News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರಂಜಾನ್‌ನಲ್ಲಿ ಕರೆಂಟ್ ಇದ್ರೆ, ದೀಪಾವಳಿಯಲ್ಲೂ ಇರಬೇಕು : ಪ್ರಧಾನಿ ಮೋದಿ

ಫತೇಪುರ: ರಂಜಾನ್ ವೇಳೆ ವಿದ್ಯುತ್ ಪೂರೈಕೆ ಇದ್ದರೆ, ದೀಪಾವಳಿಯಲ್ಲೂ ಇರಲೇಬೇಕು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಮಾನತೆ ತತ್ವಕ್ಕೆ ಆದ್ಯತೆ ನೀಡಬೇಕೆಂದು ಆಶಿಸಿದ್ದಾರೆ. ಯಾವುದೇ ಜಾತಿ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ ಎಂದ ಅವರು, ಎಲ್ಲಿ...

Read More

ಬಹುಭಾಷಾ ನಟ ರವಿಕಿಶನ್ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಸಂಸದ್ ಮನೋಜ್ ತಿವಾರಿ ಅವರ ಸಮ್ಮುಖದಲ್ಲಿ ಬಹುಭಾಷಾ ನಟ ರವಿಕಿಶನ್ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಭೋಜ್‌ಪುರಿ ಸೇರಿದಂತೆ ಅನೇಕ ಭಾಷೆಗಳ ಚಿತ್ರಗಳಲ್ಲಿ ರವಿಕಿಶನ್ ನಟಿಸಿದ್ದಾರೆ. 2014 ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ...

Read More

ಹಿಮಾಚಲ ಪ್ರದೇದಲ್ಲಿ ಪ್ರವಾಸಿಗರಿಗೆ ಸ್ಕೀಯಿಂಗ್ ತರಬೇತಿ

ನಾರ್ಕಂಡ: ಹಿಮಾಚಲ ಪ್ರದೇಶದ ನಾರ್ಕಂಡ ಪ್ರದೇಶದಲ್ಲಿ ಪ್ರವಾಸೋದ್ಯಮ ಮತ್ತು ಚಳಿಗಾಲದ ವಿವಿಧ ಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಅಧಿಕಾರಿಗಳು ಪ್ರವಾಸಿಗರಿಗೆ ಸ್ಕೀಯಿಂಗ್ ತರಬೇತಿ ಕೋರ್ಸ್‌ಗಳನ್ನು ಆರಂಭಿಸಿದ್ದಾರೆ. ಹಿಮಾಚಲ ಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಎಚ್‌ಪಿಟಿಡಿಸಿ) ವೃತ್ತಿಪರ ಹಾಗೂ ಉಚಿತ ಎರಡೂ ಪ್ರಕಾರದ...

Read More

ಲತಾ ಮಂಗೇಶ್ಕರ್‌ಗೆ ಲೆಜೆಂಡರಿ ಅವಾರ್ಡ್-2017 ಗೌರವ ಪ್ರಶಸ್ತಿ ಪ್ರದಾನ

ಮುಂಬಯಿ: ಹಿಂದಿ ಸಿನೆಮಾ ಲೋಕದ ಮೆಲೊಡಿ ಕ್ವೀನ್, ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಅವರು ಅವರಿಗೆ ಲೆಜೆಂಡರಿ ಅವಾರ್ಡ್-2017 ಗೌರವ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ದ ಬ್ರ್ಯಾಂಡ್ ಲಾರಿಯೇಟ್ ಅವಾರ್ಡ್ಸ್ ಈ ಪ್ರಶಸ್ತಿ ಪ್ರದಾನ ಮಾಡಿದ್ದು, ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿಶ್ವದರ್ಜೆಯ ಸಾಧನೆಯನ್ನು...

Read More

ವಿಶ್ವಾಸಮತದ ಅಗ್ನಿಪರೀಕ್ಷೆಯಲ್ಲಿ ಗೆದ್ದ ಪಳನಿಸ್ವಾಮಿ

ಚೆನ್ನೈ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಆಪ್ತ ಎಡಪ್ಪಾಡಿ ಪಳನಿಸ್ವಾಮಿ ವಿಶ್ವಾಸಮತದ ಅಗ್ನಿಪರೀಕ್ಷೆಯಲ್ಲಿ ಗೆದ್ದು ತಮ್ಮ ಕುರ್ಚಿ ಗಟ್ಟಿಮಾಡಿಕೊಂಡಿದ್ದಾರೆ. ವಿಧಾನಸಭೆಯ ಕಲಾಪದ ವೇಳೆ ಡಿಎಂಕೆ ಶಾಸಕರು ವಿಪರೀತ ದಾಂಧಲೆ ನಡೆಸಿದ್ದರ ಪರಿಣಾಮ, ಅವರನ್ನು ಹೊರಹಾಕಿಸಿದ ನಂತರ ಕಲಾಪ ಪುನಾರಂಭಿಸಿದ್ದರು. ಸಭಾಪತಿ ಧನಪಾಲ್...

