ರೀನಗರ: ಜನವರಿ 7 ರಂದು ಬಾರಾಮುಲ್ಲಾದ ಹಮ್ರೇ ಪಟ್ಟನ್ನಲ್ಲಿರುವ 163 ಟೆರಿಟೋರಿಯಲ್ ಆರ್ಮಿ (ಟಿಎ) ಭದ್ರತಾ ಪಡೆ ಶಿಬಿರದಲ್ಲಿ ನಡೆದ ಗ್ರೆನೇಡ್ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಭಯೋತ್ಪಾದಕರನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ. “ಜನವರಿ 7 ರಂದು ಸಂಜೆ 7.40...
Date : Monday, 13-01-2025
ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆ ಓಲ್ಡ್ ಪೆನ್ಷನ್ ಮೊಹಲ್ಲಾದಲ್ಲಿ ಮೂರು ಹಸುಗಳ ಕೆಚ್ಚಲನ್ನು ಮಾರಕಾಸ್ತ್ರಗಳಿಂದ ಕೊಯ್ದು ದುಷ್ಕೃತ್ಯ ಮೆರೆದಿದ್ದಾರೆ ವಿಕೃತ ಮನಸ್ಥಿತಿಯ ದುರುಳರು. ಕಳೆದ ಶನಿವಾರದಂದು ಈ ಘಟನೆ ನಡೆದಿದ್ದು, ಹಸುಗಳ ವೇದನೆ ಜನರ ಮನಸ್ಸನ್ನು ಕಲಕಿದೆ. ಚಾಮರಾಜ ಪೇಟೆಯ ಕರ್ಣ ಎಂಬವರಿಗೆ...
Date : Monday, 13-01-2025
ನವದೆಹಲಿ: ಇಂದು ದೇಶವ್ಯಾಪಿ ಮಕರ ಸಂಕ್ರಮಣದ ಸಂಭ್ರಮ ಮನೆ ಮಾಡಿದೆ. ದೇಶದ ವಿವಿಧ ಭಾಗಗಳಲ್ಲಿ ವಿವಿಧ ಹೆಸರುಗಳ ಮೂಲಕ ಈ ಹಬ್ಬವನ್ನು ಆಚರಿಸಲಾಗುತ್ತದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧಂಕರ್ ಅವರು ಲೋಹ್ರಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ...