Date : Saturday, 23-11-2024
ಮುಂಬಯಿ: 2024ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟವು ಪ್ರಚಂಡ ಗೆಲುವನ್ನು ಸಮೀಪಿಸುತ್ತಿದ್ದಂತೆ, ಹಾಲಿ ಸಿಎಂ ಏಕನಾಥ್ ಶಿಂಧೆ ಅವರು, ಮೈತ್ರಿಕೂಟ ಒಟ್ಟಾಗಿ ಚುನಾವಣೆ ಎದುರಿಸಿದಂತೆಯೇ, ಶನಿವಾರ ಅಂತಿಮ ಫಲಿತಾಂಶ ಪ್ರಕಟವಾದ ನಂತರ ಒಟ್ಟಾಗಿ ಸಿಎಂ ಮುಖವನ್ನು ನಿರ್ಧರಿಸುತ್ತದೆ ಎಂದು ಹೇಳಿದ್ದಾರೆ....
Date : Saturday, 23-11-2024
ನವದೆಹಲಿ: ದೇಶ ಮತ್ತು ವಿದೇಶದಲ್ಲಿರುವ ವಲಸಿಗರ ನಡುವಿನ ಸಂಪರ್ಕವನ್ನು ಬಲಪಡಿಸುವ ಉದ್ದೇಶದಿಂದ ‘ಭಾರತ್ ಕೋ ಜಾನಿಯೇ’ ರಸಪ್ರಶ್ನೆಯಲ್ಲಿ ಭಾಗವಹಿಸಲು ವಿದೇಶದಲ್ಲಿ ನೆಲೆಸಿರುವ ಭಾರತೀಯ ಸಮುದಾಯಕ್ಕೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಕರೆ ನೀಡಿದ್ದಾರೆ. ಎಕ್ಸ್ ಪೋಸ್ಟ್ ಮಾಡಿರುವ ಮೋದಿ, “ನಮ್ಮ ಅನಿವಾಸಿ...
Date : Saturday, 23-11-2024
ವಾಷಿಂಗ್ಟನ್: ಅಸೋಸಿಯೇಷನ್ ಆಫ್ ಇಂಡಿಯನ್ ಅಮೇರಿಕನ್ ಮೈನಾರಿಟೀಸ್ (AIAM) ಹೊಸದಾಗಿ ರೂಪುಗೊಂಡ ಸರ್ಕಾರೇತರ ಸಂಸ್ಥೆಯಾಗಿದ್ದು, ಶುಕ್ರವಾರ ಮೇರಿಲ್ಯಾಂಡ್‌ನ ಸ್ಲಿಗೊ ಸೆವೆಂತ್-ಡೇ ಅಡ್ವೆಂಟಿಸ್ಟ್ ಚರ್ಚ್‌ನಲ್ಲಿ ಇದನ್ನು ಪ್ರಾರಂಭಿಸಲಾಯಿತು. ಈ ಉಪಕ್ರಮವು ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಭಾರತೀಯ ಅಮೇರಿಕನ್ ಸಮುದಾಯದೊಳಗೆ ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣವನ್ನು ಒಗ್ಗೂಡಿಸುವ...
Date : Saturday, 23-11-2024
ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ಶಾಂತಿಯುತವಾಗಿ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಯು ಇಲ್ಲಿಯವರೆಗೆ ಲಭ್ಯವಿರುವ ಪ್ರವೃತ್ತಿಗಳ ಪ್ರಕಾರ ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (MVA) ಗಿಂತ ಬಹಳ ಮುಂದಿದೆ....
Date : Saturday, 23-11-2024
ನವದೆಹಲಿ: ಕಳೆದ 10 ವರ್ಷಗಳಿಂದ ತಮ್ಮ ಸರ್ಕಾರವು ಅನುಷ್ಠಾನಗೊಳಿಸುತ್ತಿರುವ ಸುಧಾರಣೆ, ಕಾರ್ಯಕ್ಷಮತೆ ಮತ್ತು ಪರಿವರ್ತನೆಯ ಮಂತ್ರದಿಂದಾಗಿ ಜಗತ್ತು ಈಗ ಭಾರತದ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಅಂಗೀಕರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಜರ್ಮನಿಯ ಸ್ಟಟ್‌ಗಾರ್ಟ್‌ನಲ್ಲಿ ಮಾಧ್ಯಮ ಭವನ ಆಯೋಜಿಸಿದ್ದ ಕಾರ್ಯಕ್ರಮವನ್ನು ವಿಡಿಯೋ...
Date : Friday, 22-11-2024
ನವದೆಹಲಿ: 3 ದೇಶಗಳ ಪ್ರವಾಸದಲ್ಲಿದ್ದ ಭಾರತದ ಪ್ರಧಾನಿ ಪ್ರವಾಸ ಮುಗಿಸಿ ತವರಿಗೆ ಆಗಮಿಸಿದ್ದಾರೆ. ನೈಜಿರಿಯಾದಿಂದ ಪ್ರಯಾಣ ಆರಂಭಿಸಿದ ಮೋದಿ ಬ್ರೆಜಿಲ್ ಸೇರಿದಂತೆ ಗಯಾನಕ್ಕೆ ಭೇಟಿ ನೀಡಿ ಭಾರತಕ್ಕೆ ಭಾರತಕ್ಕೆ ವಾಪಾಸ್ ಆಗಿದ್ದಾರೆ. ಮೋದಿಯ ಮೂರು ರಾಷ್ಟ್ರಗಳ ಭೇಟಿ ವೇಳೆ ಹಲವು ಮಹತ್ವದ...
Date : Friday, 22-11-2024
ನವದೆಹಲಿ: ದೆಹಲಿಯ ಲೆಫ್ಟಿನೆಂಟ್-ಗವರ್ನರ್ ವಿ.ಕೆ ಸಕ್ಸೇನಾ ಅವರು ಗುರುವಾರ 1984 ರ ಸಿಖ್ ವಿರೋಧಿ ದಂಗೆಯಲ್ಲಿ ಬದುಕುಳಿದ 47 ಮಂದಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಹೇಳಿಕೆಯ ಪ್ರಕಾರ, ಸೇವಾ ವಯಸ್ಸನ್ನು ಮೀರಿದ ಫಲಾನುಭವಿಗಳ ಉತ್ತರಾಧಿಕಾರಿಗಳಿಗೆ ಆರು ಹೆಚ್ಚುವರಿ ಪತ್ರಗಳನ್ನು ನೀಡಲಾಗಿದೆ. ಪಶ್ಚಿಮ...
Date : Friday, 22-11-2024
ನವದೆಹಲಿ: ರೈಲ್ವೆ ಮಂಡಳಿಯು ನವೆಂಬರ್ ಅಂತ್ಯದ ವೇಳೆಗೆ 370 ರೈಲುಗಳಲ್ಲಿ 1,000 ಸಾಮಾನ್ಯ ಕೋಚ್‌ಗಳ ಸೇರ್ಪಡೆಯ ಗುರಿ ಹೊಂದಿದ್ದು, ಈ ಗುರಿ ಪೂರ್ಣಗೊಳ್ಳುವ ಹಾದಿಯಲ್ಲಿದೆ. ಈ ಕೋಚುಗಳು ಪ್ರತಿದಿನ ಹೆಚ್ಚುವರಿ ಒಂದು ಲಕ್ಷ ಪ್ರಯಾಣಿಕರಿಗೆ ಪ್ರಯಾಣದ ಅವಕಾಶ ಕಲ್ಪಿಸುವ ನಿರೀಕ್ಷೆ ಇದೆ....
Date : Friday, 22-11-2024
ಹೈದರಾಬಾದ್: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗುರುವಾರ ರಾತ್ರಿ ತೆಲಂಗಾಣದ ಹೈದರಾಬಾದ್‌ನ ಎನ್‌ಟಿಆರ್ ಕ್ರೀಡಾಂಗಣದಲ್ಲಿ ಕೋಟಿ ದೀಪೋತ್ಸವ-2024 ರಲ್ಲಿ ಭಾಗಿಯಾಗಿ ದೀಪಗಳನ್ನು ಬೆಳಗಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರಪತಿ, ಶ್ರೀಮಂತ ತೆಲುಗು ಕಲೆ ಸಂಸ್ಕೃತಿ ಮತ್ತು ಪರಂಪರೆಯ ನಾಡಿನಲ್ಲಿ ಈ ಆಧ್ಯಾತ್ಮಿಕ...
Date : Friday, 22-11-2024
ಟೊರೆಂಟೋ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಸಂಚು ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿದಿತ್ತು ಎಂಬ ಮಾಧ್ಯಮ ವರದಿಯನ್ನು ಕೆನಡಾ ಸರ್ಕಾರ ಶುಕ್ರವಾರ ತಳ್ಳಿಹಾಕಿದೆ. ಭಾರತವು ಗುರುವಾರ ಕೆನಡಾದ ಮಾಧ್ಯಮ ವರದಿಯನ್ನು ಬಲವಾಗಿ ತಿರಸ್ಕರಿಸಿದ ಒಂದು ದಿನದ ನಂತರ ಇದು...