Date : Friday, 18-03-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ದೆಹಲಿಯಲ್ಲಿ ಮೊದಲ ವಿಶ್ವ ಸೂಫಿ ಸಮ್ಮೇಳವನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ’ಸೂಫಿಸಂ ಶಾಂತಿಯ ಪ್ರತೀಕವಾಗಿದೆ, ಅಲ್ಲಾಹುವಿನ 99 ಹೆಸರುಗಳಲ್ಲಿ ಯಾವ ಹೆಸರು ಕೂಡ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ’ ಎಂದಿದ್ದಾರೆ. ‘ಸೂಫಿಸಂ ಎನ್ನುವುದು ಶಾಂತಿ,...
Date : Thursday, 17-03-2016
ಹೈದರಾಬಾದ್ : ಈ ಕಾಮರ್ಸ್ ವೆಬ್‌ಸೈಟ್‌ಗಳಾದ ಅಮೇಜಾನ್, ಫ್ಲಿಪ್‌ಕಾರ್ಟ್‌ಗಳಿಗೆ ವಂಚಿಸುತ್ತಿದ್ದವರನ್ನು ಬಂಧಿಸಲಾಗಿದೆ. ಯಾಹಿಯಾ ಮೋಧ್ ಇಶಾಕ್ ಮತ್ತು ಮೋಧ್ ಶಹ್ರೋಜ್ ಅನ್ಸಾರಿ ಬಂಧಿತರು. ಇವರು ಈ ಹಿಂದೆ ವಸ್ತುಗಳನ್ನು ಆನ್ಲೈನ್ ಮೂಲಕ ಬುಕ್ ಮಾಡುತ್ತಿದ್ದು, ಆ ವಸ್ತುಗಳನ್ನು ಡೆಲಿವರಿ ಬಾಯ್ ಡೆಲಿವರಿ...
Date : Thursday, 17-03-2016
ಮುಂಬಯಿ: ಮದ್ಯದ ದೊರೆ ವಿಜಯ್ ಮಲ್ಯ ಒಡೆತನದ ಮುಂಬಯಿಯ ಜೋಗೇಶ್ವರಿಯಲ್ಲಿರುವ ಕಿಂಗ್‌ಫಿಶರ್ ಹೌಸ್‌ನ್ನು ಎಸ್‌ಬಿಐ ನೇತೃತ್ವದ ಬ್ಯಾಂಕುಗಳ ಸಮೂಹ ಗುರುವಾರ ಇ-ಹರಾಜು ಹಾಕಿತ್ತು. ಹರಾಜು ಮೊತ್ತವನ್ನು 150 ಕೋಟಿಗೆ ನಿಗದಿ ಮಾಡಲಾಗಿತ್ತು. ಅಲ್ಲದೇ ಬಿಡ್ ಇನ್‌ಕ್ರಿಮೆಂಟನ್ನು 5 ಲಕ್ಷಕ್ಕೆ ನಿಗದಿ ಮಾಡಲಾಗಿತ್ತು....
Date : Thursday, 17-03-2016
ಮುಂಬಯಿ: 2010ರ ಪುಣೆಯ ಜರ್ಮನ್ ಬೇಕರಿ ಸ್ಫೋಟ ಪ್ರಕರಣದಲ್ಲಿ ತಪ್ಪಿತಸ್ಥನಾಗಿರುವ ಹಿಮಾಯತ್ ಬೇಗ್ ಮರಣದಂಡನೆ ಶಿಕ್ಷೆಯಿಂದ ಪಾರಾಗಿದ್ದಾನೆ. ಬಾಂಬೆ ಹೈಕೋರ್ಟ್ ಗುರುವಾರ ಆತನ ಗಲ್ಲುಶಿಕ್ಷೆಯನ್ನು ಜೀವಾವಧಿಯಾಗಿ ಪರಿವರ್ತಿಸಿದೆ. ಸ್ಫೋಟಕ ಸಂಗ್ರಹ ಆರೋಪದಲ್ಲಿ ಜೀವಾವಧಿ ನೀಡಲಾಗಿದೆ. ಆತನ ವಿರುದ್ಧ ಇದ್ದ ಉಳಿದ 9...
Date : Thursday, 17-03-2016
ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಗುರುವಾರ ಬಾಂಬ್ ಸ್ಫೋಟಿಸುವ ಬೆದರಿಕೆ ಕರೆ ಬಂದಿದೆ. ಈ ಹಿನ್ನಲೆಯಲ್ಲಿ ಭಯಭೀತಗೊಂಡ ಅಧಿಕಾರಿಗಳು ಹಲವಾರು ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದ್ದಾರೆ. ಮೂಲಗಳ ಪ್ರಕಾರ ವಿಮಾನನಿಲ್ದಾಣದ ಅಧಿಕಾರಿಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಕಠ್ಮಂಡುವಿಗೆ ತೆರಳುತ್ತಿದ್ದ...
Date : Thursday, 17-03-2016
ನವದೆಹಲಿ: ದೇಹದ ಬೆಳವಣಿಗೆಯಲ್ಲಿ ಅತಿ ಪ್ರಮುಖ ಪಾತ್ರ ವಹಿಸುವ ಆರೋಗ್ಯವರ್ಧಕ ಹಾಲು ನಮ್ಮ ಆರೋಗ್ಯಕ್ಕೆ ಮಾರಕವಾಗುತ್ತಿದೆ ಎಂದರೆ ನೀವು ನಂಬುತ್ತೀರಾ? ಖಂಡಿತ ನಂಬಲೇಬೇಕು. ದೇಶದಲ್ಲಿ ಸಿಗುತ್ತಿರುವ ಶೇ.68ರಷ್ಟು ಹಾಲುಗಳು ಕಲಬೆರಕೆಯಿಂದ ಕೂಡಿದೆ ಎಂಬ ಆಘಾತಕಾರಿ ಅಂಶವನ್ನು ವರದಿಯೊಂದು ತಿಳಿಸಿದೆ. ಈ ಹಾಲಿನಲ್ಲಿ...
Date : Thursday, 17-03-2016
ನವದೆಹಲಿ: ತಾಯಿ ಭಾರತಿಗೆ ಗೌರವ ಕೊಡಲು ನಿರಾಕರಿಸುತ್ತಿರುವವರ ಪೌರತ್ವವನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಶಿವಸೇನೆ ಗುರುವಾರ ಆಗ್ರಹಿಸಿದೆ. ‘ಭಾರತ್ ಮಾತಾ ಕೀ ಜೈ’ ಎನ್ನಲು ಅಸಾವುದ್ದೀನ್ ಓವೈಸಿ ನಿರಾಕರಿಸಿದ ವಿವಾದಕ್ಕೆ ಸಂಬಂಧಿಸಿದಂತೆ ಶಿವಸೇನೆ ಈ ಆಗ್ರಹ ಮಾಡಿದೆ. ಅಲ್ಲದೇ ಓವೈಸಿ ಪಾಕಿಸ್ಥಾನಕ್ಕೆ...
Date : Thursday, 17-03-2016
ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿಯವರು ಸತತ ಎರಡನೇ ಬಾರಿಗೆ ಟೈಮ್ಸ್ ಮ್ಯಾಗಜೀನ್‌ನ ‘ಇಂಟರ್ನೆಟ್‌ನಲ್ಲಿ ಅತೀ ಪ್ರಭಾವಿ ವ್ಯಕ್ತಿ’ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಮೋದಿ ಇಂಟರ್ನೆಟ್‌ನಲ್ಲಿ ಅತೀ ಪ್ರಭಾವಿ ವ್ಯಕ್ತಿ ಎಂದಿರುವ ಟೈಮ್ಸ್ ಅವರನ್ನು ’ಇಂಟರ್ನೆಟ್ ಸ್ಟಾರ್’ ಎಂದು ಬಣ್ಣಿಸಿದೆ. ಡಿಪ್ಲೋಮಸಿಗಾಗಿ ಅವರು...
Date : Thursday, 17-03-2016
ನವದೆಹಲಿ: ‘ಭಾರತ್ ಮಾತಾ ಕೀ ಜೈ’ ಎಂಬ ಉದ್ಘೋಷವನ್ನು ನಾನು ಎಂದಿಗೂ ಕೂಗಲಾರೆ ಎಂದು ಬಾಲಿಶತನದ ಹೇಳಿಕೆ ನೀಡಿರುವ ರಾಜಕಾರಣಿ ಅಸಾವುದ್ದೀನ್ ಓವೈಸಿ ವಿರುದ್ಧ ರಾಜ್ಯಸಭಾ ಸದಸ್ಯ ಹಾಗೂ ಸಾಹಿತಿ ಜಾವೇದ್ ಅಖ್ತರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಾರತ್ ಮಾತಾ ಕೀ...
Date : Thursday, 17-03-2016
ಪೊಖಾರ: ಸಾರ್ಕ್ ಸಭೆಗಾಗಿ ನೇಪಾಳ ಪ್ರವಾಸದಲ್ಲಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗುರುವಾರ ಪಾಕಿಸ್ಥಾನ ಪ್ರಧಾನಿಯ ಸಲಹೆಗಾರ ಸರ್ತಾಝ್ ಅಜೀಝ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಸುಷ್ಮಾರೊಂದಿಗೆ ಭೇಟಿ ನಿಗದಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸರ್ತಾಝ್, ಭೇಟಿಯ ಬಗ್ಗೆ ಸಕಾರಾತ್ಮಕ...