News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬರಲಿದೆ ಹೊಸ ರೂ. 20 ಮತ್ತು 50 ರ ನೋಟು

ನವದೆಹಲಿ : ಶೀಘ್ರದಲ್ಲೇ ರೂ. 20 ಮತ್ತು ರೂ. 50 ಮುಖಬೆಲೆಯ ನೋಟುಗಳು ಮುದ್ರಣಗೊಳ್ಳಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ರೂ. 500 ಮತ್ತು 1000 ಮುಖಬೆಲೆಯ ನೋಟುಗಳ ನಿಷೇಧದ ಬಳಿಕ ಉಂಟಾಗಿರುವ ಹಣದ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಭಾರತೀಯ...

Read More

12ನೇ ಅಂತಾರಾಷ್ಟೀಯ ತೈಲ ಮತ್ತು ಅನಿಲ ಸಮ್ಮೇಳನ ಉದ್ಘಾಟಿಸಿದ ಪ್ರಧಾನಿ ಮೋದಿ

ನವದೆಹಲಿ: 12ನೇ ಅಂತಾರಾಷ್ಟೀಯ ತೈಲ ಮತ್ತು ಅನಿಲ ಸಮ್ಮೇಳನ ಪೆಟ್ರೋಟೆಕ್-2016 (PETROTECH)ಕ್ಕೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚಾಲನೆ ನೀಡಿದ್ದಾರೆ. ಹೈಡ್ರೋಕಾರ್ಬನ್‌ನ್ನು ಭವಿಷ್ಯದಲ್ಲಿ ಉತ್ತೇಜಿಸುವುದು-ಆಯ್ಕೆ ಮತ್ತು ಸವಾಲುಗಳ ಕುರಿತು ಸಮ್ಮೇಳನ ನಡೆಯಲಿದೆ. ಪೆಟ್ರೋಲಿಯಂ ತಂತ್ರಜ್ಞಾನ, ಪರಿಶೋಧನೆ, ಕೊರೆಯುವಿಕೆ, ಉತ್ಪಾದನೆ ಮತ್ತು ವಿಧಾನ,...

Read More

ಜಯಲಲಿತಾಗೆ ಹೃದಯಾಘಾತ : ತಮಿಳುನಾಡಿನಾದ್ಯಂತ ಹೈ ಅಲರ್ಟ್

ಚೆನ್ನೈ: ತಮಿಳುನಾಡು ಸಿಎಂ ಜಯಲಲಿತಾ ಅವರಿಗೆ ನಿನ್ನೆ ಸಂಜೆ (ಡಿ.4) ಹೃದಯಾಘಾತ ಸಂಭವಿಸಿದ ಪರಿಣಾಮ ತಮಿಳುನಾಡಿನಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಸುಮಾರು 73 ದಿನಗಳಿಂದ ಚೆನ್ನೈನ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಕಾರ್ಡಿಯಾ ಅರೆಸ್ಟ್ ಆಗಿದ್ದು,...

Read More

ಭ್ರಷ್ಟಾಚಾರ, ಕಪ್ಪುಹಣದಿಂದ ಭಾರತ ಮುಕ್ತವಾಗಲಿದೆ – ಮೋದಿ

ಮೊರಾದಾಬಾದ್: ಕೇಂದ್ರ ಸರ್ಕಾರದ ಅನಾಣ್ಯೀಕರಣ ನೀತಿಯಿಂದಾಗಿ ಜನರಿಗೆ ಆಗಿರುವ ಅನಾನುಕೂಲತೆಯನ್ನು ಒಪ್ಪಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಈ ದಿಟ್ಟ ನಿರ್ಧಾರ ದೇಶದಲ್ಲಿ ಬಡತನ, ಭ್ರಷ್ಟಾಚಾರ, ಕಪ್ಪು ಹಣ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಕೊನೆಗೊಳಿಸಲಿದೆ ಎಂದು ಹೇಳಿದ್ದಾರೆ. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ...

Read More

ಕತಾರ್ ಇಂಧನ ವಲಯದಲ್ಲಿ ಹೂಡಿಕೆಗೆ ಭಾರತ ಸಿದ್ಧ: ಪ್ರಧಾನಿ ಮೋದಿ

ನವದೆಹಲಿ: ಕತಾರ್‌ನಲ್ಲಿ ಹೈಡ್ರೋಕಾರ್ಬನ್ ಯೋಜನೆಗಳಲ್ಲಿ ಹೂಡಿಕೆ ಮಾಡಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಕತಾರ್ ಪ್ರಧಾನಿ ಶೇಖ್ ಅಬ್ದುಲ್ಲಾ ಬಿನ್ ನಾಸರ್ ಬಿನ್ ಖಲೀಫಾ ಅಲ್ ಥಾನಿ ಅವರು ದ್ವಿಪಕ್ಷೀಯ ಮಾತುಕತೆಗಾಗಿ ಭಾರತಕ್ಕೆ ಆಗಮಿಸಿದ್ದು, ಈ...

