News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೆಲವು ಆಯ್ದ ಸ್ಥಳಗಳಲ್ಲಿ ಮಾತ್ರ ಡಿ. 15 ರ ವರೆಗೆ ಹಳೆ 500 ರೂ. ಚಲಾವಣೆ

ನವದೆಹಲಿ : ನೋಟ್ ನಿಷೇಧಗೊಂಡಿದ್ದ ಹಿನ್ನಲೆಯಲ್ಲಿ ಹಳೆ ನೋಟು ಬದಲಾವಣೆಗೆ ನೀಡಿದ್ದ ಅವಕಾಶ ಗುರುವಾರ ರಾತ್ರಿಗೆ ಮುಕ್ತಾಯಗೊಂಡಿದ್ದು, ಇಂದಿನಿಂದ (ನ. 25) ಬ್ಯಾಂಕ್­ಗಳಲ್ಲಿ ಠೇವಣಿ ಇಡಲು ಮಾತ್ರ ಹಳೆ ನೋಟುಗಳಿಗೆ ಅವಕಾಶವಿದೆ. ಅಂಚೆ ಕಛೇರಿ ಮತ್ತು ಬ್ಯಾಂಕ್­ಗಳಲ್ಲಿ ಹಳೆ ನೋಟು ಬದಲಾವಣೆಗೆ...

Read More

ಈಗ ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲೂ ‘ಇ-ಹುಂಡಿ’ ಬಳಕೆ

ಶಬರಿಮಲೆ: ನೋಟು ನಿಷೇಧದ ಹಿನ್ನೆಲೆಯಲ್ಲಿ ಹಣ ವಿನಿಮಯದ ಸಮಸ್ಯೆಯನ್ನು ನಿವಾರಿಸಲು ಶಬರಿಬಲೆಯ ಅಯ್ಯಪ್ಪ ದೇವಾಲಯ ‘ಇ-ಹುಂಡಿ’ ಅಥವಾ ಎಲೆಕ್ಟ್ರಾನಿಕ್ ವರ್ಗಾವಣೆಯನ್ನು ಪರಿಚಯಿಸಿದೆ. ನವೆಂಬರ್ 16 ರಿಂದ ಶಬರಿಮಲೆಯಲ್ಲಿ ತೀರ್ಥಯಾತ್ರೆ ಆರಂಭವಾಗಿದ್ದು, ದೇಶದಾದ್ಯಂತ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಮೂರು ತಿಂಗಳ ಕಾಲ ನಡೆಯುವ ಮಂಡಲಮ್...

Read More

ನೋಟ್ ಬ್ಯಾನ್ ಚರ್ಚೆ: ಈ ಪಂಚ್‌ಲೈನ್ ಮೋದಿ ಅವರು ನಗುವಂತೆ ಮಾಡಿತು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧದ ವಿರುದ್ಧ ರಾಜ್ಯಸಭೆಯಲ್ಲಿ ನಡೆದ ಚರ್ಚೆ ವೇಳೆ ವಿರೋಧ ಪಕ್ಷ ತೀವ್ರ ವಾಗ್ದಾಳಿ ನಡೆಸಿದೆ. ಈ ಸಂದರ್ಭ ಸಮಾಜವಾದಿ ಪಕ್ಷದ ನರೇಶ್ ಅಗ್ರವಾಲ್ ಅವರ ಹಾಸ್ಯಾಸ್ಪದ ಪಂಚ್‌ಲೈನ್ ಪ್ರಧಾನಿ ಮೋದಿ ಮತ್ತು ಸಚಿವ...

