News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪಾಕ್ ಮನವಿಗೆ ಪ್ರತಿಯಾಗಿ ಎರಡು ಬೇಡಿಕೆ ಮುಂದಿಟ್ಟ ಭಾರತ

ಲಾಹೋರ್: 2008ರ ಮುಂಬಯಿ ಭಯೋತ್ಪಾದನ ದಾಳಿಗೆ ಸಂಬಂಧಿಸಿದಂತೆ ಹೇಳಿಕೆಗಳನ್ನು ದಾಖಲಿಸುವ ಸಲುವಾಗಿ ೨೪ ಭಾರತೀಯ ಸಾಕ್ಷಿದಾರರನ್ನು ತಮ್ಮ ದೇಶಕ್ಕೆ ಕಳುಹಿಸಿಕೊಡುವಂತೆ ಪಾಕಿಸ್ಥಾನ ಮಾಡಿರುವ ಮನವಿಗೆ ಪ್ರತಿಯಾಗಿ ಭಾರತ ಹೊಸ ಬೇಡಿಕೆಯೊಂದನ್ನು ಅದರ ಮುಂದಿಟ್ಟಿದೆ. 2008ರ ಮುಂಬಯಿ ಭಯೋತ್ಪಾದನ ದಾಳಿಯ ಬಗ್ಗೆ ಮರು...

Read More

ಬಿಎಸ್‌ಎನ್‌ಎಲ್‌ನಿಂದ ‘ದಿಲ್ ಖೋಲ್ ಕೆ ಬೋಲ್’ ಹೊಸ ಆಫರ್

ನವದೆಹಲಿ: ರಿಲಯನ್ಸ್ ಜಿಯೋಗೆ ತೀವ್ರ ಪೈಪೋಟಿ ನೀಡುವಲ್ಲಿ ಮುಂದಾಗಿರುವ ಬಿಎಸ್‌ಎನ್‌ಎಲ್ ತನ್ನ ಪೋಸ್ಟ್‌ಪೇಯ್ಡ್ ಗ್ರಾಹಕರಿಗಾಗಿ ಹೊಸ ‘ದಿಲ್ ಖೋಲ್ ಕೆ ಬೋಲ್’ ಆಫರ್ ಬಿಡುಗಡೆ ಮಾಡಿದೆ. ಈ ಆಫರ್ ಪ್ರಸ್ತುತ ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಮಾತ್ರ ಲಭ್ಯವಿದ್ದು, ಗ್ರಾಹಕರು ಅನಿಯಮಿತ ರಾಷ್ಟ್ರೀಯ ಕರೆಗಳನ್ನು...

Read More

ಮಾ.23ರಿಂದ ಹೈದರಾಬಾದ್‌ನಲ್ಲಿ ಗ್ರಾಮೀಣ ನಾವೀನ್ಯತೆ ಮತ್ತು ಸ್ಟಾರ್ಟ್- ಅಪ್ ಸಮ್ಮೇಳನ

ಹೈದರಾಬಾದ್: ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ (ಎನ್‌ಐಆರ್‌ಡಿಪಿಆರ್) ಮಾರ್ಚ್ 23ರಿಂದ ‘ಗ್ರಾಮೀಣ ನಾವೀನ್ಯತೆ ಮತ್ತು ಸ್ಟಾರ್ಟ್-ಅಪ್ ಸಮ್ಮೇಳನ’ವನ್ನು ಆಯೋಜಿಸಲಿದೆ. ಈ ಎರಡು ದಿನಗಳ ಸಮ್ಮೇಳನವು ಸ್ಟಾರ್ಟ್-ಅಪ್‌ಗಳು ಮತ್ತು ಯುವ ಗ್ರಾಮೀಣ ಆವಿಷ್ಕಾರಿಗಳ ಕೆಡರ್ ಬಲಪಡಿಸಲು, ಅವರ ಸಾಮರ್ಥ್ಯವನ್ನು ಹೆಚ್ಚಿಸಲು,...

