News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಯೋಧ್ಯಾ ವಿವಾದ ಇತ್ಯರ್ಥಕ್ಕೆ ಸರ್ಕಾರದಿಂದ ಸಹಾಯ: ಯೋಗಿ

ನವದೆಹಲಿ: ಅಯೋಧ್ಯಾ ರಾಮಮಂದಿರ ವಿವಾದವನ್ನು ನ್ಯಾಯಾಲಯದ ಹೊರಗಡೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ ಎಂಬ ಸುಪ್ರೀಂಕೋರ್ಟ್ ಸಲಹೆಯನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸ್ವಾಗತಿಸಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ನ್ಯಾಯಾಲಯದ ಹೊರಗಡೆ ಮಾತುಕತೆಯ ಮೂಲಕ ಸೌಹಾರ್ದತೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದಿರುವ ಅವರು,...

Read More

ಭಾರತದಲ್ಲಿ ವಿದ್ಯುತ್ ಚಾಲಿತ ವಾಹನಗಳನ್ನು ಉತ್ತೇಜಿಸಲು ಮುಂದಾದ ಕೇಂದ್ರ

ನವದೆಹಲಿ: ಸಾರ್ವಜನಿಕ ಸಾರಿಗೆ ಕ್ಷೇತ್ರದಲ್ಲಿ ಹೈಬ್ರಿಡ್/ ವಿದ್ಯುತ್ ಚಾಲಿತ ವಾಹನಗಳ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗ್ರೀನ್ ಅರ್ಬನ್ ಮೊಬಿಲಿಟಿ ಯೋಜನೆಯ ಮೇಲೆ ಕಾರ್ಯನಿರ್ವಹಿಸುತ್ತಿದೆ ಎಂದು ಸರ್ಕಾರ ತಿಳಿಸಿದೆ. ಈ ಪ್ರಸ್ತಾವನೆಯ ಬಗ್ಗೆ ಮಧ್ಯಸ್ಥಗಾರರ ಅಭಿಪ್ರಾಯಗಳನ್ನು ಪಡೆದ ಬಳಿಕ ನಿರ್ಧರಿಸಲಾಗುವುದು....

Read More

ರೈಲ್ವೆ ಪ್ರತಿ 2 ತಾಸಿಗೊಮ್ಮೆ ತಾಜಾ ಆಹಾರ ಒದಗಿಸಲಿದೆ

ನವದೆಹಲಿ: ಭಾರತೀಯ ರೈಲ್ವೆಯು ರೈಲ್ವೆಯ ಮೂಲ ಪಾಕಶಾಲೆಯಲ್ಲಿ ಪ್ರತಿ 2 ತಾಸಿಗೊಮ್ಮೆ ತಯಾರಿಸಿದ ತಾಜಾ ಆಹಾರವನ್ನು ಪ್ರಯಾಣಿಕರಿಗೆ ಒದಗಿಸುವ ಯೋಜನೆ ಹೊಂದಿದೆ. ರೈಲ್ವೆಯು ಪ್ರತಿನಿತ್ಯ 11 ಲಕ್ಷ ಪ್ರಯಾಣಿಕರಿಗೆ ಆಹಾರವನ್ನು ಒದಗಿಸುತ್ತಿದ್ದು, ಇತ್ತೀಚೆಗೆ ತನ್ನ ಹೊಸ ಕೇಟರಿಂಗ್ ನೀತಿ ಅಡಿಯಲ್ಲಿ ಆಹಾರ ತಯಾರಿಕೆ ಮತ್ತು ವಿತರಣೆಯನ್ನು...