Read More

ಏರ್‌ಟೆಲ್‌ನಿಂದ ಅನಿಯಮಿತ ಕರೆ, 18GB 3G/4G ಡಾಟಾ ಆಫರ್

ನವದೆಹಲಿ: ರಿಲಯನ್ಸ್ ಜಿಯೋ 4G ವೆಲ್ಕಮ್ ಆಫರ್‌ನಿಂದಾಗಿ ಅದರ ಗ್ರಾಹಕರ ಸಂಖ್ಯೆ ಕೇವಲ ಒಂದು ತಿಂಗಳಿನಲ್ಲಿ 16 ಮಿಲಿಯನ್‌ಗೆ ತಲುಪಿದ್ದು, ದೇಶದ ಟೆಲಿಕಾಂ ಉದ್ಯಮವನ್ನು ಉತ್ತುಂಗಕ್ಕೇರಿಸಿತ್ತು. ಇದರಿಂದ ಇತರ ಟೆಲಿಕಾಂ ಕಂಪೆನಿಗಳು ನಷ್ಟ ಅನುಭವಿಸುತ್ತಿದ್ದು, ಇದೀಗ ಏರ್‌ಟೆಲ್ ಹೊಸ 3G/4G ಡಾಟಾ ಆಫರ್ ಬಿಡುಗಡೆ...

Read More

ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾದರೆ ಭಾರತ ಆಧುನಿಕ ಪ್ರಬಲ ಆರ್ಥಿಕ ರಾಷ್ಟ್ರವಾಗಲಿದೆ

ನವದೆಹಲಿ: ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನ ಮತ್ತು ಡಿಜಿಟಲ್ ಇಂಡಿಯಾ ಮುಂತಾದ ನವೀನ ಯೋಜನೆಗಳು ಯಶಸ್ವಿಯಾದಲ್ಲಿ ಭಾರತವು ಖಂಡಿತವಾಗಿಯೂ ಆಧುನಿಕ ಪ್ರಬಲ ಆರ್ಥಿಕ ರಾಷ್ಟ್ರವಾಗಿ ಪರಿಣಮಿಸಲಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳೀರುವುದಾಗಿ ಸ್ವಚ್ಛ ಭಾರತ್ ಮಿಶನ್ ಟ್ವೀಟ್ ಮಾಡಿದೆ....

Read More

ನೋಟು ನಿಷೇಧ: ಹಳೇ ನೋಟುಗಳನ್ನು ಅಂಚೆ ಕಚೇರಿಯ ಖಾತೆಗಳಲ್ಲಿ ಠೇವಣಿ ಮಾಡಬಹುದು: ಹಣಕಾಸು ಸಚಿವಾಲಯ

ನವದೆಹಲಿ: ಕೇಂದ್ರ ಸರ್ಕಾರದಿಂದ ನಿಷೇಧಿತ ರೂ.500 ಮತ್ತು 1000 ರೂ. ನೋಟುಗಳನ್ನು ಪೋಸ್ಟ್ ಆಫೀಸ್‌ಗಳ ಉಳಿತಾಯ ಖಾತೆಗಳಲ್ಲಿ ಠೇವಣಿ ಮಾಡಬಹುದು ಎಂದು ಹಣಕಾಸು ಸಚಿವಾಲಯ ಹೇಳಿದೆ. ಅಂಚೆ ಕಚೇರಿಗಳ ಉಳಿತಾಯ ಖಾತೆಗಳಲ್ಲಿ ಹಳೇ ನೋಟುಗಳ ಠೇವಣಿಯನ್ನು ಈ ಹಿಂದೆ ವಿಧಿಸಲಾಗಿದ್ದ ಠೇವಣಿ ನಿಷೇಧ (ಸಣ್ಣ...

Read More

ನನ್ನ ಮಗನ ಹತ್ಯೆಗೆ ಪಾಕಿಸ್ಥಾನ ವಿರುದ್ಧ ಮೋದಿ ಅವರು ಸೇಡು ತೀರಿಸಲಿದ್ದಾರೆ: ಮಛಿಲ್ ಹುತಾತ್ಮನ ತಂದೆ

ಲಖ್ನೌ: ನರೇಂದ್ರ ಮೋದಿ ಸರ್ಕಾರ ತನ್ನ ಮಗನ ಹತ್ಯೆಗೆ ಸೇಡು ತೀರಿಸಲಿದೆ ಎಂದು ಜಮ್ಮು-ಕಾಶ್ಮೀರದ ಮಛಿಲ್ ಸೆಕ್ಟರ್‌ನಲ್ಲಿ ಪಾಕ್ ಭಯೋತ್ಪಾದರ ದಾಳಿಯಲ್ಲಿ ಹುತಾತ್ಮನಾದ ಸೈನಿಕ ಶಶಾಂಕ್ ಕುಮಾರ್‌ನ ತಂದೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನನ್ನ ಮಗ ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿರುವ ಬಗ್ಗೆ...