Read More

ಉಗ್ರ ವಿರೋಧಿ ಕಾಯಿದೆ ಪಟ್ಟಿಗೆ ಹಫೀಜ್ ಸಯೀದ್

ಇಸ್ಲಾಮಾಬಾದ್: ಮುಂಬಯಿ ದಾಳಿಯ ರೂವಾರಿ ಹಾಗೂ ಜಮಾತ್-ಉತ್-ದಾವಾ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಪಾಕಿಸ್ಥಾನದ ಉಗ್ರ ವಿರೋಧಿ ಕಾಯಿದೆ ಪಟ್ಟಿಗೆ ಸೇರಿಸಲಾಗಿದ್ದು, ಆತನ ಚಲನ-ವಲನಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯ ಸರ್ಕಾರ ಹಫೀಜ್ ಸಯೀದ್ ಹಾಗೂ ಆತನ ನಿಕಟವರ್ತಿ ಕಾಸಿ ಕಾಶಿಫ್‌ನನ್ನು...

Read More

ಗಂಡನ ಮನೆಗೆ ಹೋಗುವ ಮೊದಲು ಮತ ಚಲಾಯಿಸಲು ನಿರ್ಧಾರ

ಲಖನೌ: ಮದುವೆ ಇಂದೇ ಫೆ.18 ರಂದು ಜರುಗಿದ್ದರೂ, ನಾಳೆ ಫೆ.19 ನಿಗದಿಯಾಗಿರುವ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿಯೇ ಗಂಡನ ಮನೆಗೆ ಹೋಗುವುದಾಗಿ ಯುವತಿಯೋರ್ವಳು ನಿಶ್ಚಯಿಸಿದ್ದಾಳೆ. ಈ ಮೂಲಕ ಮತದಾನದ ಮಹತ್ವ ತಿಳಿಸುವ ಉದ್ದೇಶ ಅವಳದಂತೆ. ಮನಿಷಾ ಕಶ್ಯಪ್ ಎಂಬ ಯುವತಿಗೆ 2017ರ...

Read More

ಮಂಗಳಯಾನದ ಮಹಿಳೆಯರ ಸಾಧನೆಯ ಕಿರುಚಿತ್ರ

ನವದೆಹಲಿ: 2014 ರಲ್ಲಿ ಮಂಗಳನ ಅಂಗಳಕ್ಕೆ ಚಲಿಸಿದ ಮಾಮ್ (ಮಾರ್ಸ್ ಅರ್ಬಿಟರ್ ಮಿಷನ್) ನ ಯಶಸ್ಸಿನ ಹಿಂದಿದ್ದ ಇಸ್ರೋದ ಮೂವರು ಮಹಿಳೆಯರ ಕುರಿತು ಕಿರುಚಿತ್ರವೊಂದನ್ನು ತಯಾರಿಸಲಾಗಿದೆ. ಆ ಮೂವರ ಕನಸುಗಳ ಜಾಡು ಹಿಡಿದು ಹೊರಡುವುದೇ ಚಿತ್ರದ ಜೀವಾಳ. ಪ್ರಪಂಚದಲ್ಲೇ ಮೊದಲ ಪ್ರಯತ್ನದಲ್ಲೇ ಮಂಗಳನ...

Read More

ಆಧಾರ್ ಸಲ್ಲಿಕೆ ಗಡುವು ಮಾ.31ರ ವರೆಗೆ ವಿಸ್ತರಣೆ: ಇಪಿಎಫ್‌ಒ

ನವದೆಹಲಿ: ನಿವೃತ್ತ ನೌಕರರು ತಮ್ಮ ಪಿಂಚಣಿ ಖಾತೆಗಳಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡುವ ಮೂಲಕ ಡಿಜಿಟಲ್ ಲೈಫ್ ಪತ್ರ ಸಲ್ಲಿಸಲು ನಿವೃತ್ತ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಗಡುವನ್ನು ಮಾರ್ಚ್ 31ರ ವರೆಗೆ ವಿಸ್ತರಿಸಿದೆ. ಕಳೆದ ಜನವರಿಯಲ್ಲಿ ನಿವೃತ್ತ ನೌಕರರ...

Read More

ಸ್ಕಾಲರ್‌ಶಿಪ್ ಯೋಜನೆಯ ಲಾಭ ಪಡೆಯಲು ವಿದ್ಯಾರ್ಥಿಗಳಿಗೆ ಆಧಾರ್ ಕಡ್ಡಾಯ

ನವದೆಹಲಿ : ಕೇಂದ್ರೀಯ ಕಾಲೇಜ್ ಮತ್ತು ವಿಶ್ವವಿದ್ಯಾಲಯಗಳಲ್ಲಿ ಒದುತ್ತಿರುವ ವಿದ್ಯಾರ್ಥಿಗಳು ಕೇಂದ್ರ ಸರ್ಕಾರ ಒದಗಿಸುವ ವಿದ್ಯಾರ್ಥಿ ವೇತನದ ಯೋಜನೆಯ ಲಾಭ ಪಡೆಯಲು ಅಭ್ಯರ್ಥಿಗಳು ತಮ್ಮ ಆಧಾರ್ ಕಾರ್ಡ್ ಹೊಂದಿರುವ ಪುರಾವೆಯನ್ನು ಒದಗಿಸಿ, ಆಧಾರ್ ಧೃಢೀಕರಣ ಮಾಡಿಕೊಳ್ಳುವಂತೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ...

Read More

Recent News

Back To Top