Read More

ಅಸ್ವಸ್ಥತೆ ನಡುವೆಯೂ ಸಹಾಯಕ್ಕೆ ಮುಂದಾದ ಸುಷ್ಮಾ ಸ್ವರಾಜ್

ನವದೆಹಲಿ: ಕಿಡ್ನಿ ವೈಫಲ್ಯ ಸಮಸ್ಯೆಯಿಂದ ಬಳಲುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ತಮ್ಮ ಕರ್ತವ್ಯ ನಿರ್ವಹಿಸುವುದನ್ನು ಮುಂದುವರಿಸಿದ್ದಾರೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಕಿಡ್ನಿ ವೈಫಲ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಸ್ವರಾಜ್ ಅವರು, ಲಂಡನ್ ಮೂಲದ ಭಾರತೀಯ ಎನ್‌ಆರ್‌ಐ ಕುನ್ವರ್ ಬಿಶ್ತ್...

Read More

ಸೇನೆಯ ನಿಯೋಜನೆ ಕುರಿತು ಮಮತಾ ಆರೋಪ ತಳ್ಳಿ ಹಾಕಿದ ಕೇಂದ್ರ

ಕೋಲ್ಕತಾ: ರಾಜ್ಯದಲ್ಲಿ ಸೇನೆಯ ನಿಯೋಜನೆ ಬಗ್ಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಆರೋಪಿಸಿದ್ದು, ಪ್ರತಿಭಟನೆಗೆ ಮುಂದಾಗಿದ್ದಾರೆ. ಮಮತಾ ಬ್ಯಾನರ್ಜಿ ಅವರ ಆರೋಪ ಒಂದು ರಾಜಕೀಯ ಹತಾಶೆ ಎಂದು ಕೇಂದ್ರ ಸರ್ಕಾರ ಅವರ ಆರೋಪವನ್ನು ತೀವ್ರವಾಗಿ ಖಂಡಿಸಿದೆ. ತೃಣಮೂಲ ಕಾಂಗ್ರೆಸ್...

Read More

ರಾಜಸ್ಥಾನ ಉಪಚುನಾವಣೆ: ಬಿಜೆಪಿಗೆ ಜಯ

ಜೈಪುರ: ರಾಜಸ್ಥಾನದ ಸ್ಥಾಳೀಯ ಸಂಸ್ಥೆಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶಗಳು ಪ್ರಕಟಗೊಂಡಿದ್ದು, ಆಡಳಿತಾರೂಢ ಭಾರತೀಯ ಜನತಾ ಪಕ್ಷ 19 ಸ್ಥಾನಗಳನ್ನು ಗೆದ್ದುಕೊಂಡಿದೆ. ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ 14 ಸ್ಥಾನಗಳನ್ನು ಗೆದ್ದುಕೊಂಡರೆ ಇತರೆ ಸ್ವತಂತ್ರ ಅಭ್ಯರ್ಥಿಗಳು ಕೇವಲ 4 ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. ರಾಜಸ್ಥಾನದ 3 ಜಿಲ್ಲಾ ಪರಿಷತ್, 10 ಪುರಸಭಾ...

Read More

ಭಾರತದ ವಿರುದ್ಧ ಒಟ್ಟಾಗಿ ಹೋರಾಡಲು ಹಫೀಜ್ ಸಯೀದ್­ಗೆ ಕರೆ ಮಾಡಿದ್ದ ಬುರ್ಹಾನ್ ವಾನಿ !

ನವದೆಹಲಿ : ಭಾರತದ ವಿರುದ್ಧ ಒಟ್ಟಾಗಿ ಹೋರಾಡಲು ಪಾಕಿಸ್ಥಾನದ ಲಷ್ಕರ್-ಇ-ತೊಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್­ಗೆ ಉಗ್ರ ಬುರ್ಹಾನ್ ವಾನಿ ಕರೆ ಮಾಡಿರುವ ವಿಚಾರ ಇದೀಗ ಬಯಲಾಗಿದೆ. ಮೂಲಗಳ ಪ್ರಕಾರ ಭಾರತದ ಗುಪ್ತಚರ ವಾಹಿನಿಗಳು ದೂರವಾಣಿ ಕರೆಯನ್ನು ಟ್ಯಾಪ್ ಮಾಡಿದ್ದು,  ಉಗ್ರ...

Read More

‘ಹಾರ್ಟ್ ಆಫ್ ಏಷ್ಯಾ’ ಜಾಗತಿಕ ಶೃಂಗಸಭೆಗೆ ಚಾಲನೆ

ಅಮೃತಸರ: ಎರಡು ದಿನಗಳ ಬಹುಪಕ್ಷೀಯ ಜಾಗತಿಕ ಶೃಂಗಸಭೆ ‘ಹಾರ್ಟ್ ಆಫ್ ಏಷ್ಯಾ’ಗೆ ಪಂಜಾಬ್‌ನ ಅಮೃತಸರದಲ್ಲಿ ಶನಿವಾರ ಚಾಲನೆ ನೀಡಲಾಗಿದೆ. ಯುದ್ಧ ಪೀಡಿತ ಅಫ್ಘಾನಿಸ್ಥಾನದ ಸ್ಥಿರತೆ ಕಾಪಾಡುವ ಬಗ್ಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್...

Read More

Recent News

Back To Top