Read More

ಕಾಂಗ್ರೆಸ್ ಮುಂದಾಳತ್ವ ವಹಿಸಲು ಸಾಧ್ಯವಿಲ್ಲದಿದ್ದರೆ ರಾಹುಲ್ ಕೆಳಗಿಳಿಯಲಿ – ಯುವ ಕಾಂಗ್ರೆಸ್ ನಾಯಕ ಸಿ.ಆರ್. ಮಹೇಶ್

ತಿರುವನಂಪತಪುರಂ: ಕಾಂಗ್ರೆಸ್ ಅನುಭವಿಸುತ್ತಿರುವ ಸೋಲು ಅದರ ಕಾರ್ಯಕರ್ತರನ್ನು ತೀವ್ರ ನಿರಾಸೆಗೆ ಒಳಪಡಿಸಿದೆ. ಮಾತ್ರವಲ್ಲ ತಮ್ಮ ಮುಖಂಡರ ವಿರುದ್ಧವೇ ತಿರುಗಿ ಬೀಳುವಂತೆ ಮಾಡಿದೆ. ಇದೀಗ ಕೇರಳದಲ್ಲಿ ರಾಹುಲ್ ಗಾಂಧಿ ವಿರುದ್ಧ ಬಹಿರಂಗವಾಗಿಯೇ ಟೀಕೆಗಳನ್ನು ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಸಮರ್ಥವಾಗಿ ನಿಭಾಯಿಸಲು ರಾಹುಲ್...

Read More

ಪ್ರಧಾನಿಯನ್ನು ಭೇಟಿಯಾದ ಯುಪಿ ಸಿಎಂ ಯೋಗಿ

ಲಕ್ನೋ: ಉತ್ತರಪ್ರದೇಶದ ಸಿಎಂ ಆದ ಬಳಿಕ ಇದೇ ಮೊದಲ ಬಾರಿಗೆ ಯೋಗಿ ಆದಿತ್ಯನಾಥ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದಾರೆ. ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಮೋದಿಯವರನ್ನು ಭೇಟಿಯಾದ ಯೋಗಿ, ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಿದರು. ಅದಕ್ಕೂ ಮೊದಲು ಅವರು ವಿತ್ತ...

Read More

ಸೋಲಿನ ಹೊಣೆ ರಾಹುಲ್ ಬದಲು ಪ್ರಶಾಂತ್ ಕಿಶೋರ್‌ಗೆ ಯಾಕೆ ?

ಲಖ್ನೌ: ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಪ್ರಶಾಂತ್ ಕಿಶೋರ್ ಕಾರಣ ಎನ್ನಲಾಗುತ್ತಿದ್ದು, ಇದೀಗ ಅವರು ಯಾರ ಸಂಪರ್ಕಕ್ಕೂ ಬಂದಿಲ್ಲವೆಂಬ ಸುದ್ದಿ ಸದ್ದು ಮಾಡುತ್ತಿದೆ. ಚುನಾವಣಾ ನೀತಿ ತಂತ್ರಗಾರ ಪ್ರಶಾಂತ್ ಕಿಶೋರ್‌ರನ್ನು ಪತ್ತೆ ಹಚ್ಚಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ಸಿಗಲಿದೆ...

Read More

ಯೋಗಿ ಮಠದ ಅಕೌಂಟ್, ಗೋಶಾಲೆ, ನಿರ್ಮಾಣ ಉಸ್ತುವಾರಿಗಳು ಮುಸ್ಲಿಮರು

ಗೋರಖ್‌ಪುರ್: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದತ್ಯನಾಥ ಅವರನ್ನು ಪ್ರಬಲ ಹಿಂದೂತ್ವ ಪ್ರತಿಪಾದಕ ಎಂಬಂತೆ ಬಿಂಬಿಸಲಾಗುತ್ತದೆ, ಆದರೆ ಅವರ ನೇತೃತ್ವದಲ್ಲಿನ ದೇಗುಲದ ವಾತಾವರಣ ಮಾತ್ರ ಅವರ ವ್ಯಕ್ತಿತ್ವವನ್ನು ಬೇರೆಯದ್ದೇ ರೀತಿಯಲ್ಲಿ ಬಿಂಬಿಸುತ್ತಿದೆ. ಕಳೆದ 35 ವರ್ಷದಿಂದ ಗೋರಖ್‌ನಾಥ ದೇಗುಲದ ಎಲ್ಲಾ ನಿರ್ಮಾಣ ಕಾರ್ಯಗಳ ಉಸ್ತುವಾರಿಯನ್ನು...

Read More

2 ಸಾವಿರ ಶಸ್ತ್ರಧಾರಿ ಜಿಹಾದಿಗಳು ಭಾರತ ಪ್ರವೇಶಿಸಿದ್ದಾರೆ: ಬಾಂಗ್ಲಾ

ನವದೆಹಲಿ: ಪೂರ್ವ ಗಡಿಯ ಮೂಲಕ ಅಪಾರ ಸಂಖ್ಯೆಯ ಉಗ್ರರು ಭಾರತವನ್ನು ನುಸುಳುತ್ತಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ಬಾಂಗ್ಲಾ ನೀಡಿದೆ. ಬಾಂಗ್ಲಾದ ಗಡಿಯಿಂದ ಸುಮಾರು 2 ಸಾವಿರ ಹಿಜಿಲ್ ಮತ್ತು ಜೆಎಂಬಿ ಉಗ್ರರರು ಭಾರತಕ್ಕೆ ನುಸುಳಿದ್ದು, ಅವರೆಲ್ಲ ಪಶ್ಚಿಮಬಂಗಾಳ, ಅಸ್ಸಾಂ, ತ್ರಿಪುರದಲ್ಲಿ ಅವಿತಿರುವ ಸಾಧ್ಯತೆ...

Read More

ತಿಂಗಳಾಂತ್ಯದೊಳಗೆ ‘ಭೀಮ್’ ಆ್ಯಪ್‌ಗೆ ಹೊಸ ವೈಶಿಷ್ಟ್ಯ

ನವದೆಹಲಿ: ಮಾರ್ಚ್ ತಿಂಗಳಾಂತ್ಯದೊಳಗೆ ‘ಆಧಾರ್ ಪೇ’ ಆರಂಭಿಸುವಂತೆ ಎಲ್ಲ ಬ್ಯಾಂಕುಗಳಿಗೆ ಕೇಂದ್ರ ಸರ್ಕಾರ ಆದೇಶಿಸಿದ್ದು, ಇದು ಬೆರಳಚ್ಚು ಬಳಸಿ ನಗದು ವ್ಯವಹಾರ ನಡೆಸಲು ಸಹಾಯಕವಾಗಲಿದೆ. ಎಲ್ಲ ಬ್ಯಾಂಕ್‌ಗಳ ಮಾರ್ಚ್ 31ರ ಒಳಗಾಗಿ ಭೀಮ್ ಅಪ್ಲಿಕೇಶನ್‌ನಲ್ಲಿ ‘ಪೇ ಟು ಆಧಾರ್’ ಸೌಲಭ್ಯ ಸಕ್ರಿಯಗೊಳಿಸಬೇಕು....

Read More

ನಜೀಬ್ ಇಸಿಸ್ ಬಗ್ಗೆ ಮಾಹಿತಿ ಹುಡುಕಾಡಿದ್ದಾನೆ: ದೆಹಲಿ ಪೊಲೀಸ್

ನವದೆಹಲಿ: ನಾಪತ್ತೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ನಜೀಬ್‌ನ ಲ್ಯಾಪ್‌ಟಾಪ್ ಮತ್ತು ಯೂಟ್ಯೂಬ್‌ನಿಂದ ದೆಹಲಿ ಪೊಲೀಸರು ಕಲೆ ಹಾಕಿರುವ ಬ್ರೌಸಿಂಗ್ ಡಾಟಾ ಪ್ರಕಾರ ಆತ ಕಣ್ಮರೆಯಾಗುವ ಮುನ್ನ ಇಸಿಸ್ ಬಗ್ಗೆ ಮಾಹಿತಿ, ಇಸಿಸ್ ಸಿದ್ಧಾಂತ, ದಂಡನೆ ಮತ್ತು ಇಸಿಸ್ ಜಾಲದ ಬಗ್ಗೆ ಹುಡುಕಾಡಿದ್ದಾನೆ ಎಂದು ಬಯಲು ಮಾಡಿದೆ....

Read More

Recent News

Back To Top