Read More

ಡಾರ್ನಿಯರ್ ಕಣ್ಗಾವಲು ವಿಮಾನಗಳ ಖರೀದಿಗೆ ಸಂಪುಟ ಅಸ್ತು

ನವದೆಹಲಿ: ಭಧ್ರತೆ ಸಂಬಂಧಿತ ಸಂಪುಟ ಸಮಿತಿ ರೂ.2,500 ಕೋಟಿ ರೂ. ವೆಚ್ಚದಲ್ಲಿ ಭಾರತೀಯ ನೌಕಾಪಡೆಗಾಗಿ 12 ಅಪ್‌ಗ್ರೇಡೆಡ್ ಡಾರ್ನಿಯರ್ ಕಣ್ಗಾವಲು ವಿಮಾನಗಳನ್ನು ಖರೀದಿಸಲು ಬುಧವಾರ ಅನುಮತಿಸಿದೆ. ಈ ಪ್ರಸ್ತಾವನೆಗೆ ಮೊದಲ ಬಾರಿ ರಕ್ಷಣಾ ಉಪಕರಣಗಳ ಖರೀದಿ ಮಂಡಳಿ ಅಕ್ಟೋಬರ್ 2014ರಲ್ಲಿ ಅಕ್ಸೆಪ್ಟೆನ್ಸ್ ಆಫ್...

Read More

ನಮೋ ಆ್ಯಪ್­ನಲ್ಲಿ ನೋಟು ರದ್ಧತಿ ಸಮೀಕ್ಷೆಗೆ ಶೇ. 93% ಬೆಂಬಲ ; ಧನ್ಯವಾದ ಹೇಳಿದ ಮೋದಿ

ನವದೆಹಲಿ: ನರೇಂದ್ರ ಮೋದಿ ಆ್ಯಪ್ ಮುಖಾಂತರ ನೋಟು ರದ್ದತಿಯ ಬಗ್ಗೆ ನಾಗರಿಕರ ಅಭಿಪ್ರಾಯ ತಿಳಿಯಲು ಬಯಸಿದ್ದ ಪ್ರಧಾನಿ ಮೋದಿಯವರ ಸಮೀಕ್ಷೆಯಲ್ಲಿ ಶೇ. 93 ರಷ್ಟು ನಾಗರಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಯವರು ‘ಈ ಐತಿಹಾಸಿಕ ಸಮೀಕ್ಷೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು ಹಾಗೂ...

Read More

ಪಾಕ್ ದಾಳಿಗೆ ಭಾರತದ ಪ್ರತೀಕಾರ: ೩ ಪಾಕ್ ಸೈನಿಕರ ಹತ್ಯೆ

ಜಮ್ಮು: ಮೂವರು ಭಾರತೀಯ ಯೋಧರ ಹತ್ಯೆಗೈದು ಓರ್ವನ ಶಿರಚ್ಛೇದ ಮಾಡಿರುವ ಪಾಕ್ ವಿರುದ್ಧ ಬಾರತೀಯ ಸೇನೆ ಸೇಡು ತೀರಿಸಿಕೊಂಡಿದೆ. ಯೋಧರ ದಾಳಿಗೆ ಮೂವರು ಪಾಕ್ ಯೋಧರು ಹಾಗೂ 11 ನಾಗರಿಕರು ಮೃತಪಟ್ಟಿದ್ದಾರೆ ಎಂದು ಪಾಕಿಸ್ಥಾನ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಯೋಧರ ಹತ್ಯೆಗೆ ಭಾರೀ...

Read More

Recent News

Back To Top