Read More

ದೆಹಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಎಬಿವಿಪಿಯಿಂದ ತಿರಂಗ ಯಾತ್ರೆ

ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಬುಧವಾರ ಎಬಿವಿಪಿ ಕಾರ್ಯಕರ್ತರು ತಿರಂಗ ಯಾತ್ರೆ ನಡೆಸಿದ್ದು, ಬ್ಯಾನರ್, ಧ್ವಜಗಳನ್ನು ವಂದೇ ಮಾತರಂ ಘೋಷಣೆಗಳನ್ನು ಕೂಗಿದರು. ಗುರುವಾರವೂ ಎಬಿವಿಪಿ ಪ್ರತಿಭಟನಾ ಸಮಾವೇಶಕ್ಕೆ ಕರೆ ನೀಡಿದೆ. ಮಂಗಳವಾರ ಆಲ್ ಇಂಡಿಯಾ ಸ್ಟುಡೆಂಟ್ ಅಸೋಸಿಯೇಶನ್ ನಡೆಸಿದ ಪ್ರತಿಭಟನೆಗೆ ಪ್ರತಿಯಾಗಿ...

Read More

ಪಾಟ್ನಾ ಕೊಳಚೆಯಿಂದ ಗಂಗಾ ನದಿ ರಕ್ಷಣೆಗೆ 1050 ಕೋಟಿ ರೂ. ಯೋಜನೆ

ಪಾಟ್ನಾ: ಗಂಗಾ ನದಿಯನ್ನು ಶುದ್ಧವಾಗಿಡುವ ಸಲುವಾಗಿ ಪಾಟ್ನಾದ ಒಳಚರಂಡಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ನಮಾಮಿ ಗಂಗೆ ಯೋಜನೆಯಡಿ ಕೇಂದ್ರ ನೀರಾವರಿ ಸಚಿವಾಲಯ ಬರೋಬ್ಬರಿ 1050 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ಮೊತ್ತವನ್ನು ಎರಡು ಕೊಳಚೆ ನೀರು ಶುದ್ಧೀಕರಣ ಘಟಕ ಸ್ಥಾಪಿಸಲು ಮತ್ತು...

Read More

ದೇಶೀಯ ಸೂಪರ್‌ಸಾನಿಕ್ ಕ್ಷಿಪಣಿ ಯಶಸ್ವಿ ಉಡಾವಣೆ

ಬಾಳಾಸೋರ್: ಅತಿ ಕಡಿಮೆ ಎತ್ತರದಲ್ಲಿ ಶತ್ರು ಕ್ಷಿಪಣಿ ನಾಶಪಡಿಸುವ ದೇಶೀಯವಾಗಿ ಅಭಿವೃದ್ಧಿಪಡಿಸಿದ ಸೂಪರ್‌ಸಾನಿಕ್ ಇಂಟರ್‌ಸೆಪ್ಟರ್ ಕ್ಷಿಪಣಿಯ ಯಶಸ್ವಿ ಉಡಾವಣೆ ಮಾಡಲಾಗಿದೆ. ಕ್ಷಿಪಣಿಯನ್ನು ಚಾಂಡಿಪುರ್‌ನ ಅಬ್ದುಲ್ ಕಲಾಂ ದ್ವೀಪದಲ್ಲಿ ಬುಧವಾರ ಬೆಳಗ್ಗೆ 10.10ಕ್ಕೆ ಉಡಾವಣೆ ಮಾಡಲಾಯಿತು. 7.5 ಮೀಟರ್ ಉದ್ದದ ಒಂದು ಹಂತದ...

Read More

ಪಿಓಕೆಯಿಂದ ವಾಪಾಸ್ಸಾಗುತ್ತಿದ್ದ ಟ್ರಕ್‌ನಲ್ಲಿದ್ದ ಅಪಾರ ಶಸ್ತ್ರಾಸ್ತ್ರ ವಶಕ್ಕೆ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹೊತ್ತು ಸಾಗುತ್ತಿದ್ದ ಗೂಡ್ಸ್ ಟ್ರಕ್‌ವೊಂದನ್ನು ಮಂಗಳವಾರ ವಶಕ್ಕೆ ಪಡೆಯಲಾಗಿದೆ. ಈ ಟ್ರಕ್ ಪಾಕ್ ಆಕ್ರಮಿತ ಕಾಶ್ಮೀರದಿಂದ ವಾಪಾಸ್ಸಾಗುತ್ತಿತ್ತು ಎನ್ನಲಾಗಿದ್ದು, ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಈ ಟ್ರಕ್‌ನಲ್ಲಿ ಎರಡು ಚೈನೀಸ್ ಗ್ರೆನೇಡ್, ಒಂದು...

