Date : Thursday, 16-03-2017
ನವದೆಹಲಿ: ನರೇಂದ್ರ ಮೋದಿ ಕೇವಲ ಚಹಾ ಮಾರುವುದಕ್ಕೆ ಸೂಕ್ತ ಎಂದು ಹಿಂದೊಮ್ಮೆ ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಇದೀಗ ಪ್ರಧಾನಿ ಮೋದಿಯನ್ನು ಏಕಾಂಗಿಯಾಗಿ ಸೋಲಿಸಲು ಸಾಧ್ಯವಿಲ್ಲ ಎಂಬುದನ್ನು ಮನಗಂಡಿದ್ದಾರೆ. ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅಯ್ಯರ್, ‘ನಮ್ಮ ಪಕ್ಷದ ತಂತ್ರಗಾರಿಕೆ...
Date : Thursday, 16-03-2017
ಸೂರತ್‌ನ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ 37 ವರ್ಷ ಜಿತೇಂದ್ರ ಕಳೆದ 12 ವರ್ಷಗಳಿಂದ ಹುತಾತ್ಮರಾದ ಯೋಧರ ಕುಟುಂಬಗಳಿಗೆ ಪತ್ರವನ್ನು ಬರೆದು ಅವರಿಗೆ ಸಾಂತ್ವನ, ಗೌರವ ನೀಡುವ ಕಾರ್ಯವನ್ನು ಮಾಡುತ್ತಾ ಬರುತ್ತಿದ್ದಾರೆ. ಇದುವರೆಗೆ ಅವರು ದೇಶದಾದ್ಯಂತ ಇರುವ 3...
Date : Thursday, 16-03-2017
ಲಕ್ನೋ: ಚುನಾವಣೆಯಲ್ಲಿ ಹೀನಾಯವಾಗಿ ಸೋತರೂ ಸಮಾಜವಾದಿ ನಾಯಕರುಗಳು ಬುದ್ಧಿ ಕಲಿತಂತೆ ಕಾಣುತ್ತಿಲ್ಲ. ತಮ್ಮ ಹಿಂದಿನ ದರ್ಪ, ಅಹಂಕಾರವನ್ನು ಈಗಲೂ ಮುಂದುವರೆಸುತ್ತಿದ್ದಾರೆ. ಸಮಾಜವಾದಿಯ ಮುಸ್ಲಿಂ ನಾಯಕನಾಗಿರುವ ಅಜಂಖಾನ್ ಗುರುವಾರ ರಾಮಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ಕ್ಯಾಮೆರಾದ ಎದುರೇ ಧಮ್ಕಿ ಹಾಕಿದ್ದಾರೆ. ಚುನಾವಣೆಯಲ್ಲಿ ಗೆದ್ದ ಸರ್ಟಿಫಿಕೇಟ್...
Date : Thursday, 16-03-2017
ನವದೆಹಲಿ: ಭಾರತದಲ್ಲಿ ಪ್ರತಿ ವರ್ಷ ಮಾರ್ಚ್ 16ರಂದು ರಾಷ್ಟ್ರೀಯ ಲಸಿಕಾ ದಿನವನ್ನು ಆಯೋಜಿಸಲಾಗುತ್ತದೆ. ಮೊದಲ ಬಾರಿ ಮಾ.16, 1995ರಂದು ಪೋಲಿಯೋ ಲಸಿಕೆ ನೀಡುವ ಮೂಲಕ ರಾಷ್ಟ್ರೀಯ ಲಿಸಿಕಾ ದಿನವನ್ನು ಆರಂಭಿಸಲಾಗಿತ್ತು. ಕೇಂದ್ರ ಸರ್ಕಾರ ಲಸಿಕೆಯಿಂದ ತಡೆಗಟ್ಟಬಹುದಾದ 11 ರೋಗಗಳಿಗೆ ಉಚಿತ ಲಸಿಕೆ ಒದಗಿಸುತ್ತಿದೆ. ರಾಷ್ಟ್ರೀಯ...
Date : Thursday, 16-03-2017
ನವದೆಹಲಿ: ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ನನ್ನು ನಿಷೇಧಿಸಿದ ಸರ್ಕಾರದ ನಿರ್ಧಾರವನ್ನು ಬೆಂಬಲಿಸಿರುವ ದೆಹಲಿ ಹೈಕೋರ್ಟ್, ಇಸ್ಲಾಂ ಧರ್ಮಪ್ರಚಾರಕ ಝಾಕೀರ್ ನಾಯ್ಕ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಇಸ್ಲಾಂ ರಿಸರ್ಚ್ ಫೌಂಡೇಶನ್‌ಗೆ ಹೇರಿದ್ದ ನಿಷೇಧ ಮತ್ತು ಬ್ಯಾಂಕ್ ಖಾತೆಗಳ ಮುಟ್ಟುಗೋಲನ್ನು ಪ್ರಶ್ನಿಸಿ ಝಾಕೀರ್ ನಾಯ್ಕ್ ನ್ಯಾಯಾಲಯದ...