Read More

ವಿಶ್ವಬ್ಯಾಂಕ್‌ನಿಂದ ಮುಂಬಯಿ ರೈಲ್ವೆ ಯೋಜನೆಗೆ 1 ಬಿಲಿಯನ್ ಡಾಲರ್ ನೆರವು

ಮುಂಬಯಿ: ಮುಂಬಯಿ ಮಹಾನಗರದ ರೈಲ್ವೆ ಜಾಲ ವೃದ್ಧಿಸಲು 1 ಬಿಲಿಯನ್ ಡಾಲರ್ ನೆರವು ನೀಡಲಿದೆ ಎಂದು ವಿಶ್ವಬ್ಯಾಂಕ್ ಸಿಇಒ ಕ್ರಿಸ್ಟಲಿನಾ ಘೋಷಿಸಿದ್ದಾರೆ. ಭಾರತ ಭೇಟಿಯಲ್ಲಿರುವ ವಿಶ್ವಬ್ಯಾಂಕ್ ಸಿಇಒ ಕ್ರಿಸ್ಟಲಿನಾ ಜಾರ್ಜಿವಾ ಮುಂಬಯಿನ ಚರ್ಚ್‌ಗೇಟ್ ಮತ್ತು ದಾದರ್ ನಡುವೆ ಸ್ಥಳೀಯ ರೈಲ್ವೆ ಮೂಲಕ ಪ್ರಯಾಣಿಸಿದರು....

Read More

ಜೇಟ್ಲಿ ಬ್ಯಾಂಕ್ ಖಾತೆ ಮಾಹಿತಿ ಕೋರಿ ಕೇಜ್ರಿವಾಲ್ ಸಲ್ಲಿಸಿದ್ದ ಅರ್ಜಿ ವಜಾ

ನವದೆಹಲಿ: ವಿತ್ತ ಸಚಿವ ಅರುಣ್ ಜೇಟ್ಲಿ ಮತ್ತು ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆ ವಿವರಗಳನ್ನು ನೀಡುವಂತೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ದೆಹಲಿ ಹೈಕೋರ್ಟ್ ತಿರಸ್ಕರಿಸಿದೆ. 1999ರಿಂದ 2015ರವರೆಗಿನ ಜೇಟ್ಲಿ ಮತ್ತು ಅವರ...

Read More

ಮಾ.1ರಿಂದ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ಗಳ ದರ ಏರಿಕೆ

ನವದೆಹಲಿ: ಸಬ್ಸಿಡಿ ರಹಿತ ಸಿಲಿಂಡರ್‌ಗಳ ದರಗಳು ಮಾರ್ಚ್ 1ರಿಂದ ಏರಿಕೆಯಾಗಲಿವೆ. ಅದರಂತೆ ಪ್ರತಿ ಸಿಲಿಂಡರ್‌ಗಳ ಮೇಲೆ ರೂ. 86ರಷ್ಟು ಹೆಚ್ಚಳವಾಗಲಿದೆ. ಜಾಗತಿಕ ಮಟ್ಟದಲ್ಲಿ ಎಲ್‌ಪಿಜಿ ಉತ್ಪನ್ನಗಳ ದರಗಳಲ್ಲಿ ಏರಿಕೆಯಾಗಿದ್ದು, ಸಿಲಿಂಡರ್‌ಗಳ ಬೆಲೆಗಳಲ್ಲಿ ಏರಿಕೆ ಮಾಡಲಾಗಿದೆ. ಇದರಿಂದ ಸಬ್ಸಿಡಿ ಗ್ರಾಹಕರ ಮೇಲೆ ಯಾವುದೇ...

Read More

Recent News

Back To Top