Date : Thursday, 16-03-2017
ಚಂಡೀಗಢ: ಪಂಜಾಬ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್‌ನ ಅಮರೀಂದರ್ ಸಿಂಗ್ ಅವರು ಗುರುವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ನೂತನ ಸಿಎಂರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಚಂಡೀಗಢದಲ್ಲಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ವಿಪಿ ಸಿಂಗ್ ಬದ್ನೋರ್ ಅವರು ಅಮರೀಂದರ್ ಅವರಿಗೆ...
Date : Thursday, 16-03-2017
ಪಣಜಿ: ಗೋವಾದಲ್ಲಿ ಸರ್ಕಾರ ರಚಿಸಲು ತಮಗೆ ಬಹುಮತವಿದೆ ಎಂಬುದನ್ನು ಸಿಎಂ ಮನೋಹರ್ ಪರಿಕ್ಕರ್ ಅವರು ಗುರುವಾರ ಸಾಬೀತುಪಡಿಸಿದ್ದಾರೆ. ಇಂದು ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ನಡೆದಿದ್ದು, ಈ ವೇಳೆ ಬಿಜೆಪಿ ಪರ 22 ಮತಗಳು ಬಿದ್ದಿವೆ. 16ಮತಗಳು ವಿರುದ್ಧವಾಗಿ ಬಿದ್ದಿವೆ. ಗೋವಾದ 40 ಸದಸ್ಯ ಬಲದದ ವಿಧಾನಸಭೆಗೆ...
Date : Thursday, 16-03-2017
ನವದೆಹಲಿ: ಕೇಂದ್ರ ಸಚಿವ ಸಂಪುಟ ಜನವರಿ 1, 2017ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ (ಡಿಎ) ಶೇ.2 ಹಾಗೂ ಭತ್ಯೆ ಪರಿಹಾರ (ಡಿಆರ್)ದಲ್ಲಿ ಶೇ.4ರಷ್ಟು ಏರಿಕೆ ಮಾಡುವಂತೆ ಅನುಮೋದನೆ ನೀಡಿದೆ. ಇದು 48.65 ಕೇಂದ್ರ ಸರ್ಕಾರಿ ನೌಕರರು ಹಾಗೂ 55.51...
Date : Thursday, 16-03-2017
ನವದೆಹಲಿ: ನಿಂದಿಸುವ, ದೌರ್ಜನ್ಯಕ್ಕೊಳಪಡಿಸುವ ಮಕ್ಕಳನ್ನು ಹೆತ್ತವರು ತಮ್ಮ ಮನೆಯಿಂದ ಹೊರ ಹಾಕಬಹುದು ಎಂಬ ಮಹತ್ವದ ತೀರ್ಪನ್ನು ಗುರುವಾರ ದೆಹಲಿ ಹೈಕೋರ್ಟ್ ನೀಡಿದೆ. ಆಸ್ತಿಯನ್ನು ಕಾನೂನಾತ್ಮಕವಾಗಿ ಹೊಂದಿರುವವರೆಗೂ ಪೋಷಕರು ತಮ್ಮನ್ನು ಪೀಡಿಸುವ ಪುತ್ರ, ಪುತ್ರಿಯರನ್ನು ಹೊರಹಾಕಬಹುದಾಗಿದೆ ಎಂದು ತೀರ್ಪಿನಲ್ಲಿ ಹೇಳಲಾಗಿದೆ. ಹಿರಿಯ ನಾಗರಿಕರ...
Date : Thursday, 16-03-2017
ಜೈಪುರ: ಛಲ ಇದ್ದರೆ ಅಸಾಧ್ಯ ಎಂಬುದು ಯಾವುದೂ ಇಲ್ಲ ಎಂಬುದನ್ನು ಜೈಪುರದ ಮೂವರು ಬಾಲಕರು ತೋರಿಸಿಕೊಟ್ಟಿದ್ದಾರೆ. 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಚೇತನ್ಯ ಗೊಲೆಚ್ಚ, ಮ್ರಿಗಂಕ್ ಗುಜ್ಜರ್, ಉತ್ಸವ್ ಜೈನ್ ತಮ್ಮ ಪುಟ್ಟ ವಯಸ್ಸಲ್ಲೇ ‘ಸ್ಟಾರ್ಟ್ ಅಪ್’ ಒಂದನ್ನು ಆರಂಭಿಸಿದ್ದು ಮಾತ್ರವಲ್